ಅಭಿಪ್ರಾಯ / ಸಲಹೆಗಳು

ಎನ್‌ಎಸ್‌ಎಸ್

ತಾಶಿಇ ಎನ್‌ಎಸ್‌ಎಸ್ ಬ್ಲಾಗ್ 

ದಿನಾಂಕ

ಆದೇಶ ಸಂಖ್ಯೆ

ವಿಷಯ

ಗಾತ್ರ(MB) 

ವೀಕ್ಷಿಸಿ
21/11/2023

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

Samvidhan Divas (ಸಂವಿಧಾನ ದಿನ)-೨೦೨೩ ಹಮ್ಮಿಕೊಳ್ಳುವ ಕುರಿತು.

  ವೀಕ್ಷಿಸಿ
21/11/2023

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

my bharat.gov.in-Reg ನಲ್ಲಿ ಎನ್‌.ಎಸ್‌.ಎಸ್‌ ಸ್ವಯಂ ಸೇವಕ/ಸೇವಕಿಯರು ಮತ್ತು ಕಾರ್ಯಕ್ರಮಾಧಿಕಾರಿಗಳ ನೊಂದಾಣಿ ಮಾಡುವ ಬಗ್ಗೆ.

 

ವೀಕ್ಷಿಸಿ

20/11/2023  

ಡಿಟಿಇ/ಎನ್‌ಎಸ್‌ಎಸ್‌/02/ವಿ.ಶಿ-ಅನು/2023-24

 

೨೦೨೩-೨೪ ನೇ ಸಾಲಿಗೆ ವಿಶೇಷ ಶಿಬಿರ ನಡೆಸಲು ಎರಡನೆ ಹಾಗೂ ಕೊನೆಯ ಕಂತಿನ ಅನುದಾನ ಬಿಡುಗಡೆಯ ಕುರಿತು.

 

ವೀಕ್ಷಿಸಿ

20/11/2023  

ಡಿಟಿಇ/ಎನ್‌ಎಸ್‌ಎಸ್‌/01/ದೈ.ಚ.ಅನು/2023-24

 

೨೦೨೩-೨೪ ನೇ ಸಾಲಿಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲು ಎರಡನೆ ಹಾಗೂ ಕೊನೆಯ ಕಂತಿನ ಅನುದಾನ ಬಿಡುಗಡೆಯ ಕುರಿತು.

 

ವೀಕ್ಷಿಸಿ

20/11/2023  

ಡಿಟಿಇ/ಎನ್‌ಎಸ್‌ಎಸ್‌/02/ಕಾ.ಭತ್ಯೆ/2023-24

 

೨೦೨೩-೨೪ ನೇ ಸಾಲಿನ ಕಾರ್ಯಕ್ರಮಾಧಿಕಾರಿಗಳ ಕಾರ್ಯನಿರ್ವಹಣೆ ಭತ್ಯೆ ಮಂಜೂರಾತಿ ಬಗ್ಗೆ.

 

ವೀಕ್ಷಿಸಿ

20/11/2023  

ಡಿಟಿಇ/ಎನ್‌ಎಸ್‌ಎಸ್‌/04/ಪೂ.ಸಾ/2023-24

 

೨೦೨೩-೨೪ ನೇ ಸಾಲಿನ ಎನ್‌.ಎಸ್‌.ಎಸ್‌ ನ ಪೂರಕ ಸಾಮಗ್ರಿ ಖರೀದಿಗೆ ಅನುದಾನ ಮಂಜೂರಾತಿ ಬಗ್ಗೆ.

 

ವೀಕ್ಷಿಸಿ

18/11/2023  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

ದಿನಾಂಕ:೧೯/೧೧/೨೦೨೩ ರಿಂದ ೨೫/೧೧/೨೦೨೩ ರ ವರೆಗೆ ರಾಜ್ಯದಾದ್ಯಂತ "ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ಆಚರಿಸುವ ಬಗ್ಗೆ.

 

ವೀಕ್ಷಿಸಿ

09/11/22023  

ಡಿಟಿಇ/ಎನ್‌ಎಸ್‌ಎಸ್‌/ಸಿಎ(1)/2013-14

೨೦೨೨-೨೩ ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಪ್ರಕಟಿಸುವ ಬಗ್ಗೆ.

 

ವೀಕ್ಷಿಸಿ

06/11/2023   ಡಿಟಿಇ/ಎನ್‍ಎಸ್‍ಎಸ್‍/01/ಐಡಿಪಿ/2023-24  

ಇಲಾಖಾ ವ್ಯಾಪ್ತಿಯ ರಾಜ್ಯದ ಎಲ್ಲಾ ಪಾಲಿಟೆಕ್ನಿಕ್‌ಗಳಲ್ಲಿ ಪ್ರತಿ ತಿಂಗಳ ೩ನೇ ಶನಿವಾರ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಶ್ರಮದಾನ ಮಾಡುವ ಬಗ್ಗೆ.

 

ವೀಕ್ಷಿಸಿ

31/10/2023  ಡಿಟಿಇ/ಎನ್‍ಎಸ್‍ಎಸ್‍/01/ಐಡಿಪಿ/2022-23  

ದಿನಾಂಕ:೦೧/೧೧/೨೦೨೩ ರಂದು ರಾಜ್ಯದ ಎಲ್ಲಾ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸುವ ಬಗ್ಗೆ.

 

ವೀಕ್ಷಿಸಿ

25/10/2023 ಡಿಟಿಇ/ಎನ್‌ಎಸ್‌ಎಸ್‌/02/ಚ/2023

೨೦೨೩-೨೪ ನೇ ಸಾಲಿನ ರ.ಸೇ.ಯೋ ಅಧಿಕಾರಿ/ಸ್ವಯಂ ಸೇವಕರಿಂದ ಮಾಡಲಾದ ಸಮಾಜಮುಖಿ ಯೋಜನೆ(Project)ಗಳಿಗೆ ನೀಡಲಾಗುವ ಉತ್ತಮ ಸಮಾಜಮುಖಿ ಯೋಜನೆ ಪ್ರಶಸ್ತಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವ ಕುರಿತು.

 

ವೀಕ್ಷಿಸಿ

11/10/2023  

ಪ್ರಶಸ್ತಿ ಪುರಸ್ಕಾರ

 

ವೀಕ್ಷಿಸಿ

11/10/2023 ಡಿಟಿಇ/ಎನ್‍ಎಸ್‍ಎಸ್‍/01/ಐಡಿಪಿ/2023-24   

ದಿನಾಂಕ:೦೨/೧೦/೨೦೨೩ ರಿಂದ ೦೩/೧೦/೨೦೨೩ ರ ವರೆಗೆ ಖಾದಿ ಮಹೋತ್ಸವ ಅಭಿಯಾನವನ್ನು ಹಮ್ಮಿಕೊಳ್ಳುವ ಬಗ್ಗೆ.

 

ವೀಕ್ಷಿಸಿ

09/10/2023  

ಡಿಟಿಇ/ಎನ್‌ಎಸ್‌ಎಸ್‌/02/ವಿ.ಶಿ-ಅನು /2023-24

 

2023-24ನೇ ಸಾಲಿನ ಎನ್‌ಎಸ್‌ಎಸ್‌ ವಿಶೇಷ ಶಿಬಿರಗಳಿಗೆ ಮೊದಲನೇ ಪಟ್ಟಿ ಅನುದಾನ ಬಿಡುಗಡೆ ಬಗ್ಗೆ.

 

ವೀಕ್ಷಿಸಿ

09/10/2023  

ಡಿಟಿಇ/ಎನ್‌ಎಸ್‌ಎಸ್‌/01/ದೈ.ಚ/2023-24

2023-24ನೇ ಸಾಲಿಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲು ಮೊದಲನೇ ಪಟ್ಟಿ/ಕಂತಿನಂತೆ ಅನುದಾನ ಬಿಡುಗಡೆಯ ಕುರಿತು.

 

ವೀಕ್ಷಿಸಿ

06/10/2023 ಡಿಟಿಇ/ಎನ್‍ಎಸ್‍ಎಸ್‍/01/ಐಡಿಪಿ/2023-24   

ದಿನಾಂಕ 01/10/2023 ರಿಂದ 31/10/2023 ರವರೆಗೆ  Fit India Freedom run 4.0 ರ ಅಭಿಯಾನವನ್ನು ಹಮ್ಮಿಕೊಳ್ಳುವ ಬಗ್ಗೆ.

 

View

30/09/2023  

ಡಿಟಿಇ/ಎನ್‌ಎಸ್‌ಎಸ್‌/11/ಸ್ವ.ಸೇ-ಹಂಚಿಕೆ/2017-18

2023-24 ನೇ ಸಾಲಿನಿಂದ ರಾಜ್ಯ ವ್ಯಾಪಿ ಎಲ್ಲಾ ಅನುದಾನಿತ ಘಟಕಗಳಲ್ಲಿ ಸ್ವಯಂಸೇವಕರ ಸಂಖ್ಯೆಯನ್ನು ಹಂಚಿಕೆ ಮಾಡಿರುವ ಬಗ್ಗೆ .

 

ವೀಕ್ಷಿಸಿ

29/09/2023

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

" ಜಾಗೃತಿ ಅರಿವು ಸಪ್ತಾಹ 2023" (Vigilance Awareness Week,2023) ಅನ್ನು ಆಚರಿಸುವ ಬಗ್ಗೆ.

 

ವೀಕ್ಷಿಸಿ

29/09/2023

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

1ಅಕ್ಟೋಬರ್‌, 2023 ರಂದು ಎಲ್ಲಾ NSS ಘಟಕಗಳಿಂದ ಸ್ವಚ್ಚತೆಗಾಗಿ ಶ್ರಮಾದಾನ ಹಮ್ಮಿಕೊಳ್ಳುವ ಬಗ್ಗೆ.

 

ವೀಕ್ಷಿಸಿ

14/09/2023  ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24  

ನೇತ್ರದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸಾಮಾಜಿಕ ಕಳಕಳೀಯ 67 ನೇ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡದ "ಅಕ್ಷಿ" ಚಲನಚಿತ್ರವನ್ನು ವೀಕ್ಷಿಸುವ ಕುರಿತು.

 

ವೀಕ್ಷಿಸಿ

LINK

14/09/2023  ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

"ಅಮೃತ ಸಮುದಾಯ ಅಭಿವೃದ್ದಿ ಯೋಜನೆ: ಎನ್‌ ಎಸ್‌ಎಸ್‌ ಉಪಕ್ರಮಗಳ ಮೂಲಕ ಗ್ರಾಮೀಣ ಸಬಲೀಕರಣವನ್ನು ಪೋಷಿಸುವುದು" ಬಗ್ಗೆ.

