ಅಭಿಪ್ರಾಯ / ಸಲಹೆಗಳು

ಎಸಿ‌ಎಮ್ -ಪಾಲಿಟೆಕ್ನಿಕ್

 

/tr>ಡಿಟಿಇ​
ದಿನಾಂಕ 
ಆದೇಶ ಸಂಖ್ಯೆ 
ವಿಷಯ   ಗಾತ್ರ(MB)
 ವೀಕ್ಷಿಸಿ 

19/02/2024

 

ಡಿಟಿಇ-ಎಡಿಎಂಐ೦ಎಸಿಎಂ2/08/2024

೨೦೨೪-೨೫ ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಪ್ರವೇಶಾತಿಯು ಪೂರ್ಣ ಪ್ರಮಾಣದಲ್ಲಿ ಭರ್ತಿ ಆಗಲು ಕ್ರಮ ವಹಿಸುವ ಬಗ್ಗೆ.

 

ವೀಕ್ಷಿಸಿ

05/12/2023

 

ಡಿಟಿಇ-ಎಡಿಎಂಐ೦ಎಸಿಎಂ1/67/2023

೨೦೨೩-೨೪ ನೇ ಸಾಲಿಗೆ ಬರಪರಿಸ್ಥಿತಿಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಪ್ರವೇಶ ಸಂದರ್ಭದಲ್ಲಿ ಪಾವತಿಸಿರುವ ಶುಲ್ಕವನ್ನು ಮರುಪಾವತಿಸಲು ಅರ್ಜಿ ಆಹ್ವಾನಿಸಲಾಗಿದೆ.

 

ವೀಕ್ಷಿಸಿ 

03/11/2023

ಡಿಟಿಇ-ಎಡಿಎಂಐ೦ಎಸಿಎಂ2/60/2023

೨೦೨೩-೨೪ ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳ ೩ & ೫ ನೇ ಸೆಮಿಸ್ಟರ್‌ ಡಿಪ್ಲೋಮಾ ತರಗತಿಗಳಿಗೆ ಪ್ರವೇಶಾವಧಿ ವಿಸ್ತರಿಸುವ ಬಗ್ಗೆ.

 

ವೀಕ್ಷಿಸಿ 

20/10/2023

 

ಡಿಟಿಇ-ಎಡಿಎಂಐ೦ಎಸಿಎಂ2/20/2022

 

೨೦೨೩-೨೪ನೇ ಸಾಲಿನ ಡಿಪ್ಲೋಮಾ ಪ್ರವೇಶಾತಿ ಸಂಬಂಧ ಸಂಗ್ರಹವಾಗಿರುವ ಅರ್ಜಿ ನೋಂದಣಿ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಧಿಕಾರದ ಎಸ್‌.ಬಿ ಖಾತೆಗೆ ಜಮೆ ಂಆಡುವ ಬಗ್ಗೆ.

 

ವೀಕ್ಷಿಸಿ 

20/10/2023

 

ಡಿಟಿಇ-ಎಡಿಎಂಐ೦ಎಸಿಎಂ2/61/2023

೨೦೨೩-೨೪ನೇ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಸಮ ಮತ್ತು ಬೆಸ ಸೆಮಿಸ್ಟರ್‌ ತರಗತಿಗಳ ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿ ಕುರಿತು.

 

ವೀಕ್ಷಿಸಿ

20/10/2023

 

ಡಿಟಿಇ-ಎಡಿಎಂಐ೦ಎಸ್‌ಸಿಹೆಚ್‌2/3/2023

2023-24ನೇ ಸಾಲಿಗೆ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಪ್ರಿಮೆಟ್ರಿಕ್‌-ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಬಗ್ಗೆ.

 

ವೀಕ್ಷಿಸಿ 

10/10/2023

ಡಿಟಿಇ-ಎಡಿಎಂಐ೦ಏಸಿಎಂ2/59/2023

೨೦೨೩-೨೪ನೇ ಸಾಲಿನ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳ ೩ & ೫ ನೇ ಸೆಮಿಸ್ಟರ್‌ ಡಿಪ್ಲೋಮಾ ತರಗತಿಗಳಿಗೆ ಪ್ರವೇಶಾವಧಿ ವಿಸ್ತರಿಸುವ ಬಗ್ಗೆ.

 

ವೀಕ್ಷಿಸಿ 

10/10/2023

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌1/9/2023

 

೨೦೨೩-೨೪ ನೇ ಸಾಲಿಗೆ ಮೆಟ್ರಿಕ್‌ ನಂತರದ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಆನ್‌ಲೈನ್‌ ಮುಖಾಂತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮತ್ತು ರಕ್ಷಣಾದಳದ ಸಿಬ್ಬಂದಿಯ ಮಕ್ಕಳಿಗೆ/ಆಶ್ರಿತರಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸುವ ಬಗ್ಗೆ

 

ವೀಕ್ಷಿಸಿ 

29/08/2023

ಡಿಟಿಇ-ಎಡಿಎಂಐಓಎಸಿಎಂ2/52/2023

2023-24 ನೇ ಶೈಕ್ಷಣಿಕ ಸಾಲಿನ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ಸೆಮಿಸ್ಟರ್‌ ಮತ್ತು ತೃತೀಯ ಸೆಮಿಸ್ಟರ್‌ (ಲ್ಯಾಟರಲ್‌ ಎಂಟ್ರಿ) ಡಿಪೋಮಾ ಕೋರ್ಸುಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಪ್ರವೇಶಾನುಮೋದನೆಯನ್ನು ಆನ್‌ಲೈನ್‌ ಮೂಲಕ ನಡೆಸುವ ಬಗ್ಗೆ. 

 

ವೀಕ್ಷಿಸಿ 

28/08/2023

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌/02/2023

2023-24 ನೇ ಸಾಲಿನ ಪಾಲಿಟೆಕ್ನಿಕ್‌ ದಾಖಲಾತಿಯ Bonafide Data ವನ್ನು ಎಸ್‌.ಎಸ್‌.ಪಿ ತಂತ್ರಾಂಶಕ್ಕೆ ನೀಡುವ ಬಗ್ಗೆ.  

ವೀಕ್ಷಿಸಿ 

09/08/2023

 

ಡಿಟಿಇ-ಎಡಿಎಂಐಓಎಸಿಎಂ2/49/2023

 

2023-24 ನೇ ಸಾಲಿನಲ್ಲಿ ಖಾಸಗಿ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳ 03&05ನೇ ಸೆಮಿಸ್ಟರ್‌ ಡಿಪ್ಲೋಮಾ ತರಗತಿಗಳಿಗೆ ಪ್ರವೇಶ , ವರ್ಗಾವಣೆ ಮತ್ತು ಮರುಪ್ರವೇಶದ ಬಗ್ಗೆ ಸೂಚನೆಗಳು

 

ವೀಕ್ಷಿಸಿ 

09/08/2023

 

ಡಿಟಿಇ-ಎಡಿಎಂಐಓಎಸಿಎಂ2/50/2023

2023-24 ನೇ ಸಾಲಿನ 03&05ನೇ ಸೆಮಿಸ್ಟರ್‌ ಡಿಪ್ಲೋಮಾ ವ್ಯಾಸಂಗಗಳಿಗೆ ವಿದ್ಯಾರ್ಥಿಗಳ ಪ್ರವೇಶ ಹಾಗೂ ವಿದ್ಯಾರ್ಥಿಗಳ ವರ್ಗಾವಣೆ ಬಗ್ಗೆ (ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ಸಂಬಂಧಿಸಿದಂತೆ) ಅನುಸರಿಸಬೇಕಾದ ಕ್ರಮಗಳ ಕುರಿತು.

 

ವೀಕ್ಷಿಸಿ 

16/08/2023

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌/3/2023

ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಸಬಲೀಕರಣ ಅಧಿಕಾರಿಯನ್ನು ನೇಮಕ/ನಿಯೋಜನೆ ಮಾಡುವ ಬಗ್ಗೆ.

 

ವೀಕ್ಷಿಸಿ 

14/08/2023

 

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌/8/2023

ರಾಷ್ಟ್ರೀಯ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ, DNO, Hol/INO ಹಾಗೂ ವಿದ್ಯಾರ್ಥಿಗಳ Biometric authentication ಕಾರ್ಯವನ್ನು ಕಾಲೇಜು ಸಂಸ್ಥೆಯವರು ಶೀಘ್ರಗತಿಯಲ್ಲಿ ನಿರ್ದಿಷ್ಟಪಡಿಸಲಾದ ಸಮಯದಲ್ಲಿ ಪೂರ್ಣಗೊಳಿಸುವ ಕುರಿತು.

 

ವೀಕ್ಷಿಸಿ 

13/07/2023

 

ಡಿಟಿಇ-ಎಡಿಎಂಐಓಎಸಿಎಂ2/46/2023

2023-24ನೇ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಸಮ ಮತ್ತು ಬೆಸ ಸೆಮಿಸ್ಟರ್‌ ತರಗತಿಗಳ ತಾತ್ಕಾಲಿಕ ಶೈಕ್ಷಣಿಕ ವೇಳಾಪಟ್ಟಿ ಕುರಿತು.

 

ವೀಕ್ಷಿಸಿ 

05/07/2023

 

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌/3/2023

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ/ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಮಯದಲ್ಲಿ ಶುಲ್ಕಗಳನ್ನು ಪಡೆಯದಿರುವ ಬಗ್ಗೆ.

 

ವೀಕ್ಷಿಸಿ 

03/07/2023

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌2/1/2023

ಮೆಟ್ರಿಕ್‌ ನಂತರ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ e-rupee ವ್ಯವಸ್ಥೆಯನ್ನು ಅಳವಡಿಸುವ ಸಂಬಂಧ, ಪಾಲಿಟೆಕ್ನಿಕ್‌ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳು ಮತ್ತು ವಿದ್ಯಾರ್ಥಿನಿಲಯಗಳ ಬ್ಯಾಂಕ್‌ ಖಾತೆಯ VPA (Virtual Payment Address) ನ್ನು ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಲ್ಲಿಸುವ ಬಗ್ಗೆ.

 

ವೀಕ್ಷಿಸಿ 

02/06/2023

 

ಡಿಟಿಇ-ಎಡಿಎಂಐಓಎಸಿಎಂ 2/20/2023

 

2023-24 ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್‌ ಡಿಪ್ಲೋಮಾ ಪ್ರವೇಶ ಸಂಬಂಧ- ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ಪ್ರವೇಶಾವದಿಯನ್ನು ವಿಸ್ತರಿಸುವ ಬಗ್ಗೆ.

 

ವೀಕ್ಷಿಸಿ 

02/06/2023

 

ಡಿಟಿಇ-ಎಡಿಎಂಐಓಎಸಿಎಂ 2/19/2023

2023-24 ನೇ ಸಾಲಿನ ಡಿಪ್ಲೋಮಾ ಪ್ರವೇಶ- ಖಾಸಗಿ ಪಾಲಿಟೆಕ್ನಿಕ್‌ಗಳಿಗೆ ಪ್ರವೇಶಾವದಿಯನ್ನು ವಿಸ್ತರಿಸುವ ಬಗ್ಗೆ.

 

ವೀಕ್ಷಿಸಿ 

12/05/2023

 

ಇ- ಮಾಹಿತಿ ಪುಸ್ತಕ

 

ವೀಕ್ಷಿಸಿ 

08/05/2023

ಡಿಟಿಇ-ಎಡಿಎಂಐಓಎಸಿಎಂ 2/18/2023

ರಾಜ್ಯದ ಖಾಸಗಿ ಪಾಲಿಟೆಕ್ನಿಕ್‌ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿನ ಅನುದಾನ ರಹಿತ ಕೋರ್ಸುಗಳಿಗೆ 2023-24 ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್‌ ಡಿಪ್ಲೋಮಾ ಪ್ರವೇಶಕ್ಕಾಗಿ ಸೀಟು ಹಂಚಿಕೆ ಮಾಡುವ ಬಗ್ಗೆ.

 

ವೀಕ್ಷಿಸಿ 

08/05/2023

 

ಡಿಟಿಇ-ಎಡಿಎಂಐಓಎಸಿಎಂ 2/17/2023

2023-24 ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿನ ಅನುದಾನಿತ ಕೋರ್ಸುಗಳಿಗೆ ಪ್ರಥಮ ಸೆಮಿಸ್ಟರ್‌ ಇಂಜಿನಿಯರಿಂಗ್‌ ಹಾಗೂ ನಾನ್‌-ಇಂಜಿನಿಯರಿಂಗ್‌ ಡಿಪ್ಲೋಮಾ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿ, ಸೀಟು ಹಂಚಿಕೆ ಮಾಡುವ ಬಗ್ಗೆ.

 

ವೀಕ್ಷಿಸಿ 

ವೀಕ್ಷಿಸಿ 

03/05/2023

 

ಡಿಟಿಇ-ಎಡಿಎಂಐಓಎಸಿಎಂ 2/16/2023

2023-24 ನೇ ಶೈಕ್ಷಣಿಕ ಸಾಲಿನ ಮೊದಲು ಬಂದವರಿಗೆ ಮೊದಲ ಆದ್ಯತೆ ವಿಧಾನದ ಸರ್ಕಾರಿ  ಪಾಲಿಟೆಕ್ನಿಕ್‌ಗಳಲ್ಲಿ ಪೊರ್ಣ ಪ್ರಮಾಣದ ಪ್ರವೇಶಾತಿ ಆಗಲು ಕ್ರಮ ವಹಿಸಲು ಅಧಿಕಾರಿಯವರನ್ನು ನಿಯೋಜಿಸುವ ಬಗ್ಗೆ.

 

ವೀಕ್ಷಿಸಿ 

03/05/2023

 

ಡಿಟಿಇ-ಎಡಿಎಂಐಓಎಸಿಎಂ 2/60/2022

 

2022-23 ನೇ ಶೈಕ್ಷಣಿಕ ಸಾಲಿನ ಡಿಪೋಮಾ ಹಗಲು ಪಾಲಿಟೆಕ್ನಿಕ್‌ಗಳ 02,04 & 06 ನೇ ಸೆಮಿಸ್ಟರ್‌ ಮತ್ತು ಪಾರ್ಟ್‌ ಟೈಂ ಪಾಲಿಟೆಕ್ನಿಕ್‌ಗಳ 01,03 & 05 ನೇ ಸೆಮಿಸ್ಟರ್‌ನ ಶೈಕ್ಷಣಿಕ ವೇಳಾಪಟ್ಟಿಯ ಕುರಿತು.

 

ವೀಕ್ಷಿಸಿ 

03/05/2023

 

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌ 2/1/2023

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ರಾಷ್ಟ್ರೀಯ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿನ ಅನುಮಾನಾಸ್ಪದ/ನಕಲಿ ಶೈಕ್ಷಣಿಕ ಸಂಸ್ಥೆಗಳ ಪ್ರಾಥಮಿಕ ಸಮೀಕ್ಷೆಯ ವರದಿ ಕುರಿತಂತೆ ಸ್ಥಳ ಪರಿಶೀಲನೆ ನಡೆಸುವ ಬಗ್ಗೆ.

