ಅಭಿಪ್ರಾಯ / ಸಲಹೆಗಳು

ಡಿ‌ವಿ‌ಪಿ

ದಿನಾಂಕ
ಆದೇಶ ಸಂಖ್ಯೆ
 
ವಿಷಯ
ಗಾತ್ರ(MBs)
Google Form Link
ವೀಕ್ಷಿಸಿ
28/02/2024  

ಸಿಟಿಇ 02 ಡಿವಿಪಿ (1) 2023

೨೦೨೩-೨೪ ನೇ ಆರ್ಥಿಕ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
14/02/2024

ಸಿಟಿಇ 02 ಡಿವಿಪಿ (1) 2023

2024-25ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ ಏಐಸಿಟಿಇ ನವದೆಹಲಿ ರವರಿಂದ Extension of Approval (EOA)ಪಡೆಯುವ ಸಂಬಂಧ Technical Education Regulatory (TER) Charges ಪಾವತಿಸುವ ಬಗ್ಗೆ.

    ವೀಕ್ಷಿಸಿ
12/02/2024  

ಸಿಟಿಇ 04 ಡಿವಿಪಿ (1) 2023

೨೦೨೪-೨೫ ನೇ ಸಾಲಿಗೆ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಏಐಸಿಟಿಇ ನವದೆಹಲಿ ರವರಿಂದ Extention of Approval (EOA) ಪಡೆಯುವ ಸಂಬಂಧ Technical Education Regulatory (TER) Charges ಪಾವತಿಸುವ ಬಗ್ಗೆ.

    ವೀಕ್ಷಿಸಿ
29/01/2024

ಸಿಟಿಇ 33 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ

    ವೀಕ್ಷಿಸಿ
12/01/2024

ಸಿಟಿಇ 14 ಡಿವಿಪಿ (2) 2022

 

ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ೨೦೨೩-೨೪ ನೇ ಸಾಲಿಗೆ ಕೋರ್ಸುವಾರು ಪ್ರವೇಶಾತಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರದ ಮಾನ್ಯತೆ ನೀಡುವ ಬಗ್ಗೆ.

    ವೀಕ್ಷಿಸಿ
11/01/2024

ಸಿಟಿಇ 06 ಡಿವಿಪಿ (1) 2023

ಮೂರನೇ ಕಂತಿನ ಅನುದಾನವನ್ನು ಸರ್ಕಾರಿ ಇಂಜಿನಿಯರಿಂಗ್‌ ಕಅಲೇಜುಗಳಿಗೆ  ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
11/01/2024

ಸಿಟಿಇ 06 ಡಿವಿಪಿ (1) 2023

ಜೆಟಿಎಸ್‌ ಉಪನ್ಯಾಸಕರ ವೇತನಕ್ಕೆ ಅನುದಾನ  ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
13/10/2023  

ಸಿಟಿಇ 04 ಡಿವಿಪಿ (1) 2023

 

೨೦೨೨-೨೩ ನೇ ಸಾಲಿನಲ್ಲಿ  ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಹೆಚ್ಚುವರಿ ಭೋಧನಾ ಕಾರ್ಯಭಾರವನ್ನು ನಿರ್ವಹಿಸಿದ ಅರೆಕಾಲಿಕ ಉಪನ್ಯಾಸಕರ ವೇತನಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
12/10/2023  

ಸಿಟಿಇ 02 ಡಿವಿಪಿ (1) 2023

೨೦೨೩-೨೪ ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ಕಛೇರಿ ವೆಚ್ಚಗಳಿಗೆ 051 ರಡಿ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
26/09/2023  

ಡಿಟಿಇ-ಪ್ಳಾನ್‌ಓಡಿವಿಪಿ1/53/2023

ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಅನುಮೋದನೆಗೊಂಡು ಸಂಸ್ಥೆಗಳಲ್ಲಿ ಭದ್ರತಾ ಏಜೆನ್ಸಿ ಮುಖಾಂತರ ಭದ್ರತಾ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್‌) ಗಳ ಸೇವೆಯನ್ನು ಪಡೆದುಕೊಂಡಿರುವುದಕ್ಕೆ ಭದ್ರತಾ ಏಜೆನ್ಸಿಯವರಿಗೆ ಪಾವತಿ ಮಾಡಬೇಕಾಗಿರುವ ಬಾಕಿ ಮೊತ್ತದ ಮಾಹಿತಿಯನ್ನು ಸಲ್ಲಿಸುವ ಬಗ್ಗೆ.

    ವೀಕ್ಷಿಸಿ
17/08/2023  

ಸಿಟಿಇ 11 ಡಿವಿಪಿ (2) 2023

ಅನುದಾನಿತ ಕೋರ್ಸುಗಳಿಗೆ ಪ್ರವೇಶಾತಿ ಸಂಖ್ಯೆಯನ್ನು ಮರು ನಿಗದಿಪಡಿಸುವ ಬಗ್ಗೆ.

    ವೀಕ್ಷಿಸಿ
20/09/2023 ಸಿಟಿಇ 04 ಡಿವಿಪಿ (1) 2023  

2023-24ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಎರಡನೇ ಕಂತಿನ ಅನುದಾನವನ್ನು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
20/09/2023 ಸಿಟಿಇ 02 ಡಿವಿಪಿ (1) 2023

2023-24 ನೇ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಹೆಚ್ಚುವರಿ ಭೋಧನಾ ಕಾರ್ಯಭಾರವನ್ನು ನಿರ್ವಹಿಸಿದ ಅರೆಕಾಲಿಕ ಉಪನ್ಯಾಸಕರ ವೇತನಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. 

    ವೀಕ್ಷಿಸಿ
24/08/2023 ಸಿಟಿಇ 02 ಡಿವಿಪಿ (1) 2023

2023-24ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದಲ್ಲಿ  ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ದೂರವಾಣಿ ವೆಚ್ಚಗಳಿಗೆ ಮತ್ತು ಕಟ್ಟಡ ವೆಚ್ಚಗಳಿಗೆ ಎರಡನೇ ಕಂತಿನ  ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
31/08/2023  

ಸಿಟಿಇ 02 ಡಿವಿಪಿ (1) 2023

2023-24ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಮೊದಲನೇ ಕಂತಿನ ಅನುದಾನವನ್ನು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
04/09/2023  

ನಿರಾಕ್ಷೇಪಣಾ ಪತ್ರ

    ವೀಕ್ಷಿಸಿ
04/08/2023  

ಸಿಟಿಇ 14 ಡಿವಿಪಿ (1) 2023

ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ Student Faculty Ratio (SFR) ರಂತೆ ಹೆಚ್ಚುವರಿ ಗುರಿತಿಸಲಾದ ಭೋದಕ ಹುದ್ದೆಗಳನ್ನು ಅವಶ್ಯವಿರುವ ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ ಮರು ಹಂಚಿಕೆ ಮಾಡುವ ಬಗ್ಗೆ.

    ವೀಕ್ಷಿಸಿ
18/08/2023  

ಸಿಟಿಇ ೦೪ ಡಿವಿಪಿ (೧) ೨೦೨೩

೨೦೨೩-೨೪ ನೇ ಸಾಲಿನಿಂದ ವೃತ್ತಿಪರ ಕೆಲಸಗಳಲ್ಲಿ ನಿರತರಾಗಿರುವ ಉನ್ನತ ವ್ಯಾಸಂಗ ಮಾಡಲು ಇಚ್ಚಿಸುವ ಡಿಪ್ಲೋಮಾದಾರರಿಗೆ ಲ್ಯಾಟರಲ್‌ ಎಂಟ್ರಿ ಮೂಲಕ ಸಂಜೆ ಕಾಲೇಜಿನಲ್ಲಿ ಬಿಇ/ಬಿಟೆಕ್‌ ಪ್ರವೇಶಾತಿಗೆ ಕೋರ್ಸುಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಿರುವ ಬಗ್ಗೆ.

    ವೀಕ್ಷಿಸಿ
16/08/2023  

ಸಿಟಿಇ 04 ಡಿವಿಪಿ (1) 2023

2023-24 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಎರಡನೇ ಕಂತಿನ ಅನುದಾನವನ್ನು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
06/07/2023

ಡಿಟಿಇ/06/ಆರ್‌ಐಪಿ (1)/2022

ಮಹಾಲೇಖಪಾಲಕರು ಲೆಕ್ಕತಪಾಸಣೆಯನ್ನು ಕೈಗೊಳ್ಳುತ್ತಿರುವ ಕುರಿತು.

    ವೀಕ್ಷಿಸಿ
05/07/2023  

ಸಿಟಿಇ 02 ಡಿವಿಪಿ (1) 2023

 

2023-24 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ಕಛೇರಿ ವೆಚ್ಚಗಳಿಗೆ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

    ವೀಕ್ಷಿಸಿ
05/07/2023  

ಸಿಟಿಇ 03 ಡಿವಿಪಿ (1) 2023

 

2023-24 ನೇ ಸಾಲಿನ ಆಯವ್ಯಯದಲ್ಲಿ ಆಯುಕ್ತಾಲಯಕ್ಕೆ ಮೊದಲನೇ (1/3) ಕಂತಿನ ಅನುದಾನ ಬಿಡುಗಡೆ ಮಅಡುವ ಕುರಿತು.

    ವೀಕ್ಷಿಸಿ
04/07/2023  

ಸಿಟಿಇ 06 ಡಿವಿಪಿ (1) 2023

 

2023-24 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಮೊದಲನೇ ಕಂತಿನ ಅನುದಾನವನ್ನು

ಕಛೇರಿ ವೆಚ್ಚಗಳಿಗೆ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿಗೆ ಬಿಡುಗಡೆ ಮಾಡುವ ಕುರಿತು.

    ವೀಕ್ಷಿಸಿ
04/07/2023  

ಸಿಟಿಇ 04 ಡಿವಿಪಿ (1) 2023

2023-24 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಮೊದಲನೇ ಕಂತಿನ ಅನುದಾನವನ್ನು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಬಿಡುಗಡೆ ಮಾಡುವ ಕುರಿತು.

    ವೀಕ್ಷಿಸಿ
21/03/2023  

ಅನುಮೋದನೆ ಪ್ರಕ್ರಿಯೆಗಾಗಿ ಸಾರ್ವಜನಿಕ ಸೂಚನೆ 2023-24

    ವೀಕ್ಷಿಸಿ
14/03/2023  

ಸಿಟಿಇ 43 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ

    ವೀಕ್ಷಿಸಿ
19/04/2023  

ಸಿಟಿಇ 45 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ

    ವೀಕ್ಷಿಸಿ
31/01/2023  

ಎಐಸಿಟಿಇ/ಎಡಿವಿ/ಎಬಿ/ಎಪಿಹೆಚ್‌/2023-24

ತಾಂತ್ರಿಕ ಕೋರ್ಸ್‌ಗಳನ್ನು ನಡೆಸುತ್ತಿರುವ ಸಂಸ್ಥೆಗಳಿಂದ ಗುಣಮಟ್ಟ ಮತ್ತು AICTE ಮಾನದಂಡಗಳು ಮತ್ತು ಮಾನದಂಡಗಳ ನಿರ್ವಹಣೆ.

    ವೀಕ್ಷಿಸಿ
20-02-2023  

ಸಿಟಿಇ 04 ಡಿವಿಪಿ (1) 2022

2022-23 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದಲ್ಲಿ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಅರೆಕಾಲಿಕ ಉಪನ್ಯಾಸಕರುಗಳಿಗೆ ಗೌರವಧನ ಮತ್ತು ಕಛೇರಿ ವೆಚ್ಚಗಳಿಗೆ ಅನುದಾನವನ್ನು ಬಿಡುಗಡೆಮಾಡುವ ಬಗ್ಗೆ.

    ವೀಕ್ಷಿಸಿ
14/02/2023  

ಸಿಟಿಇ 37 ಡಿವಿಪಿ (2) 2022

ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಪಾಲಿಟೆಕ್ನಿಕ್‌ಗಳಿಗೆ ಎಐಸಿಟಿಇ, ನವದೆಹಲಿ ರವರು 2022-23 ನೇ ಸಾಲಿಗೆ ಅನುಮೋದಿಸಿರುವ ಪ್ರವೇಶಾತಿ ವಿಸ್ತರಣೆಯಂತೆ (Extension of Approval) ಕೋರ್ಸುವಾರು ಪ್ರವೇಶಾತಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರದ ಮಾನ್ಯತೆ ನೀಡುವಂತೆ ಕೋರಿರುವ ಬಗ್ಗೆ.

    ವೀಕ್ಷಿಸಿ
10/01/2023  

ಸಿಟಿಇ 04 ಡಿವಿಪಿ (1) 2022

2022-23 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಕಛೇರಿ ವೆಚ್ಚಗಳಿಗೆ ಅನುದಾನವನ್ನು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
16/01/2023  

ಡಿಟಿಇ/03/ಎಂಎಸ್‌ಸಿ/2022-23

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ 2022 ನೇ ಸಾಲಿನ ಸಾಂಕೇತಿಕ ಮತ್ತು ವಾಹನ ಧ್ವಜಗಳ ವಿತರಣೆ ಕುರಿತು.

    ವೀಕ್ಷಿಸಿ
11/01/2023  

ಅನುದಾನಿತ ಪಾಲಿಟೆಕ್ನಿಕ್ ಸರ್ಕಾರದ ಪಾಲಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
22/12/2022

ಸಿಟಿಇ 02 ಡಿವಿಪಿ (1) 2022

 

2022-23 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ಕಛೇರಿ ವೆಚ್ಚ ಭರಿಸಲು ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
22/12/2022

ಡಿಟಿಇ 02 ಆರ್‌ಐಪಿ (1) 2022

 

ತಾಂತ್ರಿಕ ಶಿಕ್ಷಣ ಇಲಾಖೆಯಡಿ ಮಹಾಲೇಖಪಾಲರ ಲೆಕ್ಕ ತಪಾಸಣಾ ವರದಿಯಡಿ ಬಾಕಿಯಿರುವ ತೀರುವಳಿ ಮಾಡುವ ಸಂಬಂಧ ಅಡ್‌-ಹಾಕ್‌ ಸಮಿತಿ ಸಭೆಯನ್ನು ಏರ್ಪಡಿಸುವ ಬಗ್ಗೆ.

    ವೀಕ್ಷಿಸಿ
 08/12/2022

ಸಿಟಿಇ 36 ಡಿವಿಪಿ (2) 2022

 

ಬಿ.ವಿ.ವಿ..ಎಸ್‌ ಪಾಲಿಟೆಕ್ನಿಕ್‌ (ಸ್ವಾಯತ್ತತೆ), ಬಾಗಲಕೋಟೆ ಈ ಸಂಸ್ಥೆಗೆ, 2022-23 ನೇ ಸಾಲಿಗೆ ಕಂಪ್ಯೂಟರ್‌ ಸೈನ್ಸ್‌ ಅಂಡ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಹೆಚ್ಚುವರಿ 30 ಸೀಟುಗಳನ್ನು ಆಡಳಿತ ಮಂಡಳಿಯ ಕೋಟಾದಡಿ ಭರ್ತಿ ಮಾಡಿಕೊಳ್ಳುವ ಬಗ್ಗೆ.

    ವೀಕ್ಷಿಸಿ
05/12/2022

ಸಿಟಿಇ 35 ಡಿವಿಪಿ (2) 2022

ಸರ್ಕಾರಿ ಪಾಲಿಟೆಕ್ನಿಕ್‌, ಗೌರಿಬಿದನೂರು ಸಂಸ್ಥೆಗೆ 2022-23 ನೇ ಸಾಲಿಗೆ ಕೋರ್ಸ್‌ವಾರು ಪ್ರವೇಶಾತಿಯನ್ನು ನಿಗದಿಪಡಿಸಿ, ರಾಜ್ಯ ಸರ್ಕಾರದ ಮಾನ್ಯತೆ ನೀಡುವ ಬಗ್ಗೆ.

    ವೀಕ್ಷಿಸಿ
21-11-2022  

ಸಿಟಿಇ 02 ಡಿವಿಪಿ (1) 2022

 

2022-23 ನೇ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಹೆಚ್ಚುವರಿ ಭೋಧನಾ ಕಾರ್ಯಭಾರವನ್ನು ನಿರ್ವಹಿಸಿದ ಅರೆಕಾಲಿಕ ಉಪನ್ಯಾಸಕರ ವೇತನಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
21-11-2022  

ಸಿಟಿಇ 06 ಡಿವಿಪಿ (1) 2022

 

2022-23 ನೇ ಸಾಲಿನಲ್ಲಿ ಆಡಳಿತಾತ್ಮಕ ಉದ್ದೇಶಗಳಿಂದ ಪುನರ್ವಿನಿಯೋಗದ ಮೂಲಕ ಒದಗಿಸಲಾದ ಅನುದಾನವನ್ನು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿಗೆ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
21-11-2022  

ಸಿಟಿಇ 04 ಡಿವಿಪಿ (1) 2022

 

2022-23 ನೇ ಸಾಲಿನಲ್ಲಿ ಆಡಳಿತಾತ್ಮಕ ಉದ್ದೇಶಗಳಿಂದ ಪುನರ್ವಿನಿಯೋಗದ ಮೂಲಕ ಒದಗಿಸಲಾದ ಅನುದಾನವನ್ನು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
21-11-2022  

ಸಿಟಿಇ 02 ಡಿವಿಪಿ (1) 2022

2022-23 ನೇ ಸಾಲಿನಲ್ಲಿ ಆಡಳಿತಾತ್ಮಕ ಉದ್ದೇಶಗಳಿಂದ ಪುನರ್ವಿನಿಯೋಗದ ಮೂಲಕ ಒದಗಿಸಲಾದ ಅನುದಾನವನ್ನು ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
 21-10-2022

ಸಿಟಿಇ 05 ಡಿವಿಪಿ (1) 2021

ಸರ್ಕಾರಿ ಪಾಲಿಟೆಕ್ನಿಕ್‌ ಗಳು ಮತ್ತು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಾರ್ಷಿಕ ಸಾಂಸ್ಮಿಕ ಅಭಿವೃದ್ಧಿ ಯೋಜನೆಯ(Annual Institution Development Plan) ಕ್ರಿಯಾ ಯೋಜನೆಯ ಪುಸ್ತಾವನೆಯನ್ನು ಪರಿಶೀಲಿಸುವ ಬಗ್ಗೆ.

    ವೀಕ್ಷಿಸಿ
13/10/2022  

ಸಿಟಿಇ 04 ಡಿವಿಪಿ (1) 2022

2022-23 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಅರೆಕಾಲಿಕ ಉಪನ್ಯಾಸಕರುಗಳಿಗೆ ಗೌರವ ಧನ ಮತ್ತು ಕಛೇರಿ ವೆಚ್ಚಗಳಿಗೆ ಅನುದಾನವನ್ನು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
17/10/2022

ಸಿಟಿಇ 35 ಡಿವಿಪಿ (2) 2022

ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ 2022-23 ನೇ ಸಾಲಿಗೆ ಕೋರ್ಸ್‌ವಾರು ಪ್ರವೇಶಾತಿಯನ್ನು ನಿಗಧಿಪಡಿಸಿರುವ ಪ್ರವೇಶಾತಿಯನ್ನು ನಿಗದಿಪಡಿಸುವ ಹಾಗೂ ರಾಜ್ಯ ಸರ್ಕಾರದ ಮಾನ್ಯತೆ ನೀಡುವ ಬಗ್ಗೆ.

    ವೀಕ್ಷಿಸಿ
15/10/2022  

ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳ ಸರ್ಕಾರದ ಪಾಲಿನ ಶೇ 85% ಅನುದಾನ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
15/10/2022  

ಅನುದಾನಿತ ಪಾಲಿಟೆಕ್ನಿಕ್ ಸರ್ಕಾರದ ಪಾಲಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
01/10/2022    

ಅನುದಾನಿತ ಪಾಲಿಟೆಕ್ನಿಕ್ ಸರ್ಕಾರದ ಪಾಲಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
01/10/2022  

ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳ ಸರ್ಕಾರದ ಪಾಲಿನ ಶೇ 85% ಅನುದಾನ ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
08-09-2022 ಇಡಿ 103 ಟಿಪಿಇ 2022 ನಿರಾಕ್ಷೇಪಣಾ ಪತ್ರ     View
16/09/2022

ಸಿಟಿಇ 05 ಡಿವಿಪಿ (1) 2022

 

ಕಾಲೇಜಿನ ಸಾಂಸ್ಥಿಕ ಯೋಜನಾ ಸಮಿತಿಯನ್ನು ರಚಿಸಿ ಕ್ರಿಯಾ ಯೋಜನೆಯನ್ನು ಸಲ್ಲಿಸುವ ಬಗ್ಗೆ.

    ವೀಕ್ಷಿಸಿ
15/09/2022

ಸಿಟಿಇ 33 ಡಿವಿಪಿ (2) 2022

 

ಹೊಸ 10 ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ ಕೋರ್ಸುವಾರು ಪ್ರವೇಶಾತಿ ಸಂಖ್ಯೆಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರದ ಮಾನ್ಯತೆ ನೀಡುವ ಬಗ್ಗೆ.

    ವೀಕ್ಷಿಸಿ
08/09/2022

ಡಿಟಿಇ ಪ್ಲಾನ್‌ಓಡಿವಿಪಿ1/48/2021

 

ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರುಗಳನ್ನು ಅನ್ಯ ಕಾರ್ಯ ನಿಮಿತ್ತ ಕಾರ್ಯನಿರ್ವಹಿಸಲು ನಿಯೋಜಿಸುವ ಬಗ್ಗೆ

    ವೀಕ್ಷಿಸಿ
27/07/2022

ಸಿಟಿಇ 22 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
26/07/2022

ಸಿಟಿಇ 29 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
21/07/2022

ಸಿಟಿಇ 28 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
15/07/2022

ಸಿಟಿಇ 8 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
15/07/2022

ಸಿಟಿಇ 24 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
15/07/2022

ಸಿಟಿಇ 21 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
12/07/2022

ಸಿಟಿಇ 06 ಡಿವಿಪಿ (1) 2022

 

2022-23 ನೇ ಸಾಲಿನಲ್ಲಿ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಹೆಚ್ಚುವರಿ ಬೋಧನಾ ಕಾರ್ಯಭಾರವನ್ನು ನಿರ್ವಹಿಸಲು ಅರೆಕಾಲಿಕ ಉಪನ್ಯಾಸಕರ ವೇತನಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
12/07/2022

ಸಿಟಿಇ 04 ಡಿವಿಪಿ (1) 2022

 

2022-23 ನೇ ಸಾಲಿನಲ್ಲಿ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಹೆಚ್ಚುವರಿ ಬೋಧನಾ ಕಾರ್ಯಭಾರವನ್ನು ನಿರ್ವಹಿಸಿದ ಅರೆಕಾಲಿಕ ಉಪನ್ಯಾಸಕರ ವೇತನಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
12/07/2022

ಸಿಟಿಇ 02 ಡಿವಿಪಿ (1) 2022

 

2022- 2023 ನೇ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಹೆಚ್ಚುವರಿ ಬೋಧನಾ ಕಾರ್ಯಭಾರವನ್ನು ನಿರ್ವಹಿಸಿದ ಅಲೆಕಾಲಿಕ ಉಪನ್ಯಾಸಕರ ವೇತನಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

    ವೀಕ್ಷಿಸಿ
 01/07/2022

ಸಿಟಿಇ 27 ಡಿವಿಪಿ (2) 2022

  ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
28/06/2022

ಸಿಟಿಇ 20 ಡಿವಿಪಿ (2) 2022

 ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
21/06/2022

ಸಿಟಿಇ 26 ಡಿವಿಪಿ (2) 2022

 

ನಿರಾಕ್ಷೇಪಣಾ ಪತ್ರ

    ವೀಕ್ಷಿಸಿ
16/06/2022

ಸಿಟಿಇ 10 ಡಿವಿಪಿ (2) 2022

ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
13/06/2022

ಸಿಟಿಇ 07 ಡಿವಿಪಿ (2) 2022

 ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
13/06/2022

ಸಿಟಿಇ 19 ಡಿವಿಪಿ (2) 2022

 ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
08/06/2022

ಸಿಟಿಇ 31 ಡಿವಿಪಿ (2) 2021

ನಿರಾಕ್ಷೇಪಣಾ ಪತ್ರ

    ವೀಕ್ಷಿಸಿ
24-05-2022 ಸಿಟಿಇ/06/ಡಿವಿಪಿ/1/2022

2022-23ನೇ ಸಾಲಿನಲ್ಲಿ ಒದಗಿಸಲಾದ  ಆಯ-ವ್ಯಯದ ಮೊದಲನೇ ಕಂತಿನ  ಅನುದಾನವನ್ನು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿಗೆ ಬಿಡುಗಡೆ ಮಾಡುವ ಬಗ್ಗೆ.

   

ವೀಕ್ಷಿಸಿ

13-05-2022

ಸಿಟಿಇ 02 ಡಿವಿಪಿ 1 2022

2022-23 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ದೂರವಾಣಿ: ವೆಚ್ಚಗಳಿಗೆ ಮತ್ತು ಕಟ್ಟಡ ವಚ್ಚಗಳಿಗೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ

   

ವೀಕ್ಷಿಸಿ

04-05-2022

ಸಿಟಿಇ 02 ಡಿವಿಪಿ 1 2021

2022-23 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ಕಛೇರಿ ವೆಚ್ಚಗಳಿಗೆ ಮತ್ತು ಪುವೇಶ ಪ್ರಕ್ರಿಯೆಗಳಿಗೆ ಸಂಭಂಧಿಸಿದ ವೆಚ್ಚ ಭರಿಸಲು ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ

   

ವೀಕ್ಷಿಸಿ

19-05-2022 ಸಿಟಿಇ/9/ಡಿವಿಪಿ[2] 2002 ನಿರಾಕ್ಷೇಪಣಾ ಪತ್ರ    

ವೀಕ್ಷಿಸಿ

19-05-2022 ಸಿಟಿಇ/01/ಡಿವಿಪಿ[2] 2002 ನಿರಾಕ್ಷೇಪಣಾ ಪತ್ರ    

View

10/05/2022  

ಅನುದಾನಿತ ಪಾಲಿಟೆಕ್ನಿಕ್ ಗಳ ಅಕ್ಟೋಬರ್‌21, ನವೆಂಬರ್‌21, ಜನವರಿ 2022, ಪೆಬ್ರವರಿ 22 ರ ಮಾಹೇಯ ವೇತನ 

    ವೀಕ್ಷಿಸಿ
06/05/2022  

 

AICTE ನಲ್ಲಿ ಸಲಹೆಗಾರರ (ನಿವೃತ್ತ) ಹುದ್ದೆಗೆ ಆನ್‌ಲೈನ್ ಅರ್ಜಿ

    ವೀಕ್ಷಿಸಿ
 04/05/2022

ಸಿಟಿಇ 36 ಡಿವಿಪಿ (2) 2022

 ನಿರಾಕ್ಷೇಪಣಾ ಪತ್ರ     ವೀಕ್ಷಿಸಿ
27/04/2022

ಎಐಸಿಟಿಇ/ಎಡಿವಿ/ಎಬಿ/ಎಪಿಹೆಚ್‌/2022-23

 

ಅನುಮೋದನೆ ಪ್ರಕ್ರಿಯೆ 2022-23

    ವೀಕ್ಷಿಸಿ
21/04/2022

ಇಡಿ 57 ಡಿಟಿಇ 2022

 

ನಿರಾಕ್ಷೇಪಣಾ ಪತ್ರ

    ವೀಕ್ಷಿಸಿ
11/04/2022

ಸಿಟಿಇ 42 ಡಿವಿಪಿ (2) 2019

 

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕು ಕಮಲಾಪುರದಲ್ಲಿರುವ ಶ್ರೀ ಯೋಗಿನಾರೇಯಣ ಎಜ್ಯುಕೇಷನಲ್‌ & ಕಲ್ಚರಲ್‌ ಟ್ರಸ್ಟ್‌ (ರಿ) ರಡಿಯಲ್ಲಿ ಕಿರಿಯ ತಾಂತ್ರಿಕ ಶಾಲೆಯನ್ನು (ಜೆಟಿಎಸ್‌) (ಕನ್ನಡ ಮತ್ತು ಆಂಗ್ಲ ಮಾಧ್ಯಮ) ಪ್ರಾರಂಭಿಸಲು ಅನುಮತಿ ನೀಡುವ ಬಗ್ಗೆ.

     

ವೀಕ್ಷಿಸಿ

07/04/2022

ಸಿಟಿಇ 02 ಡಿವಿಪಿ (2) 2022

 

2022-23 ನೇ ಶೈಕ್ಷಣಿಕ ಸಾಲಿನ ಎಐಸಿಟಿಇ ಪ್ರವೇಶಾನುಮೋದನೆ ಸಂಬಂಧ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳು ಮತ್ತು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳು ಹಾಗೂ ಆಯುಕ್ತಾಲಯದ ನಡುವೆ interactive session ಏರ್ಪಡಿಸುವ ಕುರಿತು.

     

ವೀಕ್ಷಿಸಿ

31/03/2022

ಸಿಟಿಇ 38 ಡಿವಿಪಿ (2) 2021

 

ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳು ಹಾಗೂ ಸರ್ಕಾರಿ/ಅನುದಾನಿತ/ಖಾಸಗಿ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ 2022- 23 ನೇ ಶೈಕ್ಷಣಿಕ ಸಾಲಿಗೆ Extension of Approval (EOA) ಪಡೆಯುವ ಬಗ್ಗೆ.

     

ವೀಕ್ಷಿಸಿ

   

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನಕ್ಕೊಳಪಟ್ಟಿರುವ ಖಾಸಗಿ 41ಅನುದಾನಿತ ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 15 ದಿನದ ಗಳಿಕೆ ರಜೆಯ ನಗದೀಕರಣ ಸೌಲಭ್ಯ ಮಂಜೂರು  ಮಾಡುವ ಬಗ್ಗೆ.

     

ವೀಕ್ಷಿಸಿ

   

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನಕ್ಕೊಳಪಟ್ಟಿರುವ ಖಾಸಗಿ 01ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳ ಹಿಂದಿನ ಸಾಲುಗಳ ಬಾಕಿ ವೇತನ ಬಿಡುಗಡೆ ಮಾಡುವ ಬಗ್ಗೆ.

     

ವೀಕ್ಷಿಸಿ

23/03/2022

ಡಿಟಿಇ 50 ಡಿವಿಪಿ(1) 2021

ಇಲಾಖೆಯ ಅಧೀನದ 40 ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ 4 ಸರ್ಕಾರಿ ಇಂಜಿನಿಯರಿಂಗ್‌ಕಾಲೇಜುಗಳನ್ನು ಎನ್‌.ಬಿ.ಎ ಮಾನ್ಯತೆ ಪಡೆಯಲು ಅನುದಾನ ಬಿಡುಗಡೆ ಮಾಡುವ ಬಗ್ಗೆ.

   

ವೀಕ್ಷಿಸಿ

 09/02/2022  

ಇಡಿ 5 ಟಿಪಿಇ 2022

 

STJIT, ಸಿರಿಗೆರೆ, ಚಿತ್ರದುರ್ಗದಲ್ಲಿ ಕೋರ್ಸ್ ಮುಚ್ಚುವ ಬಗ್ಗೆ

   

ವೀಕ್ಷಿಸಿ

     ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳ ಸೆಪ್ಟಂಬರ್‌ 2021 ರಿಂದ ಜನವರಿ 2022  ರ ಮಾಹೇಯ ವೇತನ     

ವೀಕ್ಷಿಸಿ

   

ಅನುದಾನಿತ ಪಾಲಿಟೆಕ್ನಿಕ್ ಗಳ ಡಿಸೆಂಬರ್ 2021 ರಿಂದ ಜನವರಿ 2022  ರ ಮಾಹೇಯ ವೇತನ 

   

ವೀಕ್ಷಿಸಿ

13-01-2022 ಸಿಡಿಸಿ 02 ಡಿವಿಪಿ 1 2021

2021-22 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದಲ್ಲಿ ಸರ್ಕಾರಿ ವಾಲಿಟೆಕ್ನಿಕ್‌ಗಳಿಗೆ ದೂರವಾಣಿ ವೆಚ್ಚ ಭರಿಸಲು ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ

    ವೀಕ್ಷಿಸಿ
10-01-2022 ಸಿಟಿಇ 18 ಡಿವಿಪಿ 2 2021

2021-22 ಶೈಕ್ಷಣಿಕ ವರ್ಷಕ್ಕೆ ಬೆಂಗಳೂರಿನ ವಿ.ಇ.ಟಿ.ಬಿ.ವಿ.ಎಲ್. ಪಾಲಿಟೆಕ್ನಿಕ್‌ನಲ್ಲಿ EC, ME ಮತ್ತು ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್‌ಗಳನ್ನು ಮುಚ್ಚುವ ಬಗ್ಗೆ

    ವೀಕ್ಷಿಸಿ
03-01-2022 ಸಿಟಿಇ 13 ಡಿವಿಪಿ 2 2021

ವಿ.ಇ.ಟಿ.ಬಿ.ವಿ.ಎಲ್ ಪಾಲಿಟೆಕ್ನಿಕ್ (ಖಾಸಗಿ), ಬೆಂಗಳೂರು ಈ ಸಂಸ್ಥೆಗೆ 2021-22ನೇ ಶೈಕ್ಷಣಿಕ ಸಾಲಿಗೆ ಕೋರ್ಸುವಾರು ಪ್ರವೇಶಾತಿ ಸಂಖ್ಯೆಯನ್ನು ನಿಗದಿಪಡಿಸುವ ಹಾಗೂ ರಾಜ್ಯ ಸರ್ಕಾರದ ಮಾನ್ಯತೆ ನೀಡುವ ಬಗ್ಗೆ.

    ವೀಕ್ಷಿಸಿ
22-12-2021 ಸಿಟಿಇ 18 ಡಿವಿಪಿ 2 2020

2021-22 ರ ಶೈಕ್ಷಣಿಕ ವರ್ಷಕ್ಕೆ ಆನಂದ ಮಾರ್ಗ ಪಾಲಿಟೆಕ್ನಿಕ್ ಮುಚ್ಚಲು  ನಿರಾಪೇಕ್ಷಣಾ ಪತ್ರ.

    ವೀಕ್ಷಿಸಿ
17-12-2021 ಸಿಟಿಇ 15 ಡಿವಿಪಿ 1 2021 2021-22 ನೇ ಸಾಲಿನಲ್ಲಿ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸುವ ಬಗ್ಗೆ     ವೀಕ್ಷಿಸಿ
17-12-2021 ಸಿಟಿಇ 02 ಡಿವಿಪಿ 1 2021

2021-22 ನೇ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸುವ ಬಗ್ಗೆ

    ವೀಕ್ಷಿಸಿ
15-12-2021 ಸಿಟಿಇ 04 ಡಿವಿಪಿ 1 2021

2021-22 ನೇ ಸಾಲಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಅತಿಥಿ ಉಪನ್ಯಾಸಕರಿಗೆ ಭತ್ಯೆ ಪಾವತಿಸುವ ಬಗ್ಗೆ

    ವೀಕ್ಷಿಸಿ
20-12-2021 ಸಿಟಿಇ 21 ಡಿವಿಪಿ 1 2021

ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ನಿಯಮಾನುಸಾರ ವರ್ಷವಾರು ಸರ್ಕಾರಕ್ಕೆ ಜಮೆ ಮಾಡದೇ ಉಳಿಸಿಕೊಂಡಿರುವ ಬೋಧನಾ ಶುಲ್ಕ ಹಾಗೂ ಅಭಿವೃದ್ಧಿ ಶುಲ್ಕವನ್ನು ಕೂಡಲೇ ಸರ್ಕಾರಕ್ಕೆ ಜಮೆ ಮಾಡುವ ಬಗ್ಗೆ

    ವೀಕ್ಷಿಸಿ
12-12-2021 ಸಿಟಿಇ 12 ಡಿವಿಪಿ 2 2021

2021-22ನೇ ಸಾಲಿನಲ್ಲಿ ಮೋತಿಚಂದ್ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಬೆಳಗಾವಿ (ಅನುದಾನಿತ) ಈ ಸಂಸ್ಥೆಯಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸಿಗೆ ಪ್ರವೇಶಾತಿಯನ್ನು ನಿಗದಿಪಡಿಸುವ ಹಾಗೂ ರಾಜ್ಯ ಸರ್ಕಾರದ ಮಾನ್ಯತೆಯನ್ನು ನೀಡುವ ಬಗ್ಗೆ 

    ವೀಕ್ಷಿಸಿ
03-12-2021 ಸಿಟಿಇ 14 ಡಿವಿಪಿ 1 2021

ಎಐಸಿಟಿಇ, ನವದೆಹಲಿಯವರ ಪರಿಷ್ಕೃತ ಮಾರ್ಗಸೂಚಿಯನ್ವಯ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ಪರಿಷ್ಕೃತ ಸಿಬ್ಬಂದಿ ನಮೂನೆ

    ವೀಕ್ಷಿಸಿ
29-11-2021 ಇಡಿ 85 ಟಿಪಿಇ 2021 ಶೆಟ್ಟಿ ಪಾಲಿಟೆಕ್ನಿಕ್, ಗುಲ್ಬರ್ಗ ಮುಚ್ಚಲು ಎನ್‌ಒಸಿ     ವೀಕ್ಷಿಸಿ
19-11-2021 ಇಡಿ 82 ಟಿಪಿಇ 2021 ಮಲಿಕ್ ಸ್ಯಾಂಡಲ್ ಪಾಲಿಟೆಕ್ನಿಕ್‌ನಲ್ಲಿ ಮೆಕಾಟ್ರಾನಿಕ್ಸ್ ಎಂಜಿ ಕೋರ್ಸ್ ಮುಚ್ಚಲು ಎನ್‌ಒಸಿ     ವೀಕ್ಷಿಸಿ
09-11-2021 ಸಿಟಿಇ 17 ಡಿವಿಪಿ 2 2021 2021-22ನೇ ಸಾಲಿನಿಂದ ಜೆ.ಎಸ್.ಎಸ್. ವಿಶೇಷ ಚೇತನರ ಪಾಲಿಟೆಕ್ನಿಕ್ (ಅನುದಾನಿತ), ಮೈಸೂರು ಈ ಸಂಸ್ಥೆಯ ಕೆಲವು ಅನುದಾನಿತ ಹಾಗೂ ಅನುದಾನ ರಹಿತ ಕೋರ್ಸುಗಳ ಪ್ರವೇಶಾತಿ ಹೆಚ್ಚಳಕ್ಕೆ ಪರಿಷ್ಕೃತ ರಾಜ್ಯ ಸರ್ಕಾರದ ಮಾನ್ಯತೆ ನೀಡುವಂತೆ ಕೋರಿರುವ ಬಗ್ಗೆ     ವೀಕ್ಷಿಸಿ
08-10-2021 ಇಡಿ/124/ಡಿಟಿಇ/2021

ನಿರಾಪೇಕ್ಷಣಾ ಪ್ರಮಾನ ಪತ್ರ

    ವೀಕ್ಷಿಸಿ
11-10-2021 ಸಿಟಿಇ/17/ಡಿವಿಪಿ[2]2020

ಮರಾಠ ಮಂಡಳ ಪಾಲಿಟೆಕ್ನಿಕ್, [ಅನುದಾನಿತ] ಬೆಳಗಾವಿ  ಈ ಸಂಸ್ಥೆಗೆ 2020-21ನೇ ಶೈಕ್ಷಣಿಕ  ಸಾಲಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವ ಬಗ್ಗೆ.

    ವೀಕ್ಷಿಸಿ
11-10-2021 ಸಿಟಿಇ/17/ಡಿವಿಪಿ[2]2020

ಅಂಜುಮಾನ್ ಪಾಲಿಟೆಕ್ನಿಕ್, ಹುಬ್ಬಳ್ಳಿ ಈ ಸಂಸ್ಥೆಗೆ 2020-21ನೇ ಶೈಕ್ಷಣಿಕ ಸಾಲಿಗೆ ಮತೀಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ವಿಸ್ತರಿಸುವ ಬಗ್ಗೆ.

    ವೀಕ್ಷಿಸಿ
25-102021  

ಬಿ.ಎ.ಎ.ಎಸ್. ಪಾಲಿಟೆಕ್ನಿಕ್(ಸ್ವಾಯತ್ತತೆ), ಬಾಗಲಕೋಟೆ: ಈ ಸಂಸ್ಥೆಯಲ್ಲಿ 2021-22ನೇ ಸಾಲಿನಿಂದ ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

ಕೋರ್ಸಿನ ಪ್ರವೇಶಾತಿಯಲ್ಲಿ 30 ಸೀಟುಗಳನ್ನು ಅನುದಾನರಹಿತ ಆಡಳಿತ ಮಂಡಳಿ ಕೋಟಾದಡಿ ಭರ್ತಿ ಮಾಡಲು ಅನುಮತಿ ನೀಡುವ ಬಗ್ಗೆ

    ವೀಕ್ಷಿಸಿ
08-10-2021  ಸಿಟಿಇ 15 ಡಿವಿಪಿ (1) 2021 2021-22 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಎರಡನೇ ಕಂತಿನ ಅನುದಾನವನ್ನು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿಗೆ ಬಿಡುಗಡೆ ಮಾಡುವ ಬಗ್ಗೆ     ವೀಕ್ಷಿಸಿ
    ಅನುದಾನಿತ ಪಾಲಿಟೆಕ್ನಿಕ್ ಗಳ ಜೂಲೈ 2021 ರಿಂದ ಸೆಪ್ಟೆಂಬರ್ 2021 ರ ಮಾಹೇಯ ವೇತನ      ವೀಕ್ಷಿಸಿ
27-09-2021 ಇಡಿ/55/ಟಿಪಿಇ/ 2021

ರಾಜ್ಯದಲ್ಲಿ ಹಾಲಿ ಇರುವ ಕೆಲವು ಖಾಸಗಿ ಪಾಲಿಟೆಕ್ನಿಕ್ ಗಳಿಗೆ 2021-22ನೇ ಸಾಲಿಗೆ ಕೊರ್ಸುವಾರು ಪ್ರವೇಶಾತಿಯನ್ನು ನಿಗದಿಪಡಿಸುವ ಹಾಗೂ ರಾಜ್ಯ ಸರ್ಕಾರದ ಮಾನ್ಯತೆಯನ್ನು ನೀಡುವ ಬಗ್ಗೆ 

    ವೀಕ್ಷಿಸಿ
01-10-2021 ಸಿಟಿಇ/21/ಡಿವಿಪಿ[1]2021

2021-22 ನೇ ಸಾಲಿನಲ್ಲಿ ಮಹಾಲೇಖಪಾಲರಿಗೆ ಅನುದಾನಿತ ಪಾಲಿಟೆಕ್ನಿಕ್ ಗಳ ಲೆಕ್ಕ ಪರಿಶೋಧನೆಗೆ ಮಾಹಿತಿ  ಸಲ್ಲಿಸುವ ಬಗ್ಗೆ.

    ವೀಕ್ಷಿಸಿ
22-09-2021 ಸಿಟಿಇ/20/ಡಿವಿಪಿ[2] 2021

ಸಂಸ್ಥೆಗಳಲ್ಲಿ ಕೋರ್ಸ್ ಮುಚ್ಚಲು NOC

    ವೀಕ್ಷಿಸಿ
 15-09-2021  ಸಿಟಿಇ 04 ಡಿವಿಪಿ2 2019

ಸಂಸ್ಥೆಗಳಲ್ಲಿ ಕೋರ್ಸ್ ಮುಚ್ಚಲು NOC

    ವೀಕ್ಷಿಸಿ
08-09-2021 ಸಿಟಿಇ 08 ಡಿವಿಪಿ2 2021

ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಕೋರ್ಸ್ ಮುಚ್ಚಲು ಎನ್‌ಒಸಿ

    ವೀಕ್ಷಿಸಿ
 26/08/2021 and 31/08/2021  ಇಡಿ 51,52,54 TPE 2021 ತಾಂತ್ರಿಕ ಶಿಕ್ಷಣ ಇಲಾಖೆಯ ಅನುದಾನಿತ ಪಾಲಿಟೆಕ್ನಿಕ್ ಗಳಿಗೆ 2021-22 ನೇ ಸಾಲಿಗೆ ಕೋರ್ಸುವಾರು ಪ್ರವೇಶತಿಯನ್ನು ನಿಗದೀಪಡಿಸುವ ಹಾಗೂ ರಾಜ್ಯ ಸರ್ಕಾರದ ಮನ್ಯತೆಯನ್ನು ನೀಡುವ ಬಗ್ಗೆ      ವೀಕ್ಷಿಸಿ
    ಹಿಂದಿನ ಆರ್ಥಿಕ ವರ್ಷದ / ವರ್ಷಗಳ ವೇತನ ಬಾಕಿಯನ್ನು ಸೆಳೆಯಲು ಆರ್ಥಿಕ ಇಲಾಖೆಯ ಸಹಮತಿ ಪಡೆಯುವ ಬಗ್ಗೆ     ವೀಕ್ಷಿಸಿ
04-08-2021 ಡಿಟಿಇ/02/ಆರ್‌ಐಪಿ(1)2021
ಬೋಧನಾ ಶುಲ್ಕ ಮತ್ತು ಅಭಿವೃದ್ಧಿ ಶುಲ್ಕದ ರವಾನೆ ಪರಿಶೀಲನೆಗಾಗಿ ಅನುದಾನಿತ ಪಾಲಿಟೆಕ್ನಿಕ್ ಗಳಿಗೆ AG ಅಧಿಕಾರಿಗಳ ಭೇಟಿ
0.1   ವೀಕ್ಷಿಸಿ
27-07-2021 ಸಿಟಿಇ 04 ಡಿವಿಪಿ(1) 2021 2021-22 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ 2ನೇ ಕಾಂತಿನ ಅನುದಾನವನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಬಿಡುಗಡೆ ಮಾಡುವ ಬಗ್ಗೆ     ವೀಕ್ಷಿಸಿ
27-07-2021 ಸಿಟಿಇ/21/ಡಿವಿಪಿ(1)/2021

ಮಾಹಾಲೇಖಪಾಲರು ಸೂಚಿಸಿರುವ ನಮೂನೆಯಲ್ಲಿ ಮಾಹಿತಿ ಸಲ್ಲಿಸುವ ಬಗ್ಗೆ (ಅನುದಾನಿತ ಸಂಸ್ಥೆಗಳು)

  Link ವೀಕ್ಷಿಸಿ
10-05-2021 ಸಿಟಿಇ 16 ಡಿವಿಪಿ(1) 2021

ಅನುದಾನಿತ ಪಾಲಿಟೆಕ್ನಿಕ್ ಗಳ ಮಾರ್ಚ್ 2021 ರಿಂದ ಜೂನ್ 2021 ರ ಮಾಹೆಯ ವೇತನ

    ವೀಕ್ಷಿಸಿ
01-07-2021 ಸಿಟಿಇ 14 ಡಿವಿಪಿ(1) 2021

ಎಐಸಿಟಿಇ ನವದೆಹಲಿಯವರ ಪರಿಷ್ಕೃತ ಮಾರ್ಗಶುಚಿಯಾನ್ವಯ ಸರ್ಕಾರಿ ಇಂಜಿನಿಯರಿಂಗ್  ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ಗುರುತಿಸಲಾದ ಬೋಧಕ ಹುದ್ದೆಗಳನ್ನು ಸ್ಧಳಾoತರ ಮಾಡುವ ಬಗ್ಗೆ  

 

    ವೀಕ್ಷಿಸಿ
01-07-2021 ಸಿಟಿಇ 14 ಡಿವಿಪಿ(1) 2021

ಎಐಸಿಟಿಇ ನವದೆಹಲಿಯವರ ಪರಿಷ್ಕೃತ ಮಾರ್ಗಶುಚಿಯಾನ್ವಯ ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ ಹೆಚ್ಚುವರಿಯಾಗಿ ಗುರುತಿಸಲಾದ ಬೋಧಕ ಹುದ್ದೆಗಳನ್ನು ಸ್ಧಳಾoತರ ಮಾಡುವ ಬಗ್ಗೆ  

 

   

    ವೀಕ್ಷಿಸಿ
12-07-2021 ಡಿಟಿಇ 01 ಆರ್‌ಐಪಿ(2) 2021 ಸಂಸ್ಥೆಯ 2020-21ನೇ ಸಾಲಿನ ಮತ್ತು ಹಿಂದಿನ ಬಾಕಿ ಇರುವ ವರ್ಷಗಳ ವಾರ್ಷಿಕ ದಾಸ್ತಾನು ಪರಿಶೀಲನಾ ವರದಿಯನ್ನು ಕಳುಹಿಸಿಕೊಡುವ ಬಗ್ಗೆ      ವೀಕ್ಷಿಸಿ

05-07-2021

ಸಿಟಿಇ 04 ಡಿವಿಪಿ 2021

2021-22ನೇ ಸಾಲಿಗೆ ನವದೆಲಿಯ ಎಐಸಿಟಿಇ ಮಾನ್ಯತೆ ಪಡೆದ ರಾಜ್ಯದಲ್ಲಿ ಹಾಲಿ ಇರುವ ಎಲ್ಲಾ ಸರ್ಕಾರಿ ಅನುದಾನಿತ, ಖಾಸಗಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ರಾಜ್ಯ ಸರ್ಕಾರದ ಮಾನ್ಯತೆ ಪಡೆಯುವ ಬಗ್ಗೆ

    ವೀಕ್ಷಿಸಿ

09-03-2021

25-03-2021

ಸಿಟಿಇ 34(1) 2020/(1)(2)
2020-21 ನೇ ಸಾಲಿನ ಅನುದಾನಿತ ಪಾಲಿಟೆಕ್ನಿಕ್ ಬಾಕಿ ವೇತನ ಪಾವತಿ ಬಗ್ಗೆ 
0.9   ವೀಕ್ಷಿಸಿ
07-04-2021  
ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ ನವೆಂಬರ್ 2020 ಮಾಹೆಯರಿಂದ ಫೆಬ್ರವರಿ 2021 ರ ಮಾಹೇಯವರೆಗೆ ಮೇತನ ಬಿಡುಗಡೆ ಆದೇಶ 
    ವೀಕ್ಷಿಸಿ
05-04-2021 ಸಿಟಿಇ 16 ಡಿವಿಪಿ 2020
ಎಸ್.ಜೆ.ಪಿ.ಎನ್ ಟ್ರಸ್ಟ್ ಪಾಲಿಟೆಕ್ನಿಕ್, ನಿದಾಸೋಶಿ, ಬೆಳಗಾವಿ ಜಿಲ್ಲೆ ಇವರ ಸಂಸ್ಥೆಗೆ 2019-20ನೇ ಸಾಲಿನ ಎ.ಐ.ಶಿ.ಟಿ.ಇಯ ಮಾನ್ಯತೆ ಪ್ರಕಾರ ಇಂಟೆಕ್ ಮರುನಿಗದಿಪಡಿಸುವ ಬಗ್ಗೆ  
    ವೀಕ್ಷಿಸಿ
15-03-2021 ಡಿಟಿಇ 02 ಡಿವಿಪಿ 1 2020
2021-22 ನೇ ಸಾಲಿನಲ್ಲಿ AICTE ಮಾನ್ಯತೆ ಪಡೆಯಲು Digital Signature Certificate (DSC) ಅನ್ನು ಖರೀದಿಸುವ ಬಗ್ಗೆ 
    ವೀಕ್ಷಿಸಿ
15-03-2021 ಡಿಟಿಇ 02 ಡಿವಿಪಿ 1 2020
2020-21ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರಿ ಪಾಲಿಟೆಕ್ನಿಕ್/ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ಭತ್ಯೆ ಬಿಡುಗಡೆ ಮಾಡುವ ಬಗ್ಗೆ
    ವೀಕ್ಷಿಸಿ
19-01-2021 ಡಿಟಿಇ 05 ಡಿವಿಪಿ (1)2020

ಸರ್ಕಾರಿ ಮತ್ತು ಅನುದಾನಿತ ಇಂಜಿನಿಯರಿಂಗ್/ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ಕಾರ್ಯಭಾರವನ್ನು ನಿಗದಿಪಡೆಸುವ ಬಗ್ಗೆ

   

ವೀಕ್ಷಿಸಿ

15-01-2021 ಡಿಟಿಇ 06 ಡಿವಿಪಿ (2) 2020

ಮೋತಿಚಂದ್ ಲೆಂಗಡೆ ಭಾರತೇಶ್ ಪಾಲಿಟೆಕ್ನಿಕ್ ನಲ್ಲಿ  ಡಿಪ್ಲೋಮಾ ಇನ್ "3ಡಿ ಪ್ರಿಂಟಿಂಗ್ & ದಿಸ್ಯೆನ್"  ಮತ್ತು " ಆಟೊಮೇಷನ್ & ರೋಬೋಟಿಕ್ಸ್" ಎಂಬ ಹೂಸ ಅನುದಾನರಹಿತ ಡಿಪ್ಲೋಮಾ ಕೋರ್ಸ್ಗಳನ್ನು ಪ್ರಾರಂಭಿಸಲು ಸರ್ಕಾರದ ಅನುಮತಿ ನೀಡುವ ಬಗ್ಗೆ 

   

ವೀಕ್ಷಿಸಿ

05-01-2021 ಡಿಟಿಇ 29 ಡಿವಿಪಿ (2) 2021 ಎಐಸಿಟಿಇ ಪರಿಶೀಲನಾ ಸಮಿತಿ (ಎಸ್‌ಸಿ) ಗೆ ಹಾಜರಾಗಲು ಅಧಿಕಾರ ಪತ್ರ    

ವೀಕ್ಷಿಸಿ

05-01-2021 ಡಿಟಿಇ 12 ಡಿವಿಪಿ (
2) 2020
ರಾಜ್ಯದಲ್ಲಿ ಹಾಲಿ ಇರುವ ಖಾಸಗಿ ಪಾಲಿಟೆಕ್ನಿಕ್ ಗಳಿಗೆ 2020-21ನೇ ಸಾಲಿಗೆ ಕೊರ್ಸುವಾರು ಪ್ರವೇಶಾಟಿಯನ್ನು ನಿಗದಿಪಡಿಸುವ ಹಾಗೂ ರಾಜ್ಯ ಸರ್ಕಾರದ ಮಾನ್ಯತೆ ನೀಡುವ ಬಗ್ಗೆ     

ವೀಕ್ಷಿಸಿ

14-12-2020 ಡಿಟಿಇ 07 ಡಿವಿಪಿ (2) 2020 ರಾಜ್ಯದಲ್ಲಿ ಹಾಲಿ ಇರುವ ಅನುದಾನಿತ  ಪಾಲಿಟೆಕ್ನಿಕ್ ಗಳಿಗೆ  2020-21ನೇ ಸಾಲಿಗೆ ಕೊರ್ಸುವಾರು ಪ್ರವೇಶಾಟಿಯನ್ನು ನಿಗದಿಪಡಿಸುವ ಹಾಗೂ ರಾಜ್ಯ ಸರ್ಕಾರದ ಮಾನ್ಯತೆ ನೀಡುವ ಬಗ್ಗೆ    

ವೀಕ್ಷಿಸಿ 

14-12-2020 ಡಿಟಿಇ 05 ಡಿವಿಪಿ (2) 2020 ರಾಜ್ಯದಲ್ಲಿ ಹಾಲಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ  2020-21ನೇ ಸಾಲಿಗೆ ಕೊರ್ಸುವಾರು ಪ್ರವೇಶಾಟಿಯನ್ನು ನಿಗದಿಪಡಿಸುವ ಹಾಗೂ ರಾಜ್ಯ ಸರ್ಕಾರದ ಮಾನ್ಯತೆ ನೀಡುವ ಬಗ್ಗೆ    

ವೀಕ್ಷಿಸಿ

22-12-2020 ಸಿಟಿಇ 29 ಡಿವಿಪಿ (2) 2018

2021-22 ನೇ ಶ್ಯೇಕ್ಷಣಿಕ ಸಾಲಿನ ಪ್ರವೇಶಾನುಮೋದನೆ ವಿಸ್ತರಣೆ ಸಂಬಂಧ Scrutiny Committee(SC) ಯ ಮುಂದೆ ಹಾಜರಾಗುವ ಕುರಿತು 

    ವೀಕ್ಷಿಸಿ 
14-12-2020 ಸಿಟಿಇ 06 ಡಿವಿಪಿ (1) 2020

ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ October 2020 ಮಾಹೆಯ ವೇತನ ಬಿಡುಗಡೆ

0.2   ವೀಕ್ಷಿಸಿ
   

ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ October 2020 ಮಾಹೆಯ ವೇತನ ಬಿಡುಗಡೆ

    ವೀಕ್ಷಿಸಿ
23-11-2020 ಸಿಟಿಇ 29 ಡಿವಿಪಿ(2) 2018

ರಾಜ್ಯದ ಎಲ್ಲ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಸಂಸ್ಥೆಗಳ Extension of Approval(EOA) 2020-21 ರಲ್ಲಿನ ನ್ಯೂನತೆಗಳ ಅನುಪಾಲನ ವರದಿಯನ್ನು (Compliance Report) AIICTE ನವ ದೆಹಲಿ ಅವರಿಗೆ ಸಲ್ಲಿಸುವ ಬಗ್ಗೆ  

    ವೀಕ್ಷಿಸಿ
26-09-2020 ಇಡಿ 63 ಟಿಪಿಇ 2019

ವೇತನಾನುದಾನದ ಪೂರ್ವದಲ್ಲಿ ಕಾರ್ಯನಿರ್ವಹಿಸಿರುವ ಸಿಬ್ಬಂದಿಗಳಿಗೆ ವೇತನಾನುದಾನಕ್ಕೆ ಒಳಪಟ್ಟ ದಿನಾಂಕದಿಂದ ವೇತನ ಪಾವತಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ -ಅತೀ ತುರ್ತು 

0.08   ವೀಕ್ಷಿಸಿ 
27-10-2020 ಎಪ್‌ಡಿ4 ಟಿಎಪ್‌ಪಿ 2020

ನಾಲ್ಕನೇ ಕಂತಿನ ವೇತನ ಬಿಡುಗಡೆ ಮಾಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ

 0.1   ವೀಕ್ಷಿಸಿ
23-09-2020 ಸಿಟಿಇ 06 ಡಿವಿಪಿ (1) 2020

ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ August 2020 ರಿಂದ September 2020 ಮಾಹೆಯ ವೇತನ ಬಿಡುಗಡೆ

0.9   ವೀಕ್ಷಿಸಿ
09-10-2020 ಸಿಟಿಇ 02 ಡಿವಿಪಿ (1) 2020

ಸರ್ಕಾರಿ  ಇಂಜಿನಿಯರಿಂಗ್ ಕಾಲೇಜು /ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ಗೌರವ ಧನ ಬಿಡುಗಡೆ ಆದೇಶ 

3.8   ವೀಕ್ಷಿಸಿ
 07-09-2020  ಡಿ‌ಟಿ‌ಇ/01/ಡಿವಿಪಿ (1)/2020

2020-21 ನೇ ಸಾಲಿನ ಆಯವ್ಯಯದಲ್ಲಿ ಫೆಬ್ರವರಿ 2020 ರ ವೇತನ ಪಾವತಿಗಾಗಿ ಅನುದಾನ ಬಿಡುಗಡೆ ಬಗ್ಗೆ 

 0.2   ವೀಕ್ಷಿಸಿ
03-09-2020 ಸಿಟಿಇ 06 ಡಿವಿಪಿ (1) 2020 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ May 2020 ರಿಂದ July 2020 ಮಾಹೆಯ ವೇತನ ಬಿಡುಗಡೆ 1.7   ವೀಕ್ಷಿಸಿ
04-06-2020 ಡಿ‌ಟಿ‌ಇ/29/ಡಿವಿಪಿ(2) /2019 ಎಲ್ಲಾ ಪಾಲಿಟೆಕ್ನಿಕ್ ಗಳು ರಾಜ್ಯ ಸರ್ಕಾರದ ಮಾನ್ಯತೆ ಪಡೆಯುವ ಬಗ್ಗೆ   0.21   ವೀಕ್ಷಿಸಿ
04-06-2020 ಡಿ‌ಟಿ‌ಇ/29/ಡಿ‌ವಿ‌ಪಿ(2)/2019 ಎಲ್ಲಾ ಪಾಲಿಟೆಕ್ನಿಕ್ ಗಳು ರಾಜ್ಯ ಸರ್ಕಾರದ ಮಾನ್ಯತೆ ಪಡೆಯುವ ಬಗ್ಗೆ  0.12   ವೀಕ್ಷಿಸಿ
04-06-2020 ಡಿ‌ಟಿ‌ಇ/01//2020 2019-20 ಸಾಲಿನ ವಾರ್ಷಿಕ ದಾಸ್ತಾನು ಪರಿಶೀಲನಾ ವರದಿಯನ್ನು ಕಳುಹಿಸುವ ಬಗ್ಗೆ  0.2   ವೀಕ್ಷಿಸಿ 

13-05-2020

ಡಿ‌ಟಿ‌ಈ 05 ಡಿ‌ವಿ‌ಪಿ (1) 2020

ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ December 2019 ರಿಂದ ಏಪ್ರಿಲ್ 2020 ಮಾಹೆಯ ವೇತನ ಬಿಡುಗಡೆ

8.9

 

ವೀಕ್ಷಿಸಿ

05-05-2020

ಡಿ‌ಟಿ‌ಇ 01 ಡಿ‌ವಿ‌ಪಿ (1) 2020

ಮುಂದುವರಿಕಾ ಕಾರ್ಯಕ್ರಮದಡಿಯಲ್ಲಿ ವೇತನ ಅನುದಾನದ 2ನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಬಗ್ಗೆ 

1.3

 

ವೀಕ್ಷಿಸಿ

07-05-2020

ಡಿ‌ಟಿ‌ಇ 29 ಡಿ‌ವಿ‌ಪಿ (2) 2020

 

2020-21 ನೇ ಸಾಲಿನ ಪ್ರವೇಶಾನುಮೋದನೆ ವಿಸ್ತರಣೆ ಮತ್ತು ಶೈಕ್ಷಣಿಕ ಚಟುವಟಿಕೆ ಬಗ್ಗೆ

 0.08   ವೀಕ್ಷಿಸಿ
05-05-2020

ಡಿ‌ಟಿ‌ಇ 01 ಡಿ‌ವಿ‌ಪಿ (1) 2020

ಮಾರ್ಚ್ ಮತ್ತು ಏಪ್ರಿಲ್ 2020 ರ ವೇತನ ಪಾವತಿಗೆ ಅನುದಾನ  ಬಿಡುಗಡೆ

0.25   ವೀಕ್ಷಿಸಿ 
05-05-2020

ಡಿ‌ಟಿ‌ಇ 01 ಡಿ‌ವಿ‌ಪಿ (1) 2020/1

ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ಭತ್ಯೆ ಪಾವತಿಸಲು ಲೆಕ್ಕ ಶೀರ್ಷಿಕೆ 

0.13   ವೀಕ್ಷಿಸಿ
 03-04-2020  ಡಿ‌ಟಿ‌ಇ 01 ಡಿ‌ವಿ‌ಪಿ (1) 2020 2020 ನೇ ಸಾಲಿನ ಆಯವ್ಯಯದಲ್ಲಿ ವೇತನ ಪಾವತಿಗೆ ಅನುದಾನ  ಬಿಡುಗಡೆ  0.3   ವೀಕ್ಷಿಸಿ
02-03-2020 ಡಿ‌ಟಿ‌ಇ 47 ಡಿ‌ವಿ‌ಪಿ (2) 2019 2020-21 ನೇ ಸಾಲಿಗೆ ರಾಜ್ಯದಲ್ಲಿ ಹಾಲಿ ಇರುವ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿಪಾಲಿಟೆಕ್ನಿಕ್ / ಸರ್ಕಾರಿ ಇಂಜಿನಿಯರಿಂಗ್ ಗಳಿಗೆ ನವ ದೆಹಲಿಯ ಏ‌ಐ‌ಸಿ‌ಟಿ‌ಈ ಯ ಹಾಗೂ ರಾಜ್ಯ ಸರ್ಕಾರದ ಮಾನ್ಯತೆ ಪಡೆಯಲು ಅವಧಿ 03-03-2020 ಕ್ಕೆ ವಿಸ್ತರಿಸಿರುವ ಬಗ್ಗೆ  0.09   ವೀಕ್ಷಿಸಿ
04-02-2020 ಡಿ‌ಟಿ‌ಇ 47 ಡಿ‌ವಿ‌ಪಿ (2) 2019 2020-21 ನೇ ಸಾಲಿಗೆ ರಾಜ್ಯದಲ್ಲಿ ಹಾಲಿ ಇರುವ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪಾಲಿಟೆಕ್ನಿಕ್ ಗಳಿಗೆ ನವ ದೆಹಲಿಯ ಏ‌ಐ‌ಸಿ‌ಟಿ‌ಈ ಯ ಹಾಗೂ ರಾಜ್ಯ ಸರ್ಕಾರದ ಮಾನ್ಯತೆ ಪಡೆಯುವ ಬಗ್ಗೆ  0.09   ವೀಕ್ಷಿಸಿ
18-01-2020 ಡಿ‌ಟಿ‌ಇಕೆ 29 ಡಿವಿಪಿ (2) 2018 2020-21ನೇ ಶೈಕ್ಷಣಿಕ ಸಾಲಿನ ಪ್ರವೇಶಾನುಮೋದನೆ ವಿಸ್ತರಣೆ ಸಂಬಂಧ Standing Appellate Committee ಮುಂದೆ ಹಾಜರಾಗುವ ಬಗ್ಗೆ  0.09   ವೀಕ್ಷಿಸಿ
03-01-2020 ಡಿ‌ಟಿ‌ಇಕೆ 06 ಡಿವಿಪಿ (1) (2) (3)2019 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ November 2019 ಮಾಹೆಯ ವೇತನ ಬಿಡುಗಡೆ  1.5   ವೀಕ್ಷಿಸಿ
03-01-2020 ಡಿ‌ಟಿ‌ಇಕೆ 45 ಡಿವಿಪಿ(1)2019 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು / ಪಾಲಿಟೆಕ್ನಿಕ್ ಗಳಲ್ಲಿ 2020-21 ನೇ ಸಾಲಿನ ಆಯವ್ಯಯ ಅಂದಾಜು ವೆಚ್ಚ ಕಳಿಸುವ ಬಗ್ಗೆ  0.1   ವೀಕ್ಷಿಸಿ
02-01-2020 ಡಿ‌ಟಿ‌ಇಕೆ 04 ಡಿವಿಪಿ (1) 2018 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ 2019-20 ನೇ ಸಾಲಿಗೆ ನಿಗಧಿಯಾದ ಸಾರಿಗೆ ಆಯವ್ಯಯದಲ್ಲಿ ಅನುದಾನ ಬಿಡುಗಡೆ ಬಗ್ಗೆ  0.2   ವೀಕ್ಷಿಸಿ
02-01-2020 ಡಿ‌ಟಿ‌ಇಕೆ 39 ಡಿವಿಪಿ (2) 2018-19 ಎಲ್ಲಾ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಒಂಬಡ್ಸ್ ಮನ್ ನೇಮಿಸುವ ಬಗ್ಗೆ  0.1   ವೀಕ್ಷಿಸಿ
18-12-2019 ಡಿ‌ಟಿ‌ಇಕೆ 04 ಡಿವಿಪಿ (1) 2019 ಸರ್ಕಾರಿ / ಅನುದಾನಿತ ಇಂಜಿನಿಯರಿಂಗ್ /ಪಾಲಿಟೆಕ್ನಿಕ್ ಕಾರ್ಯನಿರ್ವಹಿಸುವ ಅರೆಕಾಲಿಕ ಉಪನ್ಯಾಸಕರಿಗೆ ಮಾಸಿಕ ಭತ್ಯೆ ಹೆಚ್ಚಿಸುವ ಬಗ್ಗೆ  0.2   ವೀಕ್ಷಿಸಿ
17-12-2019 ಡಿ‌ಟಿ‌ಇಕೆ 06 ಡಿವಿಪಿ (1) (2) (3)2019 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ October 2019 ಮಾಹೆಯ ವೇತನ ಬಿಡುಗಡೆ  1.1   ವೀಕ್ಷಿಸಿ
20-11-2019 ಡಿ‌ಟಿ‌ಇಕೆ 29 ಡಿವಿಪಿ (2) 2018 ಎಲ್ಲಾ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಕ್ಯಾಂಪಸ್ ಪ್ರದೇಶ ಮತ್ತು ಕಟ್ಟಡದ ವಿವರ ಸಲ್ಲಿಸುವ ಬಗ್ಗೆ  0.6   ವೀಕ್ಷಿಸಿ
12-11-2019 ಡಿ‌ಟಿ‌ಇಕೆ 29 ಡಿವಿಪಿ (2) 2018 EOA 2019-20 ನಲ್ಲಿನ ದೋಷಗಳ ಸರಿಪಡಿಕೆಗೆ ಆಫೀಡವಿಟ್ /ದಾಖಲೆ ಆಪ್ಲೋಡ್ ಮಾಡಲು ಅನುಸರಿಸಬೇಕಾದ ಕ್ರಮಗಳು  1.6   ವೀಕ್ಷಿಸಿ
12-11-2019 ಡಿ‌ಟಿ‌ಇಕೆ 29 ಡಿವಿಪಿ (2) 2018 2019-20 ನೇ ಸಾಲಿನ AICTE ರವರು ಗುರುತಿಸಿರುವ ನ್ಯೂನ್ಯತೆಗಳ ಬಗ್ಗೆ ಹಾಗೂ 2020-21 ನೇ ಶೈಕ್ಷಣಿಕ ವರ್ಷದ EOA ಪಡೆಯುವ ಬಗ್ಗೆ  0.4   ವೀಕ್ಷಿಸಿ
05-11-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ September 2019 ಮಾಹೆಯ ವೇತನ ಬಿಡುಗಡೆ  1.1   ವೀಕ್ಷಿಸಿ
05-11-2019   2019-20 ಸಾಲಿನ AICTE ನ್ಯೂನತೆ ಪಟ್ಟಿಯನ್ನು ದಾಖಲೆಗಳೊಂದಿಗೆ ಸಲ್ಲಿಸುವುದು  0.5   ವೀಕ್ಷಿಸಿ
25-10-2019   ಖಜಾನೆ-2 ರಲ್ಲಿ ರಾಜಸ್ವ ಮರುಪಾವತಿಗಳನ್ನು ನಿರ್ವಹಿಸುವ ಬಗ್ಗೆ  2.3   ವೀಕ್ಷಿಸಿ
31-10-2019   VTU ಪರೀಕ್ಷೆಯ ಸಂಬಂಧ ಪ್ರಶ್ನೆ ಪತ್ರಿಕೆಗಳನ್ನು ವಿ‌ಪಿ‌ಎನ್ ಮುಖಾಂತರ ಸೌಲಭ್ಯ ಒದಗಿಸಲು ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಕೆ ಬಗ್ಗೆ  0.12   ವೀಕ್ಷಿಸಿ
23-09-2019 ಡಿ‌ಟಿ‌ಇ 29 ಡಿ‌ವಿ‌ಪಿ (2) 2018 2019-20 ನೇ ಸಾಲಿನ Approval Process Handbook ನ ಅಪೆಂಡಿಕ್ಸ್-6 ತಾಂತ್ರಿಕ ಸಂಸ್ಥೆಗಳ ಅಗತ್ಯ ಅವಶ್ಯಕತೆಗಳು ಕುರಿತು  1.3   ವೀಕ್ಷಿಸಿ
18-09-2019 ಡಿ‌ಟಿ‌ಇ 09 ಡಿ‌ವಿ‌ಪಿ (1)2019 ಸರ್ಕಾರಿ ಪಾಲಿಟೆಕ್ನಿಕ್ / ಇಂಜಿನಿಯರಿಂಗ್ ಕಾಲೇಜುಗಳಿಗೆ 2019-20 ನೇ ಸಾಲಿಗೆ ಸರ್ಕಾರದಿಂದ ನಿಗಧಿಯಾದ ಆಯವ್ಯಯದಲ್ಲಿ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ  0.74   ವೀಕ್ಷಿಸಿ
13-09-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ August 2019 ಮಾಹೆಯ ವೇತನ ಬಿಡುಗಡೆ  1.4   ವೀಕ್ಷಿಸಿ
27-08-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ July 2019 ಮಾಹೆಯ ವೇತನ ಬಿಡುಗಡೆ  1.5   ವೀಕ್ಷಿಸಿ
28-08-2019 ಡಿ‌ಟಿ‌ಇ 10 ಡಿ‌ವಿ‌ಪಿ (2) 2019 2019-20 ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ ಕೋರ್ಸ್ ವಾರು ಪ್ರವೇಶಾತಿ ಮತ್ತು ಮಾನ್ಯತೆ  1.4   ವೀಕ್ಷಿಸಿ
20-08-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ June19 ಮಾಹೆಯ ವೇತನ ಬಿಡುಗಡೆ  1.4   ವೀಕ್ಷಿಸಿ
    ನಿಗಮ/ಇಲಾಖೆಗಳಿಗೆ ಹಣ ಬಿಡುಗಡೆ ಮಾಡಲು ಖಜಾನೆ ಇಲಾಖೆಗೆ ಕ್ಲಿಯರೆನ್ಸ್ ನೀಡುವ ಬಗ್ಗೆ  0.5   ವೀಕ್ಷಿಸಿ
    Modrobs ಸೂಚನೆಗಳು  0.35   ವೀಕ್ಷಿಸಿ
05-08-2019 ಡಿ‌ಟಿ‌ಇ 01(A) ಡಿ‌ವಿ‌ಪಿ (1) 2019 2019-20 ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಮುಂದುವರಿಸಲಾದ ಹುದ್ದೆಗಳ ವಿವರ  0.7   ವೀಕ್ಷಿಸಿ
02-08-2019 ಡಿ‌ಟಿ‌ಇ 01(A) ಡಿ‌ವಿ‌ಪಿ (1) 2019 2019-20 ನೇ ಸಾಲಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮುಂದುವರಿಸಲಾದ ಹುದ್ದೆಗಳ ವಿವರ  0.23   ವೀಕ್ಷಿಸಿ
03-07-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಗಳ May 19 ಮಾಹೆಯ ವೇತನ ಬಿಡುಗಡೆ  1.4   ವೀಕ್ಷಿಸಿ
04-04-2019 ಇ‌ಡಿ 23 ಎಚ್‌ಪಿ‌ಟಿ 2019 2019-20 ನೇ ಸಾಲಿಗೆ ಮುಂದುವರಿಕೆ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅನುಮೋದನೆ ನೀಡುವ ಬಗ್ಗೆ ಆದೇಶ  3.1   ವೀಕ್ಷಿಸಿ
06-06-2019 ಡಿ‌ಟಿ‌ಇ 19 ಡಿ‌ವಿ‌ಪಿ (1) 2019 AICTE ,ನವದೆಹಲಿಯವರ ಅನುಮೋದನೆ ಪಡೆಯದೇ ನಡೆಸುತ್ತಿರುವ ತಾಂತ್ರಿಕ ಕಾಲೇಜುಗಳ ಬಗ್ಗೆ  0.4   ವೀಕ್ಷಿಸಿ
01-06-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಗಳ April 19 ಮಾಹೆಯ ವೇತನ ಬಿಡುಗಡೆ  1.5   ವೀಕ್ಷಿಸಿ
    ಕ್ಲೀನ್ ಮತ್ತು ಸ್ಮಾರ್ಟ್ ಕ್ಯಾಂಪಸ್ ಪ್ರಶಸ್ತಿ  0.8   ವೀಕ್ಷಿಸಿ
21-05-2019 ಡಿ‌ಟಿ‌ಇ 50 ಡಿ‌ವಿ‌ಪಿ (1) 2019 ಡಾ||ಟಿ ಎಂ ಎ ಪ್ಯೆ ಪಾಲಿಟೆಕ್ನಿಕ್(ಅನುದಾನಿತ) ಮಣಿಪಾಲ, ಸಿಬ್ಬಂದಿ ನಮೂನೆಯನ್ನು ಮಂಜೂರು ಮಾಡುವ ಬಗ್ಗೆ  0.49   ವೀಕ್ಷಿಸಿ
25-04-2019 ಡಿ‌ಟಿ‌ಇ 01 ಏ‌ಟಿ‌ಎಸ್ (1) 2019 2019-20 ರಲ್ಲಿ ನಡೆಯುವ ಅಪ್ಪ್ರೆಂಟೀಸ್ ಮೇಳ  0.06   ವೀಕ್ಷಿಸಿ
09-05-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಗಳ March 19 ಮಾಹೆಯ ವೇತನ ಬಿಡುಗಡೆ  1.5   ವೀಕ್ಷಿಸಿ
26-04-2019 ಡಿ‌ಟಿ‌ಇ 11 ಡಿ‌ವಿ‌ಪಿ (1) 2019 7ನೇ ಆರ್ಥಿಕ ಗಣತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುವ ಬಗ್ಗೆ  0.1   ವೀಕ್ಷಿಸಿ
26-04-2019 ಡಿ‌ಟಿ‌ಇ 06 ಡಿ‌ವಿ‌ಪಿ (2) 2019 2019-20 ನೇ ಸಾಲಿನ AICTE ಯ ಮಾನ್ಯತೆ ಪಡೆದ ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳಿಗೆ ರಾಜ್ಯ ಸರ್ಕಾರದ ಮಾನ್ಯತೆ ಪಡೆಯುವ ಬಗ್ಗೆ  0.1   ವೀಕ್ಷಿಸಿ
26-04-2019 ಡಿ‌ಟಿ‌ಇ 06 ಡಿ‌ವಿ‌ಪಿ (1) 2019 ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನವನ್ನು ಮರುನಿಗದಿಪಡಿಸುವ ಕುರಿತು  0.1   ವೀಕ್ಷಿಸಿ
10-04-2019 ಡಿ‌ಟಿ‌ಇ 06 ಡಿ‌ವಿ‌ಪಿ (1) 2019 ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ಅಧಿನಿಯಮ (ವೇತನ ಮತ್ತು ಇತರೆ ಸೌಲಭ್ಯ )2014 ರನ್ನು ಜಾರಿಗೊಳಿಸುವ ಬಗ್ಗೆ-ಅತಿ ತುರ್ತು  0.1   ವೀಕ್ಷಿಸಿ
02-04-2019 ಡಿ‌ಟಿ‌ಇ 29 ಡಿ‌ವಿ‌ಪಿ (2) 2018 2019-20 ನೇ ಸಾಲಿನ AICTE ಪ್ರವೇಶಾನುಮೋದನೆ ಸಂಬಂಧ Compliance Report ಅನ್ನು ಸಲ್ಲಿಸುವ ಕುರಿತ  0.1   ವೀಕ್ಷಿಸಿ
13-03-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2018 ಅನುದಾನಿತ ಪಾಲಿಟೆಕ್ನಿಕ್ ಗಳ February19 ಮಾಹೆಯ ವೇತನ ಬಿಡುಗಡೆ  1.5   ವೀಕ್ಷಿಸಿ
14-02-2019 ಡಿ‌ಟಿ‌ಇ 29 ಡಿ‌ವಿ‌ಪಿ (2) 2018 2019-20 ನೇ ಸಾಲಿನ AICTE ಪ್ರವೇಶಾನುಮೋದನೆ ವಿಸ್ತರಣೆ ಸಂಬಂಧ ನ್ಯೂನ್ಯತೆಗಳು ಕಂಡುಬಂದ ಕಾರಣ EVC ಶಿಫಾರಸ್ಸು ಮಾಡಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು / ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಕಾರ್ಯಾಗಾರ ಆಯೋಜಿಸಿರುವ ಬಗ್ಗೆ  0.1   ವೀಕ್ಷಿಸಿ
11-02-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2018 ಅನುದಾನಿತ ಪಾಲಿಟೆಕ್ನಿಕ್ ಗಳ January19 ಮಾಹೆಯ ವೇತನ ಬಿಡುಗಡೆ  1.5   ವೀಕ್ಷಿಸಿ
24-01-2019   ಮಹಾಲೇಖಪಾಲರು ಇಲಾಖಾ ಲೆಕ್ಕ ತಪಾಸಣೆಯನ್ನು ನಡೆಸಲು ಉದ್ದೇಶಿಸಿರುವ ಕುರಿತು  0.1   ವೀಕ್ಷಿಸಿ
17-01-2019 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2018 ಅನುದಾನಿತ ಪಾಲಿಟೆಕ್ನಿಕ್ ಗಳ ಡಿಸೆಂಬರ್ 18 ಮಾಹೆಯ ವೇತನ ಬಿಡುಗಡೆ  1.4   ವೀಕ್ಷಿಸಿ
08-01-2019 ಡಿ‌ಟಿ‌ಇ 29 ಡಿ‌ವಿ‌ಪಿ (2) 2018 2019-20 ನೇ ಶೈಕ್ಷಣಿಕ ಸಾಲಿನ ಪ್ರವೇಶಾನುಮೋದನೆ ವಿಸ್ತರಣೆ ಸಂಬಂದ AICTE ಯ SAC ಮುಂದೆ ಹಾಜರಾಗುವ ಬಗ್ಗೆ  0.09   ವೀಕ್ಷಿಸಿ
03-01-2019 ಡಿ‌ಟಿ‌ಇ 13 ಆರ್‌ಐಿ‌ಪಿ (1) 2018 ಮಹಾಲೇಖಪಾಲರು ದಿನಾಂಕ 01-01-2019 ರಿಂದ ಇಲಾಖಾ ಲೆಕ್ಕ ತಪಾಸಣೆಯನ್ನು ನಡೆಸಲು ಉದ್ದೇಶಿಸಿರುವ ಬಗ್ಗೆ  0.1   ವೀಕ್ಷಿಸಿ
 

ಇತ್ತೀಚಿನ ನವೀಕರಣ​ : 01-03-2024 04:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತಾಂತ್ರಿಕ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080