 

ವೀಕ್ಷಿಸಿ

 

14/09/2023  ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

ದಿನಾಂಕ:15/09/2023 ರಿಂದ 02/10/2023 ರವರೆಗೆ ಸ್ವಚ್ಚತಾ ಹಿ ಸೆವಾ ಅಭಿಯಾನವನ್ನು ಹಮ್ಮಿಕೊಳ್ಳುವ ಬಗ್ಗೆ.

  ವೀಕ್ಷಿಸಿ
11/09/2023  ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

Meri Mati Mera Desh ಅಭಿಯಾನದಡಿ ಅಮೃತ ಕಲಶ ಯಾತ್ರೆ ಕೈಗೊಳ್ಳುವ ಬಗ್ಗೆ.

  ವೀಕ್ಷಿಸಿ
31/08/2023  

ಡಿಟಿಇ/ಎನ್‌ಎಸ್‌ಎಸ್‌/14/ಇ-ಪ್ರಶಸ್ತಿ/2012-13

ಇಲಾಖಾ ಮಟ್ಟದ ರಾಸೇಯೋ ಪ್ರಶಸ್ತಿಗಳಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ.

  ವೀಕ್ಷಿಸಿ
21/08/2023 ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

ದಿನಾಂಕ:29/08/2023 ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸುವ ಬಗ್ಗೆ.

  ವೀಕ್ಷಿಸಿ
16/08/2023  ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

ದಿನಾಂಕ:18/08/2023 ರಂದು ಸದ್ಬಾವನಾ ದಿನಾಚರಣೆಯನ್ನು ಆಚರಿಸುವ ಬಗ್ಗೆ.

  ವೀಕ್ಷಿಸಿ
08/08/2023   ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

ಕ್ರಿಶಾ ಫೌಂಡೇಷನ್‌ ವತಿಯಿಂದ ಎನ್‌.ಎಸ್‌. ಎಸ್‌ ಪ್ರಶಸ್ತಿ ನೀಡುವ ಕುರಿತು.

  ವೀಕ್ಷಿಸಿ
05/08/2023  ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

NSS ಸ್ವಯಂಸೇವಕರಿಗೆ ಉದ್ಯಮದ ಮಾನ್ಯತೆ ಮತ್ತು ಉದ್ಯೋಗ ಅವಕಾಶ.

  ವೀಕ್ಷಿಸಿ
03/08/2023  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

"ನನ್ನ ಮಣ್ಣು ನನ್ನ ದೇಶ" ಎಂಬ ರಾಷ್ಟ್ರ ವ್ಯಾಪ್ತಿ ಆಂದೀಲನದಲ್ಲಿ ಎನ್‌.ಎಸ್‌.ಎಸ್‌ ಸ್ವಯಂ ಸೇವಕರು ಮತ್ತು ಅಧಿಕಾರಿಗಳು ಪಾಲ್ಗೊಳ್ಳುವ ಬಗ್ಗೆ.

  ವೀಕ್ಷಿಸಿ
15/07/2023

ಡಿಟಿಇ/ಎನ್‌ಎಸ್‌ಎಸ್‌/13/ಕಾ-ಕಾರ್ಯಗಾರ/2017-18

ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳ ರಾಜ್ಯಮಟ್ಟದ ಒಂದು ದಿನದ ಕಾರ್ಯಗಾರದ ಬಗ್ಗೆ.

  ವೀಕ್ಷಿಸಿ
28/06/2023 ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24  

ರಾಷ್ಟ್ರೀಯ ಸಸಿನೆಡುವ ಸಪ್ತಾಹದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ.

  ವೀಕ್ಷಿಸಿ
28/06/2023 ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

Meri Mati Mera Desh ಕಾರ್ಯಕ್ರಮದಲ್ಲಿ ಎನ್‌.ಎಸ್‌.ಎಸ್‌ ಕಾರ್ಯಕ್ರಮಾಧಿಕಾರಿಗಳು ಮತ್ತು ಸ್ವಯಂ ಸೇವಕರು ಪಾಲ್ಗೊಳ್ಳುವ ಬಗ್ಗೆ.

  ವೀಕ್ಷಿಸಿ
   

ರಾಜ್ಯ ಮತ್ತು ರಾಷ್ಠ್ರ ಪ್ರಶಸ್ತಿ ಗಳಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ

  ವೀಕ್ಷಿಸಿ
   

ವರದಿ ಸಲ್ಲಿಸುವ ಬಗ್ಗೆ

 

ವೀಕ್ಷಿಸಿ

05/04/2023  

ಡಿಟಿಇ/ಎನ್‌ಎಸ್‌ಎಸ್‌/14/ಇ-ಪ್ರಶಸ್ತಿ/2012-13

ಕಾರ್ಯಕ್ರಮಾಧಿಕಾರಿಯವರಿಗೆ ಪ್ರಶಸ್ತಿ

 

ವೀಕ್ಷಿಸಿ

13/06/2023  ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

ಲವ್‌ ಇಂಡಿಯಾ ಸಂಸ್ಥೆಯಿಂದ ರಾಷ್ಟ್ರೀಯತೆಯ ಪ್ರಚಾರ ಅಭಿಯಾನದ ಬಗ್ಗೆ.

 

ವೀಕ್ಷಿಸಿ

03/06/2023  ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24/1

ಪಾಲಿಟೆಕ್ನಿಕ್‌ ಸಂಸ್ಥೆಗಳ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಮಾಹಿತಿ ನೀಡುವ ಕುರಿತು.

LINK

ವೀಕ್ಷಿಸಿ

02/06/2023 ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24/1

ವಿಶ್ವ ಪರಿಸರ ದಿನ -2023 (ಜೂನ್‌-5) ರ ವರ್ಚುವಲ್‌ ಚರ್ಚೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವ ಬಗ್ಗೆ.

 

ವೀಕ್ಷಿಸಿ

31/05/2023  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

ಜೀವನ ಕೌಶಲ್ಯ ತರಬೇತಿಗೆ ಎನ್‌ ಎಸ್‌ ಎಸ್‌ ಕಾರ್ಯಕ್ರಮಾಧಿಕಗಳಿಗೆ/ಸಿಬ್ಬಂದಿಯವರಿಗೆ ನಿಯೋಜಿಸುವ ಬಗ್ಗೆ.

 

ವೀಕ್ಷಿಸಿ

31/05/2023  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24/1

 

PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುವ ಬಗ್ಗೆ.

 

ವೀಕ್ಷಿಸಿ

31/05/2023  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2023-24

 

ಮತದಾರರ ಪಟ್ಟಿಯಲ್ಲಿ ನೊಂದಾಯಿಸಲು ಅನುವು ಮಾಡುವ ಕುರಿತು.

 

ವೀಕ್ಷಿಸಿ

   

ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕಾಗಿ ಸ್ವಯಂಸೇವಕರನ್ನು ಸಜ್ಜುಗೊಳಿಸುವ ಬಗ್ಗೆ

 

View

Link

24-04-2023 ಡಿಟಿಇ/ಎನ್‌ಎಸ್‌ಎಸ್‌/01/ಸಿಎ(೧)/2022-23

2021-22 ನೇ ಸಾಲಿನ ಲೆಕ್ಕ ಪರಿಶೀಧನಾ ವರದಿಯನ್ನು ಪ್ರಕಟಿಸುವ ಬಗ್ಗೆ

  ವೀಕ್ಷಿಸಿ
15/04/2023  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ಜಲಶಕ್ತಿ ಅಭಿಯಾನ-2023 ರ ಅನುಷ್ಠಾನಗೊಳಿಸುವ ಬಗ್ಗೆ

  ವೀಕ್ಷಿಸಿ
31/03/2023

ಡಿಟಿಇ/ಎನ್‌ಎಸ್‌ಎಸ್‌/06/ದೈ.ಚ/2022-23

2022-23ನೇ ಸಾಲಿಗೆ Clerical/Printing/Day to Day Stationary/Contingency ಗೆ ಅನುದಾನ ಬಿಡುಗಡೆಯ ಬಗ್ಗೆ. 

  ವೀಕ್ಷಿಸಿ
28/03/2023  

ಡಿಟಿಇ/ಎನ್‌ಎಸ್‌ಎಸ್‌/06/ವಿ.ಶಿ-ಅನು/2022-23

 

2022-23 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಗಳಿಗೆ ನಾಲ್ಕನೇ ಪಟ್ಟಿ ಅನುದಾನ ಬಿಡಿಗಡೆ ಬಗ್ಗೆ.

  ವೀಕ್ಷಿಸಿ
28/03/2023

ಡಿಟಿಇ/ಎನ್‌ಎಸ್‌ಎಸ್‌/06/ದೈ.ಚ/2022-23

2022-23 ನೇ ಸಾಲಿಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲು ಮೂರನೇ ಕಂತಿನ ಅನುದಾನ ಬಿಡುಗಡೆಯ ಕುರಿತು.

  ವೀಕ್ಷಿಸಿ
04/03/2023

ಡಿಟಿಇ/ಎನ್‌ಎಸ್‌ಎಸ್‌/06/ದೈ.ಚ /2022-23

 

2022-23 ನೇ ಸಾಲಿಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲು ಎರಡನೆ ಕೋತಿನ ಅನುದಾನ ಬಿಡುಗಡೆಯ ಕುರಿತು.

  ವೀಕ್ಷಿಸಿ
04/03/2023  

ಡಿಟಿಇ/ಎನ್‌ಎಸ್‌ಎಸ್‌/07/ವಿ.ಶಿ-ಅನು/2022-23

 

2022-23 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಗಳಿಗೆ ಮೂರನೇ ಪಟ್ಟಿ ಅನುದಾನ ಬಿಡುಗಡೆ ಬಗ್ಗೆ.

  ವೀಕ್ಷಿಸಿ
08/02/2023

ಡಿಟಿಇ/ಎನ್‌ಎಸ್‌ಎಸ್‌/18/ವಿ.ಮ.ಶಿ /2017-18

ವಿಭಾಗಿಯ ಮಟ್ಟದ ವಿಶೇಷ ಶಿಬಿರ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಕ್ಕೆ ಸ್ವಯಂ ಸೇವಕ/ಸೇವಕಿಯರನ್ನು/ಕಾರ್ಯಕ್ರಮಾಧಿಕಾರಿಯನ್ನು ನಿಯೋಜಿಸುವ ಬಗ್ಗೆ.

