ಅಭಿಪ್ರಾಯ / ಸಲಹೆಗಳು

ಎಸಿ‌ಎಮ್ -ಇಂಜಿನಿಯರಿಂಗ್

ದಿನಾಂಕ 
ಆದೇಶ ಸಂಖ್ಯೆ 
ವಿಷಯ   ಗಾತ್ರ(MBs)
ವೀಕ್ಷಿಸಿ
18/07/2023

ಇಡಿ 215 ಟಿಇಸಿ 2023

ಅಧಿಸೂಚನೆ

  ವೀಕ್ಷಿಸಿ
18/07/2023  

ಇಡಿ 215 ಟಿಇಸಿ 2023

ಅಧಿಸೂಚನೆ

  ವೀಕ್ಷಿಸಿ
07/07/2023  

ಡಿಟಿಇ-ಎಡಿಎಂಐಓಏಸಿಎಂ1/47/2023

ಸರ್ಕಾರಿ ಇಂಜಿನಿಯರಿಂಗ್‌ ಮತ್ತು ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ(ಅನುದಾನಿತ ಕೋರ್ಸುಗಳು) 2022-23 ಸಾಲಿನ ಪ್ರಥಮ ವರ್ಷದ ಬಿ.ಇ ಕೋರ್ಸುಗಳಲ್ಲಿನ ಉಳಿಕೆ ಸೀಟುಗಳನ್ನು 2023-24 ನೇ ಸಾಲಿನ ಲ್ಯಾಟರಲ್‌ ಎಂಟ್ರಿ ಪ್ರವೇಶಾತಿಗಾಗಿ ಸರ್ಕಾರಕ್ಕೆ ಆಧ್ಯರ್ಪಣೆ ಮಾಡುವ ಬಗ್ಗೆ.

  ವೀಕ್ಷಿಸಿ
14/10/2022  

2022-23 ನೇ ಶೈಕ್ಷಣಿಕ ಸಾಲಿಗೆ ಇಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಶುಲ್ಕಗಳನ್ನು ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸುವ ಕುರಿತು

  ವೀಕ್ಷಿಸಿ
09/05/2022

ಡಿಟಿಇ-ಎಡಿಎಮ್‌ಐಓಎಸಿಎಮ್‌1/03/2022

 

ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮೀಪದ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರಾಯೋಗಿಕ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಲು ಇಲಾಖೆಯಿಂದ ಪೂರ್ವಾನುಮತಿ ಪಡೆಯುವ ಬಗ್ಗೆ.

   ವೀಕ್ಷಿಸಿ
22/03/2022

ಡಿಟಿಇ-ಎಡಿಎಮ್‌ ಓಎಸಿಎಮ್1/09/2022

 

2021-22 ನೇ ಸಾಲಿನ ಕಾಮೇಡ್‌- ಕೆ/ಕೆ.ಆರ್‌.ಎಲ್‌.ಎಂ ಮತ್ತು ಆಡಳಿತ ಮಂಡಳಿ ಕೋಟಾ (5%/25%/30%) ಹಾಗೂ ಲ್ಯಾಟರಲ್‌ ಎಂಟ್ರಿ ಆಡಳಿತ ಮಂಡಳಿ ಕೋಟಾ ಪ್ರವೇಶಗಳಿಗೆ ಅನುಮೋದನೆ ಪಡೆಯುವ ಬಗ್ಗೆ.

 

   

ವೀಕ್ಷಿಸಿ

07/03/2022

ಡಿಟಿಇ-ಎಡಿಎಮ್‌ ಓಎಸಿಎಮ್1/09/2022

2021-22ನೇ ಸಾಲಿನ ಕಾಮೆಡ್‌- ಕೆ/ಕೆ.ಆರ್‌.ಎಲ್.ಎಲ್‌.ಎಂ ಮತ್ತು ಆಡಳಿತ  ಮಂಡಳಿ ಕೋಟಾ (5%/25%/30%) ಹಾಗೂ ಲ್ಯಾಟರಲ್‌ ಎಂಟ್ರಿ ಆಡಳಿತ ಮಂಡಳಿ ಕೋಟಾ ಪ್ರವೇಶಗಳಿಗೆ ಅನುಮೋದನೆ ಪಡೆಯುವ ಬಗ್ಗೆ.

   

ವೀಕ್ಷಿಸಿ

05/03/2022 ಡಿಟಿಇ-ಎಡಿಎಮ್‌ ಓಎಸಿಎಮ್1/10/2022

2021-22ನೇ ಸಾಲಿನ ಡಿಪ್ಲೋಮಾಧಾರಕರುಗಳಿಗೆ ಲ್ಯಾಟರಲ್‌ ಎಂಟ್ರಿ ಮೂಲಕ ಬಿ.ಇ 2ನೇ ವರ್ಷದ/3 ನೇ ಸೆಮಿಸ್ಟರ್‌ ಪ್ರವೇಶ ಪರೀಕ್ಷೆ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸುವ ಬಗ್ಗೆ.

   

ವೀಕ್ಷಿಸಿ

19/02/2022 ಡಿಟಿಇ-ಎಡಿಎಮ್‌ ಓಎಸಿಎಮ್1/09/2022

2021-22 ನೇ ಸಾಲಿನ ಕಾಮೇಡ್-ಕೆ ಮತ್ತು ಆಡಳಿತ ಮಂಡಳಿ ಕೋಟಾ ಪ್ರವೇಶಗಳ ಅನುಮೋದನೆ ಸಂಬಂಧ ಮಾಹಿತಿಯನ್ನು ಸಲ್ಲಿಸುವ ಕುರಿತು

  ವೀಕ್ಷಿಸಿ
 31-01-2022  ಡಿಟಿಇ-ಎಡಿಎಂಐಓಎಸಿಎಂ /1/09/2022 2021-22 ಸಾಲಿನಲ್ಲಿ ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಕಾಮೇಡ್-ಕೆ ಮತ್ತು ಆಡಳಿತ ಮಂಡಳಿ ಕೋಟಾದಡಿ ಪ್ರವೇಶಗಳ ಅನುಮೋದನೆ ಕುರಿತು     ವೀಕ್ಷಿಸಿ
25-01-2022 ಡಿಟಿಇ-ಎಡಿಎಂಐಒಎಸಿಎಂ 1/4/2022 2021-22ನೇ ಸಾಲಿಗೆ ರೈತ ಆತ್ಮಹತ್ಯೆ ಪ್ರಕರಣದಲ್ಲಿ, ರೈತರ ಮಕ್ಕಳ ಶೈಕ್ಷಣಿಕ ಪ್ರವೇಶಾತಿ ಸಂದರ್ಭದಲ್ಲಿ ಪಾವತಿಸಿರುವ ಶುಲ್ಕವನ್ನು ಮರುಪಾವತಿಸಲು ಅರ್ಜಿ | ಅಹ್ವಾನಿಸಲಾಗಿದೆ.    

ವೀಕ್ಷಿಸಿ

04-12-2021 ಡಿಟಿಇ-ಎಡಿಎಂಐಒ1 ಎಸಿಎಂ 2019 2021-22 ನೇ ಶೈಕ್ಷಣಿಕ ಸಾಲಿಗೆ ಲ್ಯಾಟರಲ್ ಎಂಟ್ರಿ ಸ್ಟೀಂ ಮೂಲಕ ನೇರವಾಗಿ 2ನೇ ವರ್ಷ/03ನೇ ಸೆಮಿಸ್ಟರ್ ಬಿ.ಇ ಗೆ ಡಿಪ್ಲೋಮಾಧಾರಕರುಗಳಿಂದ ಭರ್ತಿ ಮಾಡಲು 2020-21ನೇ ಸಾಲಿನ ಪ್ರಥಮ ವರ್ಷದ ಬಿ.ಇ ಕೋರ್ಸಿನಲ್ಲಿ ಭರ್ತಿ ಆಗದೆ ಖಾಲಿ ಉಳಿದಿರುವ ಸೀಟುಗಳ ವಿವರಗಳನ್ನು ಸಲ್ಲಿಸುವ ಕುರಿತು.     ವೀಕ್ಷಿಸಿ
 06-12-2021 ಡಿಟಿಇ-ಎಡಿಎಂಐಒಎಸ್‌ಸಿ‌ಎಚ್/1/5/2021

2021-22ನೇ ಸಾಲಿಗೆ ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಆನ್ ಲೈನ್ ಮುಖಾಂತರ ಪರಿಶೀಷ್ಟ ಜಾತಿ / ಪಂಗಡ ದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮತ್ತು ರಕ್ಷಣಾ ದಳದ ಸಿಬ್ಬಂದಿಯ ಮಕ್ಕಳಿಗೆ / ಆಶ್ರಿತರಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನಿಸುವ ಬಗ್ಗೆ

 

Link

Link

Link

ವೀಕ್ಷಿಸಿ
03-12-021 ಡಿಟಿಇ-ಎಡಿಎಂಐಒಎಸ್‌ಸಿ‌ಎಚ್/ 2/10/2021

2021-22ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಪಾಲನೆ ಅಥವಾ ವಿಶೇಷ ವರ್ಗದ ಮಕ್ಕಳು(HIV)/ಕುಷ್ಠರೋಗ ಪೀಡಿತ ಪೋಷಕರ ಮಕ್ಕಳಿಗೆ/ಪೀಡಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಉಚಿತ ಶಿಕ್ಷಣ ನೀಡಲು ಅರ್ಜಿ ಅಹ್ವಾನಿಸುವ ಬಗ್ಗೆ

  ವೀಕ್ಷಿಸಿ
10-11-2021 ಡಿಟಿಇ-ಎಡಿಎಂಐಒ ಎಸಿಎಂ [1]/203/202
2021-222ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ/ವಿಶ್ವವಿದ್ಯಾಲಯ/ಖಾಸಗಿ ಅನುದಾನಿತ/ ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿಗೆ ಸಂಬಂಧಿಸಿದಂತೆ ಶುಲ್ಕಗಳನ್ನು ಹಾಗೂ ಪ್ರಮಾಣವನ್ನು ನಿಗದಿಪಡಿಸುವ ಕುರಿತು.
  ವೀಕ್ಷಿಸಿ
 16-02-2021  
ರಾಜ್ಯದಲ್ಲಿ ಬರಪರಿಸ್ಥಿತಿಯ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಪಾವತಿಸಿರುವ ಶುಲ್ಕವನ್ನು ಮರುಪಾವತಿಸಲು ರಾಜ್ಯದ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2020-21ನೇ ಸಾಲಿಗೆ. అజి ಆಹ್ವಾನಿಸುವ ಬಗ್ಗೆ (ಹೊಸದು / ನವೀಕರಣ)
    ವೀಕ್ಷಿಸಿ
 16-02-2021  
2020-21 ನೇ ಸಾಲಿನಲ್ಲಿ ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಕಾಮೇಡ್ ಕೆ ಮತ್ತು ಆಡಳಿತ ಮಂಡಳಿ ಕೋಟಾದಡಿ ಪ್ರವೇಶಗಳ ಅನುಮೋದನೆ ಕುರಿತು
    ವೀಕ್ಷಿಸಿ
16-02-2021 ಡಿಟಿಇ-ಎಡಿಎಂಐಒ/ಎಸ್‌ಸಿ‌ಎಚ್/3/2021 2020-21ನೇ ಸಾಲಿಗೆ ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಆನ್ ಲೈನ್ ಮುಖಾಂತರ ಪರಿಶೀಷ್ಟ ಜಾತಿ / ಪಂಗಡ ದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪವತಿ ಮತ್ತು ರಕ್ಷಣಾ ದಳದ ಸಿಬ್ಬಂದಿಯ ಮಕ್ಕಳಿಗೆ / ಆಶ್ರಿತರಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯುವ ಬಗ್ಗೆ   

User manual

Application

ವೀಕ್ಷಿಸಿ
25-01-2021 ಡಿಟಿಇ-ಎಡಿಎಂಐಒಎಸ್‌ಸಿ‌ಎಚ್2/1/2021

2020-21ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಪಾಲನೆ ಅಥವಾ ವಿಶೇಷ ವರ್ಗದ ಮಕ್ಕಳು(HIV)/ಕುಷ್ಠರೋಗ ಪೀಡಿತ ಪೋಷಕರ ಮಕ್ಕಳಿಗೆ/ಪೀಡಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಉಚಿತ ಶಿಕ್ಷಣ ನೀಡಲು ಅರ್ಜಿ ಕರೆಯುವ ಬಗ್ಗೆ 

   

ವೀಕ್ಷಿಸಿ

21-11-2020 ಡಿಟಿಇ-ಎಡಿಎಂಐಒಎಸಿಎಮ್‌(1) 15 2020

< 2020-21 ನೇ ಸಾಲಿಗೆ ಡಿಪ್ಲೋಮಾಧಾರಕರು ಲ್ಯಾಟರಲ್ ಎಂಟ್ರಿ ಮೂಲಕ BEಗೆ ಭರ್ತಿ ಮಾಡಲು 2019-20 ರಲ್ಲಿ ಖಾಲಿ ಉಳಿದಿರುವ ಸೀಟುಗಳ ವಿವರ ಸಲ್ಲಿಸುವ ಬಗ್ಗೆ&nbsp >

0.1 ವೀಕ್ಷಿಸಿ
09-10-2020 ಡಿಟಿಇ-ಎಡಿಎಂಐಒಎಸ್‌ಸಿ‌ಎಚ್2/2020

2020-21 ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗೆ 1 ಮತ್ತು2ನೇ ವರ್ಷ(ಲ್ಯಾಟರಲ್ ಎಂಟ್ರಿ )ಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಗತಿ ಮತ್ತು ಸಕ್ಷಮ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಲು ಸಂಸ್ಥೆಯವರು ಕ್ರಮ ಕೈಗೊಳ್ಳುವ ಬಗ್ಗೆ

0.5 ವೀಕ್ಷಿಸಿ
01-10-2020  ಇಡಿ 150 ಟಿ‌ಇಸಿ 2020 ಇಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ -ಕರಡು 0.8 ವೀಕ್ಷಿಸಿ
24-09-2020 ಡಿಟಿಇ 04 ಎಸಿಎಮ್‌(1)/2020 ಎಲ್ಲಾ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು AICTE portal ನಲ್ಲಿ update ಮಾಡುವ ಬಗ್ಗೆ 0.06 ವೀಕ್ಷಿಸಿ
22-09-2020 ಡಿಟಿಇ-ಎಡಿಎಂಐಒಎಸ್‌ಸಿ‌ಎಚ್2/3/2020  2020-21 ನೇ ಸಾಲಿಗೆ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷಕ್ಕೆ (ಲ್ಯಾಟರಲ್ ಎಂಟ್ರಿ ಸ್ಕೀಮ್ ) ಪ್ರವೇಶ ಪಡೆಯುವ ವಿದ್ಯಾರ್ಥಿಗಳು  AICTE ಪ್ರಗತಿ ಮತ್ತು ಸಕ್ಷಮ್  ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ  9.0 ವೀಕ್ಷಿಸಿ
11-08-2020 ಇಡಿ  83 ಟಿ‌ಇಸಿ 2015 ವೃತ್ತಿಪರ ಕೋರ್ಸ್ ಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಕೇಂದ್ರೀಕೃತ ಸಮಾಲೋಚನೆ ನಡೆಸುವ ಬಗ್ಗೆ  3.5 ವೀಕ್ಷಿಸಿ 
10-02-2020 ಡಿ‌ಟಿ‌ಇ/09/ಎಸ್‌ಸಿ‌ಎಚ್(1)/2019-20 2019-20 ನೇ ಸಾಲಿನಲ್ಲಿ ಪಾಲಿಟೆಕ್ನಿಕ್ /ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಈ ಇಲಾಖೆಗೆ ಸಲ್ಲಿಸಿರುವ ಅರ್ಜಿ ವಿವರಗಳನ್ನು ಕಳುಹಿಸಿಕೊಡುವ ಬಗ್ಗೆ 0.24 ವೀಕ್ಷಿಸಿ
29-02-2020 ಡಿ‌ಟಿ‌ಇ/455/ಏ‌ಸಿ‌ಎಮ್(2)/2019-20 ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಹಾಯವಾಣಿ ಯನ್ನು ಅನುಸ್ಥಾನಗೊಳಿಸುವ ಬಗ್ಗೆ 0.07 ವೀಕ್ಷಿಸಿ
17-02-2020 ಡಿ‌ಟಿ‌ಇ/49 ಏ‌ಸಿ‌ಎಮ್(1)/2019-20 ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಇವರ ರೂಪುರೇಷೆ ಹಾಗೂ ನಿಯಮಗಳನ್ನು ಪಾಲಿಸುವ ಬಗ್ಗೆ 0.8 ವೀಕ್ಷಿಸಿ
10-02-20 ಡಿ‌ಟಿ‌ಇ/09/ಎಸ್‌ಸಿ‌ಎಚ್(1)/2019-20 2019-20 ನೇ ಸಾಲಿನಲ್ಲಿ ಪಾಲಿಟೆಕ್ನಿಕ್ /ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಈ ಇಲಾಖೆಗೆ ಸಲ್ಲಿಸಿರುವ ಅರ್ಜಿ ವಿವರಗಳನ್ನು ಕಳುಹಿಸಿಕೊಡುವ ಬಗ್ಗೆ 0.24 ವೀಕ್ಷಿಸಿ
07-01-20 ಡಿ‌ಟಿ‌ಇ/09/ಎಸ್‌ಸಿ‌ಎಚ್(1)/2019-20 2019-20 ನೇ ಸಾಲಿನಲ್ಲಿ ಎಸ್‌ಸಿ / ಎಸ್‌ಟಿ/ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಶುಲ್ಕ ಪಾವತಿ / ವಿದ್ಯಾರ್ಥಿ ವೇತನ ನಿರ್ವಹಣೆ ಬ್ಯಾಂಕ್ ಖಾತೆಯ ವಿವರ ಸಲ್ಲಿಸದೇ ಇರುವ ಸಂಸ್ಥೆಗಳು ಅತಿ ಜರೂರಾಗಿ ಸಲ್ಲಿಸುವ ಬಗ್ಗೆ 0.24 ವೀಕ್ಷಿಸಿ
02-01-2020 ಡಿ‌ಟಿ‌ಇ/09/ಎಸ್‌ಸಿ‌ಎಚ್(1)/2019-20 2019-20 ನೇ ಸಾಲಿನಲ್ಲಿ ಪಾಲಿಟೆಕ್ನಿಕ್ /ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸ್‌ಎಸ್‌ಪಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ 0.24 ವೀಕ್ಷಿಸಿ
03-12-2019 ಡಿ‌ಟಿ‌ಇ 09 ಎಸ್‌ಸಿ‌ಎಚ್(1) 2019-20 2019-20 ನೇ ಸಾಲಿಗೆ ಪಾಲಿಟೆಕ್ನಿಕ್ /ಇಂಜಿನಿಯರಿಂಗ್ ವಿಧ್ಯಾರ್ಥಿ ಗಳಿಗೆ SSP ಪೋರ್ಟಲ್ ನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ 0.25 ವೀಕ್ಷಿಸಿ
    ವಿದ್ಯಾರ್ಥಿ ವೇತನ ತಂತ್ರಾಂಶದ ಬಗ್ಗೆ ಪ್ರಾಂಶುಪಾಲರಿಗೆ ಮಾಹಿತಿ 1.65 ವೀಕ್ಷಿಸಿ 
    ವಿದ್ಯಾರ್ಥಿ ವೇತನ ತಂತ್ರಾಂಶ ಮತ್ತು ಇ - ದೃಡೀಕರಣ ಬಗ್ಗೆ ವಿದ್ಯಾರ್ಥಿಗಳಿಗೆ/ ಇ-ಅಟೆಸ್ಟೇಷನ್ ಅಧಿಕಾರಿಯವರಿಗೆ ಮಾಹಿತಿ 0.47 ವೀಕ್ಷಿಸಿ 
02-11-2019 ಡಿ‌ಟಿ‌ಇ/10/ಎಸ್‌ಸಿ‌ಎಚ್ (1)/2019-20 SC/ST/Defence ವಿಧ್ಯಾರ್ಥಿ ವೇತನ SSP ಪೋರ್ಟಲ್ 2.8 ವೀಕ್ಷಿಸಿ
02-11-2019 ಡಿ‌ಟಿ‌ಇ/10/ಎಸ್‌ಸಿ‌ಎಚ್ (1)/2019-20 ಪೋರ್ಟಲ್ ಮುಖಾಂತರ ಎಸ್‌ಸಿ / ಎಸ್‌ಟಿ / ರಕ್ಷಣಾದಳದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ 2.8 ವೀಕ್ಷಿಸಿ
23-10-2019 ಡಿ‌ಟಿ‌ಇ/38/ಏ‌ಸಿ‌ಎಮ್ (1)/2019-20 ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ 2019-20 ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಅರ್ಜಿ ಆಹ್ವಾನ 0.93 ವೀಕ್ಷಿಸಿ
    2019 ರ SC/ST /Defence ವಿದ್ಯಾರ್ಥಿಗಳಿಗೆ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ 3.4 ವೀಕ್ಷಿಸಿ
19-10-2019 ಡಿ‌ಟಿ‌ಇ/02/ಎಸ್‌ಸಿ‌ಎಚ್(1)/2019-20 ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಪಾಲನೆ / ವರ್ಗದ / ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಉಚಿತ ಶಿಕ್ಷಣ ನೀಡುವ ಬಗ್ಗೆ 0.44 ವೀಕ್ಷಿಸಿ 
09-10-2019 ಡಿ‌ಟಿ‌ಇ/09/ಎಸ್‌ಸಿ‌ಎಚ್(1)/2019-20 ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಸಂಸ್ಥೆಗಳು NSP Portal ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ 0.48 ವೀಕ್ಷಿಸಿ 
03-09-2019 ಡಿ‌ಟಿ‌ಇ/09/ಎಸ್‌ಸಿ‌ಎಚ್(1)/2019-20 ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ನಲ್ಲಿ ಸಂಸ್ಥೆಯನ್ನು ನೋಂದಣಿ ಮಾಡಿಕೊಳ್ಳುವ ಬಗ್ಗೆ 3.2 ವೀಕ್ಷಿಸಿ 
    2019-20 ನೇ ಸಾಲಿನ ವಿಶ್ವಕರ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಬಗ್ಗೆ 0.32 ವೀಕ್ಷಿಸಿ 
    2019-20 ನೇ ಸಾಲಿನ ಪ್ರಗತಿ ಮತ್ತು ಸಕ್ಷಮ್ ಸ್ಕಾಲರ್ ಶಿಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ 0.29 ವೀಕ್ಷಿಸಿ 
02-08-2019 ಡಿ‌ಟಿ‌ಇ/10/ಎಸ್‌ಸಿ‌ಎಚ್(1)/2019-20 ರಾಜ್ಯದ ಎಲ್ಲಾ ಇಂಜಿನಿಯರಿಂಗ್ /ಯುನಿವರ್ಸಿಟಿ/ ಪಾಲಿಟೆಕ್ನಿಕ್ ಗಳಲ್ಲಿ ಆನ್-ಲೈನ್ ಸ್ಕಾಲರ್ ಶಿಪ್ ಪೋರ್ಟಲ್ ಅನುಷ್ಟಾನಗೊಳಿಸುವ ಸಂಬಂಧ ಇ-ದೃಡೀಕರಣ ಮಾಡಲು ಅಧಿಕಾರಿಗಳನ್ನು ನೇಮಿಸುವ ಬಗ್ಗೆ-ಅತಿ ಜರೂರು 0.18 ವೀಕ್ಷಿಸಿ 
15-07-2019 ಡಿ‌ಟಿ‌ಇ/10/ಎಸ್‌ಸಿ‌ಎಚ್(1)/2019-20 ರಾಜ್ಯದ ಎಲ್ಲಾ ಇಂಜಿನಿಯರಿಂಗ್ /ಯುನಿವರ್ಸಿಟಿ/ ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ದಾಖಲೆಗಳನ್ನುಇ-ದೃಡೀಕರಣ ಮಾಡಲು ಅಧಿಕಾರಿಗಳನ್ನು ನೇಮಿಸುವ ಬಗ್ಗೆ 0.12 ವೀಕ್ಷಿಸಿ 
14-05-2019 ಡಿ‌ಟಿ‌ಇ/09/ಎಸಿಎಮ್‌(2)/2019-20 2019-20 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ BMTC ಬಸ್ ಪಾಸ್ ವಿತರಿಸುವ ಬಗ್ಗೆ 8.8 ವೀಕ್ಷಿಸಿ
26-03-2019 ಇಡಿ 211 ಟಿ‌ಇಸಿ 2018(ಭಾ) ರಾಜ್ಯದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಗೆ ಸೀಟು ಹಂಚಿಕೆ ಸಂಬಂದ ಸುತ್ತೋಲೆ 2.1 ವೀಕ್ಷಿಸಿ
11-03-2019 ಡಿ‌ಟಿ‌ಇ/06/ಏ‌ಸಿ‌ಎಮ್(1) 2017-18 2018-19 ಮತ್ತು 2019-20 ನೇ ಸಾಲಿಗೆ ಇಂಜಿನಿಯರಿಂಗ್ ಕಾಲೇಜುಗಳಿಗೆ ಭಾಷಾ / ಮತೀಯ ಅಲ್ಪಸಂಖ್ಯಾತ ಸ್ಥಾನಮಾನ ಮುಂದುವರೆಸುವ ಕುರಿತು 3.7 ವೀಕ್ಷಿಸಿ 
07-03-2019   ಪಿ‌ಯೂ‌ಸಿ ಮತ್ತು ಡಿಪ್ಲೋಮಾ (ಅರ್ಕ್ ) ವಿಧ್ಯಾರ್ಥಿಗಳಿಗೆ Council of Architecture 2019-20 ಅಧಿಸೂಚನೆ 2.8 ವೀಕ್ಷಿಸಿ
28-01-2019 ಡಿ‌ಟಿ‌ಇ/224/ಏ‌ಸಿ‌ಎಮ್(1) 2018-19 2013-14 ನೇ ಸಾಲಿನಿಂದ 2017-19 ನೇ ಸಾಲಿನವರೆಗೆ ರಾಜ್ಯದ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಿವರವನ್ನು ಒದಗಿಸುವ ಕುರಿತು- ಅತಿ ಜರೂರು 0.72 ವೀಕ್ಷಿಸಿ 
 

ಇತ್ತೀಚಿನ ನವೀಕರಣ​ : 24-07-2023 02:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತಾಂತ್ರಿಕ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080