ಸಾಂಸ್ಥಿಕ ರಚನೆ

 

       ಆಡಳಿತಾತ್ಮಕ ವ್ಯವಸ್ಥೆ

ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಚೇರಿಯು ಬೆಂಗಳೂರಿನಲ್ಲಿದೆ. ಸಂಸ್ಥೆಯ ಮುಖ್ಯಸ್ಥರಾಗಿ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಾರೆ. ನಿರ್ದೇಶನಾಲಯದಲ್ಲಿ ಜಂಟಿ, ಉಪ, ಸಹಾಯಕ ನಿರ್ದೇಶಕರು, ಆಡಳಿತಾಧಿಕಾರಿಗಳು, ಸಹಾಯಕ ಆಡಳಿತಾಧಿಕಾರಿಗಳು,  ರೆಜಿಸ್ಟ್ರಾರ್ ಮತ್ತು ಇತರೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ.

 

 

ಪದನಾಮ

ಒಟ್ಟು ಹುದ್ದೆಗಳು

ನಿರ್ದೇಶಕರು
01
ಜಂಟಿ ನಿರ್ದೇಶಕರು
05
ಉಪ ನಿರ್ದೇಶಕರು
06
ಸಹಾಯಕ ನಿರ್ದೇಶಕರು
07
ಆಡಳಿತಾಧಿಕಾರಿಗಳು
01
ಸಹಾಯಕ ಆಡಳಿತಾಧಿಕಾರಿಗಳು
03
ರೆಜಿಸ್ಟ್ರಾರ್
04
ಇತರೆ ಅಧಿಕಾರಿಗಳು
27

 

 

ಇತ್ತೀಚಿನ ನವೀಕರಣ​ : 17-12-2019 12:04 PM ಅನುಮೋದಕರು: Admin