  ವೀಕ್ಷಿಸಿ
08/02/2023  

ಡಿಟಿಇ/ಎನ್‌ಎಸ್‌ಎಸ್‌/15/ಎನ್‌ಐಸಿ/2017-18

 

ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ತಾಂತ್ರಿಕ ಶಿಕ್ಷಣ ಇಲಾಖೆಯ  ಸೇವಾ ಯೋಜನೆಯ ಘಟಕಗಳಿಂದ ಸ್ವಯಂ ಸೇವಕ/ಸೇವಕಿಯರನ್ನು ಹಾಗೂ ಕಾರ್ಯಕ್ರಮಾಧಿಕಾರಿಯನ್ನು ನಿಯೋಜಿಸುವ ಬಗ್ಗೆ.

  ವೀಕ್ಷಿಸಿ
20/01/2023  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ಜನವರಿ 30 ರಂದು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಜ್ಞಾಪಕಾರ್ಥವಾಗಿ ಹುತಾತ್ಮರ ದಿನಾಚರಣೆಯನ್ನು ಆಚರಿಸುವ ಕುರಿತು.

  ವೀಕ್ಷಿಸಿ
03/01/2023

ಡಿಟಿಇ/ಎನ್‌ಎಸ್‌ಎಸ್‌/

ZERO BALANCE SUBSIDIARY ACCOUNT-CURRENT ACCOUNT ಬ್ಯಾಂಕ್‌ ಖಾತೆಯನ್ನು ಸೃಜಿಸುವ ಕುರಿತು.

LINK ವೀಕ್ಷಿಸಿ
29/12/2022  

ಡಿಟಿಇ/ಎನ್‌ಎಸ್‌ಎಸ್‌/02/ಚಟುವಟಿಕೆ/2022-23

 

2022-23ನೇ ಸಾಲಿನ ರಾ.ಸೇ.ಯೋ ಅಧಿಕಾರಿ/ಸ್ವಯಂ ಸೇವಕರಿಂದ ಮಾಡಲಾದ ಸಮಾಜಮುಖಿ ಯೋಜನೆ (project) ಗಳಿಗೆ ನೀಡಲಾಗುವ ಉತ್ತಮ ಸಮಾಜಮುಖಿ ಯೋಜನೆ ಪ್ರಶಸ್ತಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವ ಬಗ್ಗೆ.

  ವೀಕ್ಷಿಸಿ
29/12/2022  

ಡಿಟಿಇ/ಎನ್‌ಎಸ್‌ಎಸ್‌/14/ಇ-ಪ್ರಶಸ್ತಿ/2012-13

ಇಲಾಖಾ ಮಟ್ಟದ ರಾಸೇಯೋ ಪ್ರಶಸ್ತಿಗಳಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ.

  ವೀಕ್ಷಿಸಿ
26/12/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ರಾಜ್ಯ ಸರ್ಕಾರದಿಂದ ಅನುಷ್ಠಾನಗೊಳಿಸುತ್ತಿರುವ ನೂತನ ಯೋಜನೆಗಳಿಗೆ ವ್ಯಾಪಕ ಪ್ರಚಾರ ಹಾಗೂ ಕಾರ್ಯಕ್ರಮಗಳನ್ನು  ಅನುಷ್ಠಾನಗೊಳಿಸುವ ಬಗ್ಗೆ.

  ವೀಕ್ಷಿಸಿ
26/12/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ದಿನಾಂಕ: 15/01/2023 ರಂದು ಯೋಗಥಾನ್‌-2022 ಕಾರ್ಯಕ್ರಮವನ್ನು ಆಯೋಜಿಸುವ ಕುರಿತು.

  ವೀಕ್ಷಿಸಿ
 19/12/2022 ಡಿಟಿಇ/ಎನ್‌ಎಸ್‌ಎಸ್‌/02/ಚಟುವಟಿಕೆ/02/2019-20

ಜೀವನ ಕೌಶಲ್ಯ ತರಬೇತಿಗೆ ನಿಯೋಜಿಸುವ ಬಗ್ಗೆ

  view
14/12/2022 ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ಭಾರತ ಸರ್ಕಾರದಿಂದ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಯ (ಎಫ್‌ಇಐಗೆ) ಮಾರ್ಗಸೂಚಿಗಳ ಅನುಷ್ಠಾನ. ರಾಷ್ಟ್ರೀಯ ಸೇವಾ ಯೋಜನೆ (NSS) ಮೂಲಕ

  ವೀಕ್ಷಿಸಿ
14/12/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ಭಾರತದಲ್ಲಿ ನಡೆಯುವ ಜಿ- 20ರಾಷ್ಟ್ರಗಳ ಸಭೆಯ ಲೋಗೋ ಮತ್ತು ಥೀಮ್‌ಗಳಿಗೆ ವ್ಯಾಪಕ ಪ್ರಚಾರ ನೀಡುವ ಬಗ್ಗೆ.

  ವೀಕ್ಷಿಸಿ
14/12/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ "ಹರ್‌ ಘರ್‌ ಧ್ಯಾನ್‌" ಕ್ಯಾಂಪೇನ್‌ ಬಗ್ಗೆ.

  ವೀಕ್ಷಿಸಿ
03/12/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

10 ನೇ ಡಿಸೆಂಬರ್‌ ಅನ್ನು "International Human Rights Day" ಯನ್ನಾಗಿ ಆಚರಿಸುವ ಕುರಿತು

  ವೀಕ್ಷಿಸಿ
 17/11/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ಸಂವಿಧಾನ ದಿನ ಆಚರಿಸುವ ಕುರಿತು

  ವೀಕ್ಷಿಸಿ
15/11/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

"ಸ್ವಗ್ರಾಮ ಫೆಲೋಶಿಪ್‌" ಕುರಿತಾಗಿ ಹಿರಿಯ ಎನ್‌.ಎಸ್‌. ಎಸ್‌ ಸ್ವಯಂ ಸೇವಕ/ಸೇವಕಿಯರಿಗೆ ಮಾಹಿತಿ ನೀಡುವ ಬಗ್ಗೆ.

  ವೀಕ್ಷಿಸಿ
29/10/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಅಮೃತ ಸಮುದಾಯ ಅಭಿವೃದ್ದಿ ಯೋಜನೆಯಡಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಪನ್ಮೂಲ ವ್ಯಕ್ತಿಗಳ ಸಹಕಾರವನ್ನು ಪಡೆಯುವ ಬಗ್ಗೆ. 

  ವೀಕ್ಷಿಸಿ
29/10/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ಅಮೃತ ಸಮುದಾಯ ಅಭಿವೃದ್ದಿ ಯೋಜನೆಯಡಿ ದತ್ತು ಪಡೆದ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ.

  ವೀಕ್ಷಿಸಿ
29/10/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ನ್ಯಾಷನಲ್‌ ಯೂತ್‌ ಅವಾರ್ಡ್‌ 2020-21 ಅರ್ಜಿಗಳನ್ನು ಸಲ್ಲಿಸುವ ಬಗ್ಗೆ.

  ವೀಕ್ಷಿಸಿ
29/10/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

"ರಾಷ್ಟ್ರೀಯ ಏಕತಾ ದಿನಾಚರಣೆ" ಮತ್ತು ನ್ಯಾಷನಲ್‌ ಯೂನಿಟ್‌ ರನ್‌ ಆಯೋಜಿಸುವ ಬಗ್ಗೆ.

  ವೀಕ್ಷಿಸಿ
27/10/2022

ಡಿಟಿಇ/ಎನ್‌ಎಸ್‌ಎಸ್‌/02/ಚಟುವಟಿಕೆ/2022-23

 

2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ "ಕೋಟಿ ಕಂಠ ಗಾಯನ" ಕಾರ್ಯಕ್ರಮದ ಬಗ್ಗೆ.

LINK

LINK

LINK

LINK

ವೀಕ್ಷಿಸಿ
15/10/2022

ಇಡಿ 108 ವಿವಿಧ 2022

2022 ನೇ ಸಾಲಿನ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ

  ವೀಕ್ಷಿಸಿ
18/10/2022

ಡಿಟಿಇ-ಎಡಿಎಂಐಓಎನ್‌ಎಸ್‌ಎಸ್‌/4/2020

 

2022 ನೇ ಸಾಲಿನ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ

  ವೀಕ್ಷಿಸಿ
15/10/2022

ಡಿಟಿಇ/ಎನ್‌ಎಸ್‌ಎಸ್‌/07/ವಿ.ಶಿ-ಅನು/2022-23

2022-23 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಗಳಿಗೆ ಮೊದಲನೇ ಪಟ್ಟಿ ಅನುದಾನ ಬಿಡುಗಡೆ ಬಗ್ಗೆ.

  ವೀಕ್ಷಿಸಿ
14/10/2022  

ಡಿಟಿಇ/ಎನ್‌ಎಸ್‌ಎಸ್‌/06/ದೈ.ಚ/2022-23

 

2022-23 ನೇ ಸಾಲಿಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲು ಮೊದಲನೇ ಪಟ್ಟಿಯಂತೆ ಅನುದಾನ ಬಿಡುಗಡೆಯ ಕುರಿತು.

  ವೀಕ್ಷಿಸಿ
14/10/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

15 ನೇ ಅಕ್ಟೋಬರ್‌ 2022 ಅನ್ನು ಜಾಗತಿಕ ಕೈತೊಳೆಯುವ ದಿನವನ್ನಾಗಿ (Global Handwashing Day) ಆಚರಿಸುವ ಬಗ್ಗೆ.

  ವೀಕ್ಷಿಸಿ
07/10/2022

ಡಿಟಿಇ/ಎನ್‌ಎಸ್‌ಎಸ್‌/11/ಸ್ವ.ಸೇ-ಹಂಚಿಕೆ/2017-18

2022-23 ನೇ ಸಾಲಿನಿಂದ ರಾಜ್ಯ ವ್ಯಾಪಿ ಎಲ್ಲಾ ಅನುದಾನಿತ ಘಟಕಗಳಲ್ಲಿ ಸ್ವಯಂಸೇವಕರ ಸಂಖ್ಯೆಯನ್ನು ಏಕರೂಪ ಗೊಳಿಸಿ ಹಂಚಿಕೆ ಮಾಡಿರುವ ಬಗ್ಗೆ.

  ವೀಕ್ಷಿಸಿ
01/10/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

Clean India ಅಭಿಯಾನವನ್ನು ಹಮ್ಮಿಕೊಳ್ಳುವ ಬಗ್ಗೆ.

  ವೀಕ್ಷಿಸಿ
20/09/2022

ಡಿಟಿಇ/ಎನ್‌ಎಸ್‌ಎಸ್‌/02/ಚಟುವಟಿಕೆ/2022-23

 

24 ಸೆಪ್ಟಂಬರ್‌ 2022 ರಂದು ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯನ್ನು ಆಚರಿಸುವ ಬಗ್ಗೆ.

