ಅಭಿಪ್ರಾಯ / ಸಲಹೆಗಳು

ಕಟ್ಟಡ

ದಿನಾಂಕ 
ಆದೇಶ ಸಂಖ್ಯೆ 
ವಿಷಯ  ಗಾತ್ರ
ವೀಕ್ಷಿಸಿ
30/09/2023  

ಡಿಟಿಇ- ಎಡಿಎಂಐಓಬಿಎಲ್‌ಡಿ 48/2023

ಸರ್ಕಾರಿ ಪಾಲಿಟೆಕ್ನಿಕ್‌ಗಳು ಮತ್ತು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳ ವಾರ್ಷಿಕ ಸಾಂಸ್ಥಿಕ ಅಭಿವೃದ್ದಿ ಯೋಜನೆಯಲ್ಲಿ ಪ್ರಸ್ತಾಪಿಸಿರುವ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ.

  ವೀಕ್ಷಿಸಿ
24/06/2022

ಡಿಟಿಇ 19 ಬಿಎಲ್‌ಡಿ 2020

2022-2023 ನೇ ಸಾಲಿನಿಂದ ಪ್ರಾರಂಭವಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ದೂರವಾಣಿ ಹಾಗೂ ಅಂತರ್ಜಾಲ ಸಂಪರ್ಕ ಪಡೆಯುವ ಬಗ್ಗೆ.

  ವೀಕ್ಷಿಸಿ
24/06/2022

ಡಿಟಿಇ 19 ಬಿಎಲ್‌ಡಿ 2020

 

2022-2023 ನೇ ಸಾಲಿನಿಂದ ಪ್ರಾರಂಭವಾಗುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ ದೂರವಾಣಿ ಹಾಗೂ ಅಂತರ್ಜಾಲ ಸಂಪರ್ಕ ಪಡೆಯುವ ಬಗ್ಗೆ.

 

  ವೀಕ್ಷಿಸಿ
07-10-2021 ಡಿಟಿಇ/13/ಬಿಎಲ್.ಡಿ/ 2018 ಸರ್ಕಾರಿ ಪಾಲಿಟೆಕ್ನಿಕ್ / ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹಸ್ತಾಂತರಗೊಂಡಿರುವ ಹಾಸ್ಟೆಲ್‌ಗಳನ್ನು ತಾತ್ಕಾಲಿಕವಾಗಿ ಸಮಾಜ ಕಲ್ಯಾಣ ಇಲಾಖೆ / ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಇಚ್ಚಿಸಿದಲ್ಲಿ / ಪ್ರಸ್ತಾವನೆ ಸ್ವೀಕೃತವಾಗಿದ್ದಲ್ಲಿ, ಅನುಮತಿಗೆ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ.   ವೀಕ್ಷಿಸಿ
17-08-2021 ಡಿಟಿಇ 13 ಬಿಎಲ್‌ಡಿ 2018 ಸಂಸ್ಥೆಗಳಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಮುಖ್ಯ ಕಟ್ಟಡ / ಹಾಸ್ಟೆಲ್ ಕಟ್ಟಡಗಳ ಮಾಹಿತಿ ನೀಡುವ ಬಗ್ಗೆ    ವೀಕ್ಷಿಸಿ
14-07-2021 ಡಿಟಿಇ 13 ಬಿಎಲ್‌ಡಿ 2018 ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟಲ್ ಗಳ ಮಾಹಿತಿ ನೀಡುವ ಬಗ್ಗೆ    ವೀಕ್ಷಿಸಿ
11-11-2020 ಡಿಟಿಇ 37 ಬಿಎಲ್‌ಡಿ 2011 ಸರ್ಕಾರಿ ಪಾಲಿಟೆಕ್ನಿಕ್  / ಇಂಜಿನಿಯರಿಂಗ್ ಕಾಲೇಜುಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್ ಗಳ ಮಾಹಿತಿ ನೀಡುವ ಬಗ್ಗೆ  0.1 ವೀಕ್ಷಿಸಿ 
17-11-2020 ಡಿಟಿಇ 13 ಬಿಎಲ್‌ಡಿ 2018 BCM ವಿದ್ಯಾರ್ಥಿ ನಿಲಯಗಳನ್ನು ದಿನಾಂಕ 17-11-2020 ರಿಂದ ಪ್ರಾರಂಭಿಸುವ ಬಗ್ಗೆ  0.6 ವೀಕ್ಷಿಸಿ
 06-10-2020 ಡಿಟಿಇ 13 ಬಿಎಲ್‌ಡಿ 2015

ಸರ್ಕಾರಿ ಇಂಜಿನೀರಿಂಗ್ ಕಾಲೇಜುಗಳು/ ಪಾಲಿಟೆಕ್ನಿಕ್ /ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್-19 pandemic ಹಿನ್ನೆಲೆಯಲ್ಲಿ ಮುನ್ನೆಚ್ಚರಿಕ ಕ್ರಮಗಳನ್ನು ಅನುಸರಿಸುವ ಬಗ್ಗೆ.

0.2 ವೀಕ್ಷಿಸಿ
19-09-2020 ಡಿಟಿಇ 20 ಬಿಎಲ್‌ಡಿ 2015

ಸರ್ಕಾರಿ ಇಂಜಿನಿಯರಿಂಗ್ ಕಾಲೇಜು/ ಪಾಲಿಟೆಕ್ನಿಕ್/ ಜೆ‌ಟಿ‌ಎಸ್ ಗಳಲ್ಲಿ ವಿಕಲ ಚೇತನ ವ್ಯಕ್ತಿಗಳಿಗೆ ಓಡಾಡಲು ಅನುಕೂಲವಾಗುವಂತೆ ಅಡೆತಡೆ ರಹಿತ ವಾತಾವರಣವನ್ನು ನಿರ್ಮಿಸುವ ಬಗ್ಗೆ 

0.5 ವೀಕ್ಷಿಸಿ
10-08-2020

ಡಿಟಿಇ/13/ಬಿ‌ಎಲ್‌ಡಿ 2018

2020ರ ಸೆಪ್ಟೆಂಬರ್ ಮಾಹೇಯಲ್ಲಿ ನಡೆಯುವ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಲಯದ  ವಿದ್ಯಾರ್ಥಿಗಳಿಗೆ ಕೋವಿಡ್-19 ಹಿನ್ನೆಲೆ ಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಬಗ್ಗೆ 

0.2   ವೀಕ್ಷಿಸಿ
29-05-2020 ಡಿ‌ಟಿ‌ಇ/05/ಬಿ‌ಎಲ್‌ಡಿ/2020

2016-17 ನೇ ಸಾಲಿನಲ್ಲಿ 11 ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಬಗ್ಗೆ 

0.14 ವೀಕ್ಷಿಸಿ
29-05-2020 ಡಿ‌ಟಿ‌ಇ/19/ಬಿ‌ಎಲ್‌ಡಿ/2017

ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಮಹಿಳಾ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ 

0.16 ವೀಕ್ಷಿಸಿ
05-03-2020 ಡಿಟಿಇಕೆ 10 ಬಿ‌ಎಲ್‌ಡಿ 2017 ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು / ಪಾಲಿಟೆಕ್ನಿಕ್ /JTS ಗಳಲ್ಲಿ ಸ್ವಚ್ಚತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ  0.07 ವೀಕ್ಷಿಸಿ
12-02-2020 ಡಿಟಿಇಕೆ 33 ಬಿ‌ಎಲ್‌ಡಿ 2011 ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ ಕಾಮಗಾರಿ ಬಾಕಿ ಅನುದಾನ ಬಿಡುಗಡೆ ಮಾಡುವ ಬಗ್ಗೆ  0.09 ವೀಕ್ಷಿಸಿ
07-01-2020 ಡಿ‌ಟಿ‌ಇ 30 ಬಿ‌ಎಲ್‌ಡಿ 2019 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಇರುವ ಉಪಾಹಾರ ಗೃಹಗಳ ಮಾಹಿತಿ ನೀಡುವ ಬಗ್ಗೆ  0.2 ವೀಕ್ಷಿಸಿ
14-11-2019 ಡಿ‌ಟಿ‌ಇ 15 ಬಿ‌ಎಲ್‌ಡಿ 2019 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡ ಗಳ ಹಸ್ತಾಂತರ ಬಗ್ಗೆ  0.87 ವೀಕ್ಷಿಸಿ
07-11-2019 ಡಿ‌ಟಿ‌ಇ 10 ಬಿ‌ಎಲ್‌ಡಿ 2019 SCSP /TSP ಕಾರ್ಯಕ್ರಮದಡಿ ಹಾಸ್ಟೆಲ್ ಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಅಂದಾಜು ಪಟ್ಟಿ ಸಲ್ಲಿಸುವ ಬಗ್ಗೆ  0.63 ವೀಕ್ಷಿಸಿ
28-10-2019 ಡಿ‌ಟಿ‌ಇ 19 ಬಿ‌ಎಲ್‌ಡಿ 2019 ನಬಾರ್ಡ್ ನ ಆರ್ ಐ ಡಿ ಎಫ್ -25 ರಡಿಯಲ್ಲಿನ ಅನುಮೋದಿತ ಕಾಮಗಾರಿಗಳಿಗೆ ಸವಿವರ ಯೋಜನಾ ವರದಿ (ಡಿ ಪಿ ಆರ್) ಗಳನ್ನು ತಯಾರಿಸಿ ಸಲ್ಲಿಸುವ ಬಗ್ಗೆ  3.09 ವೀಕ್ಷಿಸಿ
30-08-2019 ಡಿ‌ಟಿ‌ಇ 19 ಬಿ‌ಎಲ್‌ಡಿ 2017 2017-18 ನೇ ಸಾಲಿನ ಆಯವ್ಯಯ ಘೋಷಣೆಯಂತೆ 22 ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ ಮಹಿಳಾ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮಗಾರಿಯ ಭೌತಿಕ ಪ್ರಗತಿಯ ಬಗ್ಗೆ  0.54 ವೀಕ್ಷಿಸಿ 
20-07-2019 ಡಿ‌ಟಿ‌ಇ 33 ಬಿ‌ಎಲ್‌ಡಿ 2018 ಆರ್ ಐ ಡಿ ಎಫ್ -25 ರಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಜಮೀನು ಲಭ್ಯತೆಯ ದೃಡೀಕರಣದ ಮಾಹಿತಿಯನ್ನು ನೀಡುವ ಬಗ್ಗೆ  0.88 ವೀಕ್ಷಿಸಿ
29-06-2019 ಡಿ‌ಟಿ‌ಇ 26 ಬಿ‌ಎಲ್‌ಡಿ 2013 KRIDL ನಿರ್ಮಾಣ ಏಜೆನ್ಸಿ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಭೌತಿಕ ವರದಿ ನೀಡುವ ಬಗ್ಗೆ  0.05 ವೀಕ್ಷಿಸಿ
27-06-2019 ಡಿ‌ಟಿ‌ಇ 19 ಬಿ‌ಎಲ್‌ಡಿ 2019 ನಬಾರ್ಡ್ ನ ಆರ್ ಐ ಡಿ ಎಫ್ -25 ರಡಿಯಲ್ಲಿನ ಅನುಮೋದಿತ ಕಾಮಗಾರಿಗಳಿಗೆ ಸವಿವರ ಯೋಜನಾ ವರದಿ (ಡಿ ಪಿ ಆರ್) ಗಳನ್ನು ತಯಾರಿಸಿ ಸಲ್ಲಿಸುವ ಬಗ್ಗೆ  1.04 ವೀಕ್ಷಿಸಿ
21-06-2019 ಡಿ‌ಟಿ‌ಇ 19 ಬಿ‌ಎಲ್‌ಡಿ 2019 ಸರ್ಕಾರಿ ಪಾಲಿಟೆಕ್ನಿಕ್ ಬೀದರ್, ಅಥಣಿ, ಕಾರಟಗಿ, ಹಿರಿಯೂರು, ಬೀಳಗಿ, ಕೆ‌ಜಿ‌ಎಫ್ ಮತ್ತು ರಬಕವಿ ಬನಹಟ್ಟಿ ಸ್ಥಳ ಬದಲಾವಣೆ ಬಗ್ಗೆ  0.75 ವೀಕ್ಷಿಸಿ 
06-06-2019 ಡಿ‌ಟಿ‌ಇ 12 ಬಿ‌ಎಲ್‌ಡಿ 2019 2019-20 ನೇ ಸಾಲಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು /ಪಾಲಿಟೆಕ್ನಿಕ್ ಗಳಲ್ಲಿ AICTE ನ್ಯೂನ್ಯತೆಗಳನ್ನು ಸರಿಪಡಿಸುವ ಬಗ್ಗೆ  0.06 ವೀಕ್ಷಿಸಿ
21-03-2019 ಡಿ‌ಟಿ‌ಇ 36 ಬಿ‌ಎಲ್‌ಡಿ 2016 ಅರಣ್ಯ ಇಲಾಖೆಯ ಜಮೀನನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸಿಕೊಂಡಿರುವ / ಬಳಸಿಕೊಳ್ಳುವ ಬಗ್ಗೆ  0.22 ವೀಕ್ಷಿಸಿ
14-02-2019 ಡಿ‌ಟಿ‌ಇ 19 ಬಿ‌ಎಲ್‌ಡಿ 2018 ಸರ್ಕಾರಿ ಕಾಮಗಾರಿ / ಯೋಜನೆ ವೆಚ್ಚ ರೂ 25 ಕೋಟಿ ಮೀರುವ ಕಾರ್ಯಕ್ರಮದ ಉದ್ಘಾಟನೆ / ಶಂಕುಸ್ಥಾಪನೆ ಬಗ್ಗೆ  0.16 ವೀಕ್ಷಿಸಿ 
02-02-2019 ಡಿ‌ಟಿ‌ಇ 33 ಬಿ‌ಎಲ್‌ಡಿ 2015 2019ನೇ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ  0.15 ವೀಕ್ಷಿಸಿ 
23-01-2019 ಡಿ‌ಟಿ‌ಇ 01 ಬಿ‌ಎಲ್‌ಡಿ 2018 KRIDL ಸಂಸ್ಥೆಗೆ ವಹಿಸಲಾದ  ಕಟ್ಟಡ ಕಾಮಗಾರಿ ಮೇಲ್ವಿಚಾರಣೆ ಮತ್ತು ಏಜೆನ್ಸಿಗೆ ಹೆಚ್ಚುವರಿಯಾಗಿ ಪಾವತಿ ಮಾಡಿರುವ ಬಗ್ಗೆ  0.55 ವೀಕ್ಷಿಸಿ
18-01-2019 ಡಿ‌ಟಿ‌ಇ 13 ಬಿ‌ಎಲ್‌ಡಿ 2018 ಎಸ್‌ಸಿ‌ಪಿ/ಟಿ‌ಎಸ್‌ಪಿ ಯೋಜನೆಯಡಿಯಲ್ಲಿ ನಿರ್ಮಾಣವಾದ ಹಾಸ್ಟೆಲ್ ಗಳನ್ನು ಹಸ್ತಾಂತರಿಸಿಕೊಳ್ಳುವ ಬಗ್ಗೆ  0.08 ವೀಕ್ಷಿಸಿ 
 

ಇತ್ತೀಚಿನ ನವೀಕರಣ​ : 30-09-2023 03:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತಾಂತ್ರಿಕ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080