ಅಭಿಪ್ರಾಯ / ಸಲಹೆಗಳು

ಸಿ‌ಡಿ‌ಸಿ


ದಿನಾಂಕ ಆದೇಶ ಸಂಖ್ಯೆ ವಿಷಯ ಗಾತ್ರ (MBs)
  ವೀಕ್ಷಿಸಿ
17-05-2022 DTE 02 CDC/2/667053 Wireless Communication ವಿಷಯದ ಮೇಲೆ ಅಲ್ಪಾವಧಿ ತರಬೇತಿ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡುವ ಕುರಿತು     ವೀಕ್ಷಿಸಿ
16/05/2022

ಡಿಟಿಇ/161/ಸಿಡಿಸಿ (2)/2021(61443)

 

ಪಾಲಿಟೆಕ್ನಿಕ್ ಸಿಬ್ಬಂದಿಗಾಗಿ 23/05/2022 ರಿಂದ NITTTR, ಚೆನ್ನೈ ನಡೆಸುವ ಆನ್‌ಲೈನ್ ಮೋಡ್ PDPOM-03 ಮತ್ತು PDPOM-14 ರಿಂದ 17 ರ ಮೂಲಕ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ

    ವೀಕ್ಷಿಸಿ
10/05/2022

ತಾಂಶಿನಿ 03 ಸಿಡಿಸಿ (1) 2019-20

2020-21 ನೇ ಸಾಲಿನಿಂದ ಜಾರಿಗೊಳಿಸಿದ ಸಿ20 ಡಿಪ್ಲೋಮಾ ಪಠ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಅಳವಡಿಸಬೇಕಾಗಿರುವ ಬೋಧನಾ ಮತ್ತು ಕಲಿಕಾ ಪದ್ದತಿಯ ಕುರಿತು ಪಾಲಿಟೆಕ್ನಿಕ್‌ ಬೋಧಕ ವರ್ಗದವರಿಗೆ ಆಯೋಜಿಸಿರುವ ಕಾರ್ಯಗಾರದ ಬಗ್ಗೆ.

 
    ವೀಕ್ಷಿಸಿ
07/05/2022

ಡಿಟಿಇ/161/ಸಿಡಿಸಿ (2)/2021

ಆನ್‌ಲೈನ್ ಮೋಡ್ PDPOM-09 ರಿಂದ PDPOM-12 ಮೂಲಕ ಅಲ್ಪಾವಧಿಯ ತರಬೇತಿ ಕಾರ್ಯಕ್ರಮವನ್ನು NITTTR, CHENNAI ನಿಂದ 09/05/2022 ರಿಂದ 13/05/2022 ರವರೆಗೆ ಪಾಲಿಟೆಕ್ನಿಕ್‌ಗಳ ಸಿಬ್ಬಂದಿಗಾಗಿ ನಡೆಸಲಾಗುತ್ತದೆ.

 

    ವೀಕ್ಷಿಸಿ
06/05/2022

ಡಿಟಿಇ/161/ಸಿಡಿಸಿ (2)/2021

C-DAC, ಬೆಂಗಳೂರು - ಪಾಲಿಟೆಕ್ನಿಕ್‌ಗಳ ಸಿಬ್ಬಂದಿಗಾಗಿ ನಡೆಸುವ ಆನ್‌ಲೈನ್ ಮೋಡ್ ಮೂಲಕ ಭವಿಷ್ಯದ ಕೌಶಲ್ಯಗಳ ಪ್ರಧಾನ, ಸರ್ಕಾರದ ಅಧಿಕೃತ ಕಾರ್ಯಕ್ರಮಕ್ಕಾಗಿ ಸಂಯೋಜಿತ ಕಲಿಕೆ.

    ವೀಕ್ಷಿಸಿ
06/05/2022

ಡಿಟಿಇ/161/ಸಿಡಿಸಿ (2)/2022

 

ಕೇರಳದ NITTTR ನಲ್ಲಿ ಫ್ಯಾಶನ್ ಡಿಸೈನಿಂಗ್ ಮತ್ತು ಗಾರ್ಮೆಂಟ್ ತಯಾರಿಕೆಯಲ್ಲಿ PDPCM ಗಾಗಿ ಸಂಪರ್ಕ ಮೋಡ್ ಮೂಲಕ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ.

 

     ವೀಕ್ಷಿಸಿ
28/04/2022

ಡಿಟಿಇ/8/ಸಿಸಿಟೆಕ್‌/2022

 

ಸಿಸಿಟೆಕ್‌ ಉಪಘಟಕದ ವತಿಯಿಂದ ನಡೆಸಿರುವ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳಿಂದ ಬಂದಿರುವ ಲಾಭಾಂಶದಲ್ಲಿನ ಶೇಕಡ 25% ರ ಮೊತ್ತ ಮತ್ತು ಆಡಿಟ್‌ ವರದಿಯನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಕೇಂದ್ರ ಘಟಕಕ್ಕೆ ಕಳುಹಿಸಿಕೊಡುವ ಕುರಿತು.

    ವೀಕ್ಷಿಸಿ
28/04/2022

ಡಿಟಿಇ/161/ಸಿಡಿಸಿ(2)/2022

 

NITTTR, ವಿಸ್ತರಣಾ ಕೇಂದ್ರ, ಬೆಂಗಳೂರಿನ PDPCM-11 ತರಬೇತಿಗಾಗಿ ಸಿಬ್ಬಂದಿ ಸದಸ್ಯರ ಪಟ್ಟಿ

 

    ವೀಕ್ಷಿಸಿ
26/04/2022

ಡಿಟಿಇ/03/ಸಿಡಿಸಿ (1)/2019-20

 

NITTTR, ವಿಸ್ತರಣಾ ಕೇಂದ್ರ, ಬೆಂಗಳೂರು 17/05/2022 ರಿಂದ 27/05/2022 ರವರೆಗೆ PDPBCM-14 ಪಠ್ಯಕ್ರಮ ಪರಿಷ್ಕರಣೆ ಕಾರ್ಯಾಗಾರ- ಸಿಬ್ಬಂದಿ ಮತ್ತು ಸಂಪನ್ಮೂಲ ವ್ಯಕ್ತಿಗಳ ನಿಯೋಜನೆ

     ವೀಕ್ಷಿಸಿ
21/04/2022

ತಾಂಶಿನಿ 03 ಸಿಡಿಸಿ (1) 2019-20

 

ರಾಜ್ಯದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಕೋರ್ಸುಗಳಿಗೆ N.B.A ಮಾನ್ಯತೆ ಪಡೆಯುವ ಬಗ್ಗೆ.

    ವೀಕ್ಷಿಸಿ
21/04/2022

ಡಿಟಿಇ/64/ಸಿಡಿಸಿ (2)/2021

ಸರ್ಕಾರಿ / ಅನುದಾನಿತ  ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿ ವರ್ಗದವರು ಕೈಗಾರಿಕಾ/ ವೃತ್ತಿ ತರಬೇತಿ ಪಡೆಯುವ ಬಗ್ಗೆ.

    ವೀಕ್ಷಿಸಿ
21/04/2022

ಡಿಟಿಇ/64/ಸಿಡಿಸಿ (2)/2022

ಸರ್ಕಾರಿ / ಅನುದಾನಿತ  ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿ ವರ್ಗದವರು ಕೈಗಾರಿಕಾ/ ವೃತ್ತಿ ತರಬೇತಿ ಪಡೆಯುವ ಬಗ್ಗೆ.

    ವೀಕ್ಷಿಸಿ
21/04/2022

ಡಿಟಿಇ/64/ಸಿಡಿಸಿ (2)/2022

 

ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್‌ / ಇಂಜಿನಿಯರಿಂಗ್‌ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿ ವರ್ಗದವರು ಅಲ್ಪಾವಧಿ ತರಬೇತಿ ಪಡೆಯುವ ಬಗ್ಗೆ.

     ವೀಕ್ಷಿಸಿ
13/04/2022

ತಾಂಶಿನಿ 03 ಸಿಡಿಸಿ (1) 2019-2020

 

ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿರುವ ಡಿಪ್ಲೋಮಾ ಪ್ರೋಗ್ರಾಂಗಳಿಗೆ N.B.A ಮಾನ್ಯತೆ ಪಡೆಯುವ ಬಗ್ಗೆ.

     

ವೀಕ್ಷಿಸಿ

05/04/2022

ತಾಂಶಿನಿ 03 ಸಿಡಿಸಿ (1) 2019-20

 

ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿರುವ ಡಿಪ್ಲೋಮಾ ಪ್ರೋಗ್ರಾಂಗಳಿಗೆ N.B.A ಮಾನ್ಯತೆ ಪಡೆಯುವ ಬಗ್ಗೆ.

     

ವೀಕ್ಷಿಸಿ

04/04/2022

ತಾಂಶಿಇ 03 ಸಿಡಿಸಿ (1) 2019-20

 

NITTTR, ವಿಸ್ತರಣಾ ಕೇಂದ್ರ, ಬೆಂಗಳೂರು 19/04/2022 ರಿಂದ 29/04/2022 ರವರೆಗೆ PDPBCM-7 ಪಠ್ಯಕ್ರಮ ಪರಿಷ್ಕರಣೆ ಕಾರ್ಯಾಗಾರ- ಸಿಬ್ಬಂದಿ ಮತ್ತು ಸಂಪನ್ಮೂಲ ವ್ಯಕ್ತಿಗಳ ನಿಯೋಜನೆ

 

     

ವೀಕ್ಷಿಸಿ

21/03/2022

ಡಿಟಿಇ/52/ಸಿಡಿಸಿ(2)/2021-22

2022-23 ನೇ ಸಾಲಿಗೆ ಪೂರ್ಣಕಾಲಿಕ ನೆಲೆಯಲ್ಲಿ ಎಂ.ಟೆಕ್‌/ಪಿಹೆಚ್‌.ಡಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಪ್ರವೇಶ ಬಯಸುವ ಸರ್ಕಾರಿ ಇಂಜಿನಿಯರಿಂಗ್‌/ ಪಾಲಿಟೆಕ್ನಿಕ್‌ ಕಾಲೇಜುಗಳ ಬೋಧಕ ವರ್ಗದವರುಗಳ ವಿವರಗಳನ್ನು ಸಲ್ಲಿಸುವ ಬಗ್ಗೆ.

  LINK   

ವೀಕ್ಷಿಸಿ

15/02/2022 ತಾಂಶಿನಿ/ 04/ ಸಿಡಿಸಿ (1)/ 2022

c da̧c ಬೆಂಗಳೂರು ಇವರು ನಡೆಸುವ UP- SKILLING PROGRAM IN LOT TECHNOLOGIES FOR SC/ST STUDENTS ಆನ್-ಲೈನ್‌ ತರಬೇತಿಯನ್ನು ಅಂತಿಮ ವರ್ಷದಲ್ಲಿ ಡಿಪ್ಲೋಮ ವ್ಯಾಸಂಗ ಮಾಡುತ್ತಿರುವ ಎಸ್.ಸಿ/ಎಸ್.ಟಿ ವಿದ್ಯಾಋಥಿಗಳು ಭಾಗವಹಿಸುವ ಬಗ್ಗೆ. 

    ವೀಕ್ಷಿಸಿ
19/01/2022 ಸ,ಇಂ.ಕಾ.ಕೆ/04/ಸಿಬ್ಬಂದಿ/2021-22/246

ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿನ ಇತ್ತೀಚಿನ ಪ್ರವೃತ್ತಿಗಳ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ, (ICR TIME 2022), ಸಮ್ಮೇಳನ ಆಯೋಜಿಸಿರುವ ಬಗ್ಗೆ

    ವೀಕ್ಷಿಸಿ
04-02-2022 ಡಿಟಿಇ/161/ಸಿಡಿಸಿ(2)/2021

ಆನ್‌ಲೈನ್ ಮೋಡ್ FDPOM-134ರಿಂದ  FDPOM-152 ಗೆ NITTTR, ಚೆನ್ನೈನಿಂದ ಪಾಲಿಟೆಕ್ನಿಕ್/ಇಂಜಿನಿಯರಿಂಗ್ ಕಾಲೇಜುಗಳ ಸಿಬ್ಬಂದಿಗೆ ಅಲ್ಪಾವಧಿ ತರಬೇತಿ ಕಾರ್ಯಕ್ರಮ

    ವೀಕ್ಷಿಸಿ
01-02-2022 ಡಿಟಿಇ 02 ಸಿಡಿಸಿ[2]2021

ಸಂಸ್ಥೆಯಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಮತಿ ನೀಡುವ ಕುರಿತು

    ವೀಕ್ಷಿಸಿ
25-01-2022 ಡಿಟಿಇ 03 ಸಿಡಿಸಿ(1) 2019-20

ಭಾರತ ಸರ್ಕಾರದ ನ್ಯಾಷನಲ್ ಪವರ್ ಟ್ರೈನಿಂಗ್ ಇನ್ಸಿಟ್ಯೂಟ್, ಸುಬ್ರಮಣ್ಯಮರ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು ಇಲ್ಲಿ ತರಬೇತಿ ಪಡೆಯುವ ಬಗ್ಗೆ

    ವೀಕ್ಷಿಸಿ
25-01-2022 ಡಿಟಿಇ- ಸಿಡಿಸಿ/1/2021-22  FKCCI MANTHAN-2022 ರ ಬಗ್ಗೆ, ವಿದ್ಯಾರ್ಥಿಗಳಿಂದ ನೋಂದಣಿ ಮಾಡುವ ಕುರಿತು.     ವೀಕ್ಷಿಸಿ
24-01-2022 ಡಿಟಿಇ-ಸಿಡಿಸಿ/1/2019-20 ಕಲಿಕಾ ನಿರ್ವಹಣಾ ವ್ಯವಸ್ಥೆ (LMS) ಸಂಬಂಧ ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತರಗತಿ ವೇಳಾ ಪಟ್ಟಿ ಮತ್ತು ಕೋರ್ಸ ಪ್ಲಾನ್ ಗಳನ್ನು LMS ನಲ್ಲಿ ನಮೂದಿಸಲು ಮತ್ತು ಪ್ರಾಧ್ಯಾಪಕರು ತಮಗೆ ನಿಗಧಿಪಡಿಸಿರುವ LMS ಸಂಬಂಧ ಪಠ್ಯ ವಿಷಯ ಅಭಿವೃದ್ಧಿ  ಕಾರ್ಯವನ್ನು ಪೂಣ ಗೊಳಿಸುವ ಕುರಿತು.    

ವೀಕ್ಷಿಸಿ

24-01-2022 ಡಿಟಿಇ-ಸಿಡಿಸಿ/2022 ಜನವರಿ - ಮಾರ್ಚ್ 2022 ರ ಅವಧಿಯಲ್ಲಿ ಉದಯೋನ್ಮುಖ ತಂತ್ರಜ್ಞಾನದಲ್ಲಿ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (ಎಫ್‌ಡಿಪಿಗಳು)    

ವೀಕ್ಷಿಸಿ[Broucher]

ವೀಕ್ಷಿಸಿ [Letter]

21-01-2022 ಡಿಟಿಇ-ಸಿಡಿಸಿಓಸಿಸಿಟೆಕ್/7/2021 ಸರ್ಕಾರಿ ಪಾಲಿಟೆಕ್ನಿಕ್, ಹರಿಹರ ಇಲ್ಲಿ ಸಿಸಿಟೆಕ್ ಉವಪುಟಕದ ವತಿಯಿಂದ ಉಪನ್ಯಾಸಕರಿಗೆ ಆಯೋಜಿಸಿರುವ ಅಲ್ಪಾವಧಿ ತರಬೇತಿಯಲ್ಲಿ ಭಾಗವಹಿಸಲು ನೊಂದಾಯಿಸಿಕೊಂಡಿರುವ ಉಪನ್ಯಾಸಕರ ಪಟ್ಟಿಗೆ ಅನುಮೋದನೆ ನೀಡುವ ಬಗ್ಗೆ     ವೀಕ್ಷಿಸಿ
19-01-2022 ಡಿಟಿಇ/14/ಸಿಡಿಸಿ/2/2022 C-DAC, ಬೆಂಗಳೂರಿನಿಂದ ನಡೆಸಲ್ಪಡುವ ಆನ್‌ಲೈನ್ ಮೋಡ್ ಮೂಲಕ ಭವಿಷ್ಯದ ಕೌಶಲ್ಯಗಳ PRIME, Govt.official ಕಾರ್ಯಕ್ರಮಕ್ಕಾಗಿ ಸಂಯೋಜಿತ ಕಲಿಕೆ - ಪಾಲಿಟೆಕ್ನಿಕ್‌ಗಳ ಸಿಬ್ಬಂದಿಗಾಗಿ-reg     ವೀಕ್ಷಿಸಿ
12-01-2022 ಡಿಟಿಇ 02 ಸಿಡಿಸಿ2 2021

ಸಂಸ್ಥೆಯಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಮತಿ ನೀಡುವ ಕುರಿತು. 

    ವೀಕ್ಷಿಸಿ
10-01-2022 ಡಿಟಿಇ 161 ಸಿಡಿಸಿ2 2021

ಎನ್‌ಐಟಿಟಿಟಿಆರ್ ಚೆನ್ನೈ ನಡೆಸಿದ ಆನ್‌ಲೈನ್ ಮೋಡ್ಎಫ್‌ಡಿಪಿಒಎಂ-123 ರಿಂದ ಎಫ್‌ಡಿಪಿಒಎಂ-133 ಮೂಲಕ ಎಸ್‌ಟಿಟಿಪಿ

    ವೀಕ್ಷಿಸಿ
05-01-2022 ಡಿಟಿಇ-ಸಿಡಿಸಿ0ಸಿಡಿಸಿ/12/2021

ಎಸ್. ಜೆ. ಸರ್ಕಾರಿ ಪಾಲಿಟೆಕ್ನಿಕ್, ಬೆಂಗಳೂರು ಇಲ್ಲಿ ಸಿಸಿಟೆಕ್ ಉಪಘಟಕದ ವತಿಯಿಂದ ಉಪನ್ಯಾಸಕರಿಗೆ ಆಯೋಜಿಸಿದ್ದ ಅಲ್ಪಾವಧಿ ತರಬೇತಿಯನ್ನು ಮುಂದೂಡಿರುವ ದಿನಾಂಕದಿಂದ ನಡೆಸಲು ಅನುಮತಿ ನೀಡುವ ಬಗ್ಗೆ

    ವೀಕ್ಷಿಸಿ
31-12-2021 ಡಿಟಿಇ-ಸಿಡಿಸಿ0ಸಿಸಿಟೆಕ್/7/2021

ಸರ್ಕಾರಿ ಪಾಲಿಟೆಕ್ನಿಕ್, ಹರಿಹರ ಇಲ್ಲಿ ಸಿಸಿಟೆಕ್ ವತಿಯಿಂದ ಆನ್ ಲ್ಯೆನ್ ಮುಖಾಂತರ ಉಪನ್ಯಾಸಕರಿಗೆ ಆಯೋಜಿಸಿರುವ ಅಲ್ಪಾವಧಿ ತರಬೇತಿಯನ್ನು  ನಡೆಸಲು ಅನುಮತಿ ನೀಡುವ ಬಗ್ಗೆ

    ವೀಕ್ಷಿಸಿ
30-12-2021 ಡಿಟಿಇ ಸಿಡಿಸಿ0ಸಿಸಿಟೆಕ್ 5 2021 ಸರ್ಕಾರಿ ಪಾಲಿಟೆಕ್ನಿಕ್,  ತುರುವೇಕೆರೆ ಇಲ್ಲಿ ಸಿಸಿಟಕ್ ಉಪಘಟಕದ ವತಿಯಿಂದ ಆನ್ ಲೈನ್ ಮುಖಾಂತರ ಉಪನ್ಯಾಸಕರಿಗೆ ಆಯೋಜಿಸಿರುವ ಅಲ್ಪಾವದಿ ತರಬೇತಿಯಲ್ಲಿ ಭಾಗಹಿಸಲು ನೋಂದಾಯಿಸಿಕೊಂಡಿರುವ ಉಪನ್ಯಾಸಕರ ಪಟ್ಟಿಗೆ ಅನುಮೋದನೆ ನೀಡುವ ಬಗ್ಗೆ.     ವೀಕ್ಷಿಸಿ
 28-12-2021 ಡಿಟಿಇ ಸಿಡಿಸಿಓಎಲ್‌ಆರ್‌ಡಿಸಿ/1/2021

ಎರಡನೇ ವರ್ಷದ (3ನೇ ಮತ್ತು 4ನೇ ಸೆಮಿಸ್ಟರ್) ಇಂಜಿನಿಯರಿಂಗ್ ಹಾಗೂ ಡಿಪ್ಲೋಮ ಪಠ್ಯ ಪುಸ್ತಕಗಳನ್ನು ಇಂಗ್ಲೀಷ್ ನಲ್ಲಿ ರಚಿಸುವ ಮತ್ತು ಭಾಷಾಂತರಕ್ಕೆ  ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುತ್ತಿರುವ ಕುರಿತು.

    ವೀಕ್ಷಿಸಿ
21-12-2021 ಡಿಟಿಇ 35 ಸಿಡಿಸಿ 1 2021-22

“ಉದ್ಯಮಿಯಾಗು ಉದ್ಯೋಗ ನೀಡು" ಕಾರ್ಯಗಾರದಲ್ಲಿ ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಮತ್ತು ಇತರೆ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು ಭಾಗವಹಿಸುವ ಕುರಿತು.

    ವೀಕ್ಷಿಸಿ
21-12-2021 ಡಿಟಿಇ 03 ಸಿಡಿಸಿ 1 2019-20

ಇನ್ಫೋಸಿಸ್ ಸಂಸ್ಥೆಯವರು ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಿಗೆ ಉಚಿತವಾಗಿ ಸರಬರಾಜು ಮಾಡಿರುವ D-Bonded ಕಂಪ್ಯೂಟರ್ ಗಳಿಗೆ, ರೋಟರಿ ಸಂಸ್ಥೆವತಿಯಿಂದ OS ಮತ್ತು MS Office ನ್ನು ಅಳವಡಿಸುವ ಬಗ್ಗೆ.

    ವೀಕ್ಷಿಸಿ
21-12-2021 ಡಿಟಿಇ 35 ಸಿಡಿಸಿ 1 2021-22

AICTE ಇಂಟರ್ನ್‌ಶಿಪ್ ಪೋರ್ಟಲ್ ಮತ್ತು ನ್ಯಾಷನಲ್ ಎಜುಕೇಶನಲ್ ಅಲೈಯನ್ಸ್ ಫಾರ್ ಟೆಕ್ನಾಲಜಿ (NEAT) ಪೋರ್ಟಲ್ ಗಳ ಬಗ್ಗೆ ಅರಿವು ಮೂಡಿಸುವ ಕುರಿತು.

  Link ವೀಕ್ಷಿಸಿ
16-12-2021 ಡಿಟಿಇ  03 ಸಿಡಿಸಿ 1 2019-20

ಡಿಪ್ಲೊಮಾ ಲ್ಯಾಟರಲ್ ಎಂಟ್ರಿ ಮುಖೇನ ನೇರವಾಗಿ (C-2) ಪಠ್ಯಕ್ರಮದ 3ನೇ ಸೆಮಿಸ್ಟರ್/2ನೇ ವರ್ಷ ಪ್ರವೇಶ ಪಡೆದ ದ್ವಿತೀಯ ಪಿ.ಯು.ಸಿ (ವಿಜ್ಞಾನ) / ದ್ವಿತೀಯ ಪಿ.ಯು.ಸಿ (ತಾಂತ್ರಿಕ ವಿಷಯಗಳು) ಉತ್ತೀರ್ಣ ಹೊಂದಿದ ಅಭ್ಯರ್ಥಿಗಳು ಬ್ರಿಡ್ಜ್ ಕೋರ್ಸುಗಳನ್ನು ಅಭ್ಯಸಿಸುವ ಬಗ್ಗೆ

    ವೀಕ್ಷಿಸಿ
 08-12-2021  ಡಿಟಿಇ 90 ಸಿಡಿಸಿ 2 2021-22  ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್/ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಬೋಧಕ ವರ್ಗದವರ ಉನ್ನತ ವ್ಯಾಸಂಗದ ವಿವರಗಳನ್ನು dtetech ಪೋರ್ಟಲ್‌ನಲ್ಲಿ ನಮೂದಿಸುವ ಬಗ್ಗೆ.     ವೀಕ್ಷಿಸಿ
14-12-2021

ಡಿಟಿಇ ಸಿಡಿಸಿ0ಸಿಸಿಟೆಕ್  5 2021

ಸರ್ಕಾರಿ ಪಾಲಿಟೆಕ್ನಿಕ್, ತುರುವೇಕೆರ ಇಲ್ಲಿ ಸಿಸಿಟೆಕ್ ಉಪಘಟಕದ ವತಿಯಿಂದ SKILL TRAINING FOR HANDLOOM JACQUARD DESIGNING ಬಗ್ಗೆ ಎರಡು ವಾರಗಳ ಅಲ್ಪಾವಧಿ ತರಬೇತಿ ನಡೆಸಲು ಅನುಮತಿ ನೀಡುವ ಬಗ್ಗೆ.

    ವೀಕ್ಷಿಸಿ
13-12-2021

ಡಿಟಿಇ 03 ಸಿಡಿಸಿ 1 2019-20

2021-22ನೇ ಸಾಲಿನಲ್ಲಿ ರಾಜ್ಯದ ಪಾಲಿಟೆಕ್ನಿಕ್‌ಗಳಲ್ಲಿರುವ ಡಿಪ್ಲೊಮಾ ಪ್ರೋಗ್ರಾಂಗಳಿಗೆ N.B.A ಮಾನ್ಯತೆ ಪಡೆಯುವ ಬಗ್ಗೆ.     ವೀಕ್ಷಿಸಿ
13-12-2021

ಡಿಟಿಇ 03 ಸಿಡಿಸಿ 1 2019-20

NITTTR, ವಿಸ್ತರಣಾ ಕೇಂದ್ರ, ಬೆಂಗಳೂರಿನ PBCM10 ಡೇಟಾಬೇಸ್ ವಿನ್ಯಾಸ ಮತ್ತು PL SQL ಗೆ ಸಿಬ್ಬಂದಿಗಳ ನಿಯೋಜನೆ

    ವೀಕ್ಷಿಸಿ
13-12-2021

ಡಿಟಿಇ 03 ಸಿಡಿಸಿ 1 2019-20

 ವಿಸ್ತರಣಾ ಕೇಂದ್ರ ಬೆಂಗಳೂರಿನಲ್ಲಿರುವ FDPBCM-09 Ansys ಸಾಫ್ಟ್‌ವೇರ್‌ಗೆ ಸಿಬ್ಬಂದಿ ನಿಯೋಜನೆ

    ವೀಕ್ಷಿಸಿ
09-12-2021

 ಡಿಟಿಇ ಸಿಡಿಸಿ 12 2021

ಸರ್ಕಾರಿ ಎಸ್.ಜೆ ಪಾಲಿಟೆಕ್ನಿಕ್, ಬೆಂಗಳೂರು ಇಲ್ಲಿ ಸಿಸಿಟಕ್ ಉಪಘಟಕದ ವತಿಯಿಂದ ಆನ್ ಲೈನ್ ಮುಖಾಂತರ ಉಪನ್ಯಾಸಕರಿಗೆ ಆಯೋಜಿಸಿರುವ ಅಲ್ಪಾವದಿ ತರಬೇತಿಯಲ್ಲಿ ಭಾಗಹಿಸಲು ನೋಂದಾಯಿಸಿಕೊಂಡಿರುವ ಉಪನ್ಯಾಸಕರ ಪಟ್ಟಿಗೆ ಅನುಮೋದನೆ ನೀಡುವ ಬಗ್ಗೆ.

    ವೀಕ್ಷಿಸಿ
08-12-2021

ಡಿಟಿಇ 52 ಸಿಡಿಸಿ 2 2021-22

2021-22 ನೇ ಸಾಲಿನಲ್ಲಿ ಪೂರ್ಣ ಕಾಲಿಕ ನೆಲೆಯಲ್ಲಿ ಎಂ.ಟೆಕ್/ಎಂ.ಇ, ಉನ್ನತ ವ್ಯಾಸಂಗದ ಸಲುವಾಗಿ ಕೆಇಎ ಬೆಂಗಳೂರು ದಾಖಲಾತಿ ಪರಿಶೀಲನ ಪುತ್ರಿಯೆಗೆ ಹಾಜರಾಗಲು ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ

    ವೀಕ್ಷಿಸಿ
09-12-2021

ಡಿಟಿಇ ಸಿಡಿಸಿ 2021

ಸರ್ಕಾರಿ ಪಾಲಿಟೆಕ್ನಿಕ್ ಬಾಗಲಕೋಟೆ ಇಲ್ಲಿ AICTE-ISTE ಸಹಯೋಗದೊಂದಿಗೆ ನಡೆಸುವ ಆನ್ ಲೈನ್ ಅಲ್ಪಾವಧಿ ಕಾರ್ಯಕ್ರಮಕ್ಕೆ ನೋಂದಾಯಿಸುವ ಬಗ್ಗೆ

    ವೀಕ್ಷಿಸಿ
07-12-2021

ಡಿಟಿಇ 161 ಸಿಡಿಸಿ 2 2021

ಅಲ್ಪಾವಧಿ ಆನ್ ಲೈನ್ FDPOM-109 ರಿಂದ FDPOM-122 ಆಯ್ಕೆಯಾದ ಉಪನ್ಯಾಸಕರ ಪಟ್ಟಿ ಬಗ್ಗೆ

    ವೀಕ್ಷಿಸಿ
19-11-2021 ಡಿಟಿಇ-ಸಿಡಿಸಿ/1/2019-20  ಕಲಿಕಾ ನಿರ್ವಹಣಾ ವ್ಯವಸ್ಥೆ (LMS) ಸಂಬಂಧ ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತರಗತಿ ವೇಳಾ ಪಟ್ಟಿ, ಮತ್ತು ಕೋರ್ಸ ಪ್ಲಾನ್ ಗಳನ್ನು LMS ನಲ್ಲಿ ನಮೂದಿಸಲು ಮತ್ತು ಉಪನ್ಯಾಸಕರನ್ನು LMS ಸಂಬಂಧ ಪಠ್ಯ ವಿಷಯ ಅಭಿವೃದ್ಧಿ ಕಾರ್ಯ ನಿರ್ವಹಿಸುವ ಕುರಿತು.     ವೀಕ್ಷಿಸಿ
26-11-2021 ಡಿಟಿಇ 03 ಸಿಡಿಸಿ (1) 2019-20 ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್‌ಗಳಿಗಾಗಿ ಕೈಗಾರಿಕೆಗಳೊಂದಿಗೆ ಸಂಬಂಧವನ್ನು ಸ್ಥಾಪಿಸಿ     ವೀಕ್ಷಿಸಿ
26-11-2021 ಡಿಟಿಇ 03 ಸಿಡಿಸಿ (1) 2019-20 NITTR ಬೆಂಗಳೂರಿನಲ್ಲಿ FDPBCM-08 ಥಿಂಕಿಂಗ್ ಪ್ರೋಗ್ರಾಮಿಂಗ್     ವೀಕ್ಷಿಸಿ
26-11-2021 ಡಿಟಿಇ 03 ಸಿಡಿಸಿ (1) 2019-20 NITTE ಬೆಂಗಳೂರಿನಲ್ಲಿ FDCM-07 ಆಧುನಿಕ ಸಮೀಕ್ಷೆ     ವೀಕ್ಷಿಸಿ
23-07-2021 ಡಿಟಿಇ-ಸಿಡಿಸಿ0ಸಿಡಿಸಿ /12/2021

ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್, ಬೆಂಗಳೂರು ಇಲ್ಲಿ ಸಿಸಿಟೆಕ್ ವತಿಯಿಂದ ಆನ್ ಲ್ಯೆನ್ ಮುಖಾಂತರ ಉಪನ್ಯಾಸಕರಿಗೆ ಆಯೋಜಿಸುವ ಅಲ್ಪಾವಧಿ ತರಬೇತಿಗೆ ಅನುಮತಿ ನೀಡುವ ಬಗ್ಗೆ

    ವೀಕ್ಷಿಸಿ
25-11-2021

ಡಿಟಿಇ 03 ಸಿಡಿಸಿ (1) 2019-20

ಇನ್ಫೋಸಿಸ್ ಸಿಂಗ್ ಬೋರ್ಡ್ (Infosys Spring Board) ಮುಖಾಂತರ ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕರು / ಪ್ರಾಧ್ಯಾಪಕರುಗಳು ತರಬೇತಿ ಪಡೆಯುವ ಬಗ್ಗೆ     ವೀಕ್ಷಿಸಿ
23-11-2021 ಡಿಟಿಇ 03 ಸಿಡಿಸಿ (1) 2019-20 FDPBCM-05 ಸೀಮಿತ ಅಂಶ ವಿಧಾನಕ್ಕಾಗಿ ಸಿಬ್ಬಂದಿ ಮತ್ತು ಸಂಪನ್ಮೂಲ ವ್ಯಕ್ತಿಗಳ ನಿಯೋಜನೆ     ವೀಕ್ಷಿಸಿ
18-11-2021 ಡಿಟಿಇ 03 ಸಿಡಿಸಿ (1) 2019-20 ಟೊಯೊಟೆಟ್ಸು ಇಂಡಿಯಾ ಆಟೋ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗ‌ಳೂರ್‌ನಿಂದ ನಿಯೋಜನೆಗಳಿಗಾಗಿ ಆಯ್ಕೆ ಮಾಡಿದ ಅಭ್ಯರ್ಥಿಗಳ ಪಟ್ಟಿ     ವೀಕ್ಷಿಸಿ
29-10-2021 DTE CDC0CCTEK 2 2021 ಸರ್ಕಾರಿ ಮಾಹಿಳಾ ಪಾಲಿಟೆಕ್ನಿಕ್, ಶಿರಾಳಕೊಪ್ಪ ಇಲ್ಲಿ ಸಿಸಿಟೆಕ್ ಉಪಘಾತಕದ ವತಿಯಿಂದ ಉಪನ್ಯಾಸಕರಿಗೆ ಆಯೋಜಿಸುವ ಅಲ್ಪಾವಧಿ ತರಬೇತಿಯನ್ನು ಆನ್ ಲೈನ್ ಮುಖಾಂತರ ನಡೆಸಲು ಅನುಮತಿ ನೀಡುವ ಬಗ್ಗೆ     ವೀಕ್ಷಿಸಿ
25-10-2021 ಡಿಟಿಇ 03 ಸಿಡಿಸಿ (1) 2019-21

ಶ್ರೀಮತಿ ಎಲ್.ವಿ.ಸರ್ಕಾರಿ ಪಾಲಿಟೆಕ್ನಿಕ್ ಹಾಸನ ಇಲ್ಲಿ Toyotetsu India Auto Parts Pvt. Ltd Bengaluru ವತಿಯಿಂದ  Campus recruitment ನಡೆಸುವ ಬಗ್ಗೆ 

    ವೀಕ್ಷಿಸಿ
24-09-2021 DTWE 90 CDC 2 2021

ಬೋಧಕ ವರ್ಗದವರ ಉನ್ನತ ಶಿಕ್ಷಣ ವಿವರಗಳನ್ನು DTE portal ನಲ್ಲಿ ನಮೂದಿಸುವ ಬಗ್ಗೆ 

    ವೀಕ್ಷಿಸಿ
07-09-2021 DTE 161 CDC2 2020

NITTTR ಚೆನ್ನೈನಲ್ಲಿ STTP FDP ON-58 ಮತ್ತು FDM-64

    ವೀಕ್ಷಿಸಿ
11-08-2021 DTE CDC0LRDC/2/2021 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿರುವ ಸಂಬಂಧ ಮಾಹಿತಿ ನೀಡುವ ಬಗ್ಗೆ     ವೀಕ್ಷಿಸಿ
11-08-2021 DTE CDC0LRDC/7/2021 ರಾಜ್ಯದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಕ್ಲಬ್‌ಗಳನ್ನು ಸ್ಥಾಪಿಸುವುದು     ವೀಕ್ಷಿಸಿ
22-07-2021 ಡಿಟಿಇ/ಸಿಡಿಸಿ/1/2021

ಸರ್ಕಾರಿ ಪಾಲಿಟೆಕ್ನಿಕ್ , ಹರಪನಹಳ್ಳಿ, ಇಲ್ಲಿ ಎಐಸಿಟಿಇ ಟ್ರೈನಿಂಗ್ ಅಂಡ್ ಲನಿಂಗ್ [ATAL] ಅಕಾಡೆಮಿ, ನವದೆಹಲಿ ಇವರು ಪ್ರಾಯೋಜಿಸಿ ಮತ್ತು ಅನುಮೋದಿಸಿರುವ  ಆನ್ ಲೈನ್ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ  ಅನುಮತಿ ನೀಡುವ ಬಗ್ಗೆ,

    ವೀಕ್ಷಿಸಿ
12-07-2021   ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್, ಬೆಂಗಳೂರು ಇಲ್ಲಿ ಸಿಸಿಟೆಕ್ ವತಿಯಿಂದ ಆನ್ ಲ್ಯೆನ್ ಮುಖಾಂತರ ಉಪನ್ಯಾಸಕರಿಗೆ ಆಯೋಜಿಸುವ ಅಲ್ಪಾವಧಿ ತರಬೇತಿಗೆ ಅನುಮತಿ ನೀಡುವ ಬಗ್ಗೆ       ವೀಕ್ಷಿಸಿ
08-07-2021 DTE-CDC(2)/2021 ಅಲ್ಪಾವಧಿ ಆನ್ ಲೈನ್ FDPOM-29 ರಿಂದ FDPOM-33 ಆಯ್ಕೆಯಾದ ಉಪನ್ಯಾಸಕರ ಪಟ್ಟಿ  ಬಗ್ಗೆ  1.9   ವೀಕ್ಷಿಸಿ
05--7-2021  

NITTTR ಚೆನ್ನೈ ಮತ್ತು ಬೆಂಗಳೂರು ಕೇಂದ್ರದಲ್ಲಿ ಜುಲೈ 2021 ರಿಂದ ಮಾರ್ಚ್ 2022 ವರೆಗೆ ನಡೆಸಲಾಗುವ ಆನ್ ಲೈನ್ ಅಲ್ಪಾವಧಿ ಕಾರ್ಯಕ್ರಮಕ್ಕೆ07-07-2021 ಒಳಗೆ  ನೋಂದಾಯಿಸುವ ಬಗ್ಗೆ 

0.8 LINK ವೀಕ್ಷಿಸಿ
02-07-2021 DTECDC/1/2021

ಟಿ.ಎಂ.ಎ.ಇ.ಎಸ್.ಪಾಲಿಟೆಕ್ನಿಕ್,, ಹೊಸಪೇಟೆ ISTE, New Delh ಸಹಯೋಗದಲ್ಲಿ ನಡೆಯುವ ಅಲ್ಪಾವಧಿ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿರುವವರ ಉಪನ್ಯಾಸಕರ ಪಟ್ಟಿ

    ವೀಕ್ಷಿಸಿ
08-06-2021 DTE 1 CDC(2)/2021  ಸರ್ಕಾರಿ/ಅನುದಾನಿತ  ಇಂಜಿನಿಯರಿಂಗ್ ಕಾಲೇಜು ಹಾಗು ಪಾಲಿಟೆಕ್ನಿಕ್ ಪ್ರಾಚಾರ್ಯರು /ಹಿರಿಯ ಉಪನ್ಯಾಸಕರಿಗೆ AICTE-NITTTR  ಆನ್ ಲೈನ್ ಕಾರ್ಯಾಗಾರ 0.5 Link ವೀಕ್ಷಿಸಿ
07-06-2021 DTE 1 CDC(2)/2021

ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ವರ್ಗದವರ ಉನ್ನತ ಶಿಕ್ಷಣದ ವಿವರಗಳನ್ನು ನೀಡುವ ಬಗ್ಗೆ

0.2   ವೀಕ್ಷಿಸಿ
11-05-2021 DTE 03 CDC(1) 2019-20 2021-22ರಲ್ಲಿ ಪಾಲಿಟೆಕ್ನಿಕ್‌ಗಳಲ್ಲಿ ಆಯ್ದ ಕಾರ್ಯಕ್ರಮಗಳಿಗೆ NBA ಮಾನ್ಯತೆ ಕುರಿತು ಮಾಹಿತಿ 1.8   ವೀಕ್ಷಿಸಿ
10-05-2021 DTE 03 CDC(1) 2019-20 2021-22 ನೇ ಸಾಲಿನಿಂದ 2 ನೇ ವರ್ಷದ ಡಿಪ್ಲೋಮಾ ಪ್ರೋಗ್ರಾಮ್ ಗಳಿಗೆ ಅಳವಡಿಸಬೇಕಾಗಿರುವ ಪರಿಷ್ಕೃತ ಪಠ್ಯಕ್ರಮಗಳ (ಕರಡು) ಬಗ್ಗೆ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಬಗ್ಗೆ 0.2 Link ವೀಕ್ಷಿಸಿ
   

2 ನೇ ವರ್ಷದ ಡಿಪ್ಲೋಮಾ ಪರಿಷ್ಕೃತ ಪಠ್ಯಕ್ರಮಗಳ (ಕರಡು)

5.5   ವೀಕ್ಷಿಸಿ
27-04-2021

DTE/03 CDC(1)/2019-20

2020-21 ನೇ ಶೈಕ್ಷಣಿಕ ವರ್ಷದಿಂದ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್ (LMS)ಕಲಿಕೆಯ ಬಗ್ಗೆ 1.7   ವೀಕ್ಷಿಸಿ
21-04-2021 DTE 03 CDC (1) 2021

ಬಳಕೆ ಕನ್ನಡ -೧ ಮತ್ತು ಸಾಹಿತ್ಯ ಸಿಂಚನ -೧ ಕಾರ್ಯ ಪುಸ್ತಕ   ಬಗ್ಗೆ

0.4   ವೀಕ್ಷಿಸಿ
16-04-2021 DTE 03 CDC(1) 2019-20 ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ LMS ಗೆ ಬೇಕಾಗಿರುವ ಕಂಟೆಂಟ್ ಡೆವಲಪ್ಮೆಂಟ್ ಮಾಡುವ ಬಗ್ಗೆ   0.5   ವೀಕ್ಷಿಸಿ 
29-03-2021 DTE CDC0LRDC/3/2021
ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಲಿಂಗ ಸಮಾನತೆಗೆ ಕುರಿತಂತೆ ವಿಶೇಷ ಕರ್ಮಗಳನ್ನು ಕ್ಯೆಗೊಳ್ಳುವ ಕುರಿತು 
    ವೀಕ್ಷಿಸಿ
06-04-2021 DTE 03 CDC(1) 2019-20
ಕಾಲಿಕಾ ನಿರ್ವಹಣಾ ವ್ಯವಸ್ಥೆ (LMS) ಸಂಬಂಧ ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಂದ ಉಪನ್ಯಾಸಕರುಗಳನ್ನು ಪಠ್ಯ ವಿಷಯ ಅಭಿವೃದ್ದಿ (Content Development) ಮಾಡವ ಸಲುವಾಗಿ ನಿಯೋಜಿಸುವ ಕುರಿತು 
    ವೀಕ್ಷಿಸಿ
23-03-2021 DTE CDC0CDC1/14/2021
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ ನವದೆಹಲಿ ಇವರಿಂದ ಮಾನ್ಯತೆ ಪಡೆಯುವ ಬಗ್ಗೆ 
    ವೀಕ್ಷಿಸಿ
20-03-2021 DTE-CDC0CDC2/
ಸರ್ಕಾರಿ ಪಾಲಿಟೆಕ್ನಿಕ್ ಬಾಗಲಕೋಟೆ ಇಲ್ಲಿ AICTE-ISTE ಸಹಯೋಗದೊಂದಿಗೆ ನಡೆಸುವ ಆನ್ ಲೈನ್ ಅಲ್ಪಾವಧಿ ಕಾರ್ಯಕ್ರಮಕ್ಕೆ ನೋಂದಾಯಿಸುವ ಬಗ್ಗೆ 
7.2   ವೀಕ್ಷಿಸಿ
15-03-2021 DTE-CDC0CDC2/52/2021
2021-22ರ ಸಾಲಿನಲ್ಲಿ ಉನ್ನತ ಶಿಕ್ಷಣ  ಪಡೆಯಲು   ಬಯಸುವ    ಸರ್ಕಾರಿ ಪಾಲಿಟೆಕ್ನಿಕ್ / ಇಂಜಿನಿಯರಿಂಗ್ ಕಾಲೇಜು ಬೋಧನಾ ಸಿಬ್ಬಂದಿ ವರ್ಗದವರು ವಿವರಗಳನ್ನು ಸಲ್ಲಿಸುವ ಬಗ್ಗೆ
  Link ವೀಕ್ಷಿಸಿ
04-03-2021 DTECDC0CDC1/8/2021
2020-21 ಸಾಲಿನಿಂದ ಜಾರಿಗೊಳಿಸಿರುವ C-20 Diploma in Mining & Mine Surverying ಪತ್ಯಕ್ರಮಗಳ ಬಗ್ಗೆ
    ವೀಕ್ಷಿಸಿ
05-02-2021  
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಫ್ಯಾಕಲ್ಟಿ ತರಬೇತಿ ಕಾರ್ಯಕ್ರಮ
    ವೀಕ್ಷಿಸಿ
23-02-2021 DTE-CDC0CDC2/37/2021
ಸರ್ಕಾರಿ ಪಾಲಿಟೆಕ್ನಿಕ್ ,ಬಾಗಲಕೋಟೆ  AICTE-ISTE ಸಹಯೋಗದಲ್ಲಿ ನಡೆಯುವ  ಅಲ್ಪಾವಧಿ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿರುವವರ  ಉಪನ್ಯಾಸಕರ ಪಟ್ಟಿ 
0.3   ವೀಕ್ಷಿಸಿ
28-01-2021 DTE CDC)CDC/3/2021

ರಾಜ್ಯದ ಎಲ್ಲಾ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿನ ಸಿಸಿಟೆಕ್ ಉಪಘಟಕದ ವತಿಯಿಂದ ಆಯೋಜಿಸುವ ಅಲ್ಪಾವಧಿ ತರಬೇತಿ ಕಾರ್ಯಕರ್ಮಗಳ ಕುರಿತು

   

ವೀಕ್ಷಿಸಿ

08-01-2021 DTE03CDC(2) 2019-20 CIE ಮತ್ತು see"ಸಂವಹನ ಕೌಶಲ್ಯಗಳು-20EG01P" ಗಾಗಿ ಮೌಲ್ಯಮಾಪನ ವಿಧಾನಗಳ    

ವೀಕ್ಷಿಸಿ

21-12-2020  

JSS ಮಹಾವಿದ್ಯಾಪೀಠದಿಂದ "ಪಾಲಿಟೆಕ್ನಿಕ್ ಶಿಕ್ಷಣ-ಉದ್ಯಮ ಕ್ರಾಂತಿ 4.0 ಅಳವಡಿಸಿಕೊಳ್ಳುವಿಕೆ" ಕುರಿತು ರಾಷ್ಟ್ರೀಯ ವೆಬ್‌ನಾರ್

    ವೀಕ್ಷಿಸಿ
17-12-2020 DTE 03 CDC(1) 2019-20

2020-21 ನೇ ಸಾಲಿನಿಂದ ರಾಜ್ಯದ 1 ಮತ್ತು 2 ನೇ ಸೆಮಿಸ್ಟರ್ ಡಿಪ್ಲೋಮಾ ಪ್ರೋಗ್ರಾಮ್ ಗಳಿಗೆ ಹಾಗೂ ಪೋಸ್ಟ್ ಡಿಪ್ಲೋಮಾ ಪ್ರೋಗ್ರಾಮ್ ಗಳಿಗೆ ಸಿ-20 ಪರಿಷ್ಕೃತ ಪಠ್ಯಕ್ರಮ ಗಳನ್ನು ಅಳವಡಿಸುವ ಬಗ್ಗೆ 

0.1   ವೀಕ್ಷಿಸಿ
14-12-2020 DTE-CDC0CDC2/247/2020

2020-21ನೇ ಸಾಲಿನಲ್ಲಿ ಪೂರ್ಣಕಾಲಿಕ ನೆಲೆಯಲ್ಲಿ MTech/ME ಉನ್ನತ ವ್ಯಾಸಂಗದ ಸಲುವಾಗಿ KEA ,ಬೆಂಗಳೂರು ಇಲ್ಲಿ ದಾಖಲಾತಿ ಪರಿಶೀಲನೆ ಪ್ರಕ್ರಿಯೆಗೆ ಹಾಜರಾಗಲು ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ 

0.09   ವೀಕ್ಷಿಸಿ
24-11-2020 DTE 03 CDC1 2019-20

C-20 ಡಿಪ್ಲೋಮಾ ಕರಡು ಪತ್ಯವಿಷಯಗಳ ಬಗ್ಗೆ ವಿಷಯ ತಜ್ಞರು/ಹಳೆವಿದ್ಯಾರ್ಥಿಗಳು  /ಔದ್ಯೋಗಿಕ ಕ್ಷೇತ್ರಗಳ ಪರಿಣಿತರಿಂದ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಕುರಿತು 

 0.07   ವೀಕ್ಷಿಸಿ
01-10-2020  

ವೈಭವ್ ಸಮಾವೇಶ 

 0.2    ವೀಕ್ಷಿಸಿ
24-08-2020  

AISHE Code ಮತ್ತು ಮಾಹಿತಿಯನ್ನು ನೀಡುವ ಬಗ್ಗೆ

0.2   ವೀಕ್ಷಿಸಿ
12-08-2020

ಡಿ‌ಟಿ‌ಇ/10/cctek/2017-18

ರಾಜ್ಯದ ಎಲ್ಲ ಸರ್ಕಾರಿ / ಅನುದಾನಿತ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸಿಸಿಟೇಕ್ ಉಪಘಟಕದ ವತಿಯಿಂದ ಆಯೋಜಿಸುವ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ  0.1   ವೀಕ್ಷಿಸಿ
17-08-2020

ಡಿ‌ಟಿ‌ಇ/12/cctek/2020-21

ಸರ್ಕಾರಿ ಪಾಲಿಟೆಕ್ನಿಕ್, ಹೊಸದುರ್ಗ  ಇಲ್ಲಿ ಸಿಸಿಟೇಕ್ ಉಪಘಾತಕದ ವತಿಯಿಂದ ಆನ್ ಲೈನ್ ಮುಖಾಂತರ ಉಪ್ನ್ಯಾಸಕರಿಗೆ ಆಯೋಜಿಸುಯ ಅಲ್ಪವಾದಿ ತರಬೇತಿಯಲ್ಲಿ ಭಾಗಹಿಸಲು ನೋಂದಾಯಿಸಿಕೊಂಡಿರುವ ಉಪನ್ಯಾಸಕಾರ ಪಟ್ಟಿಗೆ ಅನುಮೋದನೆ ನೀಡುವ ಬಗ್ಗೆ.  0.3   ವೀಕ್ಷಿಸಿ
14-08-2020

ಡಿ‌ಟಿ‌ಇ/11/cctek/2020-21

ಸರ್ಕಾರಿ ಪಾಲಿಟೆಕ್ನಿಕ್, ಸೊರಬ ಇಲ್ಲಿ ಸಿಸಿಟೇಕ್ ಉಪಘತಕದ ವತಿಯಿಂದ ಆನ್ ಲೈನ್ ಮುಖಾಂತರ ಉಪ್ನ್ಯಾಸಕರಿಗೆ ಆಯೋಜಿಸುಯ ಅಲ್ಪವಾದಿ ತರಬೇತಿಯಲ್ಲಿ ಭಾಗಹಿಸಲು ನೋಂದಾಯಿಸಿಕೊಂಡಿರುವ ಉಪನ್ಯಾಸಕಾರ ಪಟ್ಟಿಗೆ ಅನುಮೋದನೆ ನೀಡುವ ಬಗ್ಗೆ. 1.5   ವೀಕ್ಷಿಸಿ
10-08-2020

ಡಿ‌ಟಿ‌ಇ/11/cctek/2020-21

ಸರ್ಕಾರಿ ಪಾಲಿಟೆಕ್ಣಿಕ್, ಸೊರಬ ಇಲ್ಲಿ ಉಪನ್ಯಾಸಕರಿಗೆ  ಅಲ್ಪಾವಧಿ ತರಬೇತಿ  ನೀಡುವ ಬಗ್ಗೆ  

0.2   ವೀಕ್ಷಿಸಿ
03-08-2020 ಡಿ‌ಟಿ‌ಇ/01/CDC(2) /2020-21 ಎನ್‌ಐ‌ಟಿ‌ಟಿ‌ಟಿ‌ಆರ್ ಕೇಂದ್ರದಲ್ಲಿ ನಡೆಯುವ August-20 ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ನೋಂದಾಯಿಸುವ ಬಗ್ಗೆ 0.15   ವೀಕ್ಷಿಸಿ
03-07-2020 ಡಿ‌ಟಿ‌ಇ/01/CDC(2) /2020-21 ಎನ್‌ಐ‌ಟಿ‌ಟಿ‌ಟಿ‌ಆರ್ ಕೇಂದ್ರದಲ್ಲಿ ನಡೆಯುವ JUly-20 ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ನೋಂದಾಯಿಸುವ ಬಗ್ಗೆ 0.33   ವೀಕ್ಷಿಸಿ
02-07-2020 DTE 09 cctek 2020-21 ಕೆ.ವಿ.ಟಿ. ಪಾಲಿಟೆಕ್ನಿಕ್ ಚಿಕ್ಕಬಳ್ಳಾಪುರದಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮ 0.18   ವೀಕ್ಷಿಸಿ
26-06-2020 ಡಿ‌ಟಿ‌ಇ/08/CCTek /2020-21 KPT,ಮಂಗಳೂರು ನಲ್ಲಿ ಅಲ್ಪಾವಧಿ ತರಬೇತಿ  ಕಾರ್ಯಕ್ರಮಕ್ಕೆ ಅನುಮತಿ  0.53   ವೀಕ್ಷಿಸಿ
23-06-2020 ಡಿ‌ಟಿ‌ಇ/05/CCTek /2020-21 KPT,ಮಂಗಳೂರು ನಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮದ ಬಗ್ಗೆ  ಮತ್ತುಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳ ಮತ್ತು ಎಸ್‌ಜೆ‌ಪಿ, ಬೆಂಗಳೂರಿನಲ್ಲಿ  ನಡೆಯುವ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ಅನುಮತಿ  1.6   ವೀಕ್ಷಿಸಿ
17-06-2020 ಡಿ‌ಟಿ‌ಇ/04/CCTek /2020-21

ಡಿ‌ಆರ್‌ಆರ್ ಪಾಲಿಟೆಕ್ನಿಕ್ , ದಾವಣಗೆರೆ ಯಲ್ಲಿ  ನಡೆಯುವ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ  ಉಪನ್ಯಾಸಕರ ಪಟ್ಟಿ

1.2   ವೀಕ್ಷಿಸಿ
12-06-2020 ಡಿ‌ಟಿ‌ಇ/01/CDC(2)/2020-21 ಎನ್‌ಐ‌ಟಿ‌ಟಿ‌ಟಿ‌ಆರ್  ವಿಸ್ತರಣ ಕೇಂದ್ರ, ಬೆಂಗಳೂರು ಇವರು  ನಡೆಸುವ  FDPOM-01 ಗೆ ನೋಂದಾಯಿಸುವ ಬಗ್ಗೆ 0.4   ವೀಕ್ಷಿಸಿ 
11-06-2020 ಡಿ‌ಟಿ‌ಇ/01/CDC(2)/2020-21 ಎನ್‌ಐ‌ಟಿ‌ಟಿ‌ಟಿ‌ಆರ್ ಕೇಂದ್ರದಲ್ಲಿ ನಡೆಯುವ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ನೋಂದಾಯಿಸುವ ಬಗ್ಗೆ 2.2   ವೀಕ್ಷಿಸಿ
10-06-2020 ಡಿ‌ಟಿ‌ಇ/05/CCTek /2020-21 ಸರ್ಕಾರಿ ಪಾಲಿಟೆಕ್ನಿಕ್,ಕಾರ್ಕಳದಲ್ಲಿ  ಉಪನ್ಯಾಸಕರಿಗೆ ಅಲ್ಪಾವಧಿ ತರಬೇತಿ ಕಾರ್ಯಕ್ರಮ 0.16   ವೀಕ್ಷಿಸಿ
08-06-2020 ಡಿ‌ಟಿ‌ಇ/04/CCTek /2020-21 ಡಿ‌ಆರ್‌ಆರ್ ಪಾಲಿಟೆಕ್ನಿಕ್ , ದಾವಣಗೆರೆಯಲ್ಲಿ ಉಪನ್ಯಾಸಕರಿಗೆ ಅಲ್ಪಾವಧಿ ತರಬೇತಿ ಕಾರ್ಯಕ್ರಮ 0.13   ವೀಕ್ಷಿಸಿ
02-06-2020 ಡಿ‌ಟಿ‌ಇ/75/CDC(1)/2012-13

ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ ಉಪನ್ಯಾಸಕರು ನಿರ್ವಹಿಸಬೇಕಾಗಿರುವ ಶೈಕ್ಷಣಿಕ ಕಾರ್ಯಭಾರಗಳ ಬಗ್ಗೆ 

0.14   ವೀಕ್ಷಿಸಿ 
 16-03-2020 ಡಿ‌ಟಿ‌ಇ 03 ಸಿ‌ಡಿ‌ಸಿ (1) 2019-20  FDP -259 ಮುಂದೂಡಿರುವ ಬಗ್ಗೆ   0.07   ವೀಕ್ಷಿಸಿ
04-03-2020 ಡಿ‌ಟಿ‌ಇ 03 ಸಿ‌ಡಿ‌ಸಿ (1) 2019-20  

C -20 ಅಪ್ಲೈಡ್ ಕೆಮಿಸ್ಟ್ರಿ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ನೋಂದಾಯಿಸುವ ಬಗ್ಗೆ 

 0.3   ವೀಕ್ಷಿಸಿ
28-02-2020 ಡಿ‌ಟಿ‌ಇ 03 ಸಿ‌ಡಿ‌ಸಿ (1) 2019-20 ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ /ಪಾಲಿಟೆಕ್ನಿಕ್ ಗಳಲ್ಲಿ ಯುವ ಸಬಲಿಕರಣ ಘಟಕ ಸ್ಥಾಪಿಸುವ ಬಗ್ಗೆ 0.5   ವೀಕ್ಷಿಸಿ
14-02-2020 ಡಿ‌ಟಿ‌ಇ 03 ಸಿ‌ಡಿ‌ಸಿ (1) 2019-20 March 2020 ರಲ್ಲಿ ಎನ್‌ಐ‌ಟಿ‌ಟಿ‌ಟಿ‌ಆರ್ ಕೇಂದ್ರಗಳಲ್ಲಿ ನಡೆಯುವ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳಿಗೆ ನೋಂದಾಯಿಸುವ ಬಗ್ಗೆ 0.5   ವೀಕ್ಷಿಸಿ
12-02-2020 ಡಿ‌ಟಿ‌ಇ 01 ಸಿ‌ಡಿ‌ಟಿ‌ಪಿ 2019-20 CDTP ಯೋಜನೆಗೆ ಸಂಬಂಧಿಸಿದಂತೆ physical & Financial progress ಮಾಹಿತಿಯನ್ನುನೀಡುವ ಬಗ್ಗೆ 0.5   ವೀಕ್ಷಿಸಿ
20-01-2020 ಡಿ‌ಟಿ‌ಇ 01 ಸಿ‌ಡಿ‌ಸಿ (2) 2019-20 February 2020 ರಲ್ಲಿ ಎನ್‌ಐ‌ಟಿ‌ಟಿ‌ಟಿ‌ಆರ್ ಕೇಂದ್ರಗಳಲ್ಲಿ ನಡೆಯುವ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳಿಗೆ ನೋಂದಾಯಿಸುವ ಬಗ್ಗೆ 0.5   ವೀಕ್ಷಿಸಿ
26-09-2019 ಡಿ‌ಟಿ‌ಇ 21 ಸಿ‌ಡಿ‌ಸಿ (1) 2017 ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ಮುಖೇನ ಪ್ರವೇಶ ಪಡೆದ ಅಭ್ಯರ್ಥಿಗಳು ಬ್ರಿಡ್ಜ್ ಕೋರ್ಸ್ ಗಳನ್ನು ಅಭ್ಯಸಿಸುವ ಬಗ್ಗೆ 0.5   ವೀಕ್ಷಿಸಿ
25-09-2019 ಡಿ‌ಟಿ‌ಇ 03 ಸಿ‌ಡಿ‌ಸಿ (1) 2019-20 AICTE ನವದೆಹಲಿ ಇವರು 6 ಪ್ರೋಗ್ರಾಮ್ ಗಳ ಮಾದರಿ ಪಠ್ಯಕ್ರಮದ ಬಗ್ಗೆ ಹಾಗೂ ಸಿ-15 ಡಿಪ್ಲೋಮಾ ಪಠ್ಯಕ್ರಮ ಬಗ್ಗೆ ಅಭಿಪ್ರಾಯ ಕ್ರೋಡೀಕರಿಸುವ ಬಗ್ಗೆ 6.3   ವೀಕ್ಷಿಸಿ
25-09-2019 ಡಿ‌ಟಿ‌ಇ 01 ಸಿ‌ಸಿ‌ಟಿ‌ಇಕೆ 2019-20 ಸಿ‌ಸಿಟೆಕ್ ಕೇಂದ್ರದ ಘಟಕಕ್ಕೆ ಸಲ್ಲಿಸುವ ಶೇ . 25 ರ ಲಾಭಾಂಶದ ಬಗ್ಗೆ 0.1   ವೀಕ್ಷಿಸಿ
18-09-2019 ಡಿ‌ಟಿ‌ಇ 01 ಸಿ‌ಡಿ‌ಸಿ (2) 2019-20 Didac India 2019  ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಬಗ್ಗೆ 0.2   ವೀಕ್ಷಿಸಿ
06-09-2019 ಡಿ‌ಟಿ‌ಇ 25 ಸಿ‌ಡಿ‌ಸಿ 2019-20 ಹೆಣ್ಣುಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ವ್ಯಾಸಂಗವನ್ನು ಆಯ್ಕೆ ಮಾಡಲು ಅರಿವು ಮೂಡಿಸುವ ಬಗ್ಗೆ 0.3   ವೀಕ್ಷಿಸಿ
    NCT ಡೆಲ್ಲಿ ಯಲ್ಲಿ ಹಿರಿಯ ಕ್ಯಾಲಿಗ್ರಾಫಿಸ್ಟ್ ಹುದ್ದೆ 0.5   ವೀಕ್ಷಿಸಿ
    ಜಿಲ್ಲಾ ನ್ಯಾಯಧಿಕಾರಿ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್  0.2   ವೀಕ್ಷಿಸಿ
29-06-2019 ಡಿ‌ಟಿ‌ಇ ಕೌಶಲ್ಯ 2019-20 ಎಲ್ಲಾ ಸರ್ಕಾರಿ ಪಾಲಿಟೆಕ್ನಿಕ್/ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯ ಜ್ನಾನ ಗಂಗಾ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಬಗ್ಗೆ ಮಾಹಿತಿ ಕಳಿಸುವ ಕುರಿತು 0.5   ವೀಕ್ಷಿಸಿ
20-06-2019 ಡಿ‌ಟಿ‌ಇ 21 ಸಿ‌ಡಿ‌ಸಿ (1)/ 2017 PUC ಬ್ರಿಡ್ಜ್ ಕೋರ್ಸ್ ಹಾಜರಾತಿ ಪ್ರಮಾಣ ಪತ್ರ 0.2   ವೀಕ್ಷಿಸಿ
15-06-2019 ಡಿ‌ಟಿ‌ಇ 21 ಸಿ‌ಡಿ‌ಸಿ (1) 2017 PUC ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ಪ್ರವೇಶಕ್ಕೆ ಬ್ರಿಡ್ಜ್ ಕೋರ್ಸ್ ನಿರ್ಧರಿಸಲು ತಜ್ನರ ಸಮಿತಿ 0.2   ವೀಕ್ಷಿಸಿ
13-06-2019 ಡಿ‌ಟಿ‌ಇ 17ಸಿ‌ಡಿ‌ಸಿ 2019-20 ಇಲಾಖೆಯಡಿ ಬರುವ ಎಲ್ಲಾ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ISTE Chapter ಅನ್ನು ಸ್ಥಾಪಿಸುವ ಹಾಗೂ ಐ‌ಎಸ್‌ಟಿ‌ಈ ಸದಸ್ಯತ್ವ ಪಡೆಯುವ ಬಗ್ಗೆ 0.05   ವೀಕ್ಷಿಸಿ
24-04-2019 ಡಿ‌ಟಿ‌ಇ 02 ಸಿ‌ಡಿ‌ಸಿ (1) 2019-20 ಕರ್ನಾಟಕ ಪಬ್ಲಿಕ್ ಶಾಲೆಗಳ 11 ಮತ್ತು 12 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ತರಬೇತಿ ನೀಡುವ ಬಗ್ಗೆ ಸಭೆ ಜ್ನಾಪನ 0.1   ವೀಕ್ಷಿಸಿ
24-04-2019 ಡಿ‌ಟಿ‌ಇ 03 ಸಿ‌ಡಿ‌ಸಿ (1) 2019-20 ಸಿ-15 ಡಿಪ್ಲೋಮಾ ಪಠ್ಯಕ್ರಮ ದ ವಿವಿಧ ಪ್ರೋಗ್ರಾಮ್ ಗಳಲ್ಲಿರುವ ಕೋರ್ಸ್ ಗಳ CO's ಮತ್ತು ಪಠ್ಯಕ್ರಮ ದ ಬಗ್ಗೆ ಅಭಿಪ್ರಾಯ ಕ್ರೋಡೀಕರಿಸುವ ಬಗ್ಗೆ 0.1   ವೀಕ್ಷಿಸಿ
    ಜಾಲತಾಣದ ICC ವಿವರದ ಬಗ್ಗೆ 0.4   ವೀಕ್ಷಿಸಿ
23-03-2019 ಡಿ‌ಟಿ‌ಇ 35 ಸಿ‌ಡಿ‌ಸಿ (1) 2018-19 ಭಾರತ ಸರ್ಕಾರದ ನ್ಯಾಷನಲ್ ಪವರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ,ಬೆಂಗಳೂರು ಸಂಸ್ಥೆ ನಡೆಸುವ ತರಬೇತಿಗಳ ಬಗ್ಗೆ 0.2   ವೀಕ್ಷಿಸಿ
22-03-2019 ಡಿ‌ಟಿ‌ಇ 01 ವಿ3 ಸಿ‌ಡಿ‌ಸಿ (2) 2018-19 AQIS ಮತ್ತು MODROB ಮಾಹಿತಿಯನ್ನು ನೀಡುವ ಬಗ್ಗೆ -ಅತಿ ಜರೂರು 0.08   ವೀಕ್ಷಿಸಿ
22-03-2019 ಡಿ‌ಟಿ‌ಇ 01 ಸಿ‌ಡಿ‌ಟಿ‌ಪಿ 2017-18 2019-20ನೇ ಸಾಲಿನಿಂದ ಸರ್ಕಾರಿ ಪಾಲಿಟೆಕ್ನಿಕ್ ನಿಂದ CDTP ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ 0.3   ವೀಕ್ಷಿಸಿ
    ವಿದ್ಯಾರ್ಥಿಗಳಿಗೆ FOSSEE ಬೇಸಿಗೆ ಫೆಲೋಶಿಪ್ ಕೋರ್ಸ್‌ಗಳು 0.3   ವೀಕ್ಷಿಸಿ
21-02-2019 ಡಿ‌ಟಿ‌ಇ 10/ ಸಿ‌ಸಿಟೆಕ್ 2017-18 ಸಿ‌ಸಿಟೆಕ್ ಉಪಘಟಕ ಸ್ಥಾಪನೆಗೊಂಡ ವರ್ಷದಿಂದ 2018-19 ನೇ ಸಾಲಿನವರೆಗೆ ಆಯೋಜಿಸಿರುವ ಕಾರ್ಯಕ್ರಮಗಳ ಲೆಕ್ಕ ಪತ್ರಗಳ ಆಡಿಟ್ ವರದಿ ಸಲ್ಲಿಸುವ ಬಗ್ಗೆ 0.06   ವೀಕ್ಷಿಸಿ
10-01-2019 ಡಿ‌ಟಿ‌ಇ / 40/ ಸಿ‌ಸಿಟೆಕ್ / 2018-19 ಸಿ‌ಸಿಟೆಕ್ ಉಪಘಟಕದ ವತಿಯಿಂದ ಆಯೋಜಿಸುವ ನಡೆಯುವ ಆಲ್ಪಾವಧಿ ತರಬೇತಿಗಳಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ನಿಯಮಗಳು 0.2   ವೀಕ್ಷಿಸಿ
02-01-2019 ಡಿ‌ಟಿ‌ಇ 02 ಸಿ‌ಡಿ‌ಸಿ (2) / 2015-16 ಕನ್ನಡ ಭಾಷೆಯನ್ನು ರಾಜ್ಯ ಆಡಳಿತದ ಎಲ್ಲಾ ಮಟ್ಟದಲ್ಲಿ ಕಡ್ಡಾಯವಾಗಿ ಅನುಷ್ಠಾನ ಮಾಡುವ ಬಗ್ಗೆ 0.07   ವೀಕ್ಷಿಸಿ
 

ಇತ್ತೀಚಿನ ನವೀಕರಣ​ : 17-05-2022 04:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತಾಂತ್ರಿಕ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080