  ವೀಕ್ಷಿಸಿ
12/09/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ದಿನಾಂಕ: 11/10/2022 ರಂದು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಪ್ರಯುಕ್ತ ಒಂದು ದಿನದ ಹೈ ಕಮಿಷನರ್‌ ಆಗಿ ಮತ್ತು ಸರ್ಕಾರಿ ಅಧಿಕಾರಿಗಳ ಜೊತೆ ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಕುರಿತು.

  ವೀಕ್ಷಿಸಿ
12/09/2022  

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಕೋವಿಡ್‌ ಲಸಿಕಾ ಅಮೃತ ಮಹೋತ್ಸವ ಅಭಿಯಾನದಲ್ಲಿ ಮುನ್ನಚ್ಚರಿಕೆ ಡೋಸ್‌ (Precaution dose) ಲಸಿಕಾಕರಣದ ಪ್ರಗತಿಯನ್ನು ಹೆಚ್ಚಿಸುವ ಕುರಿತು.

  ವೀಕ್ಷಿಸಿ
03/09/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಸೆಪ್ಟೆಂಬರ್‌ 05 ರಂದು ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ.

  ವೀಕ್ಷಿಸಿ
02/09/2022

ಡಿಟಿಇ/ಎನ್‌ಎಸ್‌ಎಸ್‌/02/ಚಟುವಟಿಕೆ/2022-23

 

ಜಿಲ್ಲಾ ಮಟ್ಟದಲ್ಲಿ/ತಾಲ್ಲೂಕ್‌ ಮಟ್ಟದಲ್ಲಿ ರಾ. ಸೇ.ಯೋ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಆಸಕ್ತ ಕಾರ್ಯಕ್ರಮಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸುವ ಬಗ್ಗೆ.

  ವೀಕ್ಷಿಸಿ
25/08/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

"ಅಜಾದಿ ಕಾ ಅಮೃತ ಮಹೋತ್ಸವ" ದ ಅಂಗವಾಗಿ ಯೋಗಥಾನ್‌ -2022 ಯುವೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ.

  ವೀಕ್ಷಿಸಿ
17/08/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಆಗಸ್ಟ್‌ 18 ರಂದು ಸದ್ಬಾವನಾ ದಿನಾಚರಣೆಯನ್ನು ಆಚರಿಸುವ ಬಗ್ಗೆ.

  ವೀಕ್ಷಿಸಿ
12/08/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ದೇಶದ 75 ನೇ ವರ್ಷದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಸಂಭ್ರಮವನ್ನು "ಹರ್‌ ಘರ್‌ ತಿರಂಗಾ" ಎಂಬ ವಿಶೇಷ ಅಭಿಯಾನದ ಮೂಲಕ ಆಚರಿಸುವ ಬಗ್ಗೆ.

  ವೀಕ್ಷಿಸಿ
08/08/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23/07

 

ಆಗಸ್ಟ್‌ 2022 ರಲ್ಲಿ ಕರ್ನಾಟಕದ ಎಲ್ಲಾ 31ಜಿಲ್ಲೆಗಳ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ (ಎನ್‌.ಡಿ.ಡಿ) ಪ್ರಕ್ರಿಯೆಗಳ ಮೇಲ್ವಿಚಾರಣೆ ಮತ್ತು ವ್ಯಾಪ್ತಿಯ ಮೌಲ್ಯಮಾಪನ ನಡೆಸಲು ಆರೋಗ್ಯ ಇಲಾಖೆಗೆ ತಾಂತ್ರಿಕ ಸಹಕಾರ ನೀಡುತ್ತಿರುವ ಎವಿಡೆನ್ಸ್‌ ಆಕ್ಷನ್‌ ಸಂಸ್ಥೆಗೆ ಸಮೀಕ್ಷೆ ನಡೆಸಲು ಸಹಕಾರ ನೀಡಲು ಕೋರಿ.

  ವೀಕ್ಷಿಸಿ
02/08/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

 ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಏಕಕಾಲದಲ್ಲಿ ಯೋಗಭ್ಯಾಸ ಮಾಡುವ ಕುರಿತು   View
01/08/2022

ಡಿಟಿಇ/ಎನ್‌ಎಸ್‌ಎಸ್‌/02/ಚಟುವಟಿಕೆ/2022-23

2021-22 ನೇ ಸಾಲಿನ ದೈನಂದಿನ ಚಟುವಟಿಕೆ/ ವಿಶೇಷ ಶಿಬಿರದ ಲೆಕ್ಕ ಪತ್ರಗಳ ಮತ್ತು ಚಟುವಟಿಕೆಗಳ ವರದಿ ಸಲ್ಲಿಸುವ ಬಗ್ಗೆ

  ವೀಕ್ಷಿಸಿ
28/07/2022

ಡಿಟಿಇ/ಎನ್‌ಎಸ್‌ಎಸ್‌/11/ಸ್ವ.ಸೇ-ಹಂಚಿಕೆ/2017-18

 

2022-23 ನೇ ಸಾಲಿನಿಂದ ರಾಜ್ಯ ವ್ಯಾಪಿ ಎಲ್ಲಾ ಅನುದಾನಿತ ಘಟಕಗಳಲ್ಲಿ ಸ್ವಯಂಸೇವಕರ ಹಂಚಿಕೆಯನ್ನು ಏಕರೂಪ ಗೊಳಿಸುವ ಬಗ್ಗೆ. 

 

  ವೀಕ್ಷಿಸಿ
14/07/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23/07

 

 

ನಿರ್ದೇಶಕರ ಒಂದು ಹುದ್ದೆ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ (SZCC) ತಂಜಾವೂರು ಡೆಪ್ಯುಟೇಶನ್/ಅಲ್ಪಾವಧಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವುದು.

  ವೀಕ್ಷಿಸಿ
12/07/2022

ಡಿಟಿಇ/ ಎನ್‌ಎಸ್‌ಎಸ್‌/01//ಐಡಿಪಿ/2022-23

 

ಸಂಸ್ಥೆಯ ಎನ್‌. ಎಸ್‌. ಎಸ್‌ ಘಟಕಗಳ ಅಧಿಕೃತ twitter ಖಾತೆಗಳ ವಿವರಗಳನ್ನು ಸಲ್ಲಿಸುವ ಬಗ್ಗೆ.

  ವೀಕ್ಷಿಸಿ
05/07/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ ಕಾರ್ಯಕ್ರಮ ಅನುಷ್ಠಾನದ ಬಗ್ಗೆ.

  ವೀಕ್ಷಿಸಿ
02/07/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

Eco youth Empowerment Startup Summit ನಲ್ಲಿ ಪಾಲ್ಗೊಳ್ಳುವ ಬಗ್ಗೆ.

  ವೀಕ್ಷಿಸಿ
29/06/2022

ಇಡಿ 47 ವಿವಿಧ 2022

 

ಇಂಡಿಯನ್‌ ಏರ್‌ಪೋರ್ಸ್‌ ಇವರು ಆಯೋಜಿಸಿರುವ ಅಗ್ನಿಪಥ್‌ ಯೋಜನೆಯ ಕುರಿತು

 

  ವೀಕ್ಷಿಸಿ
04/07/2022

ಡಿಟಿಇ/ಎನ್‌ಎಸ್‌ಎಸ್‌/13/ಕಾ-ಕಾರ್ಯಗಾರ/2017-18

 

ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳ ರಾಜ್ಯ ಮಟ್ಟದ ಒಂದು ದಿನದ ಕಾರ್ಯಗಾರದ ಬಗ್ಗೆ.

 

  ವೀಕ್ಷಿಸಿ
29/06/2022

ಡಿಟಿಇ/ಎನ್‌ಎಸ್‌ಎಸ್‌/02/ಕಾ. ಭತ್ಯೆ/2021-22

 

2021-22 ನೇ ಸಾಲಿನ ಕಾರ್ಯಕ್ರಮಾಧಿಕಾರಿಗಳ ಕಾರ್ಯನಿರ್ವಹಣೆ ಭತ್ಯೆ 2ನೇ ಪಟ್ಟಿ ಮಂಜೂರಾತಿ ಬಗ್ಗೆ.

  ವೀಕ್ಷಿಸಿ
24/06/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ರೈತ ಉತ್ಪಾದಕ ಸಂಸ್ಥೆಗಳನ್ನು (farmers producer organization) ಗಳಿಗೆ ಏಕೀಕೃತ ಲಾಂಛನ, ಗುರುತು ಮತ್ತು ಘೋಷವಾಕ್ಯ ತಯಾರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಬಗ್ಗೆ.

 LINK ವೀಕ್ಷಿಸಿ
15/06/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.

  ವೀಕ್ಷಿಸಿ
10/06/2022

ಡಿಟಿಇ/ಎನ್‌ಎಸ್‌ಎಸ್‌/02/ಚಟುವಟಿಕೆ/2022-23

 

ರಾಷ್ಟ್ರೀಯ ಸೇವಾ ಯೋಜನೆ ಕಲ್ಯಾಣ ನಿಧಿಗೆ ಸಂಗ್ರಹವಾದ ಅಭಿವೃದ್ಧಿ ಶುಲ್ಕವನ್ನುಸಂಸ್ಥೆಯ ಪಿಡಿ ಖಾತೆಯಲ್ಲಿಯೇ ಉಳಿಸಿಕೊಂಡಿರುವ ಬಗ್ಗೆ ಮಹಾಲೇಖಪಾಲರ ಆಕ್ಷೇಪಣೆಯ ಬಗ್ಗೆ. 

  ವೀಕ್ಷಿಸಿ
10/06/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆನ್‌ ಲೈನ್‌ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ.

   ವೀಕ್ಷಿಸಿ
08/06/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

 

ಅಂತರಾಕ್ಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎನ್‌ಎಸ್‌ಎಸ್‌ ಸ್ವಯಂಸೇವಕರು/ವಿದ್ಯಾರ್ಥಿಗಳನ್ನು ನಿಯೋಜಿಸುವ ಬಗ್ಗೆ.

 

  ವೀಕ್ಷಿಸಿ
06/06/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಭಾರತ ಸಂವಿಧಾನ ಮೂಲಭೂತ ಕರ್ತವ್ಯಗಳ ಬಗ್ಗೆ ವ್ಯಾಪಕ ಪ್ರಚಾರ ನೀಡುವ ಬಗ್ಗೆ.

 

  ವೀಕ್ಷಿಸಿ
06/06/2022

ಡಿಟಿಇ/ಎನ್‌ಎಸ್‌ಎಸ್‌/02/ಕಾ.ಭತ್ಯೆ/2021-22

 

2021-22 ನೇ ಸಾಲಿನ ಕಾರ್ಯಕ್ರಮಾಧಿಕಾರಿಗಳ ಕಾರ್ಯನಿರ್ವಹಣೆ ಭತ್ಯೆ ಮಂಜೂರಾತಿ ಬಗ್ಗೆ.

  ವೀಕ್ಷಿಸಿ
03/06/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

ಲಿಂಗಸಮಾನತೆ ಮತ್ತು ಮಕ್ಕಳ ಹಕ್ಕುಗಳಕಾರ್ಯಗಾರದಲ್ಲಿ ಎನ್‌ಎಸ್‌ಎಸ್‌ ಅಧಿಕಾರಿಗಳು ಭಾಗವಹಿಸುವ ಬಗ್ಗೆ

  ವೀಕ್ಷಿಸಿ
 30/05/2022  ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23

 

ಮಣ್ಣು ಉಳಿಸಿ ಅಭಿಯಾನ

   

ವೀಕ್ಷಿಸಿ

25-05-2022 ಡಿಟಿಇ/ಎನ್ಎಸ್ಎಸ್/01/ಐಡಿಪಿ/2022-23

World Eleders Abuse Awareness Day ನ ಅರಿವಿನ ಕಾರ್ಯಕ್ರಮದ ಬಗ್ಗೆ.

  ವೀಕ್ಷಿಸಿ
20-05-2022 ಡಿಟಿಇ/ಎನ್ಎಸ್ಎಸ್/01/ಐಡಿಪಿ/2022-23

ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸುವ ಬಗ್ಗೆ.

  ವೀಕ್ಷಿಸಿ
28/04/2022  

VTU ನ ರಜತೋತ್ಸವ ಆಚರಿಸುವ ಬಗ್ಗೆ

  ವೀಕ್ಷಿಸಿ
28/04/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2022-23/5

 

2022 ನೇ ಸಾಲಿನ ಅಂತರಾಷ್ಟ್ರೀಯ ಯೋಗ ದಿನವನ್ನು ಕೌಂಟ್‌ ಡೌನ್‌ ಕಾರ್ಯಕ್ರಮಗಳನ್ನು ಆಚರಿಸುವ ಬಗ್ಗೆ.

  ವೀಕ್ಷಿಸಿ
17/03/2022

ಡಿಟಿಇ/ಎನ್‌ಎಸ್‌ಎಸ್‌/01/ಐಡಿಪಿ/2019-20

ಮಾದಕ ವ್ಯಸನದ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಬಗ್ಗೆ

   

ವೀಕ್ಷಿಸಿ

24-02-2022 ಡಿಟಿಇ/ಎನ್‌ಎಸ್‌ಎಸ್‌/17/

ರಾಜ್ಯ ಮಟ್ಟದ ಅಂತರ್ ಪಾಲಿಟೆಕ್ನಿಕ್‌ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಕ್ಕ ಸ್ವಯಂ ಸೇವಕ/ಸೇವಕಿಯರನ್ನು ಕಾರ್ಯಕ್ರಮಾಧಿಕಾರಿಯನ್ನು ನಿಯೋಚಿಸುವ ಬಗ್ಗೆ

    ವೀಕ್ಷಿಸಿ
22/02/2022 ಡಿಟಿಇ/ಎನ್ ಎಸ್‌ ಎಸ್/01/ಐಡಿಪಿ/2019-20

ವಿದ್ಯಾರ್ಥಿನಿಯರಿಗೆ ಸ್ವರಕ್ಷತಾ ತರಬೇತಿಯನ್ನು ನೀಡಲು ಬೇಕಾಗಿರುವ ಅಗತ್ಯ ಮಾಹಿತಿಯನ್ನು ಸಲ್ಲಿಸುವ ಬಗ್ಗೆ

  ವೀಕ್ಷಿಸಿ
11-02-2022 ಡಿಟಿಇ/ಎನ್‌ ಎಸ್‌ ಎಸ್/18/ವಿ.ಮ.ಶಿ/2017-18

ವಿಭಾಗಿಯ ಮಟ್ಟದ ವಿಶೇಷ ಶಿಬಿರ ರಾಷ್ಟ್ರೀಯ ಸೇವಾ ಯೋಜನೆಯಶಿಬಿರಕ್ಕೆ ಸ್ವಯಂ ಸೇವಕ/ಸೇವಕಿಯನ್ನು/ಕಾರ್ಯಕ್ರಮಾಧಿಕಾರಿಯನ್ನು ನಿಯೋಜಿಸುವ ಬಗ್ಗೆ.

  ವೀಕ್ಷಿಸಿ
10-02-2022 ಡಿಟಿಇ/ಎನ್ಎಸ್ಎಸ್/18/ವಿಮಶಿ/2017-18

ವಿಭಾಗೀ ಮಟ್ಟದ ವಿಶೇಷ ಶಿಬಿರ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಕ್ಕೆ ಸ್ವಯಂ ಸೇವಕ/ಸೇವಕಿಯರನ್ನು ಕಾರ್ಯಕ್ರಮಾಧಿಕಾರಿಯನ್ನು ನಿಯೋಜಿಸುವ ಬಗ್ಗೆ

    ವೀಕ್ಷಿಸಿ
01-02-2022 ಡಿಟಿಇ/ಎನ್ಎಸ್ಎಸ್/10/ಐಡಿಪಿ/2019-20

ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಆದರ್ಶ ಮತ್ತು ಜೀವನ ಮೌಲ್ಯಗಳ ಬಗ್ಗೆ ಫೆಬ್ರವರಿ 2022 ರಿಂದ ಜನವರಿ 2023 ರ ವರೆಗೆ (ವರ್ಷವಿಡೀ) ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ

    ವೀಕ್ಷಿಸಿ
29-01-2022 ಡಿಟಿಇ/ಎನ್ಎಸ್ಎಸ್/01/ಐಡಿಪಿ/2019-20 ಫಿಟ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್ ನ್ ಸಂದೇಶವನ್ನು ಪ್ರಚಾರ ಮತ್ತು ಡೌನ್ ಲೋಡ್ ಮಾಡುವ ಕುರಿತು    ವೀಕ್ಷಿಸಿ  
29-01-2022 ಡಿಟಿಇ/ರಾಸೇಯೋ/ಚಟುವಟಿಕೆ/02/2019-20

ಜೀವನ ಕೌಶಲ್ಯ ತರಬೇತಿಗೆ ನಿಯೋಜಿಸುವ ಬಗ್ಗೆ

   ವೀಕ್ಷಿಸಿ  
 21-01-2022 ಡಿಟಿಇ ಎನ್‌ಎಸ್‌ಎಸ್‌ ಆಕ್ಟಿವಿಟೀಸ್‌/02/2019-20

2021--22 ನೇ ಸಾಲಿನ ರಾ.ಸೇ.ಯೋ ಅಧಿಕಾರಿ/ಸ್ವಯಂ ಸೇವಕರಿಂದ ಮಾಡಲಾದ ಸಮಾಜಮುಖಿ (Project) ಗಳಿಗೆ ನೀಡಲಾಗುವ ಉತ್ತಮ ಸಮಾಜಮುಖಿ ಯೋಜನೆ ಪ್ರಶಸ್ತಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವ ಕುರಿತು.

  ವೀಕ್ಷಿಸಿ
20-01-2022  

ರಾಷ್ಟ್ರೀಯ ಮತದಾರರ ದಿನ

  ವೀಕ್ಷಿಸಿ
13-01-2022  

ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ:14-01-2022 ರಂದು ಆನ್ ಲೈನ್ (Virtual) ಮುಖಾಂತರ ಸೂರ್ಯ ನಮಸ್ಕಾರ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ.

  ವೀಕ್ಷಿಸಿ
13-01-2022  

75 ನೇ ಸ್ವಾಂತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಎನ್.ಎಸ್.ಎಸ್ ಕೋಶವು NEWS LETTER (ಸುದ್ದಿ ಪತ್ರ) ರಚಿಸುವ ಬಗ್ಗೆ

  ವೀಕ್ಷಿಸಿ
12-01-2022  

ರಾಷ್ಟ್ರೀಯ ಸೇವಾ ಯೋಜನೆಯ ದೈನಂದಿನ ಚಟುವಟಿಕ ಮತ್ತು ವಿಶೇಷ ಶಿಬಿರ ಅನುದಾನಗಳಿಗೆ ಲೆಕ್ಕ ಪರಿಶೋಧನಾ ವರದಿ ವ್ಯತ್ಯಾಸದ ಲೆಕ್ಕ ವಿವಿರಗಳ ಬಗ್ಗೆ ಕೈಗೊಳ್ಳುವ ಕುರಿತು.

  ವೀಕ್ಷಿಸಿ
10-01-2022  

ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಗಳಿಗೆ ಕೋವಿಡ್-19 ತಡೆಗಟ್ಟುವ ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸುವ ಕುರಿತು.

  ವೀಕ್ಷಿಸಿ
31-12-2021 ಡಿಟಿಇ/ಎನ್‌ಎಸ್‌ಎಸ್‌ 01/2021

ರಾಷ್ಟ್ರೀಯ ಸೇವಾ ಯೋಜನೆಯ ಸ್ವ-ಆರ್ಥಿಕ ಘಟಕಗಳ ನಿರ್ವಹಣೆಯ ಬಗ್ಗೆ

  ವೀಕ್ಷಿಸಿ
31-12-2021 ಡಿಟಿಇ ಎನ್‌ಎಸ್‌ಎಸ್‌/ಚಟುವಟಿಕೆ/02/2019-20

15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕಾಕರಣದ ಬಗ್ಗೆ

  ವೀಕ್ಷಿಸಿ
31-12-2021   ಡಿಟಿಇ ಎನ್‌ಎಸ್‌ಎಸ್‌/ಚಟುವಟಿಕೆ/02/2019-20

ಕರ್ನಾಟಕ ಯುವ ನೀತಿ-2021ಅನ್ನು ರೂಪಿಸಲು ಪ್ರಶ್ನಾವಳಿಗಳ ಮೂಲಕ ಮಾಹಿತಿ ಸಂಗ್ರಹಿಸುವ ಬಗ್ಗೆ

  ವೀಕ್ಷಿಸಿ
30-12-2021 ಡಿಟಿಇ ಎನ್ಎಸ್ಎಸ್  01 2019-20

ಜನವರಿ 12 ರಿಂದ 18 ರವರೆಗೆ ರಾಜ್ಯಾದ್ಯಂತ ಯುವ ಸಪ್ತಾಹವನ್ನು ಆಚರಿಸುವ ಬಗ್ಗೆ

  ವೀಕ್ಷಿಸಿ
22-12-2021 ಡಿಟಿಇ ಎನ್‌ಎಸ್ಎಸ್ 01 ಐಡಿಪಿ 2019-20

ಸ್ವಾಂತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳ ಬಗ್ಗೆ ವ್ಯಾಪಕ ಪ್ರಚಾರ ಪಡಿಸುವ ಕುರಿತು.

   ವೀಕ್ಷಿಸಿ  
30-11-2021 ಡಿಟಿಇ ಎನ್‌ಎಸ್‌ಎಸ್‌ 04 Daily expenses 2021-22 2021-22ನೇ ಸಾಲಿಗೆ ದ್ಯೆನಂದಿನ ಚಟುವಟಿಕೆಗಳನ್ನು ನಡೆಸಲು ಎರಡನೇ ಪಟ್ಟಿಯಂತೆ ಅನುದಾನ ಬಿಡುಗಡೆಯ ಕುರಿತು    ವೀಕ್ಷಿಸಿ
26-11-2021  ಡಿಟಿಇ ಎನ್‌ಎಸ್‌ಎಸ್‌ 04 Special camp 2021-22 ನೇ ಸಾಲಿನ ವಿಶೇಷ ಶಿಬಿರಗಳಿಗೆ ಅನುದಾನ ಬಿಡುಗಡೆಯ ಎರಡನೇ ಪಟ್ಟಿ ಕುರಿತು   ವೀಕ್ಷಿಸಿ
20-11-2021 ಡಿಟಿಇ ಎನ್‌ಎಸ್‌ಎಸ್‌ 04 Special camp 2021-22 ನೇ ಸಾಲಿನ ವಿಶೇಷ ಶಿಬಿರಗಳಿಗೆ ಅನುದಾನ ಬಿಡುಗಡೆಯ ಮೊದಲನೇ ಪಟ್ಟಿ ಕುರಿತು    ವೀಕ್ಷಿಸಿ
    ರಾಷ್ಟೀಯ ಐಕ್ಯತಾ ಸಪ್ತಾಹ    ವೀಕ್ಷಿಸಿ  
    ಸಂವಿಧಾನ ದಿನಾಚರಣೆ   ವೀಕ್ಷಿಸಿ  
16-11-2021 ಡಿಟಿಇ ಎನ್‌ಎಸ್‌ಎಸ್‌ 04 Daily expenses 2021-22

2021-22ನೇ ಸಾಲಿಗೆ ದ್ಯೆನಂದಿನ ಚಟುವಟಿಕೆಗಳನ್ನು ನಡೆಸಲು ಮೊದಲನೇ ಪಟ್ಟಿಯಂತೆ ಅನುದಾನ ಬಿಡುಗಡೆಯ ಕುರಿತು 

  ವೀಕ್ಷಿಸಿ
15-11-2021  

2021-22ನೇ ಸಾಲಿಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳಿಗೆ ಸ್ವಯಂ ಸೇವಕರ ಮರು ಹಂಜಿಕೆ ಹಾಗೊ ಅನುದಾನ ನಿಗಧಿಪಡಿಸುವ ಬಗ್ಗೆ 

  ವೀಕ್ಷಿಸಿ
09-11-2021 ಡಿಟಿಇ ಎನ್‌ಎಸ್‌ಎಸ್‌ 01 ಐಡಿಪಿ 2019-20

ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ನಡೆಸಲು ಅಗತ್ಯ ಕ್ರಮ ಕ್ಯೆಗೊಳ್ಳುವ ಬಗ್ಗೆ 

  ವೀಕ್ಷಿಸಿ
27-10-2021  

2021-22ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತದಾರರ ದಿನಾಚರಣೆ (NVD) ಗೆ ಸಂಬಂಧಿಸಿದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಆಯೋಜಿಸುವ ಕುರಿತು.

  ವೀಕ್ಷಿಸಿ
 27-10-2021  

2021 ನೇ ಸಾಲಿನ ಕರ್ನಾಟಕ ಸಾಂಸ್ಕೃತಿಕ ಉತ್ಸವದ ಕನ್ನಡಕ್ಕಾಗಿ ನಾವೂ ಅಭಿಯಾನದ ಕಾರ್ಯ ಸ್ವಯಂ ಸೇವಕರನ್ನು ನಿಯೋಜಿಸುವ ಬಗ್ಗೆ

  ವೀಕ್ಷಿಸಿ
 27-10-2021  

ಸ್ವಾಂತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರದ ಯೋಜನೆಗಳು ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು.

  ವೀಕ್ಷಿಸಿ
 27-10-2021  

2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಬಗ್ಗೆ

  ವೀಕ್ಷಿಸಿ
 27-10-2021  

ಆತ್ಮರಕ್ಷಣಾ ಕಲೆಯಾದ ಸ್ವ-ರಕ್ಷಣಾ ತರಬೇತಿಯನ್ನು ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡುವ ಬಗ್ಗೆ.

  ವೀಕ್ಷಿಸಿ
 27-10-2021  

ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಜನ್ಮದಿನದ ಪ್ರಯುಕ್ತ ದಿನಾಂಕ 31.10.2021 ರಂದು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುವ ಬಗ್ಗೆ.

  ವೀಕ್ಷಿಸಿ
    ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛ ಭಾರತ ಅಭಿಯಾನದ ಕುರಿತು   ವೀಕ್ಷಿಸಿ
03-09-2021 ಡಿಟಿಇ ಎನ್‌ಎಸ್‌ಎಸ್‌/ಚಟುವಟಿಕೆ/02/2019-20 ಗಣೇಶ ಚೌತಿಯಂದು ಅರಿಶಿಣ ಗಣಪತಿಯನ್ನು ನಿರ್ಮಿಸುವ ಜಾಗೃತಿ ಆಂದೋಲನ ಬಗ್ಗೆ    ವೀಕ್ಷಿಸಿ
03-09-2021 ಡಿಟಿಇ ಎನ್‌ಎಸ್‌ಎಸ್‌/ಚಟುವಟಿಕೆ/02/2019-20 ಜೀವನ ಕೌಶಲ್ಯ ಹಾಗೂ ಸಮಾಲೋಚನಾ ಸೇವೆಗಳ ಕಾರ್ಯಾಗಾರಕ್ಕೆ ನಿಯೋಜಿಸುವ ಬಗ್ಗೆ    ವೀಕ್ಷಿಸಿ
03-08-2021 ಡಿಟಿಇ/ಎನ್‌ಎಸ್‌ಎಸ್‌ 01 ಐಡಿಪಿ 2019-21 "ಸ್ವಾತಂತ್ರ್ಯ ಅಮೃತ ಮಹೋತ್ಸವ ಭಾರತ @75" ಅಂಗವಾಗಿ ಕಾರ್ಯಕರ್ಮಗಳನ್ನು ಹಮ್ಮಿಕೊಳ್ಳುವ ಬಗ್ಗೆ    ವೀಕ್ಷಿಸಿ
06-07-2021 ಡಿಟಿಇ ಎನ್‌ಎಸ್‌ಎಸ್‌/ಚಟುವಟಿಕೆ/02/2019-20/02/2019-20

ಕೋವಿಡ್ -19 ರ ಲಸಿಕಾ ಅಭಿಯಾನಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸುವ ಕುರಿತು.

  ವೀಕ್ಷಿಸಿ
17-06-2021 ಡಿಟಿಇ ಎನ್‌ಎಸ್‌ಎಸ್‌/02/Awards/2017-18 2020-21 ನೇ ಸಾಲಿನ NSS ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗೆ  ಪ್ರಸ್ತಾವನೆಗಳನ್ನು ಕಳುಹಿಸುವ ಬಗ್ಗೆ   11 ವೀಕ್ಷಿಸಿ
12-03-2021 ಡಿಟಿಇ ಎನ್‌ಎಸ್‌ಎಸ್‌/ಚಟುವಟಿಕೆ/02/2019-20 02 2019-21
Celebration of Amrut Mahostava of Independent India
  ವೀಕ್ಷಿಸಿ
23-02-2021 ಡಿಟಿಇ ಎಡಿಎಂಐಓ ಎನ್‌ಎಸ್‌ಎಸ್‌/3/2020
ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಯಾಗಿಸುವ ಬಗ್ಗೆ
  ವೀಕ್ಷಿಸಿ
23-11-2020 ಡಿಟಿಇ ಎನ್‌ಎಸ್‌ಎಸ್‌/1/ಐಡಿಪಿ/2019-20 ನವೆಂಬರ್ 26 ರಂದು ಸಂವಿಧಾನ ದಿನ ಅಚರಿಸುವ ಬಗ್ಗೆ    ವೀಕ್ಷಿಸಿ
17-11-2020 ಡಿಟಿಇ/ಐಎನ್‌ಎಸ್‌/01/ಐಡಿಪಿ/2019-20 19-11-2020 ರಿಂದ 25-11-2020 ರ ವರೆಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹ ವನ್ನು ಆಚರಿಸುವ ಬಗ್ಗೆ  0.8 ವೀಕ್ಷಿಸಿ
17-11-2020 ಡಿಟಿಇ/ಐಎನ್‌ಎಸ್‌/Awards/2019-20

2019-20 ನೇ ಸಾಲಿನ ಎನ್‌ಎಸ್‌ಎಸ್ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಯ ಪ್ರಸ್ತಾವನೆಗಳನ್ನು ಕಳುಹಿಸುವ ಬಗ್ಗೆ 

10 ವೀಕ್ಷಿಸಿ
22-10-2020 ಡಿ‌ಟಿ‌ಇ/ಎನ್ ಎಸ್ ಎಸ್ / 01/ಐಡಿಪಿ/19-20  ಜಾಗೃತಿ ಅರಿವು ಸಪ್ತಾಹ  7.0 ವೀಕ್ಷಿಸಿ
30-07-2020 ಡಿಟಿಇ ಎಡಿಎಂಐಓ ಎನ್‌ಎಸ್‌ಎಸ್‌/3/2020 ಆಗಸ್ಟ್ 20 ರಂದು ಸದ್ಬಾವನಾ ದಿನಾಚರಣೆ ಬಗ್ಗೆ 0.1 ವೀಕ್ಷಿಸಿ
29-07-2020 ಡಿಟಿಇ ಎಡಿಎಂಐಓ ಎನ್‌ಎಸ್‌ಎಸ್‌/1/2020 "My Vote Matters" ಪ್ರಕಟಿಸುವ ಸಂಬಂಧ  ಕಿರು ಲೇಖನ ಸಲ್ಲಿಸುವ ಬಗ್ಗೆ 2.9 ವೀಕ್ಷಿಸಿ
17-06-2020 ಡಿ‌ಟಿ‌ಇ/ಎನ್‌ಎಸ್‌ಎಸ್ /01/ಐ‌ಡಿ‌ಪಿ  /2019-20

ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ  

0.24 ವೀಕ್ಷಿಸಿ
04-03-2020 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /2019-20 ಕೊರೋನ ವೈರಸ್ ಹರಡಿವಿಕೆ ಬಗ್ಗೆ ಮುಂಜಾಗ್ರತಾ ಕ್ರಮದ ಬಗ್ಗೆ  0.28 ವೀಕ್ಷಿಸಿ
24-02-2020 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /2019-20 2019-20ನೇ ಸಾಲಿನ ರಾ.ಸೇ.ಯೋ ಅಧಿಕಾರಿ /ಸ್ವಯಂ ಸೇವಕರಿಗೆ ಉತ್ತಮ ಸಮಾಜಮುಖಿ ಯೋಜನೆ ಪ್ರಶಸ್ತಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ  0.28 ವೀಕ್ಷಿಸಿ
15-02-2020 ಡಿ‌ಟಿ‌ಇ /ಎನ್‌ಎಸ್‌ಎಸ್ /03//ವಿ..ಶಿ /2019-20 2019-20ನೇ ಸಾಲಿನ ವಿಶೇಷ ಶಿಬಿರಗಳಿಗೆ ಅನುದಾನ ಬಿಡುಗಡೆ ಬಗ್ಗೆ  0.28 ವೀಕ್ಷಿಸಿ
17-02-2020 ಡಿ‌ಟಿ‌ಇ /ಎನ್‌ಎಸ್‌ಎಸ್ /18//ವಿ.ಮ.ಶಿ /2017-18 ವಿಭಾಗೀಯ ಮಟ್ಟದ NSS ಶಿಬಿರಕ್ಕೆ ಕಾರ್ಯಕ್ರಮಾಧಿಕಾರಿ/ಸ್ವಯಂ ಸೇವಕ/ಸೇವಕಿ ಯರನ್ನು ನಿಯೋಜಿಸುವ ಬಗ್ಗೆ  0.28 ವೀಕ್ಷಿಸಿ
11-02-2020 ಡಿ‌ಟಿ‌ಇ /ಎನ್‌ಎಸ್‌ಎಸ್ /11/ಸ್ವ ಸೇ ಹಂಚಿಕೆ /2017-18 2019-20 ನೇ ಸಾಲಿಗೆ NSS ಘಟಕಗಳಿಗೆ ಸ್ವಯಂ ಸೇವಕರ ಮರು ಹಂಚಿಕೆ ಮತ್ತು ಅನುದಾನ ನಿಗಧಿ ಬಗ್ಗೆ  0.28 ವೀಕ್ಷಿಸಿ
06-02-2020 ಡಿ‌ಟಿ‌ಇ /ಎನ್‌ಎಸ್‌ಎಸ್ /01/ ಐ‌ಡಿ‌ಪಿ /2019-20 ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ಕಾರ್ಯಕ್ರಮ  0.28 ವೀಕ್ಷಿಸಿ
23-01-2020 ಡಿ‌ಟಿ‌ಇ //ಎನ್‌ಎಸ್‌ಎಸ್ /07/ಇ .ಕಾ /2017-18 ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ರವರ ಭಾವ ಚಿತ್ರವನ್ನೂ ಇಡುವ ಬಗ್ಗೆ  0.28 ವೀಕ್ಷಿಸಿ
20-01-2020 ಡಿ‌ಟಿ‌ಇ /ಎನ್‌ಎಸ್‌ಎಸ್ /14/Award /2012-13 ಇಲಾಖಾ ಮಟ್ಟದ NSS ಪ್ರಶಸ್ತಿ ಬಗ್ಗೆ  0.28 ವೀಕ್ಷಿಸಿ
09-01-2020 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 ಸ್ವಾಮಿ ವಿವೇಕಾನಂದ ರವರ ಜಯಂತಿಯಂದು ಯುವ ಸಬಲಿಕರಣ ಕೇಂದ್ರವನ್ನು ಉದ್ಘಾಟಿಸುವ ಬಗ್ಗೆ;  0.28 ವೀಕ್ಷಿಸಿ
26-12-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 ಕರ್ನಾಟಕ ರಾಜ್ಯವನ್ನು ragging ಮುಕ್ತ ಮಾಡುವ ಬಗ್ಗೆ   0.18 ವೀಕ್ಷಿಸಿ
17-12-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಸ್ಪೆಷಲ್ ಗ್ರಾಂಟ್ಸ್ /03/2019-2020 2019-2020 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಬಗ್ಗೆ   0.68 ವೀಕ್ಷಿಸಿ
20-11-2019 ಡಿ‌ಟಿ‌ಇ /ಎನ್‌ಎಸ್‌ಎಸ್ /01/ಐಡಿಪಿ /2019-2020 ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಎನ್‌ಎಸ್‌ಎಸ್ ಮುಲಕ ರಕ್ತದಾನ ಶಿಬಿರ ನಡೆಸುವ ಬಗ್ಗೆ  0.25 ವೀಕ್ಷಿಸಿ
20-11-2019 ಡಿ‌ಟಿ‌ಇ /ಎನ್‌ಎಸ್‌ಎಸ್ /01/ಐಡಿಪಿ /2019-2020 26-11-202019 ಸಂವಿಧಾನ ದಿನ ಮತ್ತು ಏಪ್ರಿಲ್ 14 ರಂದು ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸುವ ಬಗ್ಗೆ   0.25 ವೀಕ್ಷಿಸಿ
14-10-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 ದಿನಾಂಕ 04-11-202019 ರಿಂದ 26-11-202019 ರವರೆಗೆ 'ಒಂದು ದೇಶ ಒಂದು ಸಂವಿಧಾನ ' ಅಭಿಯಾನ ನಡೆಸುವ ಬಗ್ಗೆ 8.494 ವೀಕ್ಷಿಸಿ
12-09-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 2018-202019ನೇ ಸಾಲಿನ ಆರ್ಥಿಕ ವೆಚ್ಚದ ದೈನಂದಿನ / ವಿಶೇಷ ಶಿಬಿರದ ಲೆಕ್ಕ ಪತ್ರಗಳ ವರದಿ ಸಲ್ಲಿಸದಿರುವ ಬಗ್ಗೆ 1.071 ವೀಕ್ಷಿಸಿ
26-08-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 ಫಿಟ್ ಇಂಡಿಯಾ ಅಭಿಯಾನ 0.78 ವೀಕ್ಷಿಸಿ
23-08-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 ಕಾಲೇಜುಗಳಲ್ಲಿ NSS ಸುವರ್ಣ ಮಹೋತ್ಸವ 0.56 ವೀಕ್ಷಿಸಿ
17-08-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 ಎಲ್ಲಾ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಮತದಾರ ಸಾಕ್ಷರತಾ ಸಂಘಗಳ ಮಾಹಿತಿ ಸಲ್ಲಿಸುವ ಬಗ್ಗೆ  0.78 ವೀಕ್ಷಿಸಿ
13-08-2019 ಡಿ‌ಟಿ‌ಇ /ಎನ್‌ಎಸ್‌ಎಸ್ /01/ಐ‌ಡಿ‌ಪಿ/2019-2020 ಆಗಸ್ಟ್ 20 ರಂದು ಸದ್ಭಾವನಾ ದಿನಾಚರಣೆಯನ್ನು ಆಚರಿಸುವ ಬಗ್ಗೆ  0.23 ವೀಕ್ಷಿಸಿ
07-08-2019 ಡಿ‌ಟಿ‌ಇ /ಎನ್‌ಎಸ್‌ಎಸ್ /01/ಐ‌ಡಿ‌ಪಿ/2019-2020 NSS ಸುವರ್ಣ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ವಿಚಾರ ಸಂಕಿರಣದ ಬಗ್ಗೆ  0.18 ವೀಕ್ಷಿಸಿ
03-08-2019 ಡಿ‌ಟಿ‌ಇ /ಎನ್‌ಎಸ್‌ಎಸ್ /01/ಐ‌ಡಿ‌ಪಿ/2019-2020 ಜಲ ಸಂರಕ್ಷಣೆ ಹಾಗೂ ಜಲಶಕ್ತಿ ಅಭಿಯಾನ ನಡೆಸುವ ಬಗ್ಗೆ  0.18 ವೀಕ್ಷಿಸಿ
31-07-2019 ಡಿ‌ಟಿ‌ಇ /ಎನ್‌ಎಸ್‌ಎಸ್ /01/ಐ‌ಡಿ‌ಪಿ/2019-2020 ಜನಸಹಕಾರ ಮತ್ತು ಮಕ್ಕಳ ವಿಕಾಸ ರಾಷ್ಟ್ರೀಯ ಸಂಸ್ಥೆಯು ನಡೆಸುವ ಕಾರ್ಯಾಗಾರಕ್ಕೆ NSS ಕಾರ್ಯಕ್ರಮಾಧಿಕಾರಿಗಳು ಭಾಗವಹಿಸುವ ಬಗ್ಗೆ  0.45 ವೀಕ್ಷಿಸಿ
29-07-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 NSS ಸುವರ್ಣಮಹೋತ್ಸವದ ಸ್ಮರಣ ಸಂಚಿಕೆಗೆ ಲೇಖನಗಳನ್ನು ಕಳುಹಿಸುವ ಬಗ್ಗೆ  0.35 ವೀಕ್ಷಿಸಿ
26-07-2019 ಡಿ‌ಟಿ‌ಇ /ಎನ್‌ಎಸ್‌ಎಸ್ /04/ಐ‌ಡಿ‌ಪಿ/2017-18 ಸ್ವಚ್ಚ ಪಖವಾಡ ಅಭಿಯಾನದ ಪ್ರತಿಜ್ಣೆಯನ್ನು ಸ್ವೀಕರಿಸುವ ಕುರಿತು  0.18 ವೀಕ್ಷಿಸಿ
17-07-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಮತದಾರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸುವ ಕುರಿತು   0.56 ವೀಕ್ಷಿಸಿ
29-06-2019 ಡಿ‌ಟಿ‌ಇ /ಎನ್‌ಎಸ್‌ಎಸ್ 02/ ಎಸ್‌ಬಿ‌ಐ‌ಎಸ್/2018-202019 ಸ್ವಚ್ಚ ಭಾರತ ಇಂಟರ್ನ್ ಶಿಪ್ (2.0) ಗೆ ವಿದ್ಯಾರ್ಥಿಗಳನ್ನು ನೋಂದಾಯಿಸುವ ಬಗ್ಗೆ  0.35 ವೀಕ್ಷಿಸಿ
10-06-2019 ಡಿ‌ಟಿ‌ಇ /ಎನ್‌ಎಸ್‌ಎಸ್ 01/ ಐ‌ಡಿ‌ಪಿ/2019-2020 ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವ ಬಗ್ಗೆ  0.67 ವೀಕ್ಷಿಸಿ
10-06-2019 ಡಿ‌ಟಿ‌ಇ /ಎನ್‌ಎಸ್‌ಎಸ್ /03/ಪ್ರಾ .ಕ /2017-18 NSS ಘಟಕದ ಸ್ವಯಂ ಸೇವಕರ ಮಾಹಿತಿ ಒದಗಿಸುವ ಬಗ್ಗೆ  0.86 ವೀಕ್ಷಿಸಿ
29-05-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /05/2019-2020 ದಿನಾಂಕ 31-05-202019 ರಂದು ವಿಶ್ವ-ತಂಬಾಕು ಮುಕ್ತ ಅರಿವು ದಿನ ಆಚರಿಸುವ ಬಗ್ಗೆ  0.12 ವೀಕ್ಷಿಸಿ
04-04-2019 ಡಿ‌ಟಿ‌ಇ /ಎನ್‌ಎಸ್‌ಎಸ್ /14/ಇ-ಪ್ರಶಸ್ತಿ/2012-13 2017-18ನೇ ಸಾಲಿನ ರಾ.ಸೇ.ಯೋ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಗುರುತಿಸಲಾದ ಕಾರ್ಯಕ್ರಮಾಧಿಕಾರಿಗಳು  0.35 ವೀಕ್ಷಿಸಿ
04-04-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /05/2019-2020 2018-202019ನೇ ಸಾಲಿನ ರಾ.ಸೇ.ಯೋ ಅಧಿಕಾರಿ/ಸ್ವಯಂ ಸೇವಕರಿಂದ ಮಾಡಲಾದ ಸಮಾಜಮುಖಿ ಯೋಜನೆ ಪ್ರಶಸ್ತಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವ ಕುರಿತು  0.34 ವೀಕ್ಷಿಸಿ
20-05-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /02/2019-2020 ರಾಜ್ಯ ಸರ್ಕಾರದಿಂದ ನೀಡಲಾಗಿರುವ ಹೆಚ್ಚುವರಿ ಸ್ವಯಂ ಸೇವಕರ ಅನುದಾನವನ್ನು ತಾತ್ಕಾಲಿಕವಾಗಿ ಸ್ದಗೀತಗೂಳಿಸಿರುವ ಬಗ್ಗೆ  0.25 ವೀಕ್ಷಿಸಿ
20-05-2019 ಡಿ‌ಟಿ‌ಇ /ಎನ್‌ಎಸ್‌ಎಸ್ /01/ ಐ‌ಡಿ‌ಪಿ/2019-2020 ದಿನಾಂಕ 21-05-202019 ರಂದು ಭಯೋತ್ಪಾದನಾ ವಿರೋಧಿ ದಿನ ಆಚರಿಸುವ ಬಗ್ಗೆ  0.18 ವೀಕ್ಷಿಸಿ
24-04-2019 ಡಿ‌ಟಿ‌ಇ /ಎನ್‌ಎಸ್‌ಎಸ್ /02 ಪ್ರಶಸ್ತಿ /2017-18 2018-202019 ನೇ ಸಾಲಿನ ರಾಜ್ಯ ಮತ್ತು ರಾಷ್ಟ್ರ NSS ಪ್ರಶಸ್ತಿಗಳಿಗೆ ಪ್ರಸ್ತಾವನೆ ಕಳಿಸುವ ಬಗ್ಗೆ  0.25 ವೀಕ್ಷಿಸಿ
12-03-2019 ಡಿ‌ಟಿ‌ಇ /ಎನ್‌ಎಸ್‌ಎಸ್ /11 ಸ್ವ.ಸೇ.ಹಂಚಿಕೆ /2017-18 2018-202019 ನೇ ಸಾಲಿನ NSS ವಿಶೇಷ ಶಿಬಿರ / ಚಟುವಟಿಕೆಗಳಿಗೆ ಅನುದಾನ ಮತ್ತು ಸ್ವಯಂ ಸೇವಕರ ಹಂಚುವಿಕೆ ಬಗ್ಗೆ  0.35 ವೀಕ್ಷಿಸಿ
13-03-2019 ಡಿ‌ಟಿ‌ಇ /ಎನ್‌ಎಸ್‌ಎಸ್ /05/ ಐ‌ಡಿ‌ಪಿ /2018-202019 ವಿಚಾರ ಸಂಕಿರಣದ ಪ್ರಬಂಧ ಮಂಡನೆ ಮತ್ತು ಪೋಸ್ಟರ್ ರಚನೆ ಸ್ಪರ್ಧೆಗೆ ಸ್ವಯಂಸೇವಕರನ್ನು ನಿಯೋಜಿಸುವ ಬಗ್ಗೆ  0.23 ವೀಕ್ಷಿಸಿ
08-03-2019 ಡಿ‌ಟಿ‌ಇ /ಎನ್‌ಎಸ್‌ಎಸ್ ಚಟುವಟಿಕೆ /2017-18 ಮತದಾರ ಸಾಕ್ಷರತಾ ಸಂಘಗಳ ಸಂಚಾಲಕರ ತರಭೇತಿ ಕುರಿತು -Urgent  0.15 ವೀಕ್ಷಿಸಿ
05-03-2019 ಡಿ‌ಟಿ‌ಇ /ಎನ್‌ಎಸ್‌ಎಸ್ ಚಟುವಟಿಕೆ /2017-18 ಮತದಾರ ಸಾಕ್ಷರತಾ ಸಂಘಗಳ ರಚನೆ ಹಾಗೂ ಅದರ ಚಟುವಟಿಕೆಗಳ ಬಗ್ಗೆ-Urgent  0.35 ವೀಕ್ಷಿಸಿ
05-03-2019 ಡಿ‌ಟಿ‌ಇ /ಎನ್‌ಎಸ್‌ಎಸ್ /05/ ಐ‌ಡಿ‌ಪಿ /2017-18 ಯುವ ಮತದಾನ ನೋಂದಣಿ ಕುರಿತು-ನೆನಪೋಲೆ-2  0.15 ವೀಕ್ಷಿಸಿ
21-02-2019 ಡಿ‌ಟಿ‌ಇ /ಎನ್‌ಎಸ್‌ಎಸ್ ಚಟುವಟಿಕೆ /2017-18 ಮತದಾರ ಸಾಕ್ಷರತಾ ಸಂಘಗಳ ರಚನೆ ಹಾಗೂ ಅದರ ಚಟುವಟಿಕೆಗಳ ಬಗ್ಗೆ  0.25 ವೀಕ್ಷಿಸಿ
20-02-2019 ಡಿ‌ಟಿ‌ಇ /ಎನ್‌ಎಸ್‌ಎಸ್ /18/ ಆ .ಮ .ಶಿ /2017-18 ವಿಭಾಗೀಯ ಮಟ್ಟದ ಎನ್‌ಎಸ್‌ಎಸ್ ಶಿಬಿರಕ್ಕೆ ಸ್ವಯಂ ಸೇವಕರನ್ನು / ಕಾರ್ಯಕ್ರಮಾಧಿಕಾರಿಯನ್ನು ನಿಯೋಜಿಸುವ ಬಗ್ಗೆ  0.85 ವೀಕ್ಷಿಸಿ
20-02-2019 ಡಿ‌ಟಿ‌ಇ /ಎನ್‌ಎಸ್‌ಎಸ್ /05/ ಐ‌ಡಿ‌ಪಿ /2017-18 ಯುವ ಮತದಾನ ನೋಂದಣಿ ಕುರಿತು-ನೆನಪೋಲೆ-1  0.25 ವೀಕ್ಷಿಸಿ
14-02-2019 ಡಿ‌ಟಿ‌ಇ /ಎನ್‌ಎಸ್‌ಎಸ್ /ಚಟುವಟಿಕೆ /2017-18 ಗಾಂಧೀ ಚರಕ ಖರೀದಿಸುವ ಬಗ್ಗೆ   0.65 ವೀಕ್ಷಿಸಿ
02-02-2019 ಡಿ‌ಟಿ‌ಇ /ಎನ್‌ಎಸ್‌ಎಸ್ /04/ ಐ‌ಡಿ‌ಪಿ /2017-18 ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು  0.35 ವೀಕ್ಷಿಸಿ
30-01-2019 ಡಿ‌ಟಿ‌ಇ /ಎನ್‌ಎಸ್‌ಎಸ್ /17/ ರಾ.ಮ / ಆ .ಪಾ.ಶಿ /2017-18 ರಾಜ್ಯ ಮಟ್ಟದ ಅಂತರ ಪಾಲಿಟೆಕ್ನಿಕ್ ಎನ್‌ಎಸ್‌ಎಸ್ ಶಿಬಿರಕ್ಕೆ ಸ್ವಯಂ ಸೇವಕರನ್ನು / ಕಾರ್ಯಕ್ರಮಾಧಿಕಾರಿಯನ್ನು ನಿಯೋಜಿಸುವ ಬಗ್ಗೆ  0.35 ವೀಕ್ಷಿಸಿ
29-01-2019 ಡಿ‌ಟಿ‌ಇ /ಎನ್‌ಎಸ್‌ಎಸ್ /05/ ಐ‌ಡಿ‌ಪಿ /2017-18 ಯುವ ಮತದಾನ ನೋಂದಣಿ ಕುರಿತು  0.13 ವೀಕ್ಷಿಸಿ
28-01-2019 ಡಿ‌ಟಿ‌ಇ /ಎನ್‌ಎಸ್‌ಎಸ್ /04/ ಐ‌ಡಿ‌ಪಿ /2017-18 ಹುತಾತ್ಮ ದಿನ ಆಚರಿಸುವ ಬಗ್ಗೆ  0.12 ವೀಕ್ಷಿಸಿ
28-01-2019 ಡಿ‌ಟಿ‌ಇ /ಎನ್‌ಎಸ್‌ಎಸ್ /04/ ಐ‌ಡಿ‌ಪಿ /2017-18 ಪರಿಸರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ  0.12 ವೀಕ್ಷಿಸಿ
 

ಇತ್ತೀಚಿನ ನವೀಕರಣ​ : 22-11-2023 01:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತಾಂತ್ರಿಕ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080