 

ವೀಕ್ಷಿಸಿ 

27/03/2023

 

ಡಿಟಿಇ-ಎಡಿಎಂಐಓಎಸಿಎಂ 2/11/2023

100% ಪ್ರವೇಶಾತಿ ಪಡೆದ ಸರ್ಕಾರಿ ಪಾಲಿಟೆಕ್ನಿಕ್‌ಗಳ ಪ್ರಾಚಾರ್ಯರುಗಳಿಗೆ ಇಲಾಖೆಯ ವತಿಯಿಂದ ದಿನಾಂಕ:24/03/2023 ರಂದು ಆಯೋಜಿಸಿರುವ ಅಭಿನಂದನಾ ಸಮಾರಂಭ ಕಾರ್ಯಕ್ರಮಕ್ಕೆ ಹಾಜರಾಗಿರುವ ಪ್ರಾಂಶುಪಾಲರು ಹಾಗೂ ಪ್ರವೇಶ ಕೋ-ಆರ್ಡಿನೇಟರ್‌ ಗಳಿಗೆ ಹಾಜರಾತಿ ಪ್ರಮಾಣ ಪತ್ರ ನೀಡುವ ಬಗ್ಗೆ.

 

ವೀಕ್ಷಿಸಿ 

06/03/2023

 

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌1/11/2022

ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಪಾಲಿಟೆಕ್ನಿಕ್‌ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಪ್ರತಿಭಾ ಪುರಸ್ಕಾರ, ಶಿಷ್ಯ ವೇತನ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.

 

ವೀಕ್ಷಿಸಿ 

21-02-2023

ಡಿಟಿಇ-ಎಡಿಎಂಐಓಎಸಿಎಂ2/60/2022

2022-23 ನೇ ಶೈಕ್ಷಣಿಕ ಸಾಲಿನ ಹಗಲು ಪಾಲಿಟೆಕ್ನಿಕ್‌ಗಳ 02,04,06 ಮತ್ತು ಪಾರ್ಟ್‌-ಟೈಂ 03 &05 ನೇ ಸೆಮಿಸ್ಟರ್‌ ತರಗತಿಗಳ ಪ್ರಾರಂಭ ದಿನಾಂಕವನ್ನು ಮುಂದೂಡಿರುವ ಬಗ್ಗೆ.

 

ವೀಕ್ಷಿಸಿ 

20/02/2023

 

ಡಿಟಿಇ-ಎಡಿಎಂಐಓಎಸಿಎಂ2/05/2023

 

ಎರಡು ವರ್ಷಗಳ ಐ.ಟಿ.ಐ/ದ್ವಿತೀಯ (ವಿಜ್ಞಾನ/ತಾಂತ್ರಿಕ ವಿಷಯಗಳು)ಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 2022-23 ನೇ ಸಾಲಿನಲ್ಲಿ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಲ್ಯಾಟರಲ್‌ ಎಂಟ್ರಿ ಮುಖಾಂತರ 2 ನೇ ವರ್ಷ/ 3ನೇ ಸೆಮಿಸ್ಟರ್‌ ಅರೆಕಾಲಿಕ (ಪಾರ್ಟ್‌-ಟೈಮ್‌) ಡಿಪ್ಲೋಮಾ ಕೋರ್ಸುಗಳಿಗೆ  ಪ್ರವೇಶ ನೀಡುವ ಬಗ್ಗೆ.

 

ವೀಕ್ಷಿಸಿ 

20/02/2023

ಡಿಟಿಇ-ಎಡಿಎಂಐಓಎಸಿಎಂ2/04/2023

 

ಎರಡು ವರ್ಷಗಳ ಐ.ಟಿ.ಐ/ದ್ವಿತೀಯ (ವಿಜ್ಞಾನ/ತಾಂತ್ರಿಕ ವಿಷಯಗಳು)ಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 2022-23 ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಲ್ಯಾಟರಲ್‌ ಎಂಟ್ರಿ ಮುಖಾಂತರ 2 ನೇ ವರ್ಷ/ 3ನೇ ಸೆಮಿಸ್ಟರ್‌ ಅರೆಕಾಲಿಕ (ಪಾರ್ಟ್‌-ಟೈಮ್‌) ಡಿಪ್ಲೋಮಾ ಕೋರ್ಸುಗಳ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ, ಆಫ್‌-ಲೈನ್‌ ಮೂಲಕ ಪ್ರವೇಶ ನೀಡುವ ಬಗ್ಗೆ.

 

ವೀಕ್ಷಿಸಿ 

15/02/2023

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌2/1/2023

ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ e-rupee ವ್ಯವಸ್ಥೆಯನ್ನು ಅಳವಡಿಸಿರುವ ಸಂಬಂಧ, ಪಾಲಿಟೆಕ್ನಿಕ್‌ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳ ಮತ್ತು ವಿದ್ಯಾರ್ಥಿನಿಲಯಗಳ ಬ್ಯಾಂಕ್‌ ಖಾತೆ VPA (Virtual Payment Adress)ಯನ್ನು ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಲ್ಲಿಸುವ ಬಗ್ಗೆ.

 

ವೀಕ್ಷಿಸಿ 

ವೀಕ್ಷಿಸಿ 

20/01/2023

 

ಅಪ್ಪರೆಂಟಿಸ್‌ಶಿಪ್ ಟ್ರೇನಿಂಗ್‌

  ವೀಕ್ಷಿಸಿ

10/01/2023

ಡಿಟಿಇ-ಎಡಿಎಂಐಓಎಸಿಎಂ1/1/2023

2022-23 ನೇ ಸಾಲಿಗೆ ಬರಪರಿಸ್ಥಿತಿಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ಪ್ರವೇಶ ಸಂದರ್ಭದಲ್ಲಿ ಪಾವತಿಸಿರುವ ಶುಲ್ಕವನ್ನು ಮರುಪಾವತಿಸಲು ಅರ್ಜಿ ಆಹ್ವಾನಿಸಲಾಗಿದೆ.

  ವೀಕ್ಷಿಸಿ 

28/12/2022

ಡಿಟಿಇ-ಎಡಿಎಂಐಓಎಸಿಎಂ2/60 /2022

 

2022-23 ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ೧೦ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ಸೆಮಿಸ್ಟರ್‌ನ ತರಗತಿಗಳ ಮುಕ್ತಾಯ ದಿನಾಂಕವನ್ನು ವಿಸ್ತರಿಸುವ ಬಗ್ಗೆ .

  ವೀಕ್ಷಿಸಿ 

20/12/2022

ಡಿಟಿಇ-ಎಡಿಎಂಐಓಎಸಿಎಂ1/246/2022

ಕೆಇಎಗೆ ದಾಖಲೆ ಪರಿಶೀಲನೆ   ವೀಕ್ಷಿಸಿ 

20/12/2022

 

ಡಿಟಿಇ-ಎಡಿಎಂಐಓಎಸಿಎಂ1/246/2022

ದಾಖಲೆ ಪರಿಶೀಲನೆಗಾಗಿ ಕೆಇಎಗೆ ಸಿಬ್ಬಂದಿಯನ್ನು ನಿಯೋಜಿಸುವುದು

  ವೀಕ್ಷಿಸಿ 

13/12/2022

ಡಿಟಿಇ-ಎಡಿಎಂಐಓಎಸಿಎಂ2/83/2022

 

2022-23 ನೇ ಸಾಲಿನ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳ 3 & 5 ನೇ ಸೆಮಿಸ್ಟರ್‌ ಡಿಪ್ಲೋಮಾ ತರಗತಿಗಳಿಗೆ ಹಾಗೂ ಪಾಲಿಟೆಕ್ನಿಕ್‌ ವರ್ಗಾವಣೆಗೆ ಪ್ರವೇಶಾವಧಿ ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ 

08/12/2022

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌1/12/2022

2022-23 ನೇ ಸಾಲಿಗೆ ಮೆಟ್ರಿಕ್‌ ನಂತರದ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಆನ್‌ಲೈನ್‌ ಮುಖಾಂತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಮತ್ತು ರಕ್ಷಣಾದಳದ ಸಿಬ್ಬಂದಿಯ ಮಕ್ಕಳಿಗೆ/ಆಶ್ರಿತರಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸುವ ಬಗ್ಗೆ.

  ವೀಕ್ಷಿಸಿ 

07/12/2022

 

ಡಿಟಿಇ-ಎಡಿಎಂಐಓಎಸಿಎಂ2/83/2022

2022-23 ನೇ ಸಾಲಿನ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳ 3 & 5 ನೇ ಸೆಮಿಸ್ಟರ್‌ ಡಿಪ್ಲೋಮಾ ತರಗತಿಗಳಿಗೆ ಹಾಗೂ ಪಾಲಿಟೆಕ್ನಿಕ್‌ ವರ್ಗಾವಣೆಗೆ ಪ್ರವೇಶಾವಧಿ ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ 

14/11/2022

ಇಡಿ 300 ಯುಎನ್‌ಇ 2022

2022-23 ನೇ ಸಾಲಿಗೆ ಪದವಿ ಪ್ರವೇಶಾತಿಗೆ ಕಾಲಾವಕಅಶ ವಿಸ್ತರಿಸುವ ಕುರಿತು

  ವೀಕ್ಷಿಸಿ 

13/08/2021

ಎಲ್‌ಡಿ 207 ಎಲ್‌ಇಟಿ 2021 

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಾರ್ಷಿಕ ಶೈಕ್ಷಣಿಕ ನೆರವು

  ವೀಕ್ಷಿಸಿ 

10/12/2021

ಎಜಿಆರ್‌ಐ-ಎಎಂಎಲ್‌/141/2021

ರೈತವಿದ್ಯಾನಿಧಿ ಯೋಜನೆಗೆ ಹಕ್ಕು ಪಡೆಯಲು ವಿದ್ಯಾರ್ಥಿಗಳಿಗೆ ಷರತ್ತುಗಳನ್ನು ಅನ್ವಯಿಸಲಾಗಿದೆ

  ವೀಕ್ಷಿಸಿ

31/12/2021

ಎಜಿಆರ್‌ಐ-ಎಎಂಎಲ್‌/141/2021

ರೈತವಿದ್ಯಾನಿಧಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು

  ವೀಕ್ಷಿಸಿ 
     

2022-23 ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 395 ರಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿನ ಯಲ್ಲೋ ಬೋರ್ಡ್‌ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲು ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ವಿಶೇಷ ಯೋಜನೆ ರೂಪಿಸುವ ಯೋಜನೆಯ ಕುರಿತು-ಆದೇಶ

  ವೀಕ್ಷಿಸಿ 
     

2022-23 ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ-270 ರನ್ವಯ ನೇಕಾರರು ಆರ್ಥಿಕವಾಗಿ ಹಿಂದುಳಿದಿದ್ದನ್ನು ಮನಗಂಡು ನೇಕಾರರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ವಿದ್ಯಾರ್ಥಿವೇತನ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.

  ವೀಕ್ಷಿಸಿ 
 

25/8/2022

 

2022-23 ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 395 ರಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿನ ಯಲ್ಲೋ ಬೋರ್ಡ್‌ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲು ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ವಿಶೇಷ ಯೋಜನೆ ರೂಪಿಸುವ ಯೋಜನೆಯ ಕುರಿತು.

  ವೀಕ್ಷಿಸಿ 
21/11/2022

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌2/6/2022

2022-23 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಯ ಪ್ರವೇಶಾತಿ ಪೋರ್ಟಲ್‌ನಲ್ಲಿ ಅಪ್‌ಡೇಟ್‌ ಮಾಡುವ ಬಗ್ಗೆ.

  ವೀಕ್ಷಿಸಿ 
09/11/2022  

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌2/6/2022

2022-23 ನೇ ಸಾಲಿಗೆ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಪ್ರಿಮೆಟ್ರಿಕ್‌-ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಬಗ್ಗೆ.

  ವೀಕ್ಷಿಸಿ 
21/10/2022

ಡಿಟಿಇ-ಎಡಿಎಂಐಓಎಸಿಎಂ1/246/2022

UGNEET - 2022 ರ ಮೂಲ ದಾಖಲಾತಿಗಳ ಪರಿಶಿಲನೆಗೆ ಉಪನ್ಯಾಸಕರನ್ನು ನಿಯೋಜಿಸುವ ಬಗ್ಗೆ.

  ವೀಕ್ಷಿಸಿ
17/10/2022

ಡಿಟಿಇ-ಎಡಿಎಂಐಓಎಸಿಎಂ1/251/2022

 

2022-23 ನೇ ಶೈಕ್ಷಣಿಕ ಸಾಲಿಗೆ ಲ್ಯಾಟರಲ್‌ ಎಂಟ್ರಿ ಸ್ಕೀಂ ಮೂಲಕ ನೇರವಾಗಿ 2 ನೇ ವರ್ಷ/3 ನೇ ಸೆಮಿಸ್ಟರ್‌ ಬಿ.ಇ ಗೆ ಡಿಪ್ಲೋಮಾಧಾರಕರುಗಳಿಂದ ಭರ್ತಿ ಮಾಡಲು 2021-22 ನೇ ಸಾಲಿನ ಪ್ರಥಮ ವರ್ಷದ ಬಿ.ಇ ಕೋರ್ಸಿನಲ್ಲಿ ಭರ್ತಿ ಆಗದೆ ಖಾಲಿ ಉಳಿದಿರುವ ಸೀಟುಗಳ ವಿವರಗಳನ್ನು ಸಲ್ಲಿಸುವ ಬಗ್ಗೆ.

  ವೀಕ್ಷಿಸಿ
19/10/2022

ಡಿಟಿಇ-ಎಡಿಎಂಐಓಎಸಿಎಂ1/03/2022

MERIT -ಸರ್ಕಾರಿ ಮತ್ತು ಅನುದಾನಿತ ಇಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ಗೂಗಲ್‌ ನಮೂನೆ (Google Form) ಯಲ್ಲಿ ಭರ್ತಿ ಮಾಡುವ ಬಗ್ಗೆ. 

  ವೀಕ್ಷಿಸಿ 
19/10/2022

ಡಿಟಿಇ-ಎಡಿಎಂಐಓಎಶಿಎಂ2/32/2022

 

2022 -23 ನೇ ಸಾಲಿನ  ಡಿಪ್ಲೋಮಾ ಪ್ರವೇಶಾತಿ ಸಂಬಂಧ ಸಂಗ್ರಹವಾಗಿರುವ ಅರ್ಜಿ ನೋಂದಣಿ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಸ್‌.ಬಿ ಖಾತೆಗೆ ಜಮೆ ಮಾಡುವ ಬಗ್ಗೆ.

  ವೀಕ್ಷಿಸಿ 
17/10/2022  

ಡಿಟಿಇ-ಎಡಿಎಂಐಓಎಶಿಎಂ2/85/2022

 

2022 -23 ನೇ ಶೈಕ್ಷಣಿಕ ಸಾಲಿನ ರಾಜ್ಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ಸೆಮಿಸ್ಟರ್‌ ಹಾಗೂ ತೃತೀಯ ಸೆಮಿಸ್ಟರ್‌ (ಲ್ಯಾಟರಲ್‌ ಎಂಟ್ರಿ) ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಪ್ರವೇಶಾನುಮೋದನೆಯನ್ನು ಆನ್‌ಲೈನ್‌ ಮೂಲಕ ನಡೆಸುವ ಬಗ್ಗೆ.

  ವೀಕ್ಷಿಸಿ 
14/10/2022

ಡಿಟಿಇ-ಎಡಿಎಂಐಓಎಸಿಎಂ2/84/2022

 

2022-23 ನೇ ಸಾಲಿನಲ್ಲಿ ಖಾಸಗಿ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳ   03 &05 ನೇ ಸೆಮಿಸ್ಟರ್‌ ಡಿಪ್ಲೋಮಾ ತರಗತಿಗಳಿಗೆ  ಪ್ರವೇಶ, ವರ್ಗಾವಣೆ ಮತ್ತು ಮರು ಪ್ರವೇಶದ ಬಗ್ಗೆ ಸೂಚನೆಗಳು. 

  ವೀಕ್ಷಿಸಿ 
14/10/2022

ಡಿಟಿಇ-ಎಡಿಎಂಐಓಎಸಿಎಂ2/83/2022

2022-23 ನೇ ಸಾಲಿನ 03 &05 ನೇ ಸೆಮಿಸ್ಟರ್‌ ಡಿಪ್ಲೋಮಾ ವ್ಯಾಸಂಗಗಳಿಗೆ ವಿದ್ಯಾರ್ಥಿಗಳ ಪ್ರವೇಶ ಹಾಗೂ ವಿದ್ಯಾರ್ಥಿಗಳ ವರ್ಗಾವಣೆ ಬಗ್ಗೆ (ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ಸಂಬಂಧಿಸಿದಂತೆ) ಅನುಸರಿಸಬೇಕಾದ ಕ್ರಮಗಳ ಕುರಿತು.

  ವೀಕ್ಷಿಸಿ 
12/10/2022  

ಡಿಟಿಇ-ಎಡಿಎಂಐಓಎಸಿಎಂ2/74/2022

2022-23 ನೇ ಶೈಕ್ಷಣಿಕ ಸಾಲಿಗೆ ಎಸ್‌.ಜೆ. ಸರ್ಕಾರಿ ಪಾಲಿಟೆಕ್ನಿಕ್‌, ಬೆಂಗಳೂರು ಈ ಸಂಸ್ಥೆಯಲ್ಲಿನ (1) Travel & Tourism (2) Cyber Physical System & Security ಕೋರ್ಸುಗಳಲ್ಲಿನ ಭರ್ತಿ ಆಗದ ಉಳಿಕೆ ಸೀಟುಗಳಿಗೆ ಪ್ರವೇಶ ಅವಧಿಯನ್ನು ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ 
07/10/2022  

ಇಡಿ 169 ಟಿಇಸಿ 2022

2022-23 ನೇ ಶೈಕ್ಷಣಿಕ ಸಾಲಿನ ಯು.ಜಿ ಕೋರ್ಸುಗಳ ಸೀಟ್‌ ಮ್ಯಾಟ್ರಿಕ್ಸ್‌ನ Special Category Seat allocation list ನ್ನು ಅಧಿಕೃತ ವೆಬ್‌ ಸೈಟ್‌ನಲ್ಲಿ ಪ್ರಕಟಿಸುವ ಕುರಿತು.

 

ವೀಕ್ಷಿಸಿ

Seat Matrix Table

 

29-09-2022 ಡಿಟಿಇ- ಎಡಿಎಂಐಓಎಸಿಎಂ

2022-23ನೇ ಶೈಕ್ಷಣಿಕ ಸಾಲಿಗೆ ಎಸ್.ಜೆ. ಸರ್ಕಾರಿ ಪಾಲಿಟೆಕ್ನಿಕ್, ಬೆಂಗಳೂರು ಈ ಸಂಸ್ಥೆಯಲ್ಲಿನ (1) Travel & Tourism (2) Cyber Physical Systems & Security deri ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸುವ ದಿನಾಂಕವನ್ನು ಮುಂದೂಡಿರುವ ಬಗ್ಗೆ

    ವೀಕ್ಷಿಸಿ
14/09/2022

ಡಿಟಿಇ- ಎಡಿಎಂಐಓಎಸಿಎಂ 2/32/2022

 

2022-23 ನೇ  ಸಾಲಿನಲ್ಲಿ ಪ್ರಥಮ ಸೆಮಿಸ್ಟರ್‌ ಡಿಪ್ಲೋಮಾ ಪ್ರವೇಶ ಸಂಬಂಧ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್‌ ಗಳಲ್ಲಿ ಕೊನೆಯ ಬಾರಿ ಪ್ರವೇಶ ಅವಧಿಯನ್ನು ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ 
14/09/2022

ಇಡಿ 169 ಟಿಇಸಿ 2022

 

2022-23 ನೇ ಶೈಕ್ಷಣಿಕ ಸಾಲಿನ ಯು.ಜಿ ಕೋರ್ಸುಗಳ ಸೀಟ್‌ ಮ್ಯಾಟ್ರಿಕ್ಸ್‌

  ವೀಕ್ಷಿಸಿ 
13/08/2022

ಡಿಟಿಇ-ಎಡಿಎಂಐಓಎಸಿಎಂ2/74/2022

 

2022-23 ನೇ ಶೈಕ್ಷಣಿಕ ಸಾಲಿಗೆ ಎಸ್.ಜೆ. ಸರ್ಕಾರಿ ಪಾಲಿಟೆಕ್ನಿಕ್, ಬೆಂಗಳೂರು ಸಂಸ್ಥೆಯಲ್ಲಿನ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡಸಲಾಗುವ (International Twinning Program) (1) Tourism & Hospitality (2) Cyber Security ಕೋರ್ಸುಗಳಿಗೆ ಅರ್ಜಿ ಸಲ್ಲಿಸಲು ಪ್ರವೇಶ ಅವಧಿ ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ 
12/09/2022

ಡಿಟಿಇ-ಎಡಿಎಂಐಓಎಸಿಎಂ1/246/2022

ಸಿಇಟಿ-2022 ಮೂಲ ದಾಖಲಾತಿಗಳ ಪರಿಶೀಲನೆಗೆ ಉಪನ್ಯಾಸಕರನ್ನು ನಿಯೋಜಿಸುವ ಬಗ್ಗೆ.

  ವೀಕ್ಷಿಸಿ 
 07-09-2022  ಡಿಟಿಇ-ಎಡಿಎಂಐಓಎಸ್‌ಸಿಹೆಚ್‌2/5/2022  2022-23 ನೇ ಸಾಲಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಲ್ಸಪಸಂಖ್ಯಾತರ ಕಲ್ಯಾಣ ಇಲಾಖೆಯವತಿಯಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡುವ ಮೆಟ್ರಿಕ್‌-ನಂತರ ಮತ್ತು ಮೆರಿಟ್-ಕಮ್-ಮಿನ್ಸ್‌ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ.     

ವೀಕ್ಷಿಸಿ

User Manual

29/08/2022

ಡಿಟಿಇ-ಎಡಿಎಂಐಓಎಸಿಎಂ2/60/2022

 

2022-23 ನೇ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಸಮ ಮತ್ತು ಬೆಸ ಸೆಮಿಸ್ಟರ್‌ ತರಗತಿಗಳ ತಾತ್ಕಾಲಿಕ ಶೈಕ್ಷಣಿಕ ವೇಳಾಪಟ್ಟಿ ಕುರಿತು. 

  ವೀಕ್ಷಿಸಿ 
25/08/2022

ಡಿಟಿಇ-ಎಡಿಎಂಐಓಎಸಿಎಂ2/74/2022

2022-23 ನೇ ಶೈಕ್ಷಣಿಕ ಸಾಲಿಗೆ ಎಸ್‌.ಜೆ. ಸರ್ಕಾರಿ ಪಾಲಿಟೆಕ್ನಿಕ್‌, ಬೆಂಗಳೂರು ಈ ಸಂಸ್ಥೆಯಲ್ಲಿನ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡಸಲಾಗುವ (International Twinning Program) (1) Tourism & Hospitality (2) Cyber Security ಕೋರ್ಸುಗಳಿಗೆ ಅರ್ಜಿ ಸಲ್ಲಿಸಲು ಪ್ರವೇಶ ಅವಧಿ ವಿಸ್ತರಿಸುವ ಬಗ್ಗೆ.

 

  ವೀಕ್ಷಿಸಿ 
18/08/2022  

ಡಿಟಿಇ-ಎಡಿಎಂಐಓಎಸಿಎಂ2/76/2022

 

2022-23 ನೇ ಸಾಲಿನಲ್ಲಿ 02 ವರ್ಷಗಳ ಐ.ಟಿ.ಐ/ದ್ವಿತೀಯ   ಪಿ.ಯು.ಸಿ(ವಿಜ್ಞಾನ)/ದ್ವಿತೀಯ ಪಿ.ಯು.ಸಿ(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ  ಲ್ಯಾಟರಲ್‌ ಎಂಟ್ರಿ ಸ್ಕೀಮ್‌ ಮುಖಾಂತರ 2 ನೇ ವರ್ಷ/3 ನೇ ಸೆಮಿಸ್ಟರ್‌ ಡಿಪ್ಲೋಮ ಕೋರ್ಸುಗಳಿಗೆ  ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಮಾಡುವ ಬಗ್ಗೆ.

  ವೀಕ್ಷಿಸಿ 
17/08/2022

ಡಿಟಿಇ-ಎಡಿಎಂಐಓಎಸಿಎಂ2/2022

 

2022-23 ನೇ ಸಾಲಿನಲ್ಲಿ 02 ವರ್ಷಗಳ ಐ.ಟಿ.ಐ/ದ್ವಿತೀಯ   ಪಿ.ಯು.ಸಿ(ವಿಜ್ಞಾನ)/ದ್ವಿತೀಯ ಪಿ.ಯು.ಸಿ(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಲ್ಯಾಟರಲ್‌ ಎಂಟ್ರಿ ಸ್ಕೀಮ್‌ ಮುಖಾಂತರ 2 ನೇ ವರ್ಷ/3 ನೇ ಸೆಮಿಸ್ಟರ್‌ ಡಿಪ್ಲೋಮ ಕೋರ್ಸುಗಳಿಗೆ ಆಫ್‌-ಲೈನ್‌ ಮೂಲಕ ಅರ್ಜಿ ಆಹ್ವಾನಿಸಿ, ಸೀಟು ಹಂಚಿಕೆ ಮಾಡುವ ಬಗ್ಗೆ.

  ವೀಕ್ಷಿಸಿ 
16/08/2022

ಡಿಟಿಇ - ಎಡಿಎಂಐಓಎಸಿಎಂ 2/74/2022

 

2022 -23 ನೇ ಶೈಕ್ಷಣಿಕ ಸಾಲಿಗೆ ಎಸ್‌.ಜೆ. ಸರ್ಕಾರಿ ಪಾಲಿಟೆಕ್ನಿಕ್‌, ಬೆಂಗಳೂರು ಈ ಸಂಸ್ಥೆಯಲ್ಲಿನ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಲಾಗುವ (International Twinning Program) (1) Tourism & Hospitality (2) Cyber Security ಕೋರ್ಸುಗಳಿಗೆ ಆನ್‌-ಲೈನ್‌ ಮೂಲಕ ಸೀಟು ಹಂಚಿಕೆ ಮಾಡುವ ಬಗ್ಗೆ.

  ವೀಕ್ಷಿಸಿ 
01/08/2022

ಡಿಟಿಇ-ಎಡಿಎಂಐಓಎಸ್‌ಸಿಹೆಚ್‌/11/2022

 

2022-23 ನೇ ಸಾಲಿಗೆ ಪಾಲಿಟೆಕ್ನಿಕ್‌ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಎ.ಐ.ಸಿ.ಟಿ.ಇ ಯ ಪ್ರಗತಿ, ಸಕ್ಷಮ್‌ ಮತ್ತು ಸ್ವನಾಥ್‌ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ.

  ವೀಕ್ಷಿಸಿ 
30/07/2022

ಡಿಟಿಇ-ಎಡಿಎಂಐಓಎಸಿಎಂ2/32/2022

 

2022-23 ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್‌ ಡಿಪ್ಲೋಮಾ ಪ್ರವೇಶ ಸಂಬಂಧ- ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಅವಧಿಯನ್ನು ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ 
06/07/2022

ಡಿಟಿಇ- ಎಡಿಎಂಐಓ ಎಸಿಎಂ 2/32/2022

 

ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ 2022 ರ ಡಿಪ್ಲೊಮಾ ಪ್ರವೇಶಕ್ಕೆ ಪ್ರವೇಶ ವಿಸ್ತರಣೆಯ ಬಗ್ಗೆ

  ವೀಕ್ಷಿಸಿ 
06/07/2022

ಡಿಟಿಇ- ಎಡಿಎಂಐಓ ಎಸಿಎಂ 2/33/2022

 

ಖಾಸಗಿ ಪಾಲಿಟೆಕ್ನಿಕ್‌ಗಳಿಗೆ 2022 ರ ಡಿಪ್ಲೊಮಾ ಪ್ರವೇಶಕ್ಕೆ ಪ್ರವೇಶ ವಿಸ್ತರಣೆಯ ಬಗ್ಗೆ

  ವೀಕ್ಷಿಸಿ 
16/07/2022

ಡಿಟಿಇ-ಎಡಿಎಂಐಓ ಎಸಿಎಂ 1/210/2022

 

ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿ ನಡೆಸುವ ಡಿಪ್ಲೋಮಾ ಕೋರ್ಸುಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಬಿ.ಇ ಲ್ಯಾಟರಲ್‌ ಎಂಟ್ರಿ ಪ್ರವೇಶಾತಿ ನೀಡುವ ಕುರಿತು.

  ವೀಕ್ಷಿಸಿ 
30/06/2022

ಡಿಟಿಇ- ಎಡಿಎಂಐಓಎಸಿಎಂ2/50/2022

 

2022-23ನೇ ಸಾಲಿನಲ್ಲಿ ಪೋಸ್ಟ್‌ ಡಿಪ್ಲೋಮಾ ಕೋರ್ಸ್‌ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ, ಸೀಟು ಹಂಚಿಕೆ ಮಾಡುವ ಬಗ್ಗೆ.

  ವೀಕ್ಷಿಸಿ
21/06/2022

ಡಿಟಿಇ-ಎಡಿಎಂಐಓಎಸಿಎಂ 2/51/2022

 

2022-23 ನೇ ಶೈಕ್ಷಣಿಕ ಸಾಲಿನ ಸರ್ಕಾರಿ/ಅನುದಾನಿತ/ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಹಗಲು ಪಾಳೀಯ ಮತ್ತು ಪಾರ್ಟ್‌ ಟೈಮ್‌ ಡಿಪ್ಲೋಮಾ ಕೋರ್ಸುಗಳ ಪ್ರಥಮ ಸೆಮಿಸ್ಟರ್‌ ತರಗತಿಗೆ ಮರುಪ್ರವೇಶ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು.

  ವೀಕ್ಷಿಸಿ 
21/06/2022

ಡಿಟಿಇ-ಎಡಿಎಂಐಓಎಸಿಎಂ 2/2022

 

2022-23 ನೇ ಸಾಲಿನ ಡಿಪ್ಲೋಮಾ ಪ್ರವೇಶ - ಖಾಸಗಿ ಪಾಲಿಟೆಕ್ನಿಕ್‌ಗಳಿಗೆ ಪ್ರವೇಶಾವಧಿಯನ್ನು ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ 
21/06/2022

ಡಿಟಿಇ-ಎಡಿಎಂಐಓಎಸಿಎಂ 2/32/2022

 

2022-23 ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್‌ ಡಿಪ್ಲೋಮಾ ಪ್ರವೇಶ ಸಂಬಂಧ - ಮೊದಲು ಬಂದವರಿಗೆ ಮೊದಲ ಆದ್ಯತೆ ಪ್ರವೇಸಾತಿ ಅವಧಿಯನ್ನು ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ 
10/06/2022

ಡಿಟಿಇ-ಎಡಿಎಂಐಓಎಸಿಎಂ 2/19/2022

2022-23 ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಲ್ಯಾಟರಲ್‌ ಎಂಟ್ರಿ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್‌ ಅರೆಕಾಲಿಕ (ಪಾರ್ಟ್‌- ಟೈಮ್‌) ಡಿಪ್ಲೋಮಾ ಕೋರ್ಸುಗಳ ಪ್ರವೇಶಾವಧಿಯನ್ನು ವಿಸ್ತರಿಸುವ ಬಗ್ಗೆ.

 

  ವೀಕ್ಷಿಸಿ
 10/06/2022  

ಡಿಟಿಇ-ಎಡಿಎಂಐಓಎಸಿಎಂ 2/32/2022

 

2022-23 ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್‌ ಡಿಪ್ಲೋಮಾ ಪ್ರವೇಶ ಸಂಬಂಧ - ಮೊದಲು ಬಂದವರಿಗೆ ಮೊದಲ ಆದ್ಯತೆ ಪ್ರವೇಸಾತಿ ಅವಧಿಯನ್ನು ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ
10/06/2022

ಡಿಟಿಇ-ಎಡಿಎಂಐಓಎಸಿಎಂ 2/2022

2022-23 ನೇ ಸಾಲಿನ ಡಿಪ್ಲೋಮಾ ಪ್ರವೇಶ - ಖಾಸಗಿ ಪಾಲಿಟೆಕ್ನಿಕ್‌ಗಳಿಗೆ ಪ್ರವೇಶಾವಧಿಯನ್ನು ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ
20-05-2022 ಡಿಟಿಇ-ಎಡಿಎಂಐಓಎಸಿಎಂ2/37/2022 2022-23ನೇ ಸಾಲಿನ ಖಾಸಗಿ ಪಾಲಿಟೆಕ್ನಿಕ್ ಗಳ ಅರೆಕಾಲಿಕ [ಪಾರ್ಟ್ ಟ್ಯೆಂ] ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ.     ವೀಕ್ಷಿಸಿ
20-05-2022 ಡಿಟಿಇ-ಎಡಿಎಂಐಓಎಸಿಎಂ2/38/2022 2022-23ನೇ ಸಾಲಿನ ಜೆ.ಎಸ್.ಎಸ್.ವಿಶೇಷ ಚೇತನರ ಪಾಲಿಟೆಕ್ನಿಕ್ [ಅನುದಾನಿತ] ಮ್ಯಸೂರು ಈ ಸಂಸ್ಥೆಯಲ್ಲಿನ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ವಿಶೇಷ ಚೇತನರ [ಅಂಗವಿಕಲ] ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ.     ವೀಕ್ಷಿಸಿ
20-05-2022 ಡಿಟಿಇ-ಎಡಿಎಂಐಓಎಸಿಎಂ2/36/2022 2022-23ನೇ ಸಾಲಿನ  ಎಸ್.ಎಸ್.ಎಲ್.ಸಿ.ವಿದ್ಯಾರ್ಹತೆಗೆ ಅನುಗುಣವಾದ ಕೋರ್ಸ್ ಗಳ ಅರೆಕಾಲಿಕ [ಪಾರ್ಟ್- ಟ್ಯೆಮ್] ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶ ಸಂಬಂಧ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ, ಆಫ್ -ಲ್ಐನ್ ಮೂಲಕ ಪ್ರವೇಶ ನೀಡುವ ಬಗ್ಗೆ.    

ವೀಕ್ಷಿಸಿ

20-05-2022 ಡಿಟಿಇ-ಎಡಿಎಂಐಓ/ಎಸಿಎಂ/32/2022 2022-23ನೇ ಶ್ಯೆಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಕೋರ್ಸುವಾರು ಇಂಟೇಕ್ ಹಾಗೂ ಸೀಟ್ ಮ್ಯಾಟ್ರಿಕ್ಸ್ ನಿಗಧಿ ಕುರಿತು    

ವೀಕ್ಷಿಸಿ

    ಡಿಪ್ಲೊಮಾ ಪ್ರವೇಶ 2022-23 ಬ್ರೋಚರ್    

ವೀಕ್ಷಿಸಿ

 18-05-2022 ಡಿಟಿಇ-ಎಡಿಎಮ್‌ಐಓಎಸಿಎಮ್‌2/33/2022 2022-23 ನೇ ಸಾಲಿನ ಡಿಪೊಮಾ ಖಾಸಗಿ ಪಾಲಿಟೆಕ್ನಿಕ್ ಗಳ ಪ್ರವೇಶ ಅಧಿಸೂಚನೆ    

ವೀಕ್ಷಿಸಿ

18-05-2022 ಡಿಟಿಇ-ಎಡಿಎಮ್‌ಐಓಎಸಿಎಮ್‌2/32/2022 2022-23 ನೇ ಸಾಲಿನ ಡಿಪೊಮಾ (ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ಗಳು) ಪ್ರವೇಶಕ್ಕೆ ಅರ್ಜಿ ಆಹ್ವಾನ    

ಪ್ರವೇಶ ಅಧಿಸೂಚನೆ

ಅರ್ಜಿ ನಮೂನೆ

ಆಧ್ಯತೆ ಪುಟ

13/05/2022

ಡಿಟಿಇ- ಎಡಿಎಮ್‌ಐಓಎಸಿಎಮ್‌2/24/2022

 

2022-23 ನೇ ಸಾಲಿನ ಸರ್ಕಾರಿ ಹಾಗೂ ಖಾಸಗಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ ೮ ನೇ ತರಗತಿಯ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ.

    ವೀಕ್ಷಿಸಿ
30/04/2022

 

ಡಿಟಿಇ - ಎಡಿಎಮ್‌ಐಓಎಸಿಎಮ್‌2/27/2022

 

2022-23ನೇ ಶೈಕ್ಷಣಿಕ ಸಾಲಿನ ಮೊದಲು ಬಂದವರಿಗೆ ಮೊದಲ ಆದ್ಯತೆ ವಿಧಾನದ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಪೂರ್ಣಪ್ರಮಾಣದ ಪ್ರವೇಶಾತಿ ಆಗಲು ಕ್ರಮ ವಹಿಸಲು ಅಧಿಕಾರಿಯವರನ್ನು ನಿಯೋಜಿಸುವ ಬಗ್ಗೆ.

  ವೀಕ್ಷಿಸಿ
30/04/2022

ಡಿಟಿಇ - ಎಡಿಎಮ್‌ಐಓಎಸಿಎಮ್‌2/29/2022

 

 

2021-22ನೇ ಸಾಲಿನ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ 02, 04 ಮತ್ತು 06 ಸೆಮಿಸ್ಟರ್‌ ತರಗತಿಗಳಿಗೆ ಮರುಪ್ರವೇಶ ಪಡೆಯಲು ಅಂತಿಮ ದಿನಾಂಕ ನಿಗಧಿಪಡಿಸುವ ಕುರಿತು.

  ವೀಕ್ಷಿಸಿ
28/04/2022

ಡಿಟಿಇ- ಎಡಿಎಮ್‌ಐಓಎಸಿಎಮ್‌2/19/2022

 

 

2021-22 ನೇ ಸಾಲಿನಲ್ಲಿ ಸರ್ಕಾರಿ ಮತ್ತುಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಲ್ಯಾಟರಲ್‌ ಎಂಟ್ರಿ ಮುಖಾಂತರ 2ನೇ ವರ್ಷ / 3ನೇ ಸೆಮಿಸ್ಟರ್‌ ಅರೆಕಾಲಿಕ (ಪಾರ್ಟ್‌- ಟೈಮ್‌) ಡಿಪ್ಲೋಮಾ ಕೋರ್ಸುಗಳ ಪ್ರವೇಶಾವಧಿಯನ್ನು ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ
25-04-2022

ಡಿಟಿಇ-ಎಡಿಎಮ್‌ಐಓಎಸಿಎಮ್‌2/25/2022

2022-23ನೇ ಸಾಲಿನ ಡಿಪ್ಲೋಮಾ ಪ್ರವೇಶಾತಿ ಕಾರ್ಯಗಾರದ ಹಾಜರಾತಿ ಪ್ರಮಾಣ ಪತ್ರ     ವೀಕ್ಷಿಸಿ
19-04-2022

ಡಿಟಿಇ-ಎಡಿಎಮ್‌ಐಓಎಸಿಎಮ್‌2/25/2022

2022-23 ನೇ ಶೈಕ್ಷಣಿಕ ಸಾಲಿನ ಡಿಪ್ಲೊಮಾ ಪ್ರವೇಶಾತಿ ಸಂಬಂದ ಕಾರ್ಯಾಗಾರವನ್ನು ಏರ್ಪಡಿಸುವ ಬಗ್ಗೆ    ವೀಕ್ಷಿಸಿ
13/04/2022

ಡಿಟಿಇ-ಎಡಿಎಮ್‌ಐಓಎಸಿಎಮ್‌2/24/2022

2022-23  ನೇ ಸಾಲಿನ ಖಾಸಗಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶಾತಿ ಬಗ್ಗೆ.

  ವೀಕ್ಷಿಸಿ
13/04/2022

ಡಿಟಿಇ-ಎಡಿಎಮ್‌ಐಓಎಸಿಎಮ್‌2/24/2022

 

2022-23 ನೇ ಸಾಲಿನ ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶಾತಿ ಬಗ್ಗೆ.

  ವೀಕ್ಷಿಸಿ
25/03/2022

ಡಿಟಿಇ-ಎಡಿಎಮ್‌ಐಓಎಸಿಎಮ್‌2/20/2022

ಎರಡು ವರ್ಷಗಳ ಐ.ಟಿ.ಐ/ದ್ವಿತೀಯ(ವಿಜ್ಞಾನ/ತಾಂತ್ರಿಕ ವಿಷಯಗಳು)ಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 2021-22ನೇ ಸಾಲಿನಲ್ಲಿ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಲ್ಯಾಟರಲ್‌ ಎಂಟ್ರಿ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್‌ ಅರೆಕಾಲಿಕ (ಪಾರ್ಟ್‌ ಟೈಮ್‌) ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶ ನೀಡುವ ಬಗ್ಗೆ.

 

ವೀಕ್ಷಿಸಿ

24/03/2022

ಡಿಟಿಇ-ಎಡಿಎಮ್‌ಐಓಎಸಿಎಮ್‌2/19/2022

 

ಎರಡು ವರ್ಷಗಳ ಐ.ಟಿ.ಐ/ದ್ವಿತೀಯ(ವಿಜ್ಞಾನ/ತಾಂತ್ರಿಕ ವಿಷಯಗಳು)ಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 2021-22ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಲ್ಯಾಟರಲ್‌ ಎಂಟ್ರಿ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್‌ ಅರೆಕಾಲಿಕ (ಪಾರ್ಟ್‌ ಟೈಮ್‌) ಡಿಪ್ಲೋಮಾ ಕೋರ್ಸುಗಳ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ, ಆಫ್‌-ಲೈನ್‌ ಮೂಲಕ ಪ್ರವೇಶ ನೀಡುವ ಬಗ್ಗೆ.

   

ವೀಕ್ಷಿಸಿ

05/03/2021

ಡಿಟಿಇ-ಎಡಿಎಮ್‌ಐಓಎಸ್.ಸಿಹೆಚ್1/10/2021

2021-22ನೇ ಸಾಲಿಗೆ ರಾಜ್ಯದ ಎಲ್ಲಾ ಸರ್ಕಾರಿ/ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು http://dtetech.karnataka.gov.in/dteone/emp/Login.aspx ರಲ್ಲಿ ಅಪ್ಲೋಡ್‌ ಮಾಡುವ ಬಗ್ಗೆ. 

   

ವೀಕ್ಷಿಸಿ

24/02/2022 ಡಿಟಿಇ-ಎಡಿಎಮ್‌ಐಓಎಸಿಎಮ್02/06/2022

2021-22ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ 3 & 5ನೇ ಸೆಮಿಸ್ಟರ್‌ ಡಿಪ್ಲೋಮಾ ತರಗತಿಗಳಿಗೆ ಪೂರ್ಣ ಕ್ಯಾರಿಒವರ್‌ ಸೌಲಭ್ಯದಡಿ ಪ್ರವೇಶ ಪಡೆಯಲು ಅವಧಿ ವಿಸ್ತರಿಸುವ ಬಗ್ಗೆ.

  ವೀಕ್ಷಿಸಿ
17-02-2022 ಡಿಟಿಇ ಎಡಿಎಮ್‌ಐಓಎಸಿಎಮ್‌2/09/2022

2021-22ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪಾಲಿಟೆಕ್ನಿಕ್ 4 ಕ್ಕಿಂತ ಕಡಿಮೆ ವಿಷಯಗಳಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು 3 & 5ನೇ ಸೆಮಿಸ್ಟರ್‌ ಡಿಪ್ಲೋಮಾ ತರಗತಿಗಳಿಗೆ ಪ್ರವೇಶ ಪಡೆಯಲು ಅವಧಿ ವಿಸ್ತರಿಸುವ ಬಗ್ಗೆ.

    ವೀಕ್ಷಿಸಿ
   

ಪಾಲಿಟೆಕ್ನಿಕ್‌ ಗಳು ಹಾಗೂ ಇಂಜಿನಿಯರಿಂಗ್‌ ಕಾಲೇಜುಗಳ ತರಗತಿಗಳು ಪುನರಾರಂಭವಾಗುವ ಬಗ್ಗೆ

    ವೀಕ್ಷಿಸಿ
    2021-22ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ & ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ 3 & 5ನೇ ಸೆಮಿಸ್ಟರ್ ಡಿಪ್ಲೋಮಾ ತರಗತಿಗಳಿಗೆ ಪೂರ್ಣ ಕ್ಯಾರಿಒವರ್ ಸೌಲಭ್ಯದಡಿ ಪ್ರವೇಶ ಪಡೆಯಲು ಅವಧಿ ವಿಸ್ತರಿಸುವ ಬಗ್ಗೆ.     ವೀಕ್ಷಿಸಿ
25-01-2022 ಡಿಟಿಇ-ಎಡಿಎಂಐಒಎಸಿಎಂ೧/೪/೨೦೨೨ 2021-22ನೇ ಸಾಲಿಗೆ ರೈತ ಆತ್ಮಹತ್ಯೆ ಪ್ರಕರಣದಲ್ಲಿ, ರೈತರ ಮಕ್ಕಳ ಶೈಕ್ಷಣಿಕ ಪ್ರವೇಶಾತಿ ಸಂದರ್ಭದಲ್ಲಿ ಪಾವತಿಸಿರುವ ಶುಲ್ಕವನ್ನು ಮರುಪಾವತಿಸಲು ಅರ್ಜಿ | ಅಹ್ವಾನಿಸಲಾಗಿದೆ.    

ವೀಕ್ಷಿಸಿ

25-01-2021 ಡಿಟಿಇ ಎಡಿಎಮ್‌ಐಓಎಸಿಎಮ್‌2/122/2021 ಅರ್ಜಿ ಶುಲ್ಕದ ಮೊತ್ತವನ್ನು KEA ಖಾತೆಗೆ ಪಾವತಿಸಿ    

ವೀಕ್ಷಿಸಿ

10-01-2022 ಡಿಟಿಇ-ಎಡಿಎಮ್‌ಐಓಎಸಿಎಮ್‌2/128/2021

2021-22ನೇ  ಸಾಲಿನ ರಾಜ್ಯದ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ಸೆಮಿಸ್ಟರ್ ಮತ್ತು ತೃತೀಯ ಸೆಮಿಸ್ಟರ್ (ಲ್ಯಾಟರಲ್ ಎಂಟ್ರಿ) ಡಿಪ್ಲೋಮಾ ಪ್ರವೇಶಗಳಿಗೆ ಅನುಮೋದನೆ ನೀಡುವ ಕುರಿತು.

   ವೀಕ್ಷಿಸಿ  
04-01-2022 ಡಿಟಿಇ-ಎಡಿಎಂಐಓಎಸಿಎಂ 2/126/2021

2021-22ನೇ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಸಮ ಮತ್ತು ಬೆಸ ಸಮಿಸ್ಟರ್ ತರಗತಿಗಳ ಪರಿಷ್ಕೃತ ತಾತ್ಕಾಲಿಕ ಶೈಕ್ಷಣಿಕ ವೇಳಾಪಟ್ಟಿ ಕುರಿತು.

   ವೀಕ್ಷಿಸಿ  
01-01-2022 ಡಿಟಿಇ-ಎಡಿಎಂಐಓಎಸಿಎಂ 1/01/2022 ಪಿಜಿಸಿಇಟಿ-2021ರ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಕಾರ್ಯಕ್ಕೆ ಬೆಂಗಳೂರಿನ ಸಹಾಯಕ ಕೇಂದ್ರಕ್ಕೆ ಉಪನ್ಯಾಸಕರನ್ನು ನಿಯೋಜಿಸುವ ಬಗ್ಗೆ    ವೀಕ್ಷಿಸಿ  
27-12-2021 ಇಡಿ 59 ಡಿಟಿಇ 2021

ಡಿಪ್ಲೋಮ ಅಭ್ಯರ್ಥಿಗಳಿಗೆ  ಬಿ ಇ ಲ್ಯಾಟರಲ್ ಎಂಟ್ರಿ   ಪ್ರವೇಶ ಸಮಾನತೆ ಬಗ್ಗೆ 

   ವೀಕ್ಷಿಸಿ  
   

ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪಾಲಿಟೆಕ್ನಿಕ್ಗಳಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಶಿಷ್ಯವೇತನ ಯೋಜನೆ ಜಾರಿಗೆ ತರುವ ಬಗ್ಗೆ

   ವೀಕ್ಷಿಸಿ  
23-12-2021 ಡಿಟಿಇ-ಎಡಿಎಂಐಓ ಎಸಿಎಂ 1 225 2021

ಡಿಸಿಇಟಿ-2021ರ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಕಾರ್ಯಕ್ಕೆ ಉಪನ್ಯಾಸಕರನ್ನು ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು, ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಗಳ ಸಹಾಯಕ ಕೇಂದ್ರಗಳಿಗೆ ನಿಯೋಜಿಸುವ ಕುರಿತು.

   ವೀಕ್ಷಿಸಿ  
   

ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಪಾಲಿಟೆಕ್ನಿಕ್ಗಳಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಶಿಷ್ಯವೇತನ ಯೋಜನೆ ಜಾರಿಗೆ ತರುವ ಬಗ್ಗೆ

   ವೀಕ್ಷಿಸಿ  
06-12-2021 ಡಿಟಿಇ ಎಸಿಎಂ2 /300

2021-22ನೇ ಸಾಲಿನ ವ್ಯಾಸಂಗಗಳಿಗೆ ವಿದ್ಯಾರ್ಥಿಗಳ ಪ್ರವೇಶ ಹಾಗೂ ವಿದ್ಯಾರ್ಥಿಗಳ ವರ್ಗಾವಣೆ

ಬಗ್ಗೆ (ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ಸಂಬಂಧಿಸಿದಂತೆ) ಅನುಸರಿಸಬೇಕಾದ ಕ್ರಮಗಳ ಕುರಿತು.

  ವೀಕ್ಷಿಸಿ
06-12-2021 ಡಿಟಿಇ ಎಸಿಎಂ2 300 2021-22ನೇ ಸಾಲಿನಲ್ಲಿ ಖಾಸಗಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ 03ನೇ ಸೆಮಿಸ್ಟರ್, 5ನೇ ಸೆಮಿಸ್ಟರ್ ಡಿಪ್ಲೋಮಾ ತರಗತಿಗಳಿಗೆ ಪ್ರವೇಶ, ವರ್ಗಾವಣೆ ಮತ್ತು ಮರು ಪ್ರವೇಶದ ಬಗ್ಗೆ ಸೂಚನೆಗಳು.   ವೀಕ್ಷಿಸಿ
06-12-2021

ಡಿಟಿಇ-ಎಡಿಎಮ್‌ಐಓಎಸಿಎಮ್‌2/299/2021

2021-22ನೇ ಸಾಲಿನ ಡಿಪ್ಲೋಮಾ ವ್ಯಾಸಂಗಗಳಿಗೆ ವಿದ್ಯಾರ್ಥಿಗಳ ಪ್ರವೇಶ ಹಾಗೂ ವಿದ್ಯಾರ್ಥಿಗಳ ವರ್ಗಾವಣೆ ಬಗ್ಗೆ (ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‍ಗಳಿಗೆ ಸಂಬಂಧಿಸಿದಂತೆ) ಅನುಸರಿಸಬೇಕಾದ ಕ್ರಮಗಳ ಕುರಿತು.

  ವೀಕ್ಷಿಸಿ
06-12-2021

ಡಿಟಿಇ-ಎಡಿಎಮ್‌ಐಓಎಸಿಎಮ್‌2/300/2021

 2021-22ನೇ ಸಾಲಿನಲ್ಲಿ ಖಾಸಗಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ 03/5ನೇ ಸೆಮಿಸ್ಟರ್ ಡಿಪ್ಲೋಮಾ ತರಗತಿಗಳಿಗೆ ಪ್ರವೇಶ, ವರ್ಗಾವಣೆ ಮತ್ತು ಮರು ಪ್ರವೇಶದ ಬಗ್ಗೆ ಸೂಚನೆಗಳು   ವೀಕ್ಷಿಸಿ
 06-12-2021  ಡಿಟಿಇ ಎಡಿಎಮ್‌ಐಓಎಸ್.ಸಿಹೆಚ್/1/5/2021

2021-22ನೇ ಸಾಲಿಗೆ ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಆನ್ ಲೈನ್ ಮುಖಾಂತರ ಪರಿಶೀಷ್ಟ ಜಾತಿ / ಪಂಗಡ ದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮತ್ತು ರಕ್ಷಣಾ ದಳದ ಸಿಬ್ಬಂದಿಯ ಮಕ್ಕಳಿಗೆ / ಆಶ್ರಿತರಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನಿಸುವ ಬಗ್ಗೆ

 

Link

Link

Link

ವೀಕ್ಷಿಸಿ
03-12-2021 ಡಿಟಿಇ ಎಡಿಎಮ್‌ಐಓಎಸ್ಸಿ ಹೆಚ್/2/10/2021  

2021-22ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಪಾಲನೆ ಅಥವಾ ವಿಶೇಷ ವರ್ಗದ ಮಕ್ಕಳು(HIV)/ಕುಷ್ಠರೋಗ ಪೀಡಿತ ಪೋಷಕರ ಮಕ್ಕಳಿಗೆ/ಪೀಡಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಉಚಿತ ಶಿಕ್ಷಣ ನೀಡಲು ಅರ್ಜಿ ಅಹ್ವಾನಿಸುವ ಬಗ್ಗೆ

  ವೀಕ್ಷಿಸಿ
11-11-2021   ಮಾನ್ಯ ಮುಖ್ಯ ಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದ ವಿದ್ಯಾರ್ಥಿವೇತನಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಾವು ಹೊಂದಿರುವ ಬ್ಯಾಂಕ್‌ ಖಾತೆಗಳಿಗೆ ಆಧಾರ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ (NPCI Aadhar Seeding) ಮಾಡಿಸುವ ಬಗ್ಗೆ    ವೀಕ್ಷಿಸಿ
 29-10-2021 ಡಿಟಿಇ/ಎಡಿಎಮ್‌ಐಓಎಸಿಎಮ್‌2/126/2021  2021 22 ನೇ ಶೈಕ್ಷಣಿಕ ಸಾಲಿನ ಡಿಪ್ಲೋಮೋ ಸಮ ಮತ್ತು ಬೆಸ ಸೆಮಿಸ್ಟರ್ ತರಗತಿಗಳ ತಾತ್ಕಾಲಿಕ ಶೈಕ್ಷಣಿಕ ವೇಳಾಪಟ್ಟಿ ಕುರಿತು    ವೀಕ್ಷಿಸಿ  
 29-10-2021  ಡಿಟಿಇ/ಎಡಿಎಮ್‌ಐಓಎಸಿಎಮ್‌2/128/2021  2021-22ನೇ ಶೈಕ್ಷಣಿಕ ಸಾಲಿನ ರಾಜ್ಯದ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ಸೆಮಿಸ್ಟರ್ ಮತ್ತು ತೃತೀಯ ಸೆಮಿಸ್ಟರ್ (ಲ್ಯಾಟರಲ್ ಎಂಟ್ರಿ) ಡಿಪ್ಲೋಮಾ ಪ್ರವೇಶಗಳಿಗೆ ಅನುಮೋದನೆ ನೀಡುವ ಕುರಿತು.    ವೀಕ್ಷಿಸಿ  
29-10-2021 BTE 08 ECS(3) 2021 2021 ರ ಅಕ್ಟೋಬರ್/ನವೆಂಬರ್ ಸೆಮಿಸ್ಟರ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಸೀಂ ಆಫ್ ವ್ಯಾಲ್ಯುಯೇಷನ್ ಮತ್ತು ಮಾದರಿ ಉತ್ತರಗಳನ್ನು ಸಿದ್ಧಪಡಿಸಿವುದರ ಕುರಿತು-7    ವೀಕ್ಷಿಸಿ  
    2021-22ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್ (ಲ್ಯಾಟರಲ್ ಎಂಟ್ರಿ) ಡಿಪ್ಲೋಮಾ ಪ್ರವೇಶ ಸಂಬಂಧ ಪ್ರವೇಶ ಅವಧಿಯನ್ನು ವಿಸ್ತರಿಸುವ ಬಗ್ಗೆ.    ವೀಕ್ಷಿಸಿ  
    ಸಂಜೆ ಪಾಲಿಟೆಕ್ನಿಕ್ ಪ್ರವೇಶಕ್ಕೆ ಕೊನೆಯ ದಿನಾಂಕ ವಿಸ್ತರಣೆ    ವೀಕ್ಷಿಸಿ  
12-10-2021 ಡಿಟಿಇ ಎಡಿಎಮ್‌ಐಓಎಸಿಎಮ್‌2/96 2021 2021-22ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ಸೆಮಿಸ್ಟರ್ ಹಾಗೂ ಲ್ಯಾಟರಲ್ ಎಂಟ್ರಿ 3ನೇ ಸೆಮಿಸ್ಟರ್ ಡಿಪ್ಲೋಮಾಗೆ ಪ್ರವೇಶ ಪಡೆದ ಅಭ್ಯರ್ಥಿಗಳ ವಿವರವನ್ನು ಅಪ್‌ಲೋಡ್ ಮಾಡುವ ಬಗ್ಗೆ.   ವೀಕ್ಷಿಸಿ
01-10-2021 ಡಿಟಿಇ ಎಡಿಎಮ್‌ಐಓಎಸಿಎಮ್‌2/118 2021 ಪಾಲಿಟೆಕ್ನಿಕ್‌ಗಳಲ್ಲಿ ಹಗಲು ಪಾಳೀಯ & ಪಾರ್ಟ್ ಟೈಂ ಡಿಪ್ಲೋಮಾ ಕೋರ್ಸುಗಳ ಪ್ರಥಮ ಸೆಮಿಸ್ಟರ್‌ ತರಗತಿಗೆ ಮರುಪ್ರವೇಶ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು.    ವೀಕ್ಷಿಸಿ  
01-10-2021 ಡಿಟಿಇ ಎಡಿಎಮ್‌ಐಓಎಸಿಎಮ್‌2/96 2021 2021-22ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್ (ಲ್ಯಾಟರಲ್ ಎಂಟ್ರಿ) ಡಿಪ್ಲೋಮಾ ಪ್ರವೇಶ ಸಂಬಂಧ ಸರ್ಕಾರಿ/ಅನುದಾನಿತ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಅವಧಿಯನ್ನು ವಿಸ್ತರಿಸುವ ಬಗ್ಗೆ.    ವೀಕ್ಷಿಸಿ  
01-10-2021 ಡಿಟಿಇ ಎಡಿಎಮ್‌ಐಓಎಸಿಎಮ್‌2/81 2021 2020-21ನೇ ಸಾಲಿನ ಸರ್ಕಾರಿ/ಅನುದಾನಿತ ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ 02, 04 ಮತ್ತು 06ನೇ ಸೆಮಿಸ್ಟರ್ ತರಗತಿಗಳಿಗೆ ಮರುಪ್ರವೇಶ ಅವಧಿಯನ್ನು ವಿಸ್ತರಿಸುವ ಬಗ್ಗೆ.    ವೀಕ್ಷಿಸಿ  
30-09-2021 ಡಿಟಿಇ/03/ಎಸ್.ಸಿಹೆಚ್[1]2021

2021-22ನೇ ಸಾಲಿಗೆ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ  ಅಲ್ಪಸಂಖ್ಯಾತರ ವಿದ್ಯಾಥಿಗಳು ಎನ್.ಎಸ್.ಪಿ.ಯ ಆನ್ ಲ್ಐನ್ ಮುಖಾಂತರ  ಅಜಿ ಸಲ್ಲಿಸುವ ಮತ್ತು ಪರಿಶೀಲನೆ ಮಾಡುವ ಬಗ್ಗೆ.

  ವೀಕ್ಷಿಸಿ
   

ಯುಜಿಸಿಇಟಿ 2021ರ ದಾಖಲಾತಿ ಪರಿಶೀಲನಾ ಕಾರ್ಯಕ್ಕೆ ಜಿಲ್ಲೆಗಳಲ್ಲಿ ಕರೆಯಲಾಗುವ ಸಹಾಯಕ ಕೇಂದ್ರಕ್ಕೆ ನೋಡಲ್ ಅಧಿಕಾರಿ ಕುರಿತು

   ವೀಕ್ಷಿಸಿ  
   

ಯುಜಿಸಿಇಟಿ 2021ರ ದಾಖಲಾತಿ ಪರಿಶೀಲನಾ ಕಾರ್ಯಕ್ಕೆ ಜಿಲ್ಲೆಗಳಲ್ಲಿ ಕರೆಯಲಾಗುವ ಸಹಾಯಕ ಕೇಂದ್ರಕ್ಕೆ ನೋಡಲ್ ಅಧಿಕಾರಿ ಕುರಿತು

   ವೀಕ್ಷಿಸಿ  
   

ಯುಜಿಸಿಇಟಿ 20 21 ದಾಖಲಾತಿ ಪರಿಶೀಲನಾ ಕಾರ್ಯಕ್ಕೆ ಉಪನ್ಯಾಸಕರನ್ನು ನಿಯೋಜಿಸುವ ಬಗ್ಗೆ

    ವೀಕ್ಷಿಸಿ
   

2021-22ನೇ ಸಾಲಿನ ಪೋಸ್ಟ್ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶ ಅವಧಿಯನ್ನು ವಿಸ್ತರಿಸುವ ಬಗ್ಗೆ.

    ವೀಕ್ಷಿಸಿ
   

2021-22ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್(ಲ್ಯಾಟರಲ್ ಎಂಟ್ರಿ) ಡಿಪ್ಲೋಮಾ ಪ್ರವೇಶ ಸಂಬಂಧ ಸರ್ಕಾರಿ/ಅನುದಾನಿತ ಖಾಸಗಿ - ಪಾಲಿಟೆಕ್ನಿಕ್‌ಗಳಲ್ಲಿ ಪ್ರವೇಶ ಅವಧಿಯನ್ನು ವಿಸ್ತರಿಸುವ ಬಗ್ಗೆ.

    ವೀಕ್ಷಿಸಿ
   

ಎಸ್.ಜೆ. ಸರ್ಕಾರಿ ಪಾಲಿಟೆಕ್ನಿಕ್, ಬೆಂಗಳೂರು ಈ ಸಂಸ್ಥೆಯಲ್ಲಿನ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಲಾಗುವ (International Twinning Program) Cyber Physical System & Security Travel and Tourism ಕೋರ್ಸುಗಳಿಗೆ ಪ್ರವೇಶ ನೀಡುವ ಬಗ್ಗೆ.

    ವೀಕ್ಷಿಸಿ
   

ಶೈಕ್ಷಣಿಕ ವೇಳಾಪಟ್ಟಿ

    ವೀಕ್ಷಿಸಿ
07-09-2021 ಡಿಟಿಇ ಎಡಿಎಮ್‌ಐಓಎಸ್.ಸಿಹೆಚ್  9 2021 2021-22ನೇ ಸಾಲಿಗೆ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಧಿನಿಯರು ಮುತ್ತು ವಿಶೇಷ ಸಾಮಾರ್ಧ್ಯದ ವಿದ್ಯಾರ್ಧಿಗಳು ಎ.ಐ.ಸಿ.ಟಿ.ಇ  ಪ್ರಗತಿ ಮತ್ತು ಸಾಕ್ಷಾಮ್ ವಿದ್ಯಾರ್ಧಿವೇತನಕ್ಕೆ ಅರ್ಜಿ ಸಲಿಸುವ ಬಗ್ಗೆ      ವೀಕ್ಷಿಸಿ
04-09-2021 ಡಿಟಿಇ ಎಡಿಎಮ್‌ಐಓಎಸಿಎಮ್‌2 /110/2021 2021-22ನೇ  ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಗೆ ಅನುಗುಣವಾದ ಕೋರ್ಸ್ಗಳ ಅರೆಕಾಲಿಕ(ಪಾರ್ಟ್-ಟೈಮ್) ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶ ಸಂಬಂಧ ಸರ್ಕಾರಿ ಮ್ತ್ತು ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ, ಆಫ್-ಲ್ಯೆನ್ ಮೂಲಕ ಪ್ರವೇಶ ನೀಡುವ ಬಗ್ಗೆ      ವೀಕ್ಷಿಸಿ
04-09-2021 ಡಿಟಿಇ ಎಡಿಎಮ್‌ಐಓಎಸಿಎಮ್‌2 /111/2021 2021-22ನೇ ಸಾಲಿನ ಖಾಸಗಿ ಪಾಲಿಟೆಕ್ನಿಕ್ ಗಳ ಅರೆಕಾಲಿಕ(ಪಾರ್ಟ್-ಟೈಮ್) ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಕೊರ್ಸ್ಗಳಿಗೆ ಪ್ರವೇಶ ನೀಡುವಾಗ ಅನುಸರಿಸಬೇಕಾದ ಸೂಚನೆಗಳು      ವೀಕ್ಷಿಸಿ
08-07-2021 ಡಿಟಿಇ-ಎಡಿಎಮ್‌ಐಓಎಸಿಎಮ್‌2/77/2021

2020-21 ನೇ ಸಾಲಿನ ಲ್ಯಾಟರಲ್ಎಂಟ್ರಿ  ಸಂಜೆ ಪಾಲಿಟೆಕ್ನಿಕ್  ಪ್ರವೇಶ ವೇಳಾಪಟ್ಟಿ ಬಗ್ಗೆ 

2.2   ವೀಕ್ಷಿಸಿ
06-07-2021 ಡಿಟಿಇ ಎಡಿಎಮ್‌ಐಓಎಸಿಎಮ್‌2/81/2021

2020-21ನೇ ಸಲ್ಲಿನ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ 02,04,06ನೇ ಸೆಮಿಸ್ಟರ್ ತರಗತಿಗಳಿಗೆ ಮರುಪ್ರವೇಶ ಪಡೆಯಲು ಅಂತಿಮ ದಿನಾಂಕ ನಿಗಧಿಪಡಿಸುವ ಕುರಿತು 

  ವೀಕ್ಷಿಸಿ
10-06-2021 ಡಿಟಿಇ-ಎಡಿಎಮ್‌ಐಓಎಸಿಎಮ್‌2/77/2021 2020-21 ನೇ ಸಾಲಿನಲ್ಲಿ ITI /PUC  ಉತ್ತೀರ್ಣ ಅಭ್ಯರ್ಥಿಗಳಿಗೆ 2 ನೇ ವರ್ಷ ಡಿಪ್ಲೊಮಾಗೆ ಲ್ಯಾಟರಲ್ ಎಂಟ್ರಿ ಮುಖಾಂತರ ಖಾಸಗಿ ಸಂಜೆ ಪಾಲಿಟೆಕ್ನಿಕ್ ಗೆ ಪ್ರವೇಶಾಧಿಸೂಚನೆ


2.8 ವೀಕ್ಷಿಸಿ
10-06-2021 ಡಿಟಿಇ-ಎಡಿಎಮ್‌ಐಓಎಸಿಎಮ್‌2/77/2021 2020-21 ನೇ ಸಾಲಿನಲ್ಲಿ ITI /PUC  ಉತ್ತೀರ್ಣ ಅಭ್ಯರ್ಥಿಗಳಿಗೆ 2 ನೇ ವರ್ಷ ಡಿಪ್ಲೊಮಾಗೆ ಲ್ಯಾಟರಲ್ ಎಂಟ್ರಿ ಮುಖಾಂತರ ಸರ್ಕಾರಿ/ಅನುದಾನಿತ  ಸಂಜೆ ಪಾಲಿಟೆಕ್ನಿಕ್ ಗೆ ಪ್ರವೇಶಾಧಿಸೂಚನೆ 4.7 ವೀಕ್ಷಿಸಿ
08-06-2021 ಡಿಟಿಇ-ಎಡಿಎಮ್‌ಐಓಎಸಿಎಮ್‌2/76/2021 2021-22 ನೇ ಸಾಲಿಗೆ ಸರ್ಕಾರಿ ಮತ್ತು ಖಾಸಗಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ 08 ನೇ ತರಗತಿಗೆ ಪ್ರವೇಶ ನೀಡುವ ಬಗ್ಗೆ 0.7 ವೀಕ್ಷಿಸಿ
02-03-2021 ಡಿಟಿಇ-ಎಡಿಎಮ್‌ಐಓಎಸಿಎಮ್‌2/69/2021
2020-21 ನೇ ಸಾಲಿನ ಡಿಪ್ಲೋಮಾ ತರಗತಿಗಳ  ಮರು ನಿಗದಿ ಪಡಿಸಲಾದ ತಾತ್ಕಾಲಿಕ ಶೈಕ್ಷಣಿಕ ವೇಳಾ ಪಟ್ಟಿ 
0.9  ವೀಕ್ಷಿಸಿ
 16-02-2021  
ರಾಜ್ಯದಲ್ಲಿ ಬರಪರಿಸ್ಥಿತಿಯ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಪಾವತಿಸಿರುವ ಶುಲ್ಕವನ್ನು ಮರುಪಾವತಿಸಲು ರಾಜ್ಯದ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2020-21ನೇ ಸಾಲಿಗೆ ಅರ್ಜಿ ಆಹ್ವಾನಿಸುವ ಬಗ್ಗೆ (ಹೊಸದು / ನವೀಕರಣ)
   ವೀಕ್ಷಿಸಿ
16-02-2021 ಡಿಟಿಇ-ಎಡಿಎಮ್‌ಐಓಎಸ್.ಸಿಹೆಚ್/3/2021 2020-21ನೇ ಸಾಲಿಗೆ ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಆನ್ ಲೈನ್ ಮುಖಾಂತರ ಪರಿಶೀಷ್ಟ ಜಾತಿ / ಪಂಗಡ ದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮತ್ತು ರಕ್ಷಣಾ ದಳದ ಸಿಬ್ಬಂದಿಯ ಮಕ್ಕಳಿಗೆ / ಆಶ್ರಿತರಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯುವ ಬಗ್ಗೆ   

User manual

Application

ವೀಕ್ಷಿಸಿ

25-01-2021 ಡಿಟಿಇ ಎಡಿಎಮ್‌ಐಓಎಸ್.ಸಿಹೆಚ್2/1/2021

2020-21ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಪಾಲನೆ ಅಥವಾ ವಿಶೇಷ ವರ್ಗದ ಮಕ್ಕಳು(HIV)/ಕುಷ್ಠರೋಗ ಪೀಡಿತ ಪೋಷಕರ ಮಕ್ಕಳಿಗೆ/ಪೀಡಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಉಚಿತ ಶಿಕ್ಷಣ ನೀಡಲು ಅರ್ಜಿ ಕರೆಯುವ ಬಗ್ಗೆ 

   ವೀಕ್ಷಿಸಿ
19-12-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/33/2020 2020-21ನೇ ಸಾಲಿಗೆ ರಾಜ್ಯದ ಸರ್ಕಾರಿ/ಅನುದಾನಿತ ಪಾಲಿಟೆಕ್ಣಿಕ್ ಗಳ ಡಿಪ್ಲೋಮ ಪ್ರವೇಶ ಅನುಮೋದನೆ ನೀಡುವ ಬಗ್ಗೆ 4.7 ವೀಕ್ಷಿಸಿ
19-12-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/36/2020 2020-21 ನೇ ಸಾಲಿಗೆ ರಾಜ್ಯದ ಖಾಸಗಿ ಪಾಲಿಟೆಕ್ಣಿಕ್ ಗಳ ಡಿಪ್ಲೋಮ ಪ್ರವೇಶ ಅನುಮೋದನೆ ನೀಡುವ ಬಗ್ಗೆ 4.5 ವೀಕ್ಷಿಸಿ
19-12-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/12/2020

ಪೋಸ್ಟ್ ಡಿಪ್ಲೋಮಾ ಕೋರ್ಸ್ ಅವಧಿಯನ್ನು ನಿಗಧಿಪಡಿಸುವ ಬಗ್ಗೆ ತಿದ್ದುಪಡಿ

0.4 ವೀಕ್ಷಿಸಿ
   

2019-20ನೇ ಸಾಲಿನಲ್ಲಿ ಪಾಲಿಟೆಕ್ನಿಕ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳು ಪಾವತಿಸಿರುವ ಶುಲ್ಕಗಳ ವಿವರವನ್ನು ತಂತ್ರಾಂಶದಲ್ಲಿ ಭರ್ತಿ ಮಾಡಿ ಸಲ್ಲಿಸದೇ ಇರುವ ಬಗ್ಗೆ

  ವೀಕ್ಷಿಸಿ
   

೨೦೨೦-೨೧ ನೇ ಸಾಲಿನಲ್ಲಿ ಕರ್ನಾಟಕ ಪಾರೀಕ್ಷಾ ಪ್ರಾಧಿಕಾರದ ಮುಖಾಂತರ ಡಿಪ್ಲೊಮಾಧಾರಾರಿಗೆ ಲ್ಯಾಟರಲ್‌ ಎಮಟ್ರಿ ಬಿ.ಇ ಪ್ರವೇಶ ಹಾಗು ಎಂ.ಬಿ.ಎ., ಎಂ.ಸಿ.ಎ,  ಎಮ.ಿ. ಎಮ.ಟೆಕ್‌, ಇಂಜಿನಿಯರಿಂಗ್‌ ಕೋರ್ಸುಗಳ ಪ್ರವೇಶಾತಿ ಸಂಬಂಧ ದಾಖಲಾತಿ ಪರಿಶೀಲನೆಗೆ ಉಪನ್ಯಾಸಕರನ್ನು ನೇಮಿಸುವ ಕುರಿತು ಪ್ರಾಂಶುಪಾಲರು ವಹಿಸಬೇಕಾದ ಕ್ರಮ

  ವೀಕ್ಷಿಸಿ
   

೨೦೨೦-೨೧ ನೇ ಸಾಲಿನಲ್ಲಿ KEA ನಲ್ಲಿ  ದಾಖಲಾತಿ ಪರಿಶೀಲನೆಗೆ ಉಪನ್ಯಾಸಕರನ್ನು ನೇಮಿಸುವ ಕುರಿತು

  ವೀಕ್ಷಿಸಿ
29-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌(2)/2020 2020-21 ನೇ ಸಾಲಿನಲ್ಲಿ ಡಿಪ್ಲೋಮ 3 ಮತ್ತು 5 ನೇ ಸೆಮಿಸ್ಟರ್ ತರಗತಿಗಳಿಗೆ ಪ್ರವೇಶ ಅವಧಿ ವಿಸ್ತರಣೆ 0.2 ವೀಕ್ಷಿಸಿ
29-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌(2)/2020 2020-21 ನೇ ಸಾಲಿನ 1 ಮತ್ತು 3 ನೇ ಸೆಮಿಸ್ಟರ್ (ಲ್ಯಾಟರಲ್)ಎಂಟ್ರಿ ) ಡಿಪ್ಲೊಮಾ ಪ್ರವೇಶ ಅವಧಿ ವಿಸ್ತರಣೆ 0,5 ವೀಕ್ಷಿಸಿ
20-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/2020

2020-21 ನೇ ಸಾಲಿನ ಪೋಸ್ಟ್ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾವಧಿ ವಿಸ್ತರಣೆ

0.1 ವೀಕ್ಷಿಸಿ
20-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/2020

ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ 2020-21 ನೇ ಸಾಲಿನ   1 ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾವಧಿ ವಿಸ್ತರಣೆ

0.1 ವೀಕ್ಷಿಸಿ
20-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/2020

ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ 2020-21 ನೇ ಸಾಲಿನ   ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾವಧಿ ವಿಸ್ತರಣೆ

0.1 ವೀಕ್ಷಿಸಿ
12-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/2020

2020-21 ನೇ ಸಾಲಿನಲ್ಲಿ 3 ಮತ್ತು 5 ನೇ ಸೆಮಿಸ್ಟರ್ ಪ್ರವೇಶಕ್ಕೆ ಅವಧಿ ವಿಸ್ತರಿಸಿರುವ  ಬಗ್ಗೆ 

0.7 ವೀಕ್ಷಿಸಿ
09-10-2020 ಡಿಟಿಇ-ಎಡಿಎಮ್‌ಐಓಎಸ್.ಸಿಹೆಚ್2/2020

2020-21 ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗೆ 1 ಮತ್ತು 2 ನೇ ವರ್ಷ(ಲ್ಯಾಟರಲ್ ಎಂಟ್ರಿ )ಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಗತಿ ಮತ್ತು ಸಕ್ಷಮ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಲು ಸಂಸ್ಥೆಯವರು ಕ್ರಮ ಕೈಗೊಳ್ಳುವ ಬಗ್ಗೆ

0.5 ವೀಕ್ಷಿಸಿ
08-10-2020  ಡಿಟಿಇ-ಎಡಿಎಮ್‌ಐಓಎಸಿಎಮ್‌2/27/2020  2020-21ನೇ ಸಾಲಿನಲ್ಲಿ ಖಾಸಗಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ 03/5ನೇ ಸೆಮಿಸ್ಟರ್ ಡಿಪ್ಲೋಮಾ ತರಗತಿಗಳಿಗೆ ಪ್ರವೇಶ, ವರ್ಗಾವಣೆ ಮತ್ತು ಮರು ಪ್ರವೇಶದ ಬಗ್ಗೆ ಸೂಚನೆಗಳು.  2.0 ವೀಕ್ಷಿಸಿ
08-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/26/2020  2020-21ನೇ ಸಾಲಿನ ಡಿಪ್ಲೋಮಾ ವ್ಯಾಸಂಗಗಳಿಗೆ ವಿದ್ಯಾರ್ಥಿಗಳ ಪ್ರವೇಶ ಹಾಗೂ ವಿದ್ಯಾರ್ಥಿಗಳ ವರ್ಗಾವಣೆ ಬಗ್ಗೆ (ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‍ಗಳಿಗೆ ಸಂಬಂಧಿಸಿದಂತೆ) ಅನುಸರಿಸಬೇಕಾದ ಕ್ರಮಗಳ ಕುರಿತು.  2.0 ವೀಕ್ಷಿಸಿ
08-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/8/2020  2020-21ನೇ ಸಾಲಿನಲ್ಲಿ ಪ್ರಥಮ ಡಿಪ್ಲೋಮಾ ಪ್ರವೇಶ ಸಂಬಂಧ ಭರ್ತಿ ಆಗದ ಸೀಟುಗಳನ್ನು ಆಫ್-ಲೈನ್ ಮೂಲಕ ಸಾಮಾನ್ಯ ವರ್ಗದಡಿ ಸೀಟು ಹಂಚಿಕೆ ಮಾಡಲು ಅವಧಿ ವಿಸ್ತರಿಸುವ ಕುರಿತು.  0.7 ವೀಕ್ಷಿಸಿ
06-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌1/8/2020 2020-21 ನೇ ಸಾಲಿನ ವೃತ್ತಿಪರ ಕೊರ್ಸುಗಳ ಪ್ರವೇಶ ಸಂಬಂಧ ಆನ್ ಲೈನ್ ದಾಖಲಾತಿ ಪರಿಶೀಲನಾ ಕಾರ್ಯಕ್ಕೆ ಉಪನ್ಯಾಸಕರನ್ನು ನಿಯೋಜಿಸುವ ಬಗ್ಗೆ  0.19 ವೀಕ್ಷಿಸಿ
03-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/12/2020 2020-21ನೇ ಸಾಲಿನ ಪೋಸ್ಟ್ ಡಿಪ್ಲೋಮಾ ಪ್ರವೇಶಾವಧಿಯನ್ನು ವಿಸ್ತರಿಸುವ ಬಗ್ಗೆ  0.13 ವೀಕ್ಷಿಸಿ
03-10-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/15/2020 2020-21 ನೇ ಸಾಲಿನ ಡಿಪ್ಲೋಮಾ ಪ್ರವೇಶ - ಖಾಸಗಿ ಪಾಲಿಟೆಕ್ನಿಕ್ ಗಳ ಪ್ರವೇಶಾವಧಿಯನ್ನು ವಿಸ್ತರಿಸುವ ಬಗ್ಗೆ  0.08 ವೀಕ್ಷಿಸಿ
24-09-2020 ಡಿಟಿಇ 04 ಎಸಿಎಂ1/2020 ಎಲ್ಲಾ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು AICTE portal ನಲ್ಲಿ update ಮಾಡುವ ಬಗ್ಗೆ 0.06 ವೀಕ್ಷಿಸಿ
22-09-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/2020 2020-21 ನೇ ಸಾಲಿನ ಲ್ಯಾಟರಲ್ ಎಂಟ್ರಿ ಮೂಲಕ ನೇರವಾಗಿ ೦2 ನೇ ವರ್ಷದ ಡಿಪ್ಲೋಮ ಪ್ರವೇಶಾತಿ ಸಂಬಂಧ 2019-20 ನೇ ಸಾಲಿನಲ್ಲಿ ಭರ್ತಿ ಆಗದೆ ಇರುವ ಸೀಟುಗಳ ಮಾಹಿತಿ ಒದಗಿಸುವ ಬಗ್ಗೆ 0.5 ವೀಕ್ಷಿಸಿ
24-09-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/2020 2020-21 ನೇ ಸಾಲಿನ NEET/JEE/NCHM JEE  ನಡೆಸುವ ಪರೀಕ್ಷೆಗಳ ಬಗ್ಗೆ    0.4 ವೀಕ್ಷಿಸಿ
24-09-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/2020 2020-21 ನೇ ಸಾಲಿನ ITI /PUC 2 ಉತ್ತೀರ್ಣ ವಿದ್ಯಾರ್ಥಿಗಳಿಗೆ  ಲ್ಯಾಟರಲ್ ಎಂಟ್ರಿ ಮುಖಾಂತರ  ಖಾಸಗಿ ಪಾಲಿಟೆಕ್ನಿಕ್  ಪ್ರವೇಶಾಧಿಸೂಚನೆ  3.5 ವೀಕ್ಷಿಸಿ
22-09-2020

ಡಿಟಿಇ-ಎಡಿಎಮ್‌ಐಓಎಸ್.ಸಿಹೆಚ್2/3/2020

2020-21 ನೇ ಸಾಲಿಗೆ ಪಾಲಿಕೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ 1 ಮತ್ತು 2  ನೇ ವರ್ಷಕ್ಕೆ (ಲ್ಯಾಟರಲ್ ಎಂಟ್ರಿ ಸ್ಕೀಮ್ ) ಪ್ರವೇಶ ಪಡೆಯುವ ವಿದ್ಯಾರ್ಥಿಗಳು  AICTE ಪ್ರಗತಿ ಮತ್ತು ಸಕ್ಷಮ್  ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ 

9.0 ವೀಕ್ಷಿಸಿ
02-09-2020

ಡಿಟಿಇ-ಎಡಿಎಮ್‌ಐಓಎಸಿಎಮ್‌2/12/2020

2020-21 ನೇ ಸಾಲಿನ ಸರ್ಕಾರಿ/ಅನುದಾನಿತ ಸಂಜೆ ಪಾಲಿಟೆಕ್ನಿಕ್ ಪ್ರವೇಶ ಸಂಬಂಧ ಪ್ರವೇಶಾಧಿಸೂಚನೆ

5.0 ವೀಕ್ಷಿಸಿ
02-09-2020

ಡಿಟಿಇ-ಎಡಿಎಮ್‌ಐಓಎಸಿಎಮ್‌2/12/2020

2020-21 ನೇ ಸಾಲಿನ ಖಾಸಗಿ ಸಂಜೆ ಪಾಲಿಟೆಕ್ನಿಕ್  ಪ್ರವೇಶ ಸಂಬಂಧ ಪ್ರವೇಶಾಧಿಸೂಚನೆ

4.5 ವೀಕ್ಷಿಸಿ
02-09-2020

ಡಿಟಿಇ-ಎಡಿಎಮ್‌ಐಓಎಸಿಎಮ್‌2/12/2020

2020-21 ನೇ ಸಾಲಿನ ಪೋಸ್ಟ್ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾಧಿಸೂಚನೆ

2.1 ವೀಕ್ಷಿಸಿ
01-09-2020 ಡಿ‌ಟಿ‌ಇ /01/ಎಸಿಎಂ(2) /2020-21 2020-21 ನೇ ಸಾಲಿನ ಡಿಪ್ಲೋಮಾ ಪ್ರವೇಶ ಸಂಬಂಧ ಖಾಸಗಿ ಪಾಲಿಟೆಕ್ನಿಕ್ ಸಂಸ್ಥೆಗಳ ಮಾಹಿತಿ ಒದಗಿಸುವ ಬಗ್ಗೆ  0.6 ವೀಕ್ಷಿಸಿ
29-08-2020   ಅರ್ಹತಾ ಪ್ರಮಾಣಪತ್ರ-SSLC /ತತ್ಸಮಾನ ಕರ್ನಾಟಕೇತರ ಅಭ್ಯರ್ಥಿಗಳಿಗೆ ಖಾಸಗಿ ಪಾಲಿಟೆಕ್ಣಿಕ್ ಪ್ರವೇಶಕ್ಕೆ ಸಂಬಂಧಿಸಿದಂತೆ   0.5 ವೀಕ್ಷಿಸಿ
28-08-2020 ಡಿಟಿಇ ಎಡಿಎಮ್‌ಐಓಎಸಿಎಮ್‌2/15/2020 ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ 2020-21 ನೇ ಸಾಲಿನ  ಪ್ರಥಮ ಡಿಪ್ಲೋಮಾ ಕೋರ್ಸ್ ಗಳಿಗೆ  ಪ್ರವೇಶಕ್ಕೆ ಅಧಿಸೂಚನೆ   7.0 ವೀಕ್ಷಿಸಿ
19-08-2020 ಡಿ‌ಟಿ‌ಇ-ಎಡಿಎಮ್‌ಐಓಎಸಿಎಮ್‌2/8/2020 2020-21 ನೇ ಸಾಲಿನ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಕೋರ್ಸ್ ವಾರು ಇಂಟೆಕ್ ಮತ್ತು ಸೀಟ್ ಮ್ಯಾಟ್ರಿಕ್ಸ್ ನಿಗಧಿ ಕುರಿತು 6.0 ವೀಕ್ಷಿಸಿ
07-08-2020 ಡಿಟಿಇ-ಎಡಿಎಮ್‌ಐಓಎಸಿಎಮ್‌/11/2020-21 2020-21 ನೇ ಸಾಲಿನ ಸರ್ಕಾರಿ/ಖಾಸಗಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶದ ಬಗ್ಗೆ 0.56 ವೀಕ್ಷಿಸಿ
04-08-2020 ಡಿಟಿಇ-ಎಡಿಎಮ್‌ಐಓಎಸಿಎಮ್‌2/10/2020 ಖಾಸಗಿ ಅನುದಾನರಹಿತ ಪಾಲಿಟೆಕ್ನಿಕ್ ಸಂಸ್ಥೆ / ಆಡಳಿತ ಮಂಡಳಿಯವರು ಸೀಟುಗಳನ್ನು ಸ್ವ-ಇಚ್ಚೆಯಿಂದ ಸರ್ಕಾರಕ್ಕೆ ಆಧ್ಯಾರ್ಪಣೆ ಮಾಡುವ ಬಗ್ಗೆ 2.2 ವೀಕ್ಷಿಸಿ
30-07-2020 ಡಿ‌ಟಿ‌ಇ/01/ಎಸಿಎಂ(2)/2020-21 2020-21ನೇ ಸಾಲಿನಲ್ಲಿ  ಸರ್ಕಾರಿ/ಅನುದಾನಿತ/ಖಾಸಗಿ (ಅದ್ಯಾರ್ಪಿಸಿದ ಸೀಟುಗಳು) ಪಾಲಿಟೆಕ್ನಿಕ್ಗಳಲ್ಲಿ ಡಿಪ್ಲೋಮ ಪ್ರವೇಶಾತಿಯನ್ನು ಆನ್ ಲೈನ್ ನಾನ್ -ಇಂಟರಾಕ್ಟಿವ್ ಕೌನ್ಸಲಿಂಗ್ ಮೂಲಕ ನಡೆಸುವ ಬಗ್ಗೆ ಅಧಿಕೃತ ಜ್ಞಾಪನ  2.5  ವೀಕ್ಷಿಸಿ
29-07-2020 ಡಿ‌ಟಿ‌ಇ/01/ಎಸಿಎಂ(2)/2020-21 2020-21 ನೇ ಸಾಲಿನ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಪಾಲಿಟೆಕ್ನಿಕ್ ಸಂಸ್ಥೆಗಳ ಕೋರ್ಸ್ ವಾರು ಇಂಟೆಕ್ ನಿಗಧಿ ಕುರಿತು 0.98 ವೀಕ್ಷಿಸಿ
20-03-2019 ಡಿಟಿಇ /55/ಎಸಿಎಂ(1)/2019 ರಾಜ್ಯದಲ್ಲಿ  ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಬಗ್ಗೆ   0.3 ವೀಕ್ಷಿಸಿ
13-03-2020 ಡಿಟಿಇ 53 ಎಸಿಎಂ(1)/2019-20 2020 ನೇ ಸಾಲಿನ NEET (UG ) ಪರೀಕ್ಷೆ ಬಗ್ಗೆ   0.3 ವೀಕ್ಷಿಸಿ
29-02-2020 ಡಿಟಿಇ/455/ಎಸಿಎಂ(2)/2019-20 ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಹಾಯವಾಣಿ ಯನ್ನು ಅನುಸ್ಥಾನಗೊಳಿಸುವ ಬಗ್ಗೆ   9.1 ವೀಕ್ಷಿಸಿ
10-02-2020 ಡಿಟಿಇ/49ಎಸಿಎಂ(1)/2019-20 ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಇವರ ರೂಪುರೇಷೆ ಹಾಗೂ ನಿಯಮಗಳನ್ನು ಪಾಲಿಸುವ ಬಗ್ಗೆ   2.3 ವೀಕ್ಷಿಸಿ
10-02-2020 ಡಿಟಿಇ/09/ಎಸ್‌ಸಿ‌ಎಚ್(1)/2019-20 2019-20 ನೇ ಸಾಲಿನಲ್ಲಿ ಪಾಲಿಟೆಕ್ನಿಕ್ /ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಈ ಇಲಾಖೆಗೆ ಸಲ್ಲಿಸಿರುವ ಅರ್ಜಿ ವಿವರಗಳನ್ನು ಕಳುಹಿಸಿಕೊಡುವ ಬಗ್ಗೆ   0.1 ವೀಕ್ಷಿಸಿ
21-01-2020 ಡಿಟಿಇ/14/ಎಸಿಎಂ(2)/2019-20 ಸನ್ಮಾನ್ಯ ಉಪ ಮುಖ್ಯ ಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಮಂತ್ರಿಗಳು ಸಂಸ್ಥೆಗಳಿಗೆ ಭೇಟಿ ನೀಡುತ್ತಿರುವ ಬಗ್ಗೆ   0.6 ವೀಕ್ಷಿಸಿ
07-01-2020 ಡಿಟಿಇ/09/ಎಸ್‌ಸಿ‌ಎಚ್(1)/2019-20 2019-20 ನೇ ಸಾಲಿನಲ್ಲಿ ಎಸ್‌ಸಿ / ಎಸ್‌ಟಿ/ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಶುಲ್ಕ ಪಾವತಿ / ವಿದ್ಯಾರ್ಥಿ ವೇತನ ನಿರ್ವಹಣೆ ಬ್ಯಾಂಕ್ ಖಾತೆಯ ವಿವರ ಸಲ್ಲಿಸದೇ ಇರುವ ಸಂಸ್ಥೆಗಳು ಅತಿ ಜರೂರಾಗಿ ಸಲ್ಲಿಸುವ ಬಗ್ಗೆ   0.7 ವೀಕ್ಷಿಸಿ
02-01-2020 ಡಿಟಿಇ/09/ಎಸ್‌ಸಿ‌ಎಚ್(1)/2019-20 2019-20 ನೇ ಸಾಲಿನಲ್ಲಿ ಪಾಲಿಟೆಕ್ನಿಕ್ /ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸ್‌ಎಸ್‌ಪಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ   0.2 ವೀಕ್ಷಿಸಿ
01-01-2020 ಡಿಟಿಇ/426/ಎಸಿಎಂ(2)/2019-20 2019-20 ನೇ ಸಾಲಿನ 03 ಮತ್ತು 05 ಸೆಮಿಸ್ಟರ್ ತರಗತಿಗಳಿಗೆ ಸರ್ಕಾರಿ / ಅನುದಾನಿತ (ಸಂಜೆ ) ಪಾಲಿಟೆಕ್ನಿಕ್ ಗಳಲ್ಲಿ ಪ್ರವೇಶ ಪಡೆಯಲು ಅಂತಿಮ ದಿನಾಂಕ   0.7 ವೀಕ್ಷಿಸಿ
30-12-2019 ಡಿಟಿಇ/09/ಎಸ್‌ಸಿ‌ಎಚ್(1)/2019-20 2019-20 ನೇ ಸಾಲಿನಲ್ಲಿ ಎಸ್‌ಸಿ / ಎಸ್‌ಟಿ/ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಶುಲ್ಕ ಪಾವತಿ / ವಿದ್ಯಾರ್ಥಿ ವೇತನ ನಿರ್ವಹಣೆ ಬ್ಯಾಂಕ್ ಖಾತೆಯ ವಿವರ ಸಲ್ಲಿಸುವ ಬಗ್ಗೆ   0.1 ವೀಕ್ಷಿಸಿ
11-12-2019 ಡಿಟಿಇ/393/ಎಸಿಎಂ(2)/2019-20 2019-20 ನೇ ಸಾಲಿನ ITI/II PUC ಅಭ್ಯರ್ಥಿಗಳಿಗೆ ಸಂಜೆ ಪಾಲಿಟೆಕ್ನಿಕ್ ಪ್ರವೇಶಕ್ಕೆ ಅರ್ಜಿ ನಮೂನೆ   1.8  ವೀಕ್ಷಿಸಿ 
11-12-2019 ಡಿಟಿಇ/393/ಎಸಿಎಂ(2)/2019-20 2019-20 ನೇ ಸಾಲಿನ ITI/II PUC ಅಭ್ಯರ್ಥಿಗಳಿಗೆ ಖಾಸಗಿ ಸಂಜೆ ಪಾಲಿಟೆಕ್ನಿಕ್ ಪ್ರವೇಶಾಧಿಸೂಚನೆ   3.1  ವೀಕ್ಷಿಸಿ 
02-12-2019 ಡಿಟಿಇ/390/ಎಸಿಎಂ(2)/2019-20 2019-20 ನೇ ಸಾಲಿನ ITI/II PUC ಅಭ್ಯರ್ಥಿಗಳಿಗೆ ಸರ್ಕಾರಿ / ಅನುದಾನಿತ ಸಂಜೆ ಪಾಲಿಟೆಕ್ನಿಕ್ ಪ್ರವೇಶಾಧಿಸೂಚನೆ   6.4  ವೀಕ್ಷಿಸಿ 
  ಡಿಟಿಇ 09 ಎಸ್‌ಸಿ‌ಎಚ್(1) 2019-20 ವಿದ್ಯಾರ್ಥಿ ಸಹಾಯವಾಣಿ ಸಂಖ್ಯೆ   0.03  ವೀಕ್ಷಿಸಿ 
02-11-2019 ಡಿ‌ಟಿ‌ಇ/10/ಎಸ್‌ಸಿ‌ಎಚ್ (1)/2019-20 ಇ ದೃಢೀಕರಣ ಅಧಿಕಾರಿ ನೇಮಕ ಬಗ್ಗೆ   0.1  ವೀಕ್ಷಿಸಿ 
02-11-2019 ಡಿ‌ಟಿ‌ಇ/10/ಎಸ್‌ಸಿ‌ಎಚ್ (1)/2019-20 2019-20ನೇ ಸಾಲಿಗೆ ಎಸ್‌ಸಿ/ಎಸ್‌ಟಿ / ರಕ್ಷಣಾದಳದ ಸಿಬ್ಬಂದಿಯ ಮಕ್ಕಳಿಗೆ ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿ ವೇತನ ಬಗ್ಗೆ   0.2  ವೀಕ್ಷಿಸಿ 
23-10-2019 ಡಿ‌ಟಿ‌ಇ/38/ಎಸಿ‌ಎಮ್ (1)/2019-20 ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ 2019-20 ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಅರ್ಜಿ ಆಹ್ವಾನ  0.4  ವೀಕ್ಷಿಸಿ 
19-10-2019 ಡಿ‌ಟಿ‌ಇ/02/ಎಸ್‌ಸಿ‌ಎಚ್(1)/2019-20 2019 ರ SC/ST /Defence ವಿದ್ಯಾರ್ಥಿಗಳಿಗೆ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ 8.3  ವೀಕ್ಷಿಸಿ
19-10-2019 ಡಿ‌ಟಿ‌ಇ/02/ಎಸ್‌ಸಿ‌ಎಚ್(1)/2019-20 ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಪಾಲನೆ / ವರ್ಗದ / ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಉಚಿತ ಶಿಕ್ಷಣ ನೀಡುವ ಬಗ್ಗೆ  0.1  ವೀಕ್ಷಿಸಿ
16-10-2019 ಡಿ‌ಟಿ‌ಇ/09/ಎಸ್‌ಸಿ‌ಎಚ್(1)/2019-20 ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳು ಕಡ್ಡಾಯವಾಗಿ AISHE ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ -ಅತಿ ಜರೂರು  0.1 ವೀಕ್ಷಿಸಿ
09-10-2019 ಡಿ‌ಟಿ‌ಇ/09/ಎಸ್‌ಸಿ‌ಎಚ್(1)/2019-20 ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಸಂಸ್ಥೆಗಳು NSP Portal ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ  0.1 ವೀಕ್ಷಿಸಿ
10-10-2019 ಡಿ‌ಟಿ‌ಇ/15/ಎಸಿ‌ಎಮ್(2)/2019-20 ಆನ್-ಲೈನ್ ಹಾಗೂ ಆಫ್-ಲೈನ್ ಮುಖಾಂತರ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಂದ ಸಂಗ್ರಹಿಸಿದ ಶುಲ್ಕ ಮತ್ತು ಖಜಾನೆಗೆ ಜಮಾ ಮಾಡಿದ ಶುಲ್ಕದ ಮಾಹಿತಿ ಒದಗಿಸುವ ಬಗ್ಗೆ  0.3 ವೀಕ್ಷಿಸಿ
03-09-2019 ಡಿ‌ಟಿ‌ಇ/09/ಎಸ್‌ಸಿ‌ಎಚ್(1)/2019-20 ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ನಲ್ಲಿ ಸಂಸ್ಥೆಯನ್ನು ನೋಂದಣಿ ಮಾಡಿಕೊಳ್ಳುವ ಬಗ್ಗೆ 0.2 ವೀಕ್ಷಿಸಿ
    2019-20 ನೇ ಸಾಲಿನ ವಿಶ್ವಕರ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಬಗ್ಗೆ  2.3 ವೀಕ್ಷಿಸಿ
    2019-20 ನೇ ಸಾಲಿನ ಪ್ರಗತಿ ಮತ್ತು ಸಕ್ಷಮ್ ಸ್ಕಾಲರ್ ಶಿಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ  0.2 ವೀಕ್ಷಿಸಿ 
07-09-2019 ಡಿ‌ಟಿ‌ಇ/54/ಎಸಿ‌ಎಮ್(2)/2019-20 ಖಾಸಗಿ ಪಾಲಿಟೆಕ್ನಿಕ್ ಗಳ ಡಿಪ್ಲೋಮಾ ಪ್ರವೇಶಾನುಮೋದನೆ 2019 ರ ವೇಳಾಪಟ್ಟಿ  1.2 ವೀಕ್ಷಿಸಿ
31-08-2019   ಅಂತಿಮ ಸುತ್ತಿನ ನಂತರ ಖಾಲಿ ಉಳಿಯುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸೀಟುಗಳನ್ನು ಭರ್ತಿ ಮಾಡುವ ಕುರಿತು  0.2 ವೀಕ್ಷಿಸಿ
27-08-2019 ಡಿ‌ಟಿ‌ಇ/15/ಎಸಿ‌ಎಮ್(2)/2018-19 ನೋಡಲ್ ಕೇಂದ್ರಗಳಲ್ಲಿ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಂದ ವಸೂಲಿ ಮಾಡಲಾದ ಶುಲ್ಕ ಮತ್ತು ಖಜಾನೆಗೆ ಜಮಾ ಮಾಡಲಾದ ಶುಲ್ಕದ ಮಾಹಿತಿ ಒದಗಿಸುವ ಬಗ್ಗೆ  0.3 ವೀಕ್ಷಿಸಿ
26-08-2019 ಡಿ‌ಟಿ‌ಇ/472/ಎಸಿ‌ಎಮ್(2)/2018-19 2019 -20 ನೇ ಸಾಲಿನ ಸರ್ಕಾರಿ/ಅನುದಾನಿತ/ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳ ವಿವರ ನಮೂದಿಸುವ ಬಗ್ಗೆ  0.3 ವೀಕ್ಷಿಸಿ
26-08-2019 ಡಿ‌ಟಿ‌ಇ/472/ಎಸಿ‌ಎಮ್(2)/2018-19 2019-20ನೇ ಸಾಲಿನ ಡಿಪ್ಲೋಮಾ ಪ್ರವೇಶ ಅರ್ಜಿ ನೋಂದಣಿ ಶುಲ್ಕವನ್ನು KEA ಗೆ ಜಮೆ ಮಾಡುವ ಬಗ್ಗೆ  0.3 ವೀಕ್ಷಿಸಿ
23-08-2019 ಡಿ‌ಟಿ‌ಇ/472/ಎಸಿ‌ಎಮ್(2)/2018-19 ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿನ ಅನುದಾನಿತ ಕೋರ್ಸ್ ಗಳಲ್ಲಿ ಪ್ರವೇಶಾತಿ ಮಾಡಿಕೊಂಡಿರುವ ವಿವರವನ್ನು ಒದಗಿಸುವ ಬಗ್ಗೆ  0.4 ವೀಕ್ಷಿಸಿ 
14-08-2019   ಮಳೆ ಹಾನಿ ಸಂಭವಿಸಿರುವ ಪ್ರದೇಶಗಳ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ  0.1 ವೀಕ್ಷಿಸಿ
02-08-2019 ಡಿ‌ಟಿ‌ಇ/10/ಎಸ್‌ಸಿ‌ಎಚ್(1)/2019-20 ರಾಜ್ಯದ ಎಲ್ಲಾ ಇಂಜಿನಿಯರಿಂಗ್ /ಯುನಿವರ್ಸಿಟಿ/ ಪಾಲಿಟೆಕ್ನಿಕ್ ಗಳಲ್ಲಿ ಆನ್-ಲೈನ್ ಸ್ಕಾಲರ್ ಶಿಪ್ ಪೋರ್ಟಲ್ ಅನುಷ್ಟಾನಗೊಳಿಸುವ ಸಂಬಂಧ ಇ-ದೃಡೀಕರಣ ಮಾಡಲು ಅಧಿಕಾರಿಗಳನ್ನು ನೇಮಿಸುವ ಬಗ್ಗೆ  0.1 ವೀಕ್ಷಿಸಿ
15-07-2019 ಡಿ‌ಟಿ‌ಇ/10/ಎಸ್‌ಸಿ‌ಎಚ್(1)/2019-20 ರಾಜ್ಯದ ಎಲ್ಲಾ ಇಂಜಿನಿಯರಿಂಗ್ /ಯುನಿವರ್ಸಿಟಿ/ ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ದಾಖಲೆಗಳನ್ನುಇ-ದೃಡೀಕರಣ ಮಾಡಲು ಅಧಿಕಾರಿಗಳನ್ನು ನೇಮಿಸುವ ಬಗ್ಗೆ  0.3 ವೀಕ್ಷಿಸಿ 
09-07-2019 ಡಿ‌ಟಿ‌ಇ/472/ಎಸಿ‌ಎಮ್(2)/2018-19 2019-20 ನೇ ಸಾಲಿನ ಸರ್ಕಾರಿ/ಅನುದಾನಿತ/ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಅಭ್ಯರ್ಥಿಗಳ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ  0.2 ವೀಕ್ಷಿಸಿ
02-07-2019 ಡಿ‌ಟಿ‌ಇ/12/ಎಸಿ‌ಎಮ್(2)/2019-20 2019-20 ನೇ ಸಾಲಿನ ಶಿಕ್ಷಕರ ದಿನಾಚರಣೆ ಬಾವುಟಗಳ ಮಾರಾಟದಿಂದ ವಂತಿಕೆ ಸಂಗ್ರಹಿಸುವ ಬಗ್ಗೆ  0.1 ವೀಕ್ಷಿಸಿ 
18-06-2019 ಡಿ‌ಟಿ‌ಇ/16/ಎಸಿ‌ಎಮ್(2)/2019-20 2019-20ನೇ ಸಾಲಿನಲ್ಲಿ ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಪ್ರವೇಶ ಸಂಬಂಧ 2018-19 ನೇ ಸಾಲಿನಲ್ಲಿ ಖಾಲಿ ಉಳಿದ ಸ್ಥಾನಗಳ ಬಗ್ಗೆ ಮಾಹಿತಿ ಒದಗಿಸುವ ಬಗ್ಗೆ  0.3 ವೀಕ್ಷಿಸಿ
07-06-2019 ಡಿ‌ಟಿ‌ಇ/08/ಎಸಿ‌ಎಮ್(2)/2019 2019-20ನೇ ಸಾಲಿನಲ್ಲಿ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಕೋರ್ಸ್ ವಾರು ಇಂಟೇಕ್ ಹಾಗೂ ಸೀಟ್ ಮ್ಯಾಟ್ರಿಕ್ಸ್ ನಿಗಧಿ ಬಗ್ಗೆ  0.2 ವೀಕ್ಷಿಸಿ
07-06-2019 ಡಿ‌ಟಿ‌ಇ/472/ಎಸಿ‌ಎಮ್(2)/2018-19 ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಪ್ರಥಮ ಡಿಪ್ಲೋಮಾ ಕೋರ್ಸ್ ಗೆ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಪಾವತಿಸಬೇಕಾಗಿರುವ ಶುಲ್ಕಗಳ ವಿವರ  0.2 ವೀಕ್ಷಿಸಿ
14-05-2019 ಡಿ‌ಟಿ‌ಇ/09/ಎಸಿ‌ಎಮ್(2)/2019-20 2019-20 ನೇ ಸಾಲಿನ ಡಿಪ್ಲೋಮಾ ಕೊರ್ಸುವಾರು ಇಂಟೇಕ್ ನಿಗಧಿ ಬಗ್ಗೆ  0.3 ವೀಕ್ಷಿಸಿ 
14-05-2019 ಡಿ‌ಟಿ‌ಇ/09/ಎಸಿ‌ಎಮ್(2)/2019-20 2019-20 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ BMTC ಬಸ್ ಪಾಸ್ ವಿತರಿಸುವ ಬಗ್ಗೆ  0.7 ವೀಕ್ಷಿಸಿ 
 

ಇತ್ತೀಚಿನ ನವೀಕರಣ​ : 19-02-2024 01:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತಾಂತ್ರಿಕ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080