ಅಭಿಪ್ರಾಯ / ಸಲಹೆಗಳು

ಬಜೆಟ್

ದಿನಾಂಕ
ಆದೇಶ ಸಂಖ್ಯೆ 
ವಿಷಯ   ಗಾತ್ರ
ವೀಕ್ಷಿಸಿ
21/03/2024 ಡಿಟಿಇ/18/ಜಿಆರ್‌ಟಿ(2)/2023

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ  ಅನುದಾನಿತ ಇಂಜಿನಿಯರಿಂಗ್‌ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರದ ಪಾಲಿನ 85% ಸಹಾಯಾನುದಾನ(ವೇತನ) ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
16/03/2024  ಡಿಟಿಇ 25 ಜಿಆರ್‌ಟಿ (2) 2023  

ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳಿಗೆ ತುಟ್ಟಿಭತ್ಯೆ ವ್ಯತ್ಯಾಸದ ಬಾಬ್ತು ನೀಡಬೇಕಾಗಿರುವ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
 16/03/2024  ಡಿಟಿಇ 20 ಜಿಆರ್‌ಟಿ (2) 2023

ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ಸರ್ಕಾರದ ಪಾಲಿನ ಸಹಾಯಾನುದಾನ (ವೇತನ) ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
 15/03/2024  ಡಿಟಿಇ/18/ಜಿಆರ್‌ಟಿ(2)/2023

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ  ಅನುದಾನಿತ ಬಿ.ವಿ.ಬಿ ಇಂಜಿನಿಯರಿಂಗ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರದ ಪಾಲಿನ 85% ಸಹಾಯಾನುದಾನ(ವೇತನ) ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
11/03/2024 ಡಿಟಿಇ 20 ಜಿಆರ್‌ಟಿ (2) 2023

12 ಅನುದಾನಿತ ಪಾಲಿಟೆಕ್ನಿಕ್‌ ಕಾಲೇಜುಗಳ ಸಿಬ್ಬಂದಿಗಳಿಗೆ ಫೆಬ್ರವರಿ ೨೦೨೪ ರ ಮಾಹೆಯ ಸರ್ಕಾರದ ಪಾಲಿನ ಸಹಾಯಾನುದಾನ(ವೇತನ) ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
07/03/2024 ಡಿಟಿಇ/18/ಜಿಆರ್‌ಟಿ(2)/2023

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ 08 ಅನುದಾನಿತ ಇಂಜಿನಿಯರಿಂಗ್‌ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರದ ಪಾಲಿನ 85% ಸಹಾಯಾನುದಾನ(ವೇತನ) ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
04/03/2024  

ಡಿಟಿಇ 20 ಜಿಆರ್‌ಟಿ (2) 2023

ಅನುದಾನಿತ ಪಾಲಿಟೆಕ್ನಿಕ್‌ ಕಾಲೇಜುಗಳ ಸಿಬ್ಬಂದಿಗಳಿಗೆ ಫೆಬ್ರವರಿ ೨೦೨೪ ರ ಮಾಹೆಯ ಸರ್ಕಾರದ ಪಾಲಿನ ಸಹಾಯಾನುದಾನ(ವೇತನ) ಬಿಡುಗಡೆ  ಮಾಡುವ ಬಗ್ಗೆ.

  ವೀಕ್ಷಿಸಿ
04/03/2024

ಡಿಟಿಇ 21 ಜಿಆರ್‌ಟಿ (2) 2023

 

ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳ ಸಿಬ್ಬಂದಿಗಳಿಗೆ ೧೫ ದಿನದ ಗಳಿಕೆ ರಜೆಯ ನಗದೀಕರಣ ಸೌಲಭ್ಯ ಮಂಜೂರು ಮಾಡುವ ಬಗ್ಗೆ. 

  ವೀಕ್ಷಿಸಿ
23/02/2024

ಡಿಟಿಇ/20/ಜಿಆರ್‌ಟಿ(2)/2023

 

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ  ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರದ ಪಾಲಿನ ಸಹಾಯಾನುದಾನ(ವೇತನ) ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
23/02/2024

ಡಿಟಿಇ/18/ಜಿಆರ್‌ಟಿ(2)/2023

 

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ  ಅನುದಾನಿತ ಇಂಜಿನಿಯರಿಂಗ್‌ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರದ ಪಾಲಿನ ಸಹಾಯಾನುದಾನ(ವೇತನ) ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
23/02/2024

ಡಿಟಿಇ/28/ಜಿಆರ್‌ಟಿ(2)/2022

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ೦೩ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ೨೦೨೩-೨೪ ನೇ ಸಾಲಿನ ಏಪ್ರಿಲ್‌ ೨೦೨೩ ರಿಂದ ಮೇ ೨೦೨೩ ರವರೆಗಿನ ಶೇ ೧೭% ಮಧ್ಯಂತರ ಪರಿಹಾರದ ಅನುದಾನ ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
14/02/2024  

ಡಿಟಿಇ 21 ಜಿಆರ್‌ಟಿ (2) 2023

ಅನುದಾನಿತ ಪಾಲಿಟೆಕ್ನಿಕ್‌ ಸಿಬ್ಬಂದಿಗಳ ೧೫ ದಿನದ ಗಳಿಕೆ ರಜೆಯ ನಗದೀಕರಣ ಸೌಲಭ್ಯ ಮಂಜೂರು ಮಾಡುವ ಬಗ್ಗೆ. 

  ವೀಕ್ಷಿಸಿ
14/02/2024  

ಡಿಟಿಇ 24 ಜಿಆರ್‌ಟಿ (2) 2022

 

ಅನುದಾನಿತ ಪಾಲಿಟೆಕ್ನಿಕ್‌ ಸಿಬ್ಬಂದಿಗಳ ತುಟ್ಟಿಭತ್ಯೆ ವ್ಯತ್ಯಾಸದ ಬಾಬ್ತು ನೀಡಬೇಕಾಗಿರುವ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
13/02/2024  

ಡಿಟಿಇ 03 ಜಿಆರ್‌ಟಿ (2) 2024

ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ವೇತನಾನುದಾನಕ್ಕೆ ಒಳಪಡಿಸಿ ಸರ್ಕಾರದ ಆದೇಶದಂತೆ ವೇತನಾನುದಾನಕ್ಕೊಳಪಟ್ಟ ದಿನಾಂಕದಿಂದ ಬಾಕಿ ವೇತನ ಪಾವತಿಸುವ ಬಗ್ಗೆ.

  ವೀಕ್ಷಿಸಿ
25/11/2023

ಡಿಟಿಇ-ಎಸಿಟಿ೦ಜಿಆರ್‌ಟಿ2/29/2022

೨೦೦೧ ನೇ ಸಾಲಿನಲ್ಲಿ ಸರ್ಕಾರದ ವೇತನಾನುದಅನಕ್ಕೆ ಒಳಪಟ್ಟ ವಿವಿಧ ಪಾಲಿಟೆಕ್ನಿಕ್‌ಗಳಲ್ಲಿ ವೇತನಾನುದಾನ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿರುವ ಮತ್ತು ೨೦೦೫ರ ನಂತರ ವೇತನಾನುದಾನಕ್ಕೆ ಅನುಮೋದನೆಗೊಂಡ ಸಿಬ್ಬಂದಿಗಳಿಗೆ ಸಂಸ್ಥೆ/ಕೋರ್ಸ್‌ ವೇತನಾನುದಾನಕ್ಕೆ ಒಳಪಟ್ಟ ದಿನಾಂಕದಿಂದ ವೇತನ ಬಾಕಿ ಪಾವತಿಸುವ ಬಗ್ಗೆ.

  ವೀಕ್ಷಿಸಿ
14/09/2023  

ಡಿಟಿಇ 06 ಉಗ್ರಾಣ 2023

ಆಯುಕ್ತಾಲಯ ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು, ಇಲ್ಲಿನ ಕಛೇರಿ ಉಪಯೋಗಕ್ಕಾಗಿ Printer/Xerox ಯಂತ್ರವನ್ನು ಸರಬರಾಜು ಮಾಡುವ ಬಗ್ಗೆ.

  ವೀಕ್ಷಿಸಿ
11/09/2023  

ಡಿಟಿಇ 08 ಉಗ್ರಾಣ 2023

ಆಯುಕ್ತಾಲಯ ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು, ಇಲ್ಲಿನ ಕಛೇರಿ ಉಪಯೋಗಕ್ಕಾಗಿ Colour Printer/Xerox ಯಂತ್ರವನ್ನು ಸರಬರಾಜು ಮಾಡುವ ಬಗ್ಗೆ.

  ವೀಕ್ಷಿಸಿ
02/09/2023  

ಅನುದಾನಿತ ಇಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಸಂಸ್ಥೆಗಳ 2023-24 ನೇ ಸಾಲಿನ ಜುಲೈ 2023 ರ ಮಾಹೆಯ ಸಹಾಯಾನುದಾನ (ವೇತನ) ಬಾಬ್ತು.

  ವೀಕ್ಷಿಸಿ
02/09/2023  

ಅನುದಾನಿತ ಇಂಜಿನಿಯರಿಂಗ್‌ ಸಂಸ್ಥೆಗಳ 2023-24 ನೇ ಸಾಲಿನ ಇತರೆ ಅನುದಾನ ಬಾಬ್ತು.

  ವೀಕ್ಷಿಸಿ
27/04/2023  

ಡಿಟಿಇ 02 ಜಿಆರ್‌ಟಿ (2) 2023

 

44 ಅನುದಾನಿತ ಪಾಲಿಟೆಕ್ನಿಕ್‌ ಸಂಸ್ಥೆಗಳ ಮಾಹೆಯಾನ ಸಹಾಯಾನುದಾನ (ವೇತನ) ಬಿಡುಗಡೆ ಬಗ್ಗೆ.

  ವೀಕ್ಷಿಸಿ
26/04/2023

ಡಿಟಿಇ 01 ಜಿಆರ್‌ಟಿ (2) 2023

 

ಅನುದಾನಿತ ಪಾಲಿಟೆಕ್ನಿಕ್‌/ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರದ ಅನುಮೋದನೆಗೆ ಒಳಪಟ್ಟಿರುವ ಬೋದಕ/ಬೋದಕೇತರ ಸಿಬ್ಬಂದಿಗಳ ವೇತನ ಬಿಡುಗಡೆಗೆ ಸಂಬಂಧಿಸಿದಂತೆ

  ವೀಕ್ಷಿಸಿ
08/08/2023

ಡಿಟಿಇ-ಎಸಿಟಿಓಜಿಆರ್‌ಟಿ೨/೨೧/೨೦೨೩

ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ನಿಯಮಾನುಸಾರ ವರ್ಷವಾರು ಸರ್ಕಾರಕ್ಕೆ ಜಮೆ ಮಾಡದೇ ಉಳಿಸಿಕೊಂಡಿರುವ ಬೋಧನಾ ಶುಲ್ಕ ಹಾಗೂ ಅಭಿವೃದ್ದಿ ಶುಲ್ಕವನ್ನು ಕೂಡಲೇ ಸರ್ಕಾರಕ್ಕೆ ಜಮೆ ಮಾಡುವ ಬಗ್ಗೆ

  ವೀಕ್ಷಿಸಿ
26/06/2023

ಡಿಟಿಇ-ಎಸಿಟಿಓಜಿಆರ್‌ಟಿ 2/15/2023

ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿ ಇವರು ಅನುದಾನಿತ ಪಾಲಿಟೆಕ್ನಿಕ್‌ ಹಾಗೂ ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಹಿಂದಿನ ಸಾಲುಗಳ ವೇತನದ ಬಾಕಿ ಬಿಲ್ಲುಗಳನ್ನು ಹೆಚ್‌.ಆರ್‌.ಎಂ.ಎಸ್‌ ಮೂಲಕ ಸಲ್ಲಿಸುವ ಕುರಿತು.

  ವೀಕ್ಷಿಸಿ
09/02/2023 ಡಿಟಿಇ 11 ಜಿಆರ್‌ಟಿ (2) 2022  

ಅನುದಾನಿತ ಇಂಜಿನಿಯರಿಂಗ್‌ ಸಂಸ್ಥೆಗಳ ಸಿಬ್ಬಂದಿ ವರ್ಗದವರುಗಳಿಗೆ ಇತರೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
12/02/2023 ಡಿಟಿಇ 12 ಜಿಆರ್‌ಟಿ (2) 2022

ಅನುದಾನಿತ ಪಾಲಿಟೆಕ್ನಿಕ್‌ ಸಿಬ್ಬಂದಿ ವರ್ಗದವರುಗಳಿಗೆ ಇತರೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
14/06/2023  

ಡಿಟಿಇ/ಇತರೆ-172/ಟಿಬಿಎಸ್‌/2022-23

ತಾಂತ್ರಿಕ ಶಿಕ್ಷಣ ಇಲಾಖಾ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿರುವ ಅನುದಾನಿತ ಪಾಲಿಟೆಕ್ನಿಕ್‌/ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಯೋನಿವೃತ್ತಿ/ನಿಧನ/ಸ್ವಯಂ ನಿವೃತ್ತಿ ಹೊಂದಿರುವ ಸಿಬ್ಬಂದಿಗಳಿಗೆ ಪಿಂಚಣಿ ಮಂಜೂರು ಮಾಡುವ ಸಂಬಂಧ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಬಗ್ಗೆ.

  ವೀಕ್ಷಿಸಿ
26/05/2023

ಸಿಟಿಇ 04 ಡಿವಿಪಿ (1) 2023

2023-24 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಮೊದಲನೇ ಕಂತಿನ ಅನುದಾನವನ್ನು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಿಗೆ  ಬಿಡುಗಡೆ ಮಾಡುವ ಕುರಿತು.

  ವೀಕ್ಷಿಸಿ
26/05/2023

ಸಿಟಿಇ 02 ಡಿವಿಪಿ (1) 2023

2023-24 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ದೂರವಾಣಿ ವೆಚ್ಚಗಳಿಗೆ ಮತ್ತು ಕಟ್ಟಡ ವೆಚ್ಚಗಳಿಗೆ  ಅನುದಾನವನ್ನು  ಬಿಡುಗಡೆ ಮಾಡುವ ಕುರಿತು.

  ವೀಕ್ಷಿಸಿ
26/05/2023

ಸಿಟಿಇ 06 ಡಿವಿಪಿ (1) 2023

2023-24 ನೇ ಸಾಲಿನಲ್ಲಿ ಒದಗಿಸಲಾದ ಆಯವ್ಯಯದ ಮೊದಲನೇ ಕಂತಿನ ಅನುದಾನವನ್ನು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿಗೆ ಬಿಡುಗಡೆ ಮಾಡುವ ಕುರಿತು.

  ವೀಕ್ಷಿಸಿ
26/05/2023

ಡಿಟಿಇ 03 ಡಿವಿಪಿ (1) 2023

2023-24 ನೇ ಸಾಲಿನ ಆಯವ್ಯಯದಲ್ಲಿ ಆಯುಕ್ತಾಲಯಕ್ಕೆ ಮೊದಲನೇ (1/3) ಕಂತಿನ ಅನುದಾನ ಬಿಡುಗಡೆ ಮಅಡುವ ಕುರಿತು.

  ವೀಕ್ಷಿಸಿ
06/05/2023    

ಅನುದಾನಿತ ಪಾಲಿಟೆಕ್ನಿಕ್‌ ಸಂಸ್ಥೆಗಳ ಸರ್ಕಾರದ ಅನುಮೋದನೆಗೆ ಒಳಪಟ್ಟಿರುವ ಬೋದಕ/ಬೋದಕೇತರ ಸಿಬ್ಬಂದಿಗಳ ವೇತನ ಬಿಡುಗಡೆಗೆ ಸಂಬಂಧಿಸಿದಂತೆ

  ವೀಕ್ಷಿಸಿ
06/05/2023  

ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರದ ಅನುಮೋದನೆಗೆ ಒಳಪಟ್ಟಿರುವ ಬೋದಕ/ಬೋದಕೇತರ ಸಿಬ್ಬಂದಿಗಳ ವೇತನ ಬಿಡುಗಡೆಗೆ ಸಂಬಂಧಿಸಿದಂತೆ

  ವೀಕ್ಷಿಸಿ
30/03/2023

ಡಿಟಿಇ 26 ಜಿಆರ್‌ಟಿ (2) 2022

ತಾಂತ್ರಿಕ ಶಿಕ್ಷಣ ವ್ಯಾಪ್ತಿಯಲ್ಲಿರುವ 10 ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳ ಮತ್ತು 44 ಅನುದಾನಿತ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ 2020-21, 2021-22, 2022-23 ನೇ ಸಾಲುಗಳಲ್ಲಿ ಶುಲ್ಕವನ್ನು ವಸೂಲಿಸಿರುವ ಬಗ್ಗೆ.

  ವೀಕ್ಷಿಸಿ
09/02/2023

ಆಇ 01 ಟಿಎಫ್‌ಪಿ 2023

 

ಹಿಂದಿನ ವರ್ಷದ/ವರ್ಷಗಳ ವೇತನ ಬಾಕಿಯನ್ನು ಸೆಳೆಯಲು ಆರ್ಥಿಕ ಇಲಾಖೆಯ ಸಹಮತಿ ಪಡೆಯುವ ಬಗ್ಗೆ.

  ವೀಕ್ಷಿಸಿ
27/01/2023

ಡಿಟಿಇ/02/ಬಿಎಲ್‌ಎಸ್‌ (2)/2022

ಡಿ.ಸಿ ಬಿಲ್ಲುಗಳನ್ನು ಮೇಲು ಸಹಿ ಮಾಡುವ ಬಗ್ಗೆ.

  ವೀಕ್ಷಿಸಿ
31/01/2023 ಡಿಟಿಇ/06/ಜಿಆರ್ ಟಿ(2)2022

ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ 10 ಅನುದಾನಿತ ಇಂಜಿನಿಯರಿಂಗ್ ಸಂಸ್ಥೆಗಳ ಬೋಧಕ ಸಿಬ್ಬಂದಿಗಳಿಗೆ 06ನೇ ಮತ್ತು 07ನೇ ಪರಿಷ್ಕ್ರತ ವೇತನ ಶ್ರೇಣಿಯ ವ್ಯತ್ಯಾಸದ ಮೊತ್ತದ ವಿವರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿರುವ ಬಗ್ಗೆ.

   

ವೀಕ್ಷಿಸಿ

ವೀಕ್ಷಿಸಿ

01/02/2023    

ಇಲಾಖಾ ಮುಖ್ಯಸ್ಥರು ಹಾಗೂ ಇನ್ನಿತರ ಅಧಿಕಾರಿಗಳಿಗೆ ಸಾಮಾನ್ಯ ವಿತ್ತಾಧಿಕಾರವನ್ನು ಪರಿಷ್ಕರಿಸುವ ಬಗ್ಗೆ.

  ವೀಕ್ಷಿಸಿ
01/02/2023  

ಪ್ರಧಾನ ಕಛೇರಿ/ವಿಭಾಗ/ಜಿಲ್ಲೆ/ಉಪ-ವಿಭಾಗ/ತಾಲೂಕು ಹಂತಗಳಲ್ಲಿ ಅಧಿಕಾರವನ್ನು ಚಲಾಯಿಸಲು ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸುವುದು.

  ವೀಕ್ಷಿಸಿ
31/01/2023

ಡಿಟಿಇ-ಎಸಿಟಿಓಐಎನ್‌ಎಸ್‌ 2/5/2022

ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ (10) ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಬೋಧಕ ಹಾಗೂ ತತ್ಸಮಾನ ಸಿಬ್ಬಂದಿಗಳಿಗೆ ಎಐಸಿಟಿಇ 7 ನೇ ಪರಿಷ್ಕೃತ ವೇತನ ವ್ಯತ್ಯಾಸದ ಮೊತ್ತದ ವಿವರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಬಗ್ಗೆ.

  ವೀಕ್ಷಿಸಿ
 05/02/2018  ಡಿಟಿಇ 1 ಬಿಎಲ್‌ಎಸ್‌ (1) 2017

ಪ್ರಯಾಣ ಭತ್ಯೆ ಬಿಲ್ಲುಗಳ ಮೇಲು ಸಹಿ ಕುರಿತು

  ವೀಕ್ಷಿಸಿ
09/12/2022

ಡಿಟಿಇ 06 ಜಿಆರ್‌ಟಿ (2) 2022

 

44 ಅನುದಾನಿತ ಪಾಲಿಟೆಕ್ನಿಕ್‌ ಸಂಸ್ಥೆಗಳ ಮಾಹೆಯಾನ ಸಹಾಯಾನುದಾನ (ವೇತನ) ಬಿಡುಗಡೆ ಬಗ್ಗೆ.

  ವೀಕ್ಷಿಸಿ
19/09/2022

ಡಿಟಿಇ 01 ನಗದು 2022

 

ಅನುದಾನಿತ ಪಾಲಿಟೆಕ್ನಿಕ್‌/ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರದ ಅನುಮೋದನೆಗೆ ಒಳಪಟ್ಟಿರುವ ಬೋದಕ/ಬೋದಕೇತರ ಸಿಬ್ಬಂದಿಗಳ ವೇತನ ಬಿಡುಗಡೆಗೆ ಸಂಬಂಧಿಸಿದಂತೆ

  ವೀಕ್ಷಿಸಿ
19/09/2022

ಡಿಟಿಇ 06 ಆರ್‌ಐಪಿ (1) 2019

 

ಮಾಹಾಲೇಖಪಾಲರ ಸೆಂಟ್ರಲ್‌ ಆಡಿಟ್‌ನಲ್ಲಿ ಆಕ್ಷೇಪಿಸಲಾದ ಬಾಕಿ ಕಂಡಿಕೆಗಳನ್ನು ಇತ್ಯರ್ಥಪಡಿಸುವ ಬಗ್ಗೆ.

  ವೀಕ್ಷಿಸಿ
18/06/2022

ಡಿಟಿಇ/06/ಆರ್‌ಐಪಿ (1)/2021

 

ತಾಂತ್ರಿಕ ಶಿಕ್ಷಣ ಇಲಾಖೆಯಡಿ ಮಹಾಲೇಖಪಾಲರ ಲೆಕ್ಕ ತಪಾಸಣೆಯ ವರದಿಯಡಿ ಬಾಕಿಯಿರುವ ಆಕ್ಷೇಪಣೆಯ ಕಂಡಿಕೆಗಳನ್ನು ತೀರುವಳಿ ಮಾಡುವ ಸಂಬಂಧ ಅಡ್‌-ಹಾಕ್‌ ಸಮಿತಿ ಸಭೆಯನ್ನು ಏರ್ಪಡಿಸುವ ಬಗ್ಗೆ.

  ವೀಕ್ಷಿಸಿ
03/06/2022

ಡಿಟಿಇ 07 ಜಿ ಆರ್‌ ಟಿ (2) 2022-23

 

 

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ 10 ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗೆ 2006 ಮತ್ತು 2016ಪರಿಷ್ಕೃತ ಎಐಸಿಟಿಇ ವ್ಯತ್ಯಾಸದ ಮೊತ್ತ ಪಾವತಿಸುವ ಕುರಿತು.

 

  ವೀಕ್ಷಿಸಿ
30/04/2022

ಡಿಟಿಇ/37/ಜಿಆರ್‌ಟಿ (2) 2021

 

ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನಕ್ಕೊಳಪಟ್ಟಿರುವ ಖಾಸಗಿ ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳ ಸಿಬ್ಬಂದಿವರ್ಗದವರುಗಳಿಗೆ ವಿವಿಧ ಬಾಬ್ತುಗಳನ್ನು CTS - 8 ಬಳಸಿ ಖಜಾನೆ- 2 ರ ಮೂಲಕ ಅನುದಾನ ಬಿಡುಗಡೆ ಮಾಡುವ ಬಗ್ಗೆ.

  ವೀಕ್ಷಿಸಿ
13/04/2022

ಡಿಟಿಇ 02 ಆರ್‌ಐಪಿ (1) 2021

ತಾಂತ್ರಿಕ ಶಿಕ್ಷಣ ಇಲಾಖೆಯಡಿ ಮಹಾಲೇಖಪಾಲರ ಲೆಕ್ಕ ತಪಾಸಣಾ ವರದಿಯಡಿ ಬಾಕಿಯಿರುವ ಆಕ್ಷೇಪಣೆಯ ಕಂಡಿಕೆಗಳನ್ನು ತೀರುವಳಿ ಮಾಡುವ ಸಂಬಂಧ ಅಡ್‌-ಹಾಕ್‌ ಸಮಿತಿ ಸಭೆಯನ್ನು ಏರ್ಪಡಿಸುವ ಬಗ್ಗೆ.

   

ವೀಕ್ಷಿಸಿ

05/02/2022 ಡಿಟಿಇ 02 ಜಿಆರ್‌ ಟಿ(2) 2021

10 ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳ ಹಾಗೂ 44 ಅನುದಾನಿತ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ ವೇತನ ಅನುದಾನ ಬಿಡುಗಡೆಯಾಗಿರುವುದಕ್ಕೆ ಸಂಬಂಧಿಸಿದ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸುವ ಕುರಿತು.

  ವೀಕ್ಷಿಸಿ
03-01-2022   ಸರ್ಕಾರಿ ಪಾಲಿಟೆಕ್ನಿಕ್ಸ್ ವಿದ್ಯುತ್ ಬಿಲ್ ಶುಲ್ಕಕ್ಕಾಗಿ ಬಜೆಟ್ ಬಿಡುಗಡೆಯಾಗಿದೆ. ಪಾಲಿಟೆಕ್ನಿಕ್ಸ್     ವೀಕ್ಷಿಸಿ
03-01-2022   ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯುತ್ ಬಿಲ್ ಶುಲ್ಕ ಮತ್ತು ಕಟ್ಟಡ ಬಾಡಿಗೆಗೆ ಬಜೆಟ್ ಬಿಡುಗಡೆಯಾಗಿದೆ.      ವೀಕ್ಷಿಸಿ
25-11-2021 ಡಿಟಿಇ 02 ಜಿಆರ್‌ಟಿ 2 2021 ವಯೋ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ   ವೀಕ್ಷಿಸಿ
28-11-2021 ಡಿಟಿಇ 4 ಬಿಯುಡಿ 2021 2022-23 ನೇ ಸಾಲಿಗೆ ಅನುಸೂಚಿ-ಸಿ ತಯಾರಿಸುವ ಬಗ್ಗೆ   ವೀಕ್ಷಿಸಿ
   

ತಾಂತ್ರಿಕ ಶಿಕ್ಷಣ ಇಲಾಖೆಯ ಆದೀನದಲ್ಲಿರುವ ಈ ಕೆಳಕಂಡ ಖಾಸಗಿ ಅನುದಾನಿತ ಸಂಸ್ಥೆಗಳ ಸಿಬ್ಬಂದಿ ವರ್ಗದವರಿಗೆ SBI ಮೂಲಕ ನೇರವಾಗಿ ಜೂಲೈ 2021 ಮತ್ತು ಆಗಸ್ಟ್2021ರ   ಸರ್ಕಾರದ ಪಾಲಿನ ಸಹಾಯಾನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. 

 

July 2021

August 2021

   

ತಾಂತ್ರಿಕ ಶಿಕ್ಷಣ ಇಲಾಖೆಯ ಆದೀನದಲ್ಲಿರುವ ಈ ಕೆಳಕಂಡ ಖಾಸಗಿ ಅನುದಾನಿತ ಸಂಸ್ಥೆಗಳ ಸಿಬ್ಬಂದಿ ವರ್ಗದವರಿಗೆ SBI ಮೂಲಕ ನೇರವಾಗಿ ಆಗಸ್ಟ್ 2020ರಿಂದ ಜೂನ್ 2021 ರ ವರೆಗೆ ಸರ್ಕಾರದ ಪಾಲಿನ ಸಹಾಯಾನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. 

 

Aug20-Oct20

Nov20-Jan21

Feb21-Apr-21

May21-June21

19-10-2020 ಡಿಟಿಇ/26/ಜಿಆರ್‌ಟಿ2/2020

ತಾಂತ್ರಿಕ ಶಿಕ್ಷಣ ಇಲಾಖೆಯ ಆದೀನದಲ್ಲಿರುವ ಈ ಕೆಳಕಂಡ ಖಾಸಗಿ ಅನುದಾನಿತ ಸಂಸ್ಥೆಗಳ ಸಿಬ್ಬಂದಿ ವರ್ಗದವರಿಗೆ SBI ಮೂಲಕ ನೇರವಾಗಿ ಆಗಸ್ಟ್ 2020ರ ಮಾಹೇಯ ಸರ್ಕಾರದ ಪಾಲಿನ ಸಹಾಯಾನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. 

0.3 ವೀಕ್ಷಿಸಿ
10-09-2020 ಡಿ‌ಟಿ‌ಇ /02/ಆರ್‌ಇಸಿ /2019-20

ಸಂಸ್ಥೆಯ ಖರ್ಚು –ವೆಚ್ಚ ಮತ್ತು ಸ್ವೀಕೃತಿಯ ಮಾಹೆವಾರು ಮಾಹಿತಿ ಯನ್ನು ಸಲ್ಲಿಸುವ ಬಗ್ಗೆ

0.1 ವೀಕ್ಷಿಸಿ
03-09-2020 ಡಿ‌ಟಿ‌ಇ /05/ಆರ್‌ಐಪಿ  /2016  

6 ತಿಂಗಳಿಗೂ ಮೇಲ್ಪಟ್ಟು ಬಾಕಿ ಇರುವ ಮಹಾಲೇಖಪಾಲರ ಲೆಕ್ಕ ತಪಾಸಣಾ ವರದಿ ಬಗ್ಗೆ 

0.1 ವೀಕ್ಷಿಸಿ
01-09-2020  

ಡಿ‌ಟಿ‌ಇ /02/ಆರ್‌ಇಸಿ /2019-20

ಸಂಸ್ಥೆಯ ಖರ್ಚು –ವೆಚ್ಚ ಮತ್ತು ಸ್ವೀಕೃತಿಯ ಮಾಹೆವಾರು ಮಾಹಿತಿ ಯನ್ನು ಸಲ್ಲಿಸುವ ಬಗ್ಗೆ

0.1 ವೀಕ್ಷಿಸಿ 
24-007-2020 ಡಿ‌ಟಿ‌ಇ 24 ಜಿ‌ಆರ್‌ಟಿ (2) 2020 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಜೂನ್ ಮತ್ತು ಜುಲೈ  2020 ಮಾಹೆ ಸಹಾಯನುದಾನ ಬಿಡುಗಡೆ 1.0 ವೀಕ್ಷಿಸಿ
03-06-2020 ಡಿ‌ಟಿ‌ಇ 23 ಜಿ‌ಆರ್‌ಟಿ (2) 2020 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ May 2020 ಮಾಹೆ ಸಹಾಯನುದಾನ ಬಿಡುಗಡೆ 0.7 ವೀಕ್ಷಿಸಿ
13-04-2020 ಡಿ‌ಟಿ‌ಇ 1 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ March ಮತ್ತು April 2020 ಮಾಹೆ ಸಹಾಯನುದಾನ ಬಿಡುಗಡೆ 2.0 ವೀಕ್ಷಿಸಿ
02-03-2020 ಡಿ‌ಟಿ‌ಇ 35 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ February 2020 ಮಾಹೆ ಸಹಾಯನುದಾನ ಬಿಡುಗಡೆ  0.8 ವೀಕ್ಷಿಸಿ
17-02-2020 ಡಿ‌ಟಿ‌ಇ 02 REC/ 2019-20 ಸಂಸ್ಥೆಯ ಖರ್ಚು -ವೆಚ್ಚ ಮತ್ತು ಸ್ವೀಕೃತಿಯ ಮಾಹಿತಿಯನ್ನು ಸಲ್ಲಿಸುವ ಬಗ್ಗೆ  0.1 ವೀಕ್ಷಿಸಿ
13-02-2020 ಡಿ‌ಟಿ‌ಇ 32 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ December 2019 & January 2020ಮಾಹೆ ಸಹಾಯನುದಾನ ಬಿಡುಗಡೆ 1.3 ವೀಕ್ಷಿಸಿ
01-02-2020 ಡಿ‌ಟಿ‌ಇ 33 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ December 2019 ಮಾಹೆ ಸಹಾಯನುದಾನ ಬಿಡುಗಡೆ  0.8 ವೀಕ್ಷಿಸಿ
01-01-2020 ಡಿ‌ಟಿ‌ಇ 32 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ November 2019 ಮಾಹೆ ಸಹಾಯನುದಾನ ಬಿಡುಗಡೆ  0.7 ವೀಕ್ಷಿಸಿ
02-12-2019 ಡಿ‌ಟಿ‌ಇ 31 ಜಿ‌ಆರ್‌ಟಿ (2) 2019 SJCE ಮೈಸೂರು ಅನುದಾನಿತ ಇಂಜಿನಿಯರಿಂಗ್ ಕಾಲೇಜಿನ ಜೂನ್ -ಸೆಪ್ಟೆಂಬರ್ 2019 ಮಾಹೆ ಸಹಾಯನುದಾನ ಬಿಡುಗಡೆ  0.4 ವೀಕ್ಷಿಸಿ
19-11-2019 ಡಿ‌ಟಿ‌ಇ 30ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ October 2019 ಮಾಹೆ ಸಹಾಯನುದಾನ ಬಿಡುಗಡೆ  0.8 ವೀಕ್ಷಿಸಿ
21-10-2019 ಡಿ‌ಟಿ‌ಇ 01 ಆರ್‌ಇಸಿ 2019-20 ಅತಿ ಜರೂರು -ಆರ್ಥಿಕ ಇಲಾಖೆಯ 24-10-2019 ರ ಸಭೆಗೆ ಮಾಹಿತಿ ಒದಗಿಸುವ ಬಗ್ಗೆ  0.2 ವೀಕ್ಷಿಸಿ
03-10-2019 ಡಿ‌ಟಿ‌ಇ 4 ಬಿ‌ಯೂ‌ಡಿ 2019 2020-2021 ನೇ ಸಾಲಿಗೆ ಅನುಸೂಚಿ -ಸಿ ತಯಾರಿಸುವ ಬಗ್ಗೆ  0.2 ವೀಕ್ಷಿಸಿ
30-09-2019 ಡಿ‌ಟಿ‌ಇ 28 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ September 2019 ಮಾಹೆ ಸಹಾಯನುದಾನ ಬಿಡುಗಡೆ  0.2 ವೀಕ್ಷಿಸಿ 
04-09-2019 ಡಿ‌ಟಿ‌ಇ 27 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ August 2019 ಮಾಹೆ ಸಹಾಯನುದಾನ ಬಿಡುಗಡೆ  0.3 ವೀಕ್ಷಿಸಿ
26-08-2019 ಡಿ‌ಟಿ‌ಇ 24 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ June & July 2019 ಮಾಹೆ ಸಹಾಯನುದಾನ ಬಿಡುಗಡೆ  2.0 ವೀಕ್ಷಿಸಿ
26-06-2019 ಡಿ‌ಟಿ‌ಇ 02 ಆರ್‌ಇಸಿ 2019-20 ಸಂಸ್ಥೆಯ ಖರ್ಚು-ವೆಚ್ಚ ಹಾಗೂ ಸ್ವೀಕೃತಿಯ ಮಾಹೆವಾರು ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಮತ್ತು ನಿಗದಿತ ಕಾಲಮಿತಿಯೊಳಗೆ ಸಲ್ಲಿಸುವ ಬಗ್ಗೆ  0.2 ವೀಕ್ಷಿಸಿ
01-06-2019 ಡಿ‌ಟಿ‌ಇ 23 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ May 2019 ಮಾಹೆ ಸಹಾಯನುದಾನ ಬಿಡುಗಡೆ  0.2 ವೀಕ್ಷಿಸಿ
10-05-2019 ಡಿ‌ಟಿ‌ಇ 22 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ April 2019 ಮಾಹೆ ಸಹಾಯನುದಾನ ಬಿಡುಗಡೆ  0.5 ವೀಕ್ಷಿಸಿ
15-04-2019 ಡಿ‌ಟಿ‌ಇ 01 ಜಿ‌ಆರ್‌ಟಿ (2) 2019 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ March 2019 ಮಾಹೆ ಸಹಾಯನುದಾನ ಬಿಡುಗಡೆ  0.5 ವೀಕ್ಷಿಸಿ
23-04-2019 ಡಿ‌ಟಿ‌ಇ 02 ಆರ್‌ಇಸಿ (2) 2018-2019 ಏಪ್ರಿಲ್-18 ರಿಂದ ಮಾರ್ಚ್-2019 ವರೆಗಿನ ಖರ್ಚು-ವೆಚ್ಚ ಹಾಗೂ ಸ್ವೀಕೃತಿಯ ಮಾಹೆವಾರು ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವ ಬಗ್ಗೆ  0.1 ವೀಕ್ಷಿಸಿ
05-03-2019 ಡಿ‌ಟಿ‌ಇ 39 ಜಿ‌ಆರ್‌ಟಿ (2) 2018 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ February 2019 ಮಾಹೆ ಸಹಾಯನುದಾನ ಬಿಡುಗಡೆ  0.3 ವೀಕ್ಷಿಸಿ
01-02-2019 ಡಿ‌ಟಿ‌ಇ 36 ಜಿ‌ಆರ್‌ಟಿ (2) 2018 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಜನವರಿ 2019 ಮಾಹೆ ಸಹಾಯನುದಾನ ಬಿಡುಗಡೆ  0.4 ವೀಕ್ಷಿಸಿ
14-01-2019 ಡಿ‌ಟಿ‌ಇ 13 ಬಿ‌ಎಲ್‌ಎಸ್ (3) 2018-2019 ಎ ಸಿ ಬಿಲ್ಲುಗಳ ಮೇಲೆ ಸೆಳೆಯಲಾದ ಮೊತ್ತಗಳಿಗೆ ಎನ್‌ಡಿ‌ಸಿ ಬಿಲ್ಲುಗಳನ್ನು ಮಹಾಲೇಖಪಾಲರಿಗೆ ಸಲ್ಲಿಸದೆ ಇರುವ ಬಗ್ಗೆ  0.18 ವೀಕ್ಷಿಸಿ
09-01-2019 ಡಿ‌ಟಿ‌ಇ 13 ಬಿ‌ಎಲ್‌ಎಸ್ (3) 2018-2019 NDC ಬಿಲ್ಲುಗಳನ್ನು ಮೇಲು ಸಹಿ ಮಾಡಿಸಿ ಖಜಾನೆಗೆ ಸಲ್ಲಿಸುವ ಬಗ್ಗೆ  0.2 ವೀಕ್ಷಿಸಿ 
01-01-2019 ಡಿ‌ಟಿ‌ಇ 35 ಜಿ‌ಆರ್‌ಟಿ (2) 2018 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಡಿಸೆಂಬರ್ 2018 ಮಾಹೆ ಸಹಾಯನುದಾನ ಬಿಡುಗಡೆ  0.4 ವೀಕ್ಷಿಸಿ
 

ಇತ್ತೀಚಿನ ನವೀಕರಣ​ : 25-03-2024 04:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತಾಂತ್ರಿಕ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080