2018 ವರೆಗಿನ ಸುತ್ತೋಲೆಗಳು

 


ACM Polytechnic

 

ದಿನಾಂಕ 
ಆದೇಶ ಸಂಖ್ಯೆ 
ವಿಷಯ 
ವೀಕ್ಷಿಸಿ
04-12-18 ಇಡಿ‌ /209/ಬಿ‌ಇಸಿ 2018 ವೃತ್ತಿಪರ ಶಿಕ್ಷಣ ಸಂಸ್ಥೆಗಳು ತಾಂತ್ರಿಕ ಶಿಕ್ಷಣ ಕೋರ್ಸ್ ಬೋಧಿಸಲು ಕಡ್ಡಾಯವಾಗಿ ಎ‌ಐಸಿ‌ಟಿ‌ಇ , ನವದೆಹಲಿ ರವರ ಅನುಮೋದನೆ ಪಡೆಯುವ ಬಗ್ಗೆ ವೀಕ್ಷಿಸಿ
23-11-18 ಡಿ‌ಟಿ‌ಇ /01/ಎಸ್‌ಸಿ‌ಎಚ್ (2) 2018-19 2018-19 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮಂಜೂರು ಮಾಡುವ ಬಗ್ಗೆ ವೀಕ್ಷಿಸಿ
20-08-18 DTE/06/SCH(1)/2018-19 ಎಸ್‌ಸಿ/ಎಸ್‌ಟಿ ನೀಡುವ ಜಾತಿ/ಆದಾಯ ಪ್ರಮಾಣ ಪಾತ್ರದ ಸಿಂದುತ್ವದ ಬಗ್ಗೆ ವೀಕ್ಷಿಸಿ
11-07-18 DTE 28SCH(1) 2015-16 2015-16ನೇ ಶೈಕ್ಷಣಿಕ ಸಾಲಿಗೆ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗೆ ಸೂಪರ್ ನ್ಯೂಮರರಿ ಸೀಟುಗಳಿಗೆ ಪ್ರಧಾನ ಮಂತ್ರಿ ವಿಶೇಷ ಯೋಜನೆಯಡಿ ವಿದ್ಯಾರ್ಥಿವೇತನ ನೀಡುವ ಬಗ್ಗೆ ವೀಕ್ಷಿಸಿ
05-07-17 DTE/04/SCH(1)/2017-18 ಭಾರತ ಸರ್ಕಾರ ಆರ್ಥಿಕ ಸೇವೆಗಳ ಇಲಾಖೆಯು ಜಾರಿಗೆ ತಂದಿರುವ ವಿದ್ಯಾಲಕ್ಶ್ಮಿ ಪೋರ್ಟಲ್ ಬಗ್ಗೆ ವೀಕ್ಷಿಸಿ
24-10-16 DTE 27 SCH(1) 2016-17/2067 2016-17 ನೇ ಸಾಲಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್  ಮತ್ತು ಮೇರಿಟ್ ವಿದ್ಯಾರ್ಥಿ ಯೋಜನೆ ಜಾರಿಗೊಳಿಸುವ ಬಗ್ಗೆ  ವೀಕ್ಷಿಸಿ
01-08-16 DTE 04 SCH(2) 2016-17 2016-17 ಸಾಲಿಗೆ HIV/AIDs/Leprosy ಪೀಡಿತರ ಮಕ್ಕಳಿಗೆ ಉಚಿತ ಶಿಕ್ಷಣ ಮಾತು ವಿದ್ಯಾರ್ಥಿ ವೇತನ ನೀಡುವ ಬಗ್ಗೆ ವೀಕ್ಷಿಸಿ
01-08-16 DTE 03SCH(2) 2016-17 ರಕ್ಷಣಾ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ವೀಕ್ಷಿಸಿ
01-08-16 DTE 02 SCH(2) 2016-17 2016-17 ಸಾಲಿಗೆ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ ವೀಕ್ಷಿಸಿ
27-02-15 DTE 01 SCH(1) 2014-15 ವಿದ್ಯಾರ್ಥಿ ವೇತನ ಲೆಕ್ಕ ಪತ್ರ ವೀಕ್ಷಿಸಿ
19-12-14 DTE 423 ADM(2) 2014-15 ಸಂಜೆ ಪಾಲಿಟೆಕ್ನಿಕ್ ಪ್ರವೇಶ ಸುತ್ತೋಲೆ ತಿದ್ದುಪಡಿ (Lateral entry) ವೀಕ್ಷಿಸಿ 
31-08-13 ED 132 INF 2013 ಎಚ್ಐವಿ ಮತ್ತು ಕುಷ್ಠರೋಗ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ವೀಕ್ಷಿಸಿ
10-10-2011 DTE 66 ACM(2)/2011-12 ಪಾಲಿಟೆಕ್ನಿಕ್  ನಲ್ಲಿ ಸೈನ್ಯ ಮತ್ತು ನೌಕಾಪಡೆಯ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿವೇತನ ವೀಕ್ಷಿಸಿ
10-10-2011 DTE 66 ACM(2)/2011-12 ಅನುದಾನಿತ ಪಾಲಿಟೆಕ್ನಿಕ್ ನಲ್ಲಿರುವ ವರ್ಗ 1 /11000/- ಆದಾಯ ಮಿತಿ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಮತ್ತು ರೂ. ವೀಕ್ಷಿಸಿ
10-10-2011 DTE 66 ACM(2)/2011-12 ಅನುದಾನಿತ ಪಾಲಿಟೆಕ್ನಿಕ್  ನಲ್ಲಿ ಎಸ್‌ಸಿ / ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ವೀಕ್ಷಿಸಿ
14-07-2011 DTE 17 ACM(2) 2011 ಪಿಯುಸಿ ಆಧಾರದ ಮೇಲೆ ಡಿಪ್ಲೊಮಾ ಪ್ರವೇಶ ವೀಕ್ಷಿಸಿ


Exam-Circulars

 

ದಿನಾಂಕ
ಆದೇಶ ಸಂಖ್ಯೆ 
ವಿಷಯ 
ವೀಕ್ಷಿಸಿ
06-12-2017 BTE/01/EBL(4) 2017 ಪರೀಕ್ಷಾ ಭತ್ಯೆ ಯನ್ನು ಖಜಾನೆಯ ಆರ್‌ಟಿ‌ಜಿ‌ಎಸ್ /ಎನ್‌ಈ‌ಎಫ್‌ಟಿ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬಗ್ಗೆ  ವೀಕ್ಷಿಸಿ
23-11-17 BTE/05 /ECS(3)/2017 2011-12ನೇ ಸಾಲಿನಲ್ಲಿ ಲ್ಯಾಟರಲ್ ಎಂಟ್ರಿ ಮುಖಾಂತರ ಪ್ರವೇಶ ಪಡೆದ ಐ‌ಟಿ‌ಐ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ವಿಸ್ತರಿಸುವ ಬಗ್ಗೆ ವೀಕ್ಷಿಸಿ
10-11-17 BTE 10 EAP 2017 ಕಲಿಕೆ ನ್ಯೂನತೆ ಇರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೇಲೆ ಗ್ರೀನ್ ಸ್ಟಿಕರ್ ಅಂಟಿಸುವ ಕುರಿತು ವೀಕ್ಷಿಸಿ
28-10-17 BTE/95/ECS(3)2017 ಸಿ-15 ಮೆಕ್ಯಾನಿಕಲ್ ಇಂಜಿನಿಯರಿಂಗ್ (ಜನರಲ್) ಪ್ರೋಗ್ರಾಮ್ ನ Machine Design-15ME53T ಪ್ರಶ್ನೆ ಪತ್ರಿಕೆ ಬಗ್ಗೆ ವೀಕ್ಷಿಸಿ
24-10-17 BTE/03/ECS(2)/2017 ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರ ಅಳವಡಿಸಿರುವ ಬಗ್ಗೆ ಮಾಹಿತಿ ನೀಡುವ ಕುರಿತು ವೀಕ್ಷಿಸಿ
01-09-17 BTE 13 EPS 2013 ತಾಂತ್ರಿಕ ಪರೀಕ್ಷಾ ಮಂಡಳಿಯ ಸಕಾಲ ಸೇವೆಗಳನ್ನು ಕಡ್ಡಾಯವಾಗಿ ಸಕಾಲ ತಂತ್ರಾಂಶದಲ್ಲಿ ನೀಡುವ ಬಗ್ಗೆ ವೀಕ್ಷಿಸಿ
23-08-17 BTE/09/ECS(2) /2017 C -09 ಪಠ್ಯಕ್ರಮದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪರೀಕ್ಷೆಗೆ ಹಾಜರಾಗಲು ಕೊನೆಯ ಅವಕಾಶದ ಕುರಿತು ವೀಕ್ಷಿಸಿ
22-07-17 BTE/03/ECS(2)/2017 ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರ ಅಳವಡಿಸುವ ಕುರಿತು ವೀಕ್ಷಿಸಿ
19-07-17 BTE 06 EAP 2017 ಕಲಿಕೆ ನೂನ್ಯತೆ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ವಿಷಯ ಪಠ್ಯಕ್ರಮ ದಿಂದ ವಿನಾಯತಿ ನೀಡುವ ಬಗ್ಗೆ ವೀಕ್ಷಿಸಿ
25-05-17 ಬಿಟಿಇ/03/ಇಸಿಎಸ್(3)/2015 ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಸಂಯೋಜನೆ ಪಡೆಯಲು ಶುಲ್ಕ ಪಾವತಿಸಿರುವ ರಸೀದಿ ಸಲ್ಲಿಸುವ ಬಗ್ಗೆ ವೀಕ್ಷಿಸಿ


Inspection Circulars

ದಿನಾಂಕ
ಆದೇಶ ಸಂಖ್ಯೆ 
ವಿಷಯ 
ವೀಕ್ಷಿಸಿ
13-09-17 DTE/09/INS(3)/2017 ಏಪ್ರಿಲ್ -ಮೇ 2017 ರ ಡಿಪ್ಲೋಮಾ ಪರೀಕ್ಷೆಯ ವಿಷಯ ಫಲಿತಾಂಶದ ವಿಶ್ಲೇಷಣೆಯ ಬಗ್ಗೆ  ವೀಕ್ಷಿಸಿ
23-03-17 DTE/23/INS(3)/2016 ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್/ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆ ಬಗ್ಗೆ  ವೀಕ್ಷಿಸಿ
    C-15 ಶೈಕ್ಷಣಿಕ ಪರಿವೀಕ್ಷಣಾ ಅನುಬಂಧಗಳು  Annexures 1,2, 3 ಮತ್ತು 4 ವೀಕ್ಷಿಸಿ
20-02-17 DTE/25/INS(3)/2016/4690 ಶೈಕ್ಷಣಿಕ ಗುಣಮಟ್ಟ ಮತ್ತು ಫಲಿತಾಂಶ ಉತ್ತಮ ಪಡಿಸುವ ಸಲುವಾಗಿ ಮಾರ್ಗಸು ಜಾರಿ ಬಗ್ಗೆ  ವೀಕ್ಷಿಸಿ
16-04-15 DTE INS(3) 2013 ವಿದ್ಯಾರ್ಥಿ feedback ಮಾಹಿತಿ ಅಂತರ್ಜಾಲದಲ್ಲಿ ನಮೂದಿಸುವ ಬಗ್ಗೆ  ವೀಕ್ಷಿಸಿ
05-03-14 DTE 01 INS(3) 2013 ಶೈಕ್ಷಣಿಕ ಮತ್ತು ಆಡಳಿತ ಪರಿವೀಕ್ಷಣಾ ಕಾರ್ಯಕ್ರಮ  ವೀಕ್ಷಿಸಿ
13-09-2013 DTE 01 INS(3) 2013 ಶೈಕ್ಷಣಿಕ ಮತ್ತು ಆಡಳಿತ ಪರಿವೀಕ್ಷಣಾ ಕಾರ್ಯಕ್ರಮ Program Schedule Phase I ವೀಕ್ಷಿಸಿ

LRDC Circulars

ದಿನಾಂಕ  ಆದೇಶ ಸಂಖ್ಯೆ  ವಿಷಯ  ವೀಕ್ಷಿಸಿ
29-08-18 DTE/01/LRDC/2017-18 ಕ್ರೀಡಾ ನಿಧಿಗೆ ವಂತಿಕೆಯನ್ನು ಸಲ್ಲಿಸುವ ಕುರಿತು ವೀಕ್ಷಿಸಿ
03-07-18 DTE/04/LRDC/2017-18/1104 ಎಜುಸ್ಯಾಟ್ ಮುಖಾಂತರ ಪ್ರಸಾರ ಮಾಡುತ್ತಿದ್ದ ತರಗತಿಗಳ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿರುವ ಕುರಿತು ವೀಕ್ಷಿಸಿ
29-05-18 DTE/01/LRDC/2017-18/496 2017-18 ನೇ ಸಾಲಿನ ಮತ್ತು ಕೆಲವು ಆರ್ಥಿಕ ವರ್ಷಗಳ ಕ್ರೀಡಾ ನಿಧಿಗೆ ವಂತಿಕೆಯನ್ನು ಸಲ್ಲಿಸುವ ಕುರಿತು ವೀಕ್ಷಿಸಿ
24-08-16 DTE/12/LRDC/2016-17/1500 ಇಲಾಖೆಯ ವ್ಯಾಪ್ತಿಯಡಿ ಬರುವ ಕಾಲೇಜುಗಳಲ್ಲಿ ಪಾಠ  ಪ್ರವಚನ ಸರಿಯಾಗಿ ನಡೆಸಿಕೊಂಡು ಹೋಗುವ ಬಗ್ಗೆ  ವೀಕ್ಷಿಸಿ
01-08-16 DTE/11/LRDC/2016-17 ಸಂಸ್ಥೆ / ವಿದ್ಯಾರ್ಥಿ ನಿಲಯಗಳಲ್ಲಿ ragging  ತಡೆಗಟ್ಟುವ  ಬಗ್ಗೆ  ವೀಕ್ಷಿಸಿ
25-07-16 DTE/12/LRDC/2016-17 YHAI ಸದಸ್ಯತ್ವ ಶುಲ್ಕ ಹೆಚ್ಚು ಮಾಡಿರುವ ಬಗ್ಗೆ  ವೀಕ್ಷಿಸಿ
23-05-2016 DTE/04/LRDC/RUSA/2016-17 RUSA ಇಂಜಿನಿಯರಿಂಗ್ ಕಾಲೇಜುಗಳಿಗೆ component 7 ಅಡಿಯಲ್ಲಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ  ವೀಕ್ಷಿಸಿ
11-05-2016 DTE/01/LRDC/2016-17/354 ಮಾನವ ಹಕ್ಕುಗಳ ವಿಷಯವನ್ನು ಪಠ್ಯ ಕ್ರಮದ ಭಾಗವಾಗಿ ಬೋಧನೆ ಮಾಡುವ ಬಗ್ಗೆ  ವೀಕ್ಷಿಸಿ
27-04-2016 DTE 04 LRDC RUSA 2016-17 RUSA ಇಂಜಿನಿಯರಿಂಗ್ ಕಾಲೇಜುಗಳಿಗೆ component 7 ಅಡಿಯಲ್ಲಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ  ವೀಕ್ಷಿಸಿ
19-05-15 DTE 01 IQAC 2014-15 ICT Initiatives ಗಳನ್ನು ಕೈಗೊಳ್ಳುವ ಸಲುವಾಗಿ ಅಧಿಕಾರಿಗಳನ್ನು ನೇಮಿಸುವ ಬಗ್ಗೆ 

ವೀಕ್ಷಿಸಿ


SPS Circulars

ದಿನಾಂಕ 
ಆದೇಶ ಸಂಖ್ಯೆ 
ವಿಷಯ 
ವೀಕ್ಷಿಸಿ 
28-12-17 DTE 01 SPS (1) 2017 ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ SC /ST ವಿದ್ಯಾರ್ಥಿಗಳಿಗೆ 04-01-2018 ರ ಒಳಗೆ ಲ್ಯಾಪ್ಟಾಪ್ ವಿತರಿಸುವ ಬಗ್ಗೆ ವೀಕ್ಷಿಸಿ
21-12-17 DTE 01 SPS (1) 2017 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿರುವ ಲ್ಯಾಪ್ ಟಾಪ್ ಗಳ post Delivery ಗುಣಮಟ್ಟ ಪರಿಶೀಲನೆ ಬಗ್ಗೆ ವೀಕ್ಷಿಸಿ
27-10-16 DTYE 03 SPS(1) 2015 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯದ ಬಗ್ಗೆ  ವೀಕ್ಷಿಸಿ
29-09-16 DTE 03 SPS(1) 2016 GECs ಮತ್ತು  GPTs ಗಳಲ್ಲಿ ಪ್ರಯೋಗಾಲಯದ ಉಪಕರಣಗಳ ಬಗೆಗಿನ ಮಾಹಿತಿ ಬಗ್ಗೆ  ವೀಕ್ಷಿಸಿ
17-04-15 DTE 03 SPS(1) 2015 ವೆಬ್ ಆಧಾರಿತ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ  ವೀಕ್ಷಿಸಿ
06-08-2013 DPAR 46 FD 2013 ಗಣಕ ಯಂತ್ರ ಹಾಗೂ ಇತರೆ ಪರಿಕರಗಳ ಜೀವಿತಾವಧಿ ನಿರ್ಧರಿಸುವ ಬಗ್ಗೆ  ವೀಕ್ಷಿಸಿ 
01-08-2013 DTE 295 SPS(1) 2008 ಖರೀದಿ ಪ್ರಸ್ತಾವನೆ ತಯಾರಿಸುವಾಗ ಅನುಸರಿಸ ಬೇಕಾದ ಸೂಚನೆಗಳು  ವೀಕ್ಷಿಸಿ 

 

ಇತ್ತೀಚಿನ ನವೀಕರಣ​ : 02-07-2020 04:05 PM ಅನುಮೋದಕರು